5th Standard Ottige Baluva Ananda Kannada Notes | 5ನೇ ತರಗತಿ ಒಟ್ಟಿಗೆ ಬಾಳುವ ಆನಂದ ಕನ್ನಡ ನೋಟ್ಸ್ 

5ನೇ ತರಗತಿ ಒಟ್ಟಿಗೆ ಬಾಳುವ ಆನಂದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 5th Standard Ottige Baluva Ananda Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 5 Kannada Chapter 1 Notes 5th Class Kannada 1st Chapter Notes 5th Standard 1st Lesson Notes Pdf ಒಟ್ಟಿಗೆ ಬಾಳುವ ಆನಂದ ಕೊಶನ್ ಆನ್ಸರ್ Ottige Baluva Ananda Notes

Ottige Baluva Ananda Lesson Question Answer

5th Ottige Baluva Ananda Standard Kannada Notes | 5ನೇ ಒಟ್ಟಿಗೆ ಬಾಳುವ ಆನಂದ ತರಗತಿ ಕನ್ನಡ ನೋಟ್ಸ್ 

ಪದಗಳ ಅರ್ಥ 

ಕಂಟಕ = ಕೇಡು , ವಿಪತ್ತು

 ಜಗಳ – ಕಲಹ = 

ಜಂಭ – = ಗರ್ವ , ಒಣ ಆಡಂಬರ 

ನೇಗಿಲು = ಭೂಮಿಯನ್ನು ಉಳುವ ಸಾಧನ 

ರೈತ = ಕೃಷಿಕ , ಬೇಸಾಯ ಮಾಡುವವನು 

ವಿಭೂತಿ = ಭಸ್ಮ ಬೂದಿ

 ಹಿಕ್ಕೆ = ಹಕ್ಕಿಗಳ ಮಲ . 

ಆಲೋಚಿಸು = ಯೋಚಿಸು , 

ಚಿಂತಿಸು ಭಯ = ಹೆದರಿಕೆ

5th Class Kannada 1st Lesson Question Answer

ಅ ) ಕೆಳಗಿನ ಪ್ರಶ್ನೆಗಳಿಗೆ  ಉತ್ತರಿಸಿ . 

1. ಗುಂಡನೆಯ ಕಲ್ಲು ಎಲ್ಲಿತ್ತು ? 

ಗುಂಡನೆಯ ಕಲ್ಲು ಮರದ ಕೆಳಗೆ ಇತ್ತು . 

2. ಬೇವಿನ ” ಮರವನ್ನು ಜನ ಏನೆಂದು ಕರೆಯುತ್ತಿದ್ದರು ? 

ಬೇವಿನ ಮರವನ್ನು ಜನರು ಅಮ್ಮನ ಮರ ಎಂದು ಕರೆಯುತ್ತಿದ್ದರು .

3. ಕಲ್ಲು ಕೋಪದಿಂದ ಏನು ಮಾಡಿತು ? 

ಕಲ್ಲು ಕೋಪದಿಂದ ಉರುಳಿ ಸ್ವಲ್ಪ ದೂರ ಹೋಗಿ . ನಿಂತಿತು .

4. ಮರಕಡಿಯುವವರು ಏನೆಂದು ಹೇಳಿ ಹೊರಟು  ಹೋದರು ? 

ಮರ ಕಡಿಯುವವರು ” ಇದು ಅಮ್ಮನ ಮರ , ಕಡಿಯುವುದು ಬೇಡ ” ಎಂದು ಹೊರಟು ಹೋದರು . “

5. ಕಲ್ಲು ಹೊಡೆಯುವವರು ಏನೆಂದು ಹೇಳಿ ಹೊರಟು ಹೋದರು ?

 ಕಲ್ಲು ಹೊಡೆಯುವವರು “ ಇದು ಅಮ್ಮನ ಕಲ್ಲು ಒಡೆಯುವುದು ಬೇಡ ‘ ಎಂದು ಹೊರಟು ಹೋದರು .

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು -ಮೂರು  ವಾಕ್ಯಗಳಲ್ಲಿ ಉತ್ತರಿಸಿ .

1. ಜಂಬದಿಂದ ಬೇವಿನ ಮರ ಅಮ್ಮನ ಕಲ್ಲಿಗೆ ಏನೆಂದು  ಹೇಳಿತು ? 

ನಾನು ಬೇವಿನ ಮರ ನಾನು ಅಮ್ಮನ ಮರ ನೀನು ನನ್ನ ಕೆಳಗಿರುವುದರಿಂದ ನಿನ್ನನ್ನು ಅಮ್ಮನಕಲ್ಲು ಎಂದು ಜನ ಕರೆಯುತ್ತಾರೆ ಎಂದು ಹೇಳಿತು

2. ಜಂಬದಿಂದ ಅಮ್ಮನ ಕಲ್ಲು ಬೇವಿನ ಮರಕೆ ಏನೆಂದು ಹೇಳಿತು ?

ಅಮ್ಮನ ಕಲ್ಲು ಜಂಭದಿಂದ ಬೇವಿನ ಮರಕ್ಕೆ ನಾನು ಅಮ್ಮನ ಕಲ್ಲಾಗಿರುವುದರಿಂದ ಜನ ನಿನ್ನನ್ನು ಅಮ್ಮನ ಮರ ಎಂದು ಪೂಜಿಸುತ್ತಾರೆ

3. ರೈತನು ಬೇರೆ ಬೇರೆಯಾಗಿದ್ದ ಹಾಗೂ ಅಮ್ಮನ ಕಲ್ಲುಗಳನ್ನು ನೋಡಿ ತನ್ನ ಮಕ್ಕಳಿಗೆ ಏನು ಮಾಡಲು ಹೇಳಿದನು? 

ರೈತನು ಹೊಲಕ್ಕೆ ಬಂದು ನೋಡಿದಾಗ ಕಲ್ಲು ದೂರವಿರುವುದನ್ನು ಕಂಡು , ಇದು ಬರಿಯ ( ಮಾಮೂಲಿ ) ಬೇವಿನ ಮರ ಇದನ್ನು ನಾಳೆ  ಕತ್ತರಿಸಿ ಹಾಕಿ ಹಾಗೆಯೇ ಆ  ಕಲ್ಲನ್ನು ಕಲ್ಲು ಒಡೆಯುವವರಿಗೆ ಹೇಳಿ ಒಡೆಸಿ ಎಂದು ತನ್ನ ಮಕ್ಕಳಿಗೆ ಹೇಳಿದನು . 

4. ಬೇವಿನ ಮರ ಮತ್ತು ಅಮ್ಮನ ಕಲ್ಲು ಮತ್ತೆ ಹೇಗೆ ಸ್ನೇಹಿತರಾದವು ? 

ರೈತನು ತನ್ನ ಮಕ್ಕಳಿಗೆ ಹೇಳಿದ ಮಾತನ್ನು ಕೇಳಿ ಭಯದಿಂದ ಏನು ಮಾಡುವುದೆಂದು ಯೋಚಿಸಿ ಮೆಲ್ಲನೆ ಕಲ್ಲು ಬೇವಿನ ಮರವನ್ನು ನಾನು ಬರಲಾ ಎಂದು ಕೇಳಿದಾಗ ಮರವು ಬೇಗಬಾ ಎಂದು ಕಲ್ಲಿಗೆ ಹೇಳಿತು 

ಇ ) ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ .

  1. ಬೇವಿನ ಮರವನ್ನು ಜನ ಅಮ್ಮನಮರ ಎಂದು ಕರೆಯುತ್ತಿದ್ದರು . 
  2. ನಾವಿಬ್ಬರೂ ಒಬ್ಬರಿಂದ ಒಬ್ಬರು ಒಟ್ಟಾಗಿ ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ .
  3. “ ಇದು ಅಮ್ಮನ ಮರ ಕಡಿಯುವುದು ಬೇಡ ಹೊರಟುಹೋದರು . 
  4. ಕಲ್ಲು ಒಡೆಯುವವರು ಬಂದು ಇದು ಅಮ್ಮನ ಕಲ್ಲು ಒಡೆಯುವುದು ಬೇಡ ಎಂದು ಅವರೂ ಹೊರಟು ಹೋದರು
  5. ಎಲ್ಲರೂ ಒಟ್ಟಾಗಿ ಬಾಳಿದರೆ ಎಲ್ಲರೂ ಸುಖವಾಗಿ ಇರಬಹುದು

ವ್ಯಾಕರಣ ಮಾಹಿತಿ 

ಕನ್ನಡದಲ್ಲಿ ಒಟ್ಟು 49 ಅಕ್ಷರಗಳಿವೆ . ಇವುಗಳನ್ನು ವರ್ಣಗಳೆಂದು ಕರೆಯುತ್ತಾರೆ . ಈ ಅಕ್ಷರಗಳ

ಕ್ರಮಬದ್ಧ ಜೋಡಣೆಗೆ ” ವರ್ಣಮಾಲೆ ‘ ಅಥವಾ ‘ ಅಕ್ಷರಮಾಲೆ ‘ ಎಂದು ಹೆಸರು .

 ವರ್ಣಮಾಲೆಯಲ್ಲಿ ಮೂರು ವಿಧಗಳು , 

ಅ ) ಸ್ವರಾಕ್ಷರಗಳು ಆ ) ವಂಜನಾಕ್ಷರಗಳು ಇ ) ಯೋಗವಾಹಕಗಳು

ಆ ) ಸ್ವರಾಕ್ಷಗಳು 

ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು ಸ್ವರಾಕ್ಷರಗಳು . ಒಟ್ಟು ಸ್ವರಾಕ್ಷರಗಳು 13 

ಸ್ವರಾಕ್ಷರಗಳಲ್ಲಿ ಎರಡು ವಿಧ 

  1. ಹ್ರಸ್ವಸ್ವರಗಳು 2. ದೀರ್ಘಸ್ವರಗಳು

 1 ) ಹ್ರಸ್ವಸ್ವರ : ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ  ( ಅ , ಇ , ಈ , ಋ , ಎ , ಒ ) ಅಕ್ಷರಗಳು ಹ್ರಸ್ವಸ್ವರ :ಗಳು .

 2 ) ದೀಘ್ರಸ್ವರ : ಎರಡು ಮಾತ್ರಾ ಲಾಗುವ ( ಆ , ಈ ಊ , ಏ , ಐ , ಓ ದೀರ್ಘಸ್ವರಗಳು . 

ಇ ) ವಂಜನಾಕ್ಷರಗಳು 

ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳು ವ್ಯಂಜನಾಕ್ಷರಗಳು . 

( ಉದಾ : ಕ್ + ಆ = ಕ ; ಚ್ + ಆ = ಚ ) ಒಟ್ಟು = 24 ವಂನಿ ,

ವ್ಯಂಜನಾಕ್ಷರದಲ್ಲಿ ಎರಡು ವಿಧ :

 1 ) ವರ್ಗೀಯ ವ್ಯಂಜನಗಳು 2 ) ಅವರ್ಗೀಯ ವ್ಯಂಜನಗಳು

  1. ವರ್ಗೀಯ ವ್ಯಂಜನಗಳು ಕೋಷ್ಟಕ 
ಕ್   ವರ್ಗಕ್   ಖ್ಗ್ ಫ್ಜ್ 5
ಚ್ ವರ್ಗ ಚ್ಛ ಜ್ ಞ 5
ಟ್ ವರ್ಗಟ್ಠ್ ಡ್ ಡ್ಣ್5
ತ್  ವರ್ಗ ತ್ ಥ್ ದ್ ದ್ನ್ 5
ಪ್  ವರ್ಗ ಪ್ ಫ್ಬ್ ಬ್ಮ್ 5
25

ಇವು ಉತ್ಪತ್ತಿಯಾಗುವ ಸ್ಥಾನಗಳಿಗೆ ಅನುಗುಣ ವಾಗಿ ವರ್ಗ ಮಾಡಿರುವುದರಿಂದ ವರ್ಗೀಯ ವ್ಯಂಜನಗಳು. 

ಅಲ್ಪ ಪ್ರಾಣಾಕ್ಷರಗಳು : ಕಡಿಮೆ ಉಸಿರು ಉಚ್ಚರಿಸಲಾಗುವ ವಂಜನಗಳು ಅಲ್ಪಪ್ರಾಣಾಕ್ಷರಗಳು .

 ಉದಾ : ಕ್ , ಚ್ , ಟ್ , ತ್ , ಪ್ , 

 ಗ್ , ಜ್ , ಡ್ , ದ್ , ಬ್ . 

ಮಹಾಪ್ರಾಣಾಕ್ಷರಗಳು : ಹೆಚ್ಚು ಉಸಿರು ಕೊಟ್ಟು ಉಚ್ಚರಿಸಲಾಗುವ ವಂಜನಗಳು ಮಹಾಪ್ರಾಣಾಕ್ಷರಗಳು. 

ಉದಾ : ಖ್ , ಫ್ , ತ್ , ಥ್ , ಫ್ , : ಫ್ , ಡ್ , ಫ್ , ಬ್ , ಝ

ಅನುನಾಸಿಕಾಕ್ಷರಗಳು : ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ವ್ಯಜನಗಳು ಅನುನಾಸಿಕಾಕ್ಷರಗಳು. 

  1. ಅವರ್ಗೀಯ ವ್ಯಂಜನಗಳು 

‘ ಯ್ ‘ ಕಾರದಿಂದ ‘ ಳ ‘ ಕಾರದವರೆಗಿನ 9 ಅಕ್ಷರಗಳು ಅವರ್ಗೀಯ ವಂಜನಗಳು . 

ಉದಾ : ಯಮ್ , ಲ್ , ವ್ , ಶ , ಪ್ , ಸ್ , ಹ್ , ಳ್ .

ಇವು ಉತ್ಪತ್ತಿಯಾಗುವ ಸ್ಥಾನಗಳು ಬೇರೆಬೇರೆ ಇವುಗಳನ್ನು  ನಿರ್ದಿಷ್ಟವಾದ ವರ್ಗಗಳಲ್ಲಿ ಬರುವುದಿಲ್ಲವಾದ್ದರಿಂದ

ಇವು ಉತ್ಪತ್ತಿಯಾಗುವ ಯಾಗಿರುವುದರಿಂದ ಸೇರಿಸಿ ಹೇಳಲು ಇವನ್ನು ಅವರ್ಗೀಯ ವಂಜನಗಳು ಎಂದು ಕರೆಯುವರು . 

ಈ ) ಯೋಗವಾಹಗಳು 

‘ ಯೋಗವಾಹ ‘ ಎಂದರೆ ‘ ಜೊತೆಗೂಡಿ ಎಂದರ್ಥ . ಇವು ಯಾವುದಾದರೂ ಒಂದು ಸ್ವರಾಕ್ಷರದ ಜೊತೆಗೆ ಕೂಡಿಕೊಂಡರೆ ಮಾತ್ರ ಉಚ್ಚ ಸಾಧ್ಯವಾಗುತ್ತದೆ . 

ಯೋಗವಾಹಗಳಲ್ಲಿ ಎರಡು ವಿಧ :

1 ) ಅನುಸ್ವಾರ ( 0 )

 2 ) ವಿಸರ್ಗ  

ಉದಾ : ಸಿಂಹ ದುಃಖ 

ಭಾಷಾಭ್ಯಾಸ

 ಅ ) ಬಿಟ್ಟ ಸ್ಥಳಗಳನ್ನು ಭರ್ತಿಮಾಡಿರಿ .

 ಸ್ವರಾಕ್ಷರಗಳ ಸಂಖ್ಯೆ 12 ಪ್ರಸ್ವ ಸ್ವರಾಕ್ಷರಗಳು = 6 ದೀರ್ಘ ಸ್ವರಾಕ್ಷರಗಳು = 7

ಆ ) ವ್ಯಂಜನಾಕ್ಷರಗಳ ಕೋಷ್ಟಕ ಪೂರ್ಣಗೊಳಿಸಿರಿ . ಅಲ್ಪಪ್ರಾಣ ಮಹಾಪ್ರಾಣ ಬ ಚ 0 ಕನ್ನಡ ವರ್ಣಮಾಲೆ D 

ವ್ಯಂಜನಾಕ್ಷರಗಳ ಕೋಷ್ಟಕ ಪೂರ್ಣಗೊಳಿಸಿರಿ

ಅಲ್ಪ ಪ್ರಾಣ ಮಹಾಪ್ರಾಣ ಅಲ್ಪ ಪ್ರಾಣ ಮಹಾಪ್ರಾಣ ಅನುನಾಸಿಕ 
ಕ್   ಖ್ಗ್ ಫ್ಜ್
ಚ್ಛ ಜ್ 
ಟ್ಠ್ಡ್ ಡ್ಣ್
ತ್ ಥ್ ದ್ ದ್ನ್
ಪ್ ಫ್ಬ್ ಬ್ಮ್


ಅವರ್ಗೀಯ ವ್ಯಂಜನಾಕ್ಷರಗಳ ಕೋಷ್ಟಕ ಪೂರ್ಣಗೊಳಿಸಿರಿ . 

ಯ್ರ್ಲ್ವ್ಶ್ಸ್ಷ್ಹ್ಳ್

ಈ ) ಶುಭನುಡಿ 

  1. ಸದ್ಗುಣಗಳಿರುವಲ್ಲಿ ಸದ್ಧತಿಯಿದೆ . 
  2. ನಿಸ್ವಾರ್ಥ ಸೇವೆಗೆ ಅಗ್ರಪೂಜೆ
  3. ಪರೋಪಕಾರವೇ ಪರಮ ಶ್ರೇಷ್ಠ ಗುಣ 
ಗುಂಡನೆಯ ಕಲ್ಲು ಎಲ್ಲಿತ್ತು ? 

ಗುಂಡನೆಯ ಕಲ್ಲು ಮರದ ಕೆಳಗೆ ಇತ್ತು . 

ಮರಕಡಿಯುವವರು ಏನೆಂದು ಹೇಳಿ ಹೊರಟು  ಹೋದರು ? 

ಮರ ಕಡಿಯುವವರು ” ಇದು ಅಮ್ಮನ ಮರ , ಕಡಿಯುವುದು ಬೇಡ ” ಎಂದು ಹೊರಟು ಹೋದರು . “

ಜಂಬದಿಂದ ಅಮ್ಮನ ಕಲ್ಲು ಬೇವಿನ ಮರಕೆ ಏನೆಂದು ಹೇಳಿತು ?

ಅಮ್ಮನ ಕಲ್ಲು ಜಂಭದಿಂದ ಬೇವಿನ ಮರಕ್ಕೆ ನಾನು ಅಮ್ಮನ ಕಲ್ಲಾಗಿರುವುದರಿಂದ ಜನ ನಿನ್ನನ್ನು ಅಮ್ಮನ ಮರ ಎಂದು ಪೂಜಿಸುತ್ತಾರೆ

ಇತರೆ ವಿಷಯಗಳು :

5th Standard All Subject Notes

5ನೇ ತರಗತಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪಾಠ ಪದ್ಯಗಳ ನೋಟ್ಸ್ BOOKS PDF DOWNLOAD KANNADA DEEVIGE APP ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 5ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh