4th Standard Chitrakale Poem Kannada Notes | 4ನೇ ತರಗತಿ ಚಿತ್ರಕಲೆ ಪದ್ಯ ಕನ್ನಡ ನೋಟ್ಸ್
4th Standard Chitrakale Poem Kannada Notes | 4ನೇ ತರಗತಿ ಚಿತ್ರ ಕಲೆ ಕನ್ನಡ ನೋಟ್ಸ್, question answer, text book, pdf text book pdf download
ಅಭ್ಯಾಸ
Chitrakale Poem question answer
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
- ನಲುಮೆಯ ಮಿತ್ರ ಯಾರು ?
ಉತ್ತರ : ನಲುಮೆಯ ಮಿತ್ರ ಗೊಪಿ .
- ನೀರು ಹೇಗೆ ಹರಿಯುತ್ತದೆ ?
ಉತ್ತರ : ನೀರು
- ಮಕ್ಕಳು ಎನು ನೋಡಿ ಸಂತೋಷಪಡುವರು ?
ಉತ್ತರ : ಮಕ್ಕಳು ಗೋಪಿಯು ರಚಿ
4.ಮಕ್ಕಳು ಮಾತನ್ನು ಏಕೆ ಬಂದು ಮಾಡುವರು ?
ಉತ್ತರ ;ಗೋಪಿಯು ಕುಂಚದ ಸಹಾಯದಿಂದ ಸುಲಭವಾಗಿ ಸರಸರನೆ ರಚಿಸುವ ಸುಂದರ ಚಿತ್ರದ ಮೋಡಿಯನ್ನು ನೋಡಲು ಮಾತನ್ನು ಬಂದು ಮಾಡುವರು .
- ಯಾವುದಕ್ಕೆ ಬೆಲೆಯನ್ನು ಕಟ್ಟಲು ಆಗುವುದಿಲ್ಲ ?
ಉತ್ತರ :ಕಣ್ಮನ ತಣಿಸುವ ಸುಂದರವಾದ ಚಿತ್ರಕಲೆಗೆ ಬೆಲೆಯನ್ನು ಕಟ್ಟಲು ಆಗುವುದಿಲ್ಲ .
ಆ ) ಎರಡು – ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ .
- ಗೋಪಿಯು ಯಾವ ಚಿತ್ರವನ್ನು ಬಿಡಿಸಿದನು ?
ಉತ್ತರ : ಗೋಪಿಯು ಕುಂಚದ ಸಹಾಯದಿಂದ ತನ್ನ ಚಿತ್ರ
ಆಕಾಶದಲ್ಲಿ ಹಕ್ಕಿಗಳು ಮಾಲೆಯಾಕಾರದಲ್ಲಿ ಹಾರಾಡುವುದು
ಒಂದು ಕಡೆ ಸುಂದರವಾಗಿ ಸೂರ್ಯನು ಮೂಡುವ ದೃಶ್ಯ
ಅದುದ್ದಕ್ಕೂ ತೆಂಗಿನ ಮರಗಳ ಸಾಲುಗಳು ಹಾಗೂ ಕಾಲುವೆಯಲ್ಲಿ
ಜುಳುಜುಳು ಆಗಿ ನೀರು ಹರಿಯುವುದನ್ನು
- ‘ ಕಾಲನ ಬಲೆಯಲ್ಲಿ ಬಲಿಯಾಯಿತು ?
ಉತ್ತರ : ಕಾಲನ ಬಲೆಯಲ್ಲಿ ಇಲ್ಲಿ ಎಲ್ಲವೂ ಬಲಿಯಾಗುತ್ತದೆ .
ಕಳೆದ ಸಮಯ , ಬಾಲ್ಯ , ಯೌವನ , ಮುಪ್ಪು – ಹೀಗೆ
ಬಲಿತೆಗೆದುಕೊಳ್ಳುತ್ತಿರುತ್ತಾನೆ . ಕಾಲನ ಬಲೆಯು ನಿಲ್ಲುವುದಿಲ್ಲ .
ಮುಂದೆ ಮುಂದೆ ಸಾಗುತ್ತಿರುತ್ತದೆ . ತನ್ನ ಒಡಲಿನಲ್ಲಿ
ಎಲ್ಲವನ್ನೂ ನುಂಗುತ್ತಿರುತ್ತದೆ .
ಇ ) ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ .
- ಕುಂಚದ ಹರಿವುದು ಸರಾಗ ಓಟ
ಉತ್ತರ : ಇದೆ .ಸರಾಗ ಹರಿವುದು ಕುಂಚದ ಓಟ .
- ವೇಷ ಧರಿಸುವ ಬಣ್ಯವು ಚೆಂದವು
ಉತ್ತರ : ಚೆಂದವು ಬಣ್ಣವು ಧರಿಸುವ ವೇಪ .
- ಎಲ್ಲವು ಬಲೆಗೆ ಬಲಿಯು ಕಾಲನ
ಉತ್ತರ : ಕಾಲನ ಬಲೆಗೆ ಎಲ್ಲವು ಬಲಿಯು .
- ಹಾರುವ ಹಕ್ಕಿಯ ಗಗನದಿ ಮಾಲೆ
ಉತ್ತರ : ಗಗನದಿ ಹಾರುವ ಹಕ್ಕಿಯ ಮಾಲೆ
ಈ ) ಈ ಪದ್ಯವನ್ನು ಪೂರ್ಣಗೊಳಿಸಿ .
ಕಾಲನ ಬಲೆಗೆ …..
………. ನೆಲೆಯು
ಕಣ್ಮನ …………
…………….ಬೆಲೆ
ಉತ್ತರ :
ಕಾಲ . ಬಲೆಗೆ ಎಲ್ಲವು
ಚಿತ್ರಕೆ ಮಾತ್ರ ಶಾಶ್ವತ ನೆಲೆಯು
ಕಣ್ಮನ ತಣಿಸುವ ಚಿತ್ರಕಲೆ
ಆಗದು ಕಟ್ಟಲು ಇದರ ಬೆಲೆ .
ಉ ) ಈ ಪದ್ಯದಲ್ಲಿ ಬರುವ ಮೂರು ಅಕ್ಷರದ ಪದಗಳನ್ನು ಹುಡುಕಿ ಬರೆಯಿರಿ .
ಉತ್ತರ : ಸುಂದರ , ಓಕುಳಿ , ಗಗನ , ಸರಾಗ , ಸಂತೋಷ , ಹಾರುತ ಸುತ್ತಲೂ , ಮೂಡುವ , ಮೊಡಿಯ , ಶಾಶ್ವತ , ಕಣ್ಮನ
ಊ ) ” ಚ ” ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಬರೆಯಿರಿ .
ಮಾದರಿ : ಬಟ್ಟೆ ನೇಯ್ಕೆ ಮಾಡಲು ಬಳಸುವ ಸಾಧನ
ಚರಕ
ತಿಂಡಿ ತಿರುವ ಎಣ್ಣೆಯಲ್ಲಿ ಕರೆದ .
ಉತ್ತರ : ಚಕ್ಕುಲಿ
- ಅನ್ನ ತಿನ್ನಲು ನೀನಿದನ್ನು ಬಳಸುತ್ತೀಯ
ಉತ್ತರ : ಚಮಚ
- ನಾಲ್ಕು ಸೈನ್ಯ ಬಲದೊಂದಿಗೆ ಆಡುವ ಒಳಾಂಗಣ ಆಟ
ಉತ್ತರ : ಚದುರಂಗ
ಉತ್ತರ : ಚಳವಳಿ
ಅ ) ಮಾದರಿಯಲ್ಲಿಸೂಚಿಸಿರುವಂತೆ ಸೂಕ್ತಪದ ರಚಿಸಿ ಬರೆದು ಸ್ಪಷ್ಟವಾಗಿ ಓದಿ
ಭಾಪಾ ಚಟುವಟಿಕೆ
ಉತ್ತರ :
ಮಾದರಿ : ಮರ + ಗಳು ರಗಳು
- ಮನೆ + ಗಳು = ಮನೆಗಳು
- ಚಿತ್ರ + ಗಳು = ಚಿತ್ರಗಳು
- ಹಕ್ಕಿ + ಗಳು = ಹಕ್ಕಿಗಳು
- ಪುಸ್ತಕ + ಗಳು = ಪುಸ್ತಕಗಳು
- ನದಿ + ಗಳು = ನದಿಗಳು
ಆ ) ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಪಟ್ಟಿ ಮಾಡಿ .
ಉತ್ತರ :
- ಮಿತ್ರ – ಚಿತ್ರ
- ಲೀಲೆ – ಮಾಲೆ
- ಸಾಲೆ – ನಾಲೆ
- ಕೂಡಿ – ನೋಡಿ
- ಚಿತ್ರವ – ಮೂಡುವ
- ಬಲಿಯು – ನೆಲೆಯು
- ಮಾಡುವರು – ಕೇಳುವರು
- ಕಲೆ – ಬೆಲೆ
- ತಣಿಸುವ – ಧರಿಸುವ
- ಕುಂಚದ ಓಟ – ಓಕುಳಿಯಾಟ .
ಅ ) ಕಾಡಿನ ನಾಶದಿಂದ ಆಗುವ ಪರಿಣಾಮಗಳನ್ನು ಪಟ್ಟಿ ಮಾಡಿ .
ಉತ್ತರ :
ಕಾಡಿನ ನಾಶದಿಂದ ಜನಜೀವನದ ಮೇಲೆ ಕೆಟ್ಟ
ಪರಿಣಾಮಗಳು ಆಗುತ್ತವೆ . ನಾವು ಕಾಡನ್ನು ನಾಶ
ಮಾಡುತ್ತಾ ಹೋದರೆ ಮಳೆಯು ಕಾಲ ಕಾಲಕ್ಕೆ ಸರಿಯಾಗಿ
ಆಗುವುದಿಲ್ಲ . ಮಳೆಯಾಗದಿದ್ದರೆ ರೈತನು ಹೊಲದಲ್ಲಿ
ಬಿತ್ತಿ ಬೆಳೆಯಲು ಸಾಧ್ಯವಾಗುವುದಿಲ್ಲ . ಮಾರುಕಟ್ಟೆಯಲ್ಲಿ
ದವಸ – ಧಾನ್ಯಗಳ ಬೆಲೆಗಳು ಹೆಚ್ಚುತ್ತಾ ಹೋಗುತ್ತವೆ .
ಕಾಡನ್ನು ನಾಶ ಮಾಡಿದಂತೆಲ್ಲ ಸೂರ್ಯನ ಪ್ರಖರತೆಯಿಂದ
ಬಿಸಿಲು ಜಾಸ್ತಿಯಾಗುತ್ತದೆ .
ಸಕಾಲಕ್ಕೆ ಮಳೆ ಬಾರದೆ ಬರಗಾಲ
ಪರಿಸ್ಥಿತಿ ನಿರ್ಮಾಣವಾಗುತ್ತದೆ . ಜನ ಹಾಗೂ ಜಾನುವಾರುಗಳಿಗೆ
ನೀರಿಲ್ಲದಂತಾಗಿ ಎಲ್ಲ ಕಡೆಗೂ ಹಾಹಾಕಾರ
ಕೇಳಿಬರುತ್ತದೆ . ಹೀಗೆ ಕಾಡಿನ ನಾಶದಿಂದ ನಾವು ಹಲವು
ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ .
ಆ ) ನಿಮೂರಿನಲ್ಲಿ ಇರುವ ನೀರಿನ ಮೂಲಕ ಯಾವುವು ಎಂಬುದನ್ನು ಇಲ್ಲಿ ಬರೆಯಿರಿ .
ಉತ್ತರ :
ನಮ್ಮ ಊರು ನರಸಾಪುರ .ಅಲ್ಲಿನ ಒಟ್ಟು ಜನಸಂಖ್ಯೆ ನಾಲ್ಕು
ಸಾವಿರದಾ ಕೈಪಂಪುಗಳು . ನಾವು ಜೋರುನೂರು . ನಮ್ಮ
ಊರಿನ ಮುಖ್ಯ ನೀರಿನ ಮೂಲಗಳು ಕೆರೆ , ಬಾವಿ ಹಾಗೂ
ಕುಡಿಯಲು ಬಾವಿಯ ನೀರನ್ನು ಬಳಸುತ್ತೇವೆ . ನಾವು ಸ್ನಾನಕ್ಕೆ
ಬಟ್ಟೆ ಒಗೆಯಲು ಇನ್ನಿತರ ಕೆಲಸಗಳಿಗೆ ಊರಿನಲ್ಲಿಯ ಕೈಪಂಪುಗಳ
ನೀರನ್ನು ಬಳಸುತ್ತೇವೆ . ನಮ್ಮ ಊರಿನ ಜಾನುವಾರುಗಳಿಗೆ ಕುಡಿಯಲು
ಕೆರೆಯ ನೀರನ್ನು ಬಳಸುತ್ತೇವೆ . ಜಾನುವಾರುಗಳಿಗಾಗಿಯೇ ಕೆರೆಯ
ಬಳಿ ಒಂದು ಹೊಂಡವನ್ನು ತೊಡಲಾಗಿದೆ . ಅಲ್ಲಿ ಧಾರುಗಳ ಸ್ನಾನ
ಹಾಗೂ ಕುಡಿಯಲು ನೀರನ್ನು ಅಲ್ಲಿ ವ್ಯವಸ್ಥೆ ಮಾಡಲಾಗಿದೆ .
ಯೋಚಿಸಿ ಉತ್ತರಿಸಿ :
ಅ ) ಉದಯಿಸುತ್ತಿರುವ ಸೂರ್ಯ , ಗಿಡಮರ ,
ಹಾರುತ್ತಿರುವ ಹಕ್ಕಿಗಳು ಇವೆಲ್ಲವನ್ನು ಬಳಸಿ
ನಿಮಗಿಷ್ಮವಾದ ಚಿತ್ರವನ್ನು ಬರೆಯಿರಿ .
ಉತ್ತರ :
ಪದ್ಯದ ಸಾರಾಂಶ :
ಕವಿ ಟಿ.ಎಸ್ . ನಾಗರಾಜಶೆಟ್ಟಿಯವರು ಮಕ್ಕಳ ಕುರಿತು ಈ
ಪದ್ಯವನ್ನು ರಚಿಸಿದ್ದಾರೆ . ಮಕ್ಕಳು ಗೋಪಿಯು ರಚಿಸಿದ
ಚಿತ್ರಕಲೆಯನ್ನು ವೀಕ್ಷಿಸಿ ಆನಂದಪಡುತ್ತಾರೆ .
.
ಗೋಪಿಯು ನನ್ನ ಪ್ರೀತಿಯ ಸ್ನೇಹಿತ . ಆತನು ನಿತ್ಯವೂ
ಸುಂದರ ಚಿತ್ರಗಳನ್ನು ಬಿಡಿಸುತ್ತಾನೆ . ಆತನ ಕೈಯಿಂದ
ಯಾವುದೇ ಅಡೆತಡೆ ಇಲ್ಲದೆ ಕುಂಚವು ಹರಿದು ವಿವಿಧ
ಬಣ್ಣಗಳಿಂದ ಆತನು ಚಿತ್ರ ರಚಿಸುತ್ತಾನೆ .
ಆತನು ರಚಿಸಿದ ಚಿತ್ರದಲ್ಲಿ ಆಕಾಶದಲ್ಲಿ ಹಕ್ಕಿಗಳು
ಮಾಲಯ ಹಾಗೆ ಹಾರುತ್ತಿವೆ . ಸೂರ್ಯನ ಸೌಂದರ್ಯವು
ಮೂಡುತ್ತಿದೆ . ತೆಂಗಿನ ಮರಗಳ ಸಾಲು ಉದ್ದಕ್ಕೂ
ಹರಡಿವೆ . ನೀರಿನ ಕಾಲುವೆಯಲ್ಲಿ ನೀರು ಜುಳು ಜುಳು ಆಗಿ
ಹರಿಯುತ್ತಿದೆ . ಮಕ್ಕಳೆಲ್ಲರಿಗೂ ಬಲು ಸಂತೊಪ್ರವಾಗಿದೆ .
ಇವರೆಲ್ಲರೂ ವಿವಿಧ ಬಣ್ಣಗಳಿಂದ ರಚಿಸಿದ ಚಿತ್ರವನ್ನು
ನೋಡಿ ಕುಣಿದಾಡುತ್ತಿದ್ದಾರೆ . ನಾನಾ ತರಹದ
ಕಲ್ಪನೆಗಳನ್ನು ಮಾಡುತ್ತಿದ್ದಾರೆ .
ಮಕ್ಕಳೆಲ್ಲರೂ ಆಟ ಪಾಠ ಎಲ್ಲವನ್ನೂ ಬಿಟ್ಟು ಒಂದೆಡೆ
ಸೇರಿ ಈತನು ರಚಿಸುವ ಚಿತ್ರದ ಮೋಡಿಯ ನೋಡಿ
ಮಾತುಗಳನ್ನು ಆಡದೇ ಮುಗಿಸಿದ ಚಿತ್ರವನ್ನು
ಯಾವುದೆಂದು ಹೇಳುವರು . ಕಾಲವು ತನ್ನ ಬಲೆಗೆ
ಎಲ್ಲವನ್ನು ಬಲಿ ತೆಗೆದುಕೊಳ್ಳುತ್ತದೆ . ಚಿತ್ರಕ್ಕೆ
ನೆಲೆಯು ಇರುತ್ತದೆ . ಎಲ್ಲರ ಕಣ್ಣು ಹಾಗೂ ಮನವನ್ನು
ತಣಿಸುವ ಚಿತ್ರಕಲೆಗೆ ಬೆಲೆಯನ್ನು ಆಗುವುದಿಲ್ಲ
4th Standard Chitrakale Poem kannada Notes question answer, pdf, summary, lesson , class 4 text book Pdf download, 4ನೇ ತರಗತಿ ಕನ್ನಡ ನೋಟ್ಸ್
4th Standard Chitrakale padya lessons
4ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು
4th Standard Kannada notes download pdf
ಇತರ ವಿಷಯಗಳು
Books Pdf Download Notes App ಹಿಂದಕ್ಕೆ