ನಾಲಿಗೆ ನುಲಿಗಳು | Tongue Twisters in Kannada

ನಾಲಿಗೆ ನುಲಿಗಳು, Tongue Twisters in Kannada, Kannada Naalige Nuligalu, ಕನ್ನಡ ನಾಲಿಗೆ ನುಲಿಗಳು, Naalige Nuligaļ̧u in Kannada Language Tongue Twister Meaning in Kannada Nalige Suruligalu in Kannada

ಉಚ್ಚರಿಸಲು ಕಠಿಣವಾದದ್ದುನ್ನು ನಾಲಿಗೆ ನುಲಿಗಳು ಎಂದು ಹೇಳುತ್ತಾರೆ. ನಾಲಿಗೆ ನುಲಿಗಳನ್ನು ಹೇಳುವುದು, ಕೇಳುವುದು ಮೋಜಿನ ಚಟುವಟಿಕೆಯ ಆಟವಾಗಿದೆ . ಈ ಆಟದ ಮೂಲಕ ಕನ್ನಡ ಉಚ್ಚಾರಣೆಯನ್ನು ತಿದ್ದಲು ಇದು ತುಂಬಾ ಉಪಯುಕ್ತವಾದ ಚಟುವಟಿಕೆಯಾಗಿದೆ. ಕೆಲವು ನಾಲಿಗೆ ನುಲಿಗಳನ್ನು ಇಲ್ಲಿ ಸ೦ಗ್ರಹಿಸುವ ಪ್ರಯತ್ನ ಮಾಡಿದ್ದೇನೆ.

ನಾಲಿಗೆ ನುಲಿಗಳು Tongue Twisters in Kannada
ನಾಲಿಗೆ ನುಲಿಗಳು Tongue Twisters in Kannada

1. ಕುರುಡು ಕುದುರೆಗೆ ಹುರಿದ ಹುರಿಗಡಲೆ

2. ಕೆಸ್ತೂರು ರಸ್ತೇಲಿ ಕಸ್ತೂರ್ ರಂಗರಾಯರು ಪಿಸ್ತೂಲ್ ಏಟು ತಿಂದು ಸುಸ್ತಾಗಿ ಸಥ್ಬೀದ್ರು

3. ಕಪ್ಪು ಕುಂಕುಮ ಕೆಂಪು ಕುಂಕುಮ

4. ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯುತ್ತಿತ್ತು

5. ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗೆ ತಂದಾನ

6. ಕಾಗೆ ಪುಕ್ಕ ಗುಬ್ಬಿ ಪುಕ್ಕ

7. ಸಂಪಂಗಪ್ಪನ ಮಗ ಮರಿಸಂಪಂಗಪ್ಪ , ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ

8. ಬಂಕಾಪುರದ ಕೆಂಪು ಕುಂಕುಮ

9. ಆಲದಮರ ತಳಿರೊಡೆದೆರೆಡೆಲೆಯಾಯ್ತು

10. ಹುಡುಗಿ ಕೆಡಿಸಿದಲೇ ಎಳೆ ಹುಡುಗನ ತಲೆ

11. ಎರಡೆರಡು ಎಮ್ಮೆ ಮರದಡಿ ನಿಂತು ಕರದಾದ ಹುಲ್ಲು ಕರಕರ ತಿಂದ್ವು

12. ಎತ್ತೆರಡೆಮ್ಮೆರಡಾಡೆರಡು ಆಡಿನ ಮರಿ ಎರಡು

13. ರೈಲು ಲಾರಿ ರೈಲು ಲಾರಿ

14. ತೆಂಕಣ ತೋಟದ ತೆಂಗಿನ ಮರದಲಿ ಮೇಲೇಳೊಲೆ ಕೆಳಗೇಳೋಲೆ

15. ಅರಲೀಮರದಲ್ಲೆರಡರಣೆಗಳುರುಳಿದವು

16. ಮೈಸೂರಿನ ಮುದುಕ, ಮುದುಕನ ಹೆಂಡತಿ, ಹೆಂಡತಿಯ ತಮ್ಮ, ತಮ್ಮನ ಮಗಳು, ಮಗಳ ನಾಯಿ, ನಾಯಿಯ ಬಾಲ ಬೆಂಗಳೂರಿಗೆ ಬಂತು

17. ನೀರಲ್ಲಿ ಬಿದ್ದ ನಿಂಬೇಕಾಯಿ ನೆಲಕ್ಕುರುಳಿ ಬಂದು ನಿಮ್ಮಿಯ ಕೈ ಸೇರಿ ನಿಂಬೆಯ ನೀರಲ್ಲಿ ನೆನೆದಂತೆ.

FAQ :

ನಾಲಿಗೆ ನುಲಿಗಳು ಎಂದರೇನು?

ಉಚ್ಚರಿಸಲು ಕಠಿಣವಾದದ್ದುನ್ನು ನಾಲಿಗೆ ನುಲಿಗಳು ಎಂದು ಹೇಳುತ್ತಾರೆ

ನಾಲಿಗೆ ನುಲಿಗಳು ಮೋಜಿನ ಚಟುವಟಿಕೆಯೇ?

ನಾಲಿಗೆ ನುಲಿಗಳನ್ನು ಹೇಳುವುದು, ಕೇಳುವುದು ಮೋಜಿನ ಚಟುವಟಿಕೆಯ ಆಟವಾಗಿದೆ . ಈ ಆಟದ ಮೂಲಕ ಕನ್ನಡ ಉಚ್ಚಾರಣೆಯನ್ನು ತಿದ್ದಲು ಇದು ತುಂಬಾ ಉಪಯುಕ್ತವಾದ ಚಟುವಟಿಕೆಯಾಗಿದೆ

Tongue Twisters in Kannada Story

Web Story

ಇತರ ವಿಷಯಗಳು:

50+ಕನ್ನಡ ಪ್ರಬಂಧಗಳು

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಭಾರತದ ಚುನಾವಣಾ ವ್ಯವಸ್ಥೆ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಯುವಕರ ಪಾತ್ರ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ನಾಲಿಗೆ ನುಲಿಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh