ಎಸ್ ಎಸ್ ಎಲ್ ಸಿ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಗಳು, Sslc Question Papers Karnataka Sslc Model Question Paper SSLC Supplementary Exam Papers Sslc Previous Year Question Papers Sslc Model Question Paper 2021 Kseeb Model Question Papers Sslc All Subject Question Paper
ಆತ್ಮೀಯ ವಿದ್ಯಾರ್ಥಿಗಳೇ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಲ್ಲಾ ವಿದ್ಯಾರ್ಥಿಗಳಿಗೋಸ್ಕರ ಈ ಪೋಸ್ಟ್ ನಲ್ಲಿ ನಾವು 2015 ರಿಂದ 2022 ರ ವರೆಗಿನ ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು ನೀಡಿರುತ್ತೇವೆ
ಈ ಪ್ರಶ್ನೆ ಪತ್ರಿಕೆಗಳನ್ನು ಪ್ರತಿದಿನವೂ ಪರಿಹರಿಸಬೇಕು ಏಕೆಂದರೆ ಇದು ಪರೀಕ್ಷೆಗೆ ಅಗತ್ಯವಾದ ಎಲ್ಲಾ ವಿಷಯಗಳನ್ನು ಪರಿಷ್ಕರಿಸಲು ಸಹಾಯ ಮಾಡುತ್ತದೆ. 10 ನೇ ತರಗತಿಯ ಎಲ್ಲಾ ವಿಷಯಗಳ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಪೋಸ್ಟ್ ನಲ್ಲಿ 2015ರಿಂದ 2022 ರ ವರೆಗಿನ ಎಲ್ಲಾ ವಿಷಯದ ಪ್ರಶ್ನೆ ಪತ್ರಿಕೆಗಳನ್ನು ನೀಡಿರುತ್ತೇವೆ ಹಾಗೂ ನಿಮಗೆ ಅಗತ್ಯವಿರುವ ಪ್ರಶ್ನೆ ಪತ್ರಿಕೆಗಳನ್ನು ನೀವು ವೀಕ್ಷಿಸಬಹುದು ಹಾಗೂ ಡೌನ್ಲೋಡ್ ಮಾಡಬಹುದು.
ಎಸ್ ಎಸ್ ಎಲ್ ಸಿ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಗಳು ( 2015 – 2022 )
ಕ್ರ.ಸಂ | ವರ್ಷ (ಏಪ್ರಿಲ್ / ಜೂನ್) | ಡೌನ್ಲೋಡ್ ಮಾಡಿ |
---|---|---|
1 | 2015 ಮಾರ್ಚ್ / ಏಪ್ರಿಲ್ | Download Now |
2 | 2015 ಜೂನ್ | Download Now |
3 | 2016 ಮಾರ್ಚ್ / ಏಪ್ರಿಲ್ | Download Now |
4 | 2016 ಜೂನ್ | Download Now |
5 | 2017 ಮಾರ್ಚ್ / ಏಪ್ರಿಲ್ | Download Now |
6 | 2017 ಜೂನ್ | Download Now |
7 | 2018 ಮಾರ್ಚ್ / ಏಪ್ರಿಲ್ | Download Now |
8 | 2018 ಜೂನ್ | Download Now |
9 | 2019 ಮಾರ್ಚ್ / ಏಪ್ರಿಲ್ | Download Now |
10 | 2019 ಜೂನ್ | Download Now |
11 | 2020 ಸೆಪ್ಟೆಂಬರ್ | Download Now |
12 | 2020 ಜೂನ್ | Download Now |
13 | 2021 ಮಾರ್ಚ್ / ಏಪ್ರಿಲ್ | Download Now |
14 | 2021 ಜೂನ್ | Download Now |
15 | ಮಾರ್ಚ್ / ಏಪ್ರಿಲ್2022 ಏಪ್ರಿಲ್ | Download Now |
16 | 2022 ಜೂನ್ | Download Now |
FAQ :
ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್
10ನೇ ತರಗತಿಯ ಎಲ್ಲಾ ಪ್ರಶ್ನೆಪತ್ರಿಕೆಗಳು ಈ ಪೋಸ್ಟ್ ನಲ್ಲಿ ಲಭ್ಯವಿದೆ
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.