Independence Day Songs in Kannada Lyrics । Dikku Dikkali Bhava Bandhana Lyrics

ದಿಕ್ಕು ದಿಕ್ಕಲಿ ಭಾವ ಬಂಧನ ಸಾಂಗ್ Independence Day Songs in Kannada Lyrics, Namma India Kannada Song Lyrics, Dikku Dikkali Bhava Bandhana Lyrics ನಮ್ಮ್ ಇಂಡಿಯಾ ಸಾಂಗ್ Nam India Kannada song Lyrics

Independence Day Songs in Kannada Lyrics

ಚಿತ್ರ : – ಯೋಧ ( 2009 )

ಸಾಹಿತ್ಯ – ಸಂಗೀತ : -ನಾದಬ್ರಹ್ಮ ಹಂಸಲೇಖ

ಹಾಡಿದವರು : -ಕೆ.ಎಸ್.ಚಿತ್ರಾ

ದಿಕ್ಕು ದಿಕ್ಕಲಿ ಭಾವ ಬಂಧನ ಕನ್ನಡ ಸಾಂಗ್

ದಿಕ್ಕು ದಿಕ್ಕಲಿ ಭಾವ ಬಂಧನ ಹರಿವ

ನೀರೆಲ್ಲ ವೇದ ವಾಚನ

ಸುತ್ತ ಗಾಳಿಯಲಿ ಶಾಂತಿ ಚಿತ್ತನ ಮಣ್ಣ ಕಣಕಣದಿ ಕರುಣೆ ಕಂಪನ

ಈ ನಾಡಲ್ಲಿ ಎಲ್ಲ ದೇವರಿಗೂ ಪೂಜೆಯಿದೆ

ಈ ನಾಡಲ್ಲಿ ಎಲ್ಲ ಧರ್ಮಗಳಿಗೂ ಸ್ಥಾನವಿದೆ

ಈ ನಾಡಲ್ಲಿ ಎಲ್ಲಿ ಜನರಿಗೂ ಹಕ್ಕಿದೆ

ಈ ನಾಡಲ್ಲಿ ಶಾಂತಿಯೇ ಜೀವನ

ನಕ್ಸಲಿಜಂ ಶರಣಾಗಲಿ ಟೆರರಿಸಂ ಕೊನೆಗಾಣಲಿ

ಇದು ಆದಾಗಲೆ ಇದು ನಮ್ ಇಂಡಿಯಾ ನಮ್

ಇಂಡಿಯಾ ನಮ್ ಇಂಡಿಯಾ

ಸ್ವತಂತ್ರ ಭೂಮಿ ಇಂಡಿಯಾ

ನಮ್ ಇಂಡಿಯಾ ನಮ್ ಇಂಡಿಯಾ

ಸ್ವಶಕ್ತ ರಾಷ್ಟ್ರ ಇಂಡಿಯಾ

ನೆಮ್ ಇಂಡಿಯಾ ನಮ್ ಇಂಡಿಯಾ

ಪ್ರಜಾ ಪ್ರಧಾನ ಇಂಡಿಯಾ

ನಮ್ ಇಂಡಿಯಾ ನಮ್ ಇಂಡಿಯಾ

ದೇಸಿಯ ಸ್ವರ್ಗ ಇಂಡಿಯಾ

ಭರತಖಂಡಕೆ ಹೆಸರೇ ಸಿರಿತನ ಇಲ್ಲಿ ಯಾಕಿದೇ ಇಷ್ಟು ಬಡತನ

ಜ್ಞಾನವಿದ್ಯೆಗೆ ನಾವೇ ಶ್ರೇಷ್ಠರು ಇನ್ನು ಇರುವರು ಅನಕ್ಷರಸ್ಥರು

ಈ ನಾಡಲ್ಲಿ ಅನಕ್ಷರತೆ ಅಳಿಯಬೇಕು

ಈ ನಾಡಲ್ಲಿ ಅಸಮಾನತೆ ತೊಲಗಬೇಕು

ಈ ನಾಡಲ್ಲಿ ಜಾತಿ ಗೋಡೆ ಉರುಳಬೇಕು

ಈ ನಾಡಲ್ಲಿ ಮೌಢ್ಯ ಕಣ್ಣೆರೆಯಬೇಕು

ಬೆಳೆಕಾರರು ಬೆಲೆಕಾಣಲೆ ಕಲೆಗಾರರು ನೆಲೆಕಾಣಲಿ

ಇದು ಆದಾಗಲೆ ಇದು ನಮ್ ಇಂಡಿಯಾ

ನಮ್ ಇಂಡಿಯಾ ನಮ್ ಇಂಡಿಯಾ

ಸ್ವತಂತ್ರ ಭೂಮಿ ಇಂಡಿಯಾ

ನೆಮ್ ಇಂಡಿಯಾ ನಮ್ ಇಂಡಿಯಾ

ಸ್ವಶಕ್ತ ರಾಷ್ಟ್ರ ಇಂಡಿಯಾ

ನಮ್ ಇಂಡಿಯಾ ನಮ್ ಇಂಡಿಯಾ

ಪ್ರಜಾ ಪ್ರಧಾನ ಇಂಡಿಯಾ

ನಮ್ ಇಂಡಿಯಾ ನಮ್ ಇಂಡಿಯಾ

ದೇಸಿಯ ಸ್ವರ್ಗ ಇಂಡಿಯಾ…

Namma India Kannada Song Lyrics

ನಮ್ಮ್ ಇಂಡಿಯಾ ಕನ್ನಡ ಸಾಂಗ ಲಿರಿಕ್ಸ್ ಅನ್ನು ಇಂಗ್ಲಿಷ್ನಲ್ಲಿ ಬರೆದಿದ್ದೇವೆ ನೀವು ಇದನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಓದಬಹುದು

sa nisari pari pas rimap mapani paniri sa sa sa sa sa sa
dikkudikkali bhaava bandhan
hariv nirell ved vaachan
sutt galialli shanti chintan
mann kana kanadi karune kampan
ee nadalli
yellaa devarigu poojeide
ee nadalli
yellaa dharmagaligu sthanvide
ee nadalli
yellaa janakku hakkide
ee nadalli
shantiye jeevana
Naxalism sharanaagali
Terrorism koneganali
Idu aadaagale idu nammindia
Nam India Nam India
Swatantra bhoomi India
Nam India Nam India
Swashakta raashtra India
Nam India Nam India
Prajaapradhaana India
Nam India Nam India
Desiya swarga India
Bharathakhandake hesare siritana
Illi yakide ishtu badatana
Gnyana vidhyege naave shreshtaru
Innu iruvaru anaksharastaru
ee nadalli
Anaksharate aliyabeku
ee nadalli
Asamaanate tolagabeku
ee nadalli
Jaati gode urulabeku
ee nadalli
Moudya kantereyabeku
Belegaararu bele kanali
Kalegaararu nele kanali
Idu aadaagale idu nammindia
Nam India Nam India
Swatantra bhoomi India
Nam India Nam India
Swashakta raashtra India
Nam India Nam India
Prajaapradhaana India
Nam India Nam India
Desiya swarga India..

FAQ :

ನಮ್‌ ಇಂಡಿಯಾ ಸಾಂಗ್‌ ಸಂಗೀತ ನಿರ್ದೇಶಕರು ಯಾರು?

ನಾದಬ್ರಹ್ಮ ಹಂಸಲೇಖ

ನಮ್‌ ಇಂಡಿಯಾ ಹಾಡನ್ನು ಯಾವಾಗ ಬಿಡುಗಡೆ ಮಾಡಲಾಯಿತು?

2009 ರಲ್ಲಿ ಬಿಡುಗಡೆಯಾದ ಕನ್ನಡ ಹಾಡು.

ಇತರೆ ವಿಷಯಗಳು :

ಡಿಜಿಟಲ್ ಇಂಡಿಯಾ ಕುರಿತು ಪ್ರಬಂಧ

ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಬಂಧ 

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ದಿಕ್ಕು ದಿಕ್ಕಲಿ ಭಾವ ಬಂಧನ ಸಾಂಗ್ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ದಿಕ್ಕು ದಿಕ್ಕಲಿ ಭಾವ ಬಂಧನ ಸಾಂಗ್ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh