Gowri Ganesha Festival Wishes in Kannada 2024, Gowri Ganesha Habbada Hardika Shubhashayagalu in Kannada, ಗೌರಿ ಗಣೇಶ ಹಬ್ಬದ ಶುಭಾಶಯಗಳು 2024 ganesh chaturthi wishes in kannada images ganesh chaturthi in kannada ganesh chaturthi kannada whatsapp status ganesh chaturthi quotes in kannada

ಯಾವ ಹಬ್ಬಕ್ಕೂ ಇಲ್ಲದ ಒಂದು ವಿಶೇಷತೆ ಈ ಗೌರೀ ಗಣೇಶ ಹಬ್ಬಗಳಿಗಿವೆ. ಅದೇನೆಂದರೆ, ಆ ಜಗದಂಬಿಕೆಯಾದ, ಹರನ ನಲ್ಮೆಯ ಮಡದಿ ಪಾರ್ವತೀದೇವಿ ತಾನು ಸಡಗರದಿಂದ ತಾನಾಗಿಯೇ ನಮ್ಮ ಮನೆಗೆ ಬಂದಿರುತ್ತಾಳೆ. ಪಾರ್ವತೀ ದೇವಿ, ಈ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಈ ಶಂಕರನ ಪತ್ನಿಗೆ ಪೃಥಿವೀ ಎಂದೂ ಹೆಸರಿದೆ.
ಒಮ್ಮೆ ಕೈಲಾಸದಲ್ಲಿ ತನ್ನ ಪತಿಯೊಂದಿಗೆ ಕುಳಿತ ಪಾರ್ವತೀದೇವಿ, ಪರಶಿವನನ್ನು ಪ್ರಾರ್ಥಿಸುತ್ತಾಳೆ, “ಒಡೆಯಾ, ತಾಯಿಯ ಮನೆಗೆ ಹೋಗಿಬರುತ್ತೇನೆ, ಅನುಜ್ಞೆ ಕೊಡು” ಎಂದು. ಆಗ ಪರಶಿವನು ಮೂರು ದಿನ ಹೋಗಿ ಬಾ ಎಂದು ಅನುಮತಿ ನೀಡುತ್ತಾನೆ ಆ ಮೂರು ದಿನದ ವಿಶೇಷತೆಯೆ ಈ ಗೌರಿ ಹಬ್ಬವಾಗಿದೆ. ಹಬ್ಬವಾಗಿದೆ. ವಿನಾಯಕ ಚತುರ್ಥಿ ಎಂದು ಕರೆಯಲ್ಪಡುವ ಗಣೇಶನ ಹಬ್ಬ ಹಿಂದೂಗಳ ಪವಿತ್ರವಾದ ಹಬ್ಬಗಳಲ್ಲಿ ಒಂದು. ಭಾರತದಾದ್ಯಂತ ಈ ಹಬ್ಬವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ.
ಪಾರ್ವತಿ ದೇವಿಯ ಸೃಷ್ಟಿಯಿಂದ ಜನಿಸಿದ ಗಣೇಶನು ತಂದೆ ಶಿವನಿಂದ ಆನೆಯ ಮುಖವನ್ನು ಪಡೆಯುತ್ತಾನೆ. ಶಿವ-ಪಾರ್ವತಿಯ ಪ್ರಿಯ ಪುತ್ರ ಹಾಗೂ ಜನರ ಕಷ್ಟಗಳ ನಿವಾರಣೆಗೆ ನಿಲ್ಲುವ ಶಕ್ತಿಶಾಲಿ ದೇವ ಗಣೇಶ. ಇವನ ಹುಟ್ಟಿದ ಹಬ್ಬದ ಸಂಭ್ರದ ಆಚರಣೆಯೇ ಗಣೇಶ ಚತುರ್ಥಿ. ಭಗವಾನ್ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದ್ದಾನೆ. ಭಾದ್ರಪದ ಚೌತಿಯಂದು ಮನೆಗೆ ಬರುವ ಗಜಮುಖ ವಿಘ್ನಗಳ ನಿವಾರಕ ಗಣೇಶನ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಚೌತಿಯ ದಿನದಂದು ಆಚರಿಸಲಾಗುವುದು.
ಗಣೇಶನ ಹಬ್ಬವನ್ನು ಮೂರು ದಿನ, ಏಳು ದಿನ ಹಾಗೂ ಹನ್ನೊಂದು ದಿನಗಳ ಕಾಲ ಆಚರಿಸಲಾಗುವುದು. ಅನಂತ ಚತುರ್ದಶಿಯ ದಿನ ಕೊನೆಯ ದಿನ ಎಂದು ಹೇಳಲಾಗುವುದು. ದೊಡ್ಡ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯ ದಿನ ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಹಾಗೂ ನೆರೆಹೊರೆಯವರಿಗೆ ಮನೆಗೆ ಕರೆಯುವುದು ಹಾಗೂ ಶುಭಾಶಯ ಕೋರುವುದು ಒಂದು ಪದ್ಧತಿ. ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಿರುವುದರಿಂದ ಶುಭಾಶಗಳನ್ನು ಕೋರುವುದು ಇಂದು ಅತ್ಯಂತ ಸುಲಭದ ಸಂಗತಿ. ಆದರೆ ಎಂತಹ ಶುಭಾಶಯಗಳನ್ನು ಕೋರುವುದು ಎನ್ನುವುದು ಸಾಕಷ್ಟು ಜನರಿಗೆ ಗೊಂದಲ ಇರುತ್ತದೆ. ಹಾಗಾಗಿ ಯಾರಾದರೂ ಕಳುಹಿಸಿದ ಶುಭಾಶಯವನ್ನೇ ಕೋರುತ್ತಾರೆ.
Happy Gowri Ganesha Festival Wishes in Kannada
ಗೌರಿ ಗಣೆಶ ಹಬ್ಬದ ಶುಭಾಷಯ ಸಂದೇಶಗಳು
ಭಗವಾನ್ ಗಣೇಶನು ಎಲ್ಲರಿಗೂ ಉತ್ತಮ ಮಾರ್ಗದರ್ಶಕ ಹಾಗೂ ರಕ್ಷಕ. ಅವನು ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಆರಂಭವನ್ನು ನೀಡಲಿ. ನಿಮ್ಮ ಮುಂದಿನ ಜೀವನದಲ್ಲಿ ಯಾವುದೇ ಅಡೆತಡೆ ಬರದಂತೆ ಕಾಯುವುದರ ಮೂಲಕ ಉತ್ಕೃಷ್ಟ ಜೀವನವನ್ನು ದಯ ಪಾಲಿಸಲಿ. ಗಣೇಶ ಹಬ್ಬದ ಶುಭಾಶಯಗಳು.
ಗಣೇಶ ಯಾವಾಗಲೂ ನಿಮ್ಮ ಮಾರ್ಗದರ್ಶಕ ಮತ್ತು ರಕ್ಷಕನಾಗಿ ಉಳಿಯಲಿ ಮತ್ತು ನಿಮ್ಮ ಜೀವನದಿಂದ ಅಡೆತಡೆಗಳನ್ನು ತೆಗೆದುಹಾಕಲಿ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಗಣೇಶ ಚತುರ್ಥಿಯ ಶುಭಾಶಯಗಳು! ನಿಮಗೆ ವಿನಾಯಕ ಚತುರ್ಥಿಯ ಶುಭಾಶಯಗಳು.
ದೇವರ ಅನುಗ್ರಹವು ನಿಮ್ಮ ಜೀವನವನ್ನು ಪ್ರಬುದ್ಧಗೊಳಿಸಲಿ ಮತ್ತು ಯಾವಾಗಲೂ ನಿಮ್ಮನ್ನು ಆಶೀರ್ವದಿಸಲಿ. ಭಗವಾನ್ ಗಣೇಶ ತೋರಿಸಿದಂತೆ ನೀವು ಸದಾಚಾರದ ಹಾದಿಯಲ್ಲಿ ಸಾಗಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
ಭಗವಾನ್ ಗಣೇಶ ನಿಮ್ಮ ಎಲ್ಲಾ ಚಿಂತೆಗಳು, ದುಃಖಗಳು ಮತ್ತು ಉದ್ವಿಗ್ನತೆಗಳನ್ನು ನಾಶಮಾಡಿ ನಿಮ್ಮ ಜೀವನವನ್ನು ಪ್ರೀತಿ ಮತ್ತು ಸಂತೋಷವನ್ನು ಕರುಣಿಸಲಿ. ಗಣೇಶ ಚತುರ್ಥಿ ಶುಭಾಶಯಗಳು
ಶ್ರೀ ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭಾ, ನಿರ್ವಿಘ್ನಮ್ ಕುರುಮೇ ದೇವ, ಸರ್ವ-ಕಾರ್ಯೇಶು ಸರ್ವದಾ. ಗಣೇಶ ಚತುರ್ಥಿ ಶುಭಾಶಯಗಳು
ಗಣಪತಿ ಬಪ್ಪ ಮೊರಿಯಾ! ಗಣೇಶ ಭಗವಂತ ನಿಮಗೆ ಎಲ್ಲಾ ಸಂತೋಷ ಮತ್ತು ಯಶಸ್ಸನ್ನು ನೀಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
ಸಂಪತ್ತು ಮತ್ತು ಯಶಸ್ಸಿನ ಭಗವಂತನು ಗಣೇಶ. ಗಣೇಶ ಚತುರ್ಥಿಯ ಸಂದರ್ಭವು ನಿಮ್ಮ ಮತ್ತುನಿಮ್ಮ ಕುಟುಂಬದ ಮೇಲೆ ಆಶೀರ್ವಾದವನ್ನು ಸುರಿಸಲಿ.
ಗಣೇಶ ನಿಮ್ಮ ಮೇಲೆ ಪ್ರೀತಿ ಮತ್ತು ಶಾಂತಿಯನ್ನು ಸುರಿಸಲಿ. ದೈವಿಕ ಅನುಗ್ರಹವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರಲಿ! ಗಣಪತಿಯ ಆಶೀರ್ವಾದದಿಂದ, ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯಲಿ ವಿಘ್ನ ವಿನಾಯಕನು ಎಲ್ಲಾ ಅಡೆತಡೆಗಳನ್ನು ನಿವಾರಿಸಲಿ ಮತ್ತು ನಿಮಗೆ ಅನುಗ್ರಹವನ್ನು ನೀಡಲಿ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು
ಭಗವಂತನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ ಮತ್ತು ಸಂತೋಷದಿಂದ ಆಶೀರ್ವದಿಸಲಿ. ಎಲ್ಲರಿಗೂ ಗಣೇಶ ಚತುರ್ಥಿ ಶುಭಾಶಯಗಳು! ಜಗನ್ಮಾತೆ ಸರ್ವಮಂಗಳೆ ಶ್ರೀ ಸ್ವರ್ಣಗೌರಿಯ ಹಾಗು
ನಿರ್ವಿಘ್ನಕಾರಕ ವಿಘ್ನೇಶ್ವರನ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ.
ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ,
ನಿರ್ವಿಘ್ನಂ ಕುರುಮೇದೇವ
ಸರ್ವಕಾಯೇಶು ಸರ್ವದ,ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
Gowri Habba Wishes in Kannada
ಗೌರಿನಂದನ ಗಜಾನನ
ಗಿರಿಜನಂದನ ನಿರಂಜನ
ಪಾರ್ವತಿ ನಂದನ ಶುಭಾನನ
ಪಾಹಿಪ್ರಭೋಮಾಂ ಪಾಹಿ ಪ್ರಸನ್ನ
ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು,
ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ,
ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ.
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!
happy ganesh chaturthi quotes in kannada
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ
ಸಮಸ್ತ ಕೋಟಿ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ
ಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂ
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು,
ಗೌರಿ ಗಣೇಶರು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ
Happy Gowri Ganesha Wishes in Kannada
ಗಣೇಶ ಬಂದ
ಕಾಯಿ-ಕಡಬು ತಿಂದ
ಚಿಕ್ ಕೆರೇಲ್ ಬಿದ್ದ
ದೊಡ್ಡ್ ಕೆರೇಲ್ ಎದ್ದ
ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಗೌರಿ ಗಣೇಶ ಹಬ್ಬ ಎಂದರೆ ಪರಸ್ಪರ ಸಂದೇಶ, ಚಿತ್ರಗಳು,ಶುಭಾಶಯಗಳ ವಿನಿಮಯ ಇದ್ದೇ ಇರುತ್ತದೆ.ಈಗಂತೂ ವಾಟ್ಸ್ ಆ್ಯಪ್ ಮೂಲಕ ಸಂದೇಶ,ಚಿತ್ರಗಳನ್ನು ಕಳುಹಿಸಿ ಶುಭ ಕೋರುವುದು ಸಾಮಾನ್ಯ. ಆದರೆ ಆ ತಕ್ಷಣಕ್ಕೆ ನಮಗೆ ಗಣೇಶನ ಶ್ಲೋಕ, ಹಬ್ಬ ಶುಭಾಶಯ,ಸಂದೇಶಗಳು ಸಿಗಲ್ಲ. ಈ ಹಿನ್ನೆಲೆ ನಿಮ್ಮ ಸ್ನೇಹಿತರು, ಬಂಧುಬಳಗದ ಜತೆಗೆ ಹಂಚಿಕೊಳ್ಳಲು ಇಲ್ಲಿವೆ ನೋಡಿ ಉತ್ತಮವಾದ ಸಂದೇಶಗಳು. ಇಂದು ಗೌರಿ ಹಬ್ಬ ಹಾಗೂ ಗಣೇಶ ಚತುರ್ಥಿ.ಗೌರಿ – ಗಣೇಶ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ನಿಮ್ಮ ಪ್ರೀತಿ ಪಾತ್ರರಿಗೆ, ಆತ್ಮೀಯ ಗೆಳೆಯರಿಗೆ ಶುಭಾಶಯಗಳನ್ನು ಕೋರಲು ಇಲ್ಲಿವೆ ನೋಡಿ ಉತ್ತಮ ಸಂದೇಶಗಳು
gowri ganesha habbada hardika shubhashayagalu in kannada
gowri ganesha greetings kannada












gowri ganesha habbada shubhashayagalu in kannada


Ganesh Chaturthi images in Kannada


Gowri Ganesha images in Kannada




ಇತರ ವಿಷಯಗಳು ಇಲ್ಲಿವೆ :
ಇನ್ನು ಹೆಚ್ಚಿನ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಡೌನ್ಲೋಡ್ ಮಾಡಲು ಕೆಳಗೆ ಕೊಟ್ಟಿರುವ ಆಪ್ ಡೌನ್ಲೋಡ್ ಮಾಡಿ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಗಣೇಶ ಹಬ್ಬದ ಶುಭಾಷಯಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಗಣೇಶ ಹಬ್ಬದ ಶುಭಾಷಯಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ