Birthday wishes in Kannada, Huttu Habbada Shubhashayagalu in Kannada Text, Wishes For Birthday Happy Birthday Wishes Text Quotes ಹುಟ್ಟು ಹಬ್ಬದ ಶುಭಾಶಯಗಳು ಹುಟ್ಟು ಹಬ್ಬದ ಶುಭಾಶಯಗಳು ಕವನಗಳು
1. ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ . ಈ ಹೊಸ ವರ್ಷವೂ ಕೂಡ ನಿನಗೆ ಆ ನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತಲಲಿ ಎಂದು ಹಾರೈಸುವೆ . ಹುಟ್ಟು ಹಬ್ಬದ ಶುಭಾಶಯಗಳು.
2. ಕಂಗೊಳಿಸುವ ಪ್ರಕಾರಗಳು , ಮನದ ತುಂಬಾ ತುಂಬಿದ ನನ್ನ ನೆನಪುಗಳು ನಾಚಿಸುವ ನಿನ್ನ ಚಿರಯವರ ಹುಟ್ಟುಹಬ್ಬದ ಶಶದೊಂದಿಗೆ ಮುನ್ನ ನಿನ್ನ ಜೊತೆ ಕಾಲಕಳೆಯುವ ಸಲುಗೆಯಿಂದಿರುವ ವರ # ಚನ್ನದು . ನಿನಗಾಗಿ ನನ್ನ ಕುಚಿಕುಮಟೆಗಳು .
3. ನೀನು ನಿನ್ನ ಲೈಫ ಜರ್ನಿಯ ಪ್ರತಿ ಮೈಲಿಗಲ್ಲನ್ನು ಎಂಜಾಯ್ ಮಾಡುತ್ತಾ ನಿನ್ನ ಗುರಿ ಮುಟ್ಟುವೆ ಎಂಬ ನಂಬಿಕೆ ನನಗಿದೆ . ದೇವರು ನಿನಗೆ ಆ ಶಕ್ತಿ ಕೊಡಲಿ , ಹ್ಯಾಪಿ ಬರ್ಥಡೇ ಗೆಳೆಯ .
4. ಶುಭ ಮುಂಜಾನೆಯ ಶುಭಾಶಯಗ fಂದಿಗೆ ನಿಮ್ಮ ಹೂವಿನಂತ ಮನಸ್ಸು ಸದಾ ನಗುವಿನಿಂದ ತುಂಬಿರಲಿ ನಿನ್ನ ಜನ್ಮದಿನ ಮತ್ತು ಜೀವನ ನಿನ್ನಂತೆ ಸುಂದರವಾಗಿರಲಿ ಹುಟ್ಟುಹಬ್ಬದ ಶುಭಾಶಯಗಳು
5. ಜೀವನವನ್ನು ನಗುವಿನಿಂದ ಅಳೆಯಿರಿ ಅಳುವಿನಿಂದಲ್ಲ , ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ , ವರ್ಷಗಳಲ್ಲ , ಜನ್ಮದಿನದ ಶುಭಾಶಯಗಳು
6. ನಿವು ನಡೆದ ಪ್ರತಿ ಹೆಜ್ಜೆಯಾ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತ ನೂರಾರು ಕಾಲ ಸುಖವಾಗಿ ಬಾಳು ಖುಷಿಯಾಗಿ ಜೀವಿಸು ಜೀವನದಲ್ಲಿ ಸಪಲ ಸಂಪತ್ತು ನಿನಗೆ ಹುಟ್ಟುಹಬ್ಬದ ಶುಭಾಶಯಗಳು
7. ಜನ್ಮದಿನದ ಶುಭಾಶಯಗಳು ಈ ಜನ್ಮದಿನ , ನಾನು ನಿಮಗೆ ಸಾಕಷ್ಟು ಸಂತೋಷ ಮತ್ತು ಪ್ರೀತಿಯನ್ನು ಬಯಸುತ್ತೇನೆ , ನಿಮ್ಮ ಎಲ್ಲಾ ಕನಸುಗಳು ನನಸಾಗಲ ಜನ್ಮದಿನದ ಶುಭಾಶಯಗಳು
8. ಎಲ್ಲರೂ ನನ್ನಂತೆ ಅದೃಷ್ಟವಂತರು ಅಲ್ಲ . ನನ್ನ ಜೀವನದಲ್ಲಿ ಬಂದು ಕಷ್ಟ ಮತ್ತು ಸುಖದ ಮೂಲಕ ನನ್ನ ಪಕ್ಕದಲ್ಲಿ ನಿಂತಿದ್ದಕ್ಕಾಗಿ ತುಂಬಾ ಧನ್ಯವಾದಗಳು . ನೀವು ನಿಜವಾಗಿಯೂ ಅರ್ಹರಾಗಿರುವ ಎಲ್ಲವನ್ನೂ ನೀವು ಪಡೆಯಬೇಕೆಂದು ನಾನು ಬಯಸುತ್ತೇನೆ . ನಿಮಗೆ ಜನ್ಮದಿನದ ಶುಭಾಶಯಗಳು
9. ಉದಯಿಸುತ್ತಿರುವ ಸೂರ್ಯನು ನಿಮ್ಮನ್ನು ಆಶೀರ್ವದಿಸಲಿ , ಸುಂದರ ಹೂವು ಸುಗಂಧವನ್ನು ನೀಡಲಿ , ನಾನು ಏನು ನೀಡಲು ಸಾಧ್ಯವಿಲ್ಲ , ಕೊಡುವವನು ನಿಮಗೆ ದೀರ್ಘ ಜೀವನವನ್ನು ಕೊಡಲಿ ಹುಟ್ಟುಹಬ್ಬದ ಶುಭಾಶಯಗಳು
10. ಬಾಳು ಬೆಳಗಲು ನೀನೇ ಸ್ಫೂರ್ತಿ ಇರುಳಿಗೆ ಹಗಲಾಗಿ , ಕತ್ತಲೆಗೆ ದೀಪವಾಗಿ , ಬಳ್ಳಿಗೆ ಆಸರೆಯಾಗಿ ನಮ್ಮೆಲ್ಲರ ಬಾಳು ಬೆಳಗಿದ ನಿನ್ನ ಜೀವನ ಹಸನಾಗಿರಲಿ , ನಿನಗೆ ಜನ್ಮದಿನದ ಶುಭಾಶಯಗಳು
10+ Happy Birthday Wishes in Kannada Text
- ಈ ದಿನವು ಅಸಂಖ್ಯಾತ ಸಂತೋಷ ಮತ್ತು ಅಂತ್ಯವಿಲ್ಲದ ಸಂತೋಷವನ್ನು ತಂದು ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಾಗಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
- ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ . ನಾನು ಜಸ್ಟ ಇಷ್ಟನ್ನೇ ಹೇಳುವೆ , ಹೃದಯದಿಂದ ಪ್ರೀತಿಯಿಂದ ಹೇಳುವೆ ಹ್ಯಾಪಿಯಾಗಿರು , ಹೆಲ್ತಿಯಾಗಿರು ಯಾವಾಗಲೂ ಸಸಫುಲ್ಲಾಗಿರು , ನೂರು ವರ್ಷ ಸುಖವಾಗಿರು
- ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ , ವರ್ಷಗಳಲ್ಲ . ಜನ್ಮದಿನದ ಶುಭಾಶಯಗಳು
- ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ . ನಾನು ಜಸ್ಟ ಇಷ್ಟನ್ನೇ ಹೇಳುವೆ , ಹೃದಯದಿಂದ ಪ್ರೀತಿಯಿಂದ ಹೇಳುವೆ ; ಹ್ಯಾಪಿಯಾಗಿರು , ಹೆಲ್ತಿಯಾಗಿರು ಯಾವಾಗಲೂ ಸಸಫುಲ್ಲಾಗಿರು , ನೂರು ವರ್ಷ ಸುಖವಾಗಿರು ಹುಟ್ಟು ಹಬ್ಬದ ಶುಭಾಶಯಗಳು
- ಹರ್ಷದ ಹೊಸಲಲಿ ಹರಿಯುರುವ ಹನ್ನಳೆಯೂ ಹಿಮಾಲದಿಂದ ಹಿಮಾನಿಯ ಮಾತುಗಳಿಂದ ಸೂಕುಸಿಲಿಗೆ ಹೂಮಳೆಯಾಗಿ ಹೃದಯವಂತಿಕೆಯಿಂದಲೇ ಹೃದಯಸ್ಪರ್ಶಿಯಾಗಿ ಹೊಳೆಯುತಿಹಳು ನಮ್ಮಿ ಹರ್ಷಿತಾಳು ಹುಟ್ಟುಹಬ್ಬದ ಶುಭಾಶಯಗಳು
- ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ನೂರ್ಕಾಲ ಬಾಳು ಆರೋಗ್ಯ ಆಯಸ್ಸು ಸಂಸ್ಸುದ್ದಿ ಸುಖ ಸಂತೋಚ್ಚ ನೆಮ್ಮದಿ ಸಿಗಲೆಂದು ಆ ದೇವರಲ್ಲಿ ಬೇಡಿಕೊಳ್ಳುವೆ ಹುಟ್ಟು ಹಬ್ಬದ ಶುಭಾಯಗಳು
- ದೇವರು ನಿಮ್ಮ ಎಲ್ಲಾ ಕನಸುಗಳನ್ನು ನನಸು ಮಾಡಲಿ ಹಾಗೂ ನೆಮ್ಮದಿಯ ಜೀವನ ತಮ್ಮದಾಗಲಿ . ಜನ್ಮದಿನದ ಶುಭಾಶಯಗಳು
Huttu Habbada Shubhashayagalu in Kannada Text
- ಹಿರಿಯರಿಂದ ಹಿತೈಸಿಗಳಿಂದ ಶುಭ ಹಾರೈಸಿಕೊಳ್ಳುತ್ತಾ ಹಚ್ಚ ಹಸಿರಿನಂತೆ ಹೊಳೆಯುತಿಹಳು ಹೊಂಗನಸಿನ ಹಂಬಲದಿ ಹಂಗಿಲ್ಲದೆ ಹಿಂಜರಿಯದ ಹೆಮ್ಮೆಯಿಂದ ಹೆಜ್ಜೆಯಿಡುತಾ ಹಚ್ಚ ಹಸಿರಿನ ಹಣತೆಯ ಹಚ್ಚುತಿಹಳು ಹುಟ್ಟುಹಬ್ಬದ ಶುಭಾಶಯಗಳು
- ನಿಮ್ಮ ಜೀವನದಲ್ಲಿ ಅದ್ಭುತ ಸಂತೋಷವನ್ನು ತರಲಿ ಎಂದು ನಾನು ಬಯಸುತ್ತೇನೆ . ಹುಟ್ಟುಹಬ್ಬದ ಶುಭಾಶಯಗಳು
ಹಾಗೆ ನೀವು ಇನ್ನು ಹೆಚ್ಚಿನ ಹುಟ್ಟು ಹಬ್ಬದ ಶುಭಾಶಯಗಳು ಇಮೇಜ್ ವಿಡಿಯೋ ಸ್ಟೇಟಸ್ ಟೆಕ್ಸ್ಟ್ ಹಾಗೂ ಹ್ಯಾಪಿ ಬರ್ತಡೇ ಯ ಪ್ರತಿಯೊಂದು ಶುಭಾಶಯಗಳನ್ನು ನೀವು ನೋಡಲು ನಾನು ನಿಮಗೆ ಒಂದು ಆಪನ್ನು ಇಲ್ಲಿ ಕೊಟ್ಟಿರುತ್ತೇನೆ ಡೌನ್ಲೋಡ್ ಮಾಡಿ.
Birthday Wishes in Kannada – Status Image & Quotes Text App Clik Here
ಇತರ ಶುಭಾಶಯಗಳು:
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಹುಟ್ಟು ಹಬ್ಬದ ಶುಭಾಶಯಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಹುಟ್ಟು ಹಬ್ಬದ ಶುಭಾಶಯಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ