rtgh

8th Standard Public Exam Time Table 2023 | 8ನೇ ತರಗತಿ ಪಬ್ಲಿಕ್‌ ಪರೀಕ್ಷಾ ವೇಳಾಪಟ್ಟಿ 2023

8ನೇ ತರಗತಿ ಪಬ್ಲಿಕ್‌ ಪರೀಕ್ಷೆ ವೇಳಾಪಟ್ಟಿ 2023, 8th Standard Public Exam Time Table 2023 Pdf Download Karnataka State Syllabus 8th Public Exam Time Table 2023, Karnataka Public Exam for 8th Time Table 8th Standard Government Exam Time Table 2023 8th Class Public Exam Date 2023 Pdf

8th Standard Public Exam Time Table
8th Standard Public Exam Time Table

ಆತ್ಮೀಯ ವಿದ್ಯಾರ್ಥಿಗಳೇ ಈ ಲೇಖನಿಯಲ್ಲಿ ನಾವು ಕರ್ನಾಟಕ ಬೋರ್ಡ್ 8 ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿಯನ್ನು ಈ ಕೆಳಗೆ ನೀಡಿರುತ್ತೇವೆ. ಕರ್ನಾಟಕದ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದರೆ, ನೀವು ಪಬ್ಲಿಕ್‌ ಪರೀಕ್ಷೆಯನ್ನು ಬರೆಯಲು ಅರ್ಹರಿದ್ದೀರಿ. ಆದ್ದರಿಂದ ನಿಮ್ಮ ಎಲ್ಲಾ ವಿಷಯವಾರು ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ತಿಳಿಯಲು ನೀವು 8ನೇ ತರಗತಿ ಪರೀಕ್ಷೆಯ ದಿನಾಂಕ ವೇಳಾಪಟ್ಟಿ PDF ಅನ್ನು ಡೌನ್‌ಲೋಡ್ ಮಾಡಬಹುದು.

8th Class Public Exam Date 2023 Karnataka

ದಿನಾಂಕವಿಷಯಗಳುಒಟ್ಟು ಅವಧಿಗರಿಷ್ಠ ಅಂಕಗಳು
27.03.2023
ಸೋಮವಾರ
ಪ್ರಥಮ ಭಾಷೆ
ಕನ್ನಡ
ಇಂಗ್ಲಿಷ್‌
ಇಂಗ್ಲಿಷ್‌ ( NCERT)
ಹಿಂದಿ
ಉರ್ದು
ತಮಿಳು
ತೆಲುಗು
ಮರಾಠಿ
ಸಂಸ್ಕೃತ
2 ಗಂಟೆ40
28.03.2023
ಮಂಗಳವಾರ
ದ್ವಿತೀಯ ಭಾಷೆ
ಇಂಗ್ಲಿಷ್‌
ಕನ್ನಡ
2 ಗಂಟೆ40
29.03.2023
ಬುಧವಾರ
ತೃತೀಯ ಭಾಷೆ
ಹಿಂದಿ
ಹಿಂದಿ ( NCERT )
ಕನ್ನಡ
ಇಂಗ್ಲಿಷ್‌
ಅರೇಬಿಕ್‌
ಪರ್ಷಿಯನ್‌
ಉರ್ದು
ಸಂಸ್ಕೃತ
ಕೊಂಕಣಿ
ತುಳು
2 ಗಂಟೆ40
30.03.2023
ಗುರುವಾರ
ಕೋರ್‌ ವಿಷಯ :
ಗಣಿತ
2 ಗಂಟೆ40
31.03.2023
ಶುಕ್ರವಾರ
ಕೋರ್‌ ವಿಷಯ :
ವಿಜ್ಞಾನ
2 ಗಂಟೆ40
01.04.2023
ಶನಿವಾರ
ಕೋರ್‌ ವಿಷಯ :
ಸಮಾಜ ವಿಜ್ಞಾನ
2 ಗಂಟೆ40

ಇತರೆ ವಿಷಯಗಳು :

8th Standard All Subject Notes

8th Standard Kannada Text Book Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *