8ನೇ ತರಗತಿ ವರ್ಗಗಳು ಮತ್ತು ವರ್ಗಮೂಲಗಳು ಗಣಿತ ನೋಟ್ಸ್ 8th Standard Maths Chapter 5 Part – 1 Notes Question Answer Pdf Download In Kannada Medium Karnataka Class 8 Maths Chapter 5 Solutions Class 8 Maths Chapter 5 Pdf Notes In Kannada Medium 8th Class Maths Chapter 5 Guide 8th Class 5th Chapter Maths Notes 8th Standard Vargagalu Mattu Vargamulagalu Ganita Notes Kseeb Solutions For Class 8 Maths Chapter 5 Notes In Kannada medium 2023
8th Standard Maths Chapter 5 Notes

8ನೇ ತರಗತಿ ವರ್ಗಗಳು ಮತ್ತು ವರ್ಗಮೂಲಗಳು ಗಣಿತ ನೋಟ್ಸ್
ಅಭ್ಯಾಸ 5.1
Class 8 Maths Chapter 5 Exercise 5.1 Solutions
1. ಈ ಕೆಳಗಿನ ಸಂಖ್ಯೆಗಳ ವರ್ಗಗಳ ಬಿಡಿಸ್ಥಾನದಲ್ಲಿರುವ ಅಂಕಿಗಳಾವುವು?
(i) 81 (ii) 272 (iii) 799 (iv) 3853 (v) 1234 (vi) 26387 (vii) 52698 (viii) 99880 (ix) 12796 (x) 55555
ಉತ್ತರ:
ಕ್ರ. ಸಂಖ್ಯೆ | ಸಂಖ್ಯೆಗಳು | ಬಿಡಿಸ್ಥಾನದ ಅಂಕಿ | ವರ್ಗದ ಬಿಡಿಸ್ಥಾನದ ಅಂಕಿ |
---|---|---|---|
i | 81 | 1 | 1 |
ii | 272 | 2 | 4 |
iii | 799 | 9 | 1 |
iv | 3853 | 3 | 9 |
v | 1234 | 4 | 6 |
vi | 26387 | 7 | 9 |
vii | 52698 | 8 | 4 |
viii | 99880 | 0 | 0 |
ix | 12796 | 6 | 6 |
x | 55555 | 5 | 5 |
2. ಈ ಕೆಳಗಿನ ಸಂಖ್ಯೆಗಳು ಸ್ಪಷ್ಟವಾಗಿ ಪೂರ್ಣವರ್ಗಗಳಲ್ಲ ಕಾರಣ ಕೊಡಿ.
(i) 1057 (ii) 23453 (iii) 7928 (iv) 22222 (v) 64000 (vi) 89722 (vii) 222000 (viii) 505050
ಉತ್ತರ:
ಯಾವುದೇ ಪೂರ್ಣ ಸಂಖ್ಯೆಯ ಬಿಡಿಸ್ಥಾನದಲ್ಲಿ 1, 4, 5, 6, 9 ಮತ್ತು ಕೊನೆಯಲ್ಲಿ ಸಮಸಂಖ್ಯೆಯ 0 ಗಳಿರಬೇಕು.
ಕ್ರ. ಸಂಖ್ಯೆ | ಸಂಖ್ಯೆಗಳು | ಪೂರ್ಣ ವರ್ಗವೇ? | ಕಾರಣ |
---|---|---|---|
i | 1057 | ಅಲ್ಲ | ಬಿಡಿಸ್ಥಾನದಲ್ಲಿ |
ii | 23453 | ಅಲ್ಲ | ಬಿಡಿಸ್ಥಾನದಲ್ಲಿ 7 |
iii | 7928 | ಅಲ್ಲ | ಬಿಡಿಸ್ಥಾನದಲ್ಲಿ 3 |
iv | 22222 | ಅಲ್ಲ | ಬಿಡಿಸ್ಥಾನದಲ್ಲಿ 2 |
v | 64000 | ಅಲ್ಲ | ಕೊನೆಯಲ್ಲಿ ಸೊನ್ನೆಗಳ ಸಂಖ್ಯೆ ಸಮ ಸಂಖ್ಯೆಯಲ್ಲ |
vi | 89722 | ಅಲ್ಲ | ಬಿಡಿಸ್ಥಾನದಲ್ಲಿ 2 |
vii | 222000 | ಅಲ್ಲ | ಕೊನೆಯಲ್ಲಿ ಸೊನ್ನೆಗಳ ಸಂಖ್ಯೆ ಸಮ ಸಂಖ್ಯೆಯಲ್ಲ |
viii | 505050 | ಅಲ್ಲ | ಕೊನೆಯಲ್ಲಿ ಸೊನ್ನೆಗಳ ಸಂಖ್ಯೆ ಸಮ ಸಂಖ್ಯೆಯಲ್ಲ |
3. ಈ ಕೆಳಗಿನ ಯಾವ ಸಂಖ್ಯೆಗಳ ವರ್ಗಗಳು ಬೆಸಸಂಖ್ಯೆಗಳಾಗಿವೆ?
(i) 431 (ii) 2826 (iii) 7779 (iv) 82004
ಉತ್ತರ:
ಬೆಸ ಸಂಖ್ಯೆಗಳ ವರ್ಗಗಳು ಬೆಸಸಂಖ್ಯೆಗಳಾಗಿರುತ್ತವೆ. ಆದ್ದರಿಂದ, (i) 431 ಮತ್ತು (iii) 7779 ರ ವರ್ಗಗಳು ಬೆಸಸಂಖ್ಯೆಗಳಾಗಿವೆ.
4 ಈ ಕೆಳಗಿನ ಮಾದರಿಗಳನ್ನು ಗಮನಿಸಿ ಬಿಟ್ಟ ಅಂಕಿಗಳನ್ನು ತುಂಬಿರಿ.

ಉತ್ತರ:

5. ಈ ಕೆಳಗಿನ ಮಾದರಿಗಳನ್ನು ಗಮನಿಸಿ ಖಾಲಿ ಇರುವ ಜಾಗಗಳನ್ನು ಸೂಕ್ತ ಅಂಕಿಗಳಿಂದ ತುಂಬಿರಿ.

ಉತ್ತರ:

6. ಈ ಕೆಳಗಿನ ಮಾದರಿಗಳನ್ನು ಉಪಯೋಗಿಸಿಕೊಂಡು ಬಿಟ್ಟಿರುವ ಸ್ಥಳಗಳನ್ನು ತುಂಬಿರಿ.

ಉತ್ತರ:

7. ಸಂಖ್ಯೆಗಳನ್ನು ಕೂಡಿಸದೆಯೇ ಮೊತ್ತವನ್ನು ಕಂಡುಹಿಡಿಯಿರಿ.
(i) 1+3+7+9
(ii) 1+3+7+9+11+13+15+17+19
(iii) 1+3+7+9+11+13+15+17+19+21+23
ಉತ್ತರ:

8. 49ನ್ನು 7 ಬೆಸ ಸಂಖ್ಯೆಗಳ ಮೊತ್ತವನ್ನಾಗಿ ವ್ಯಕ್ತಪಡಿಸಿ.
ಉತ್ತರ:
1 + 3 + 5 + 7 + 9 + 11 + 13 = 49
9. ಈ ಕೆಳಗಿನ ಸಂಖ್ಯೆಗಳ ವರ್ಗಗಳ ನೆಡುವೆ ಎಷ್ಟು ಸಂಖ್ಯೆಗಳಿವೆ?
(i) 12 ಮತ್ತು13 (ii) 25 ಮತ್ತು 26 (iii) 99 ಮತ್ತು 100
ಉತ್ತರ:

ಅಭ್ಯಾಸ 5.2
Class 8 Maths Chapter 5 Exercise 5.2 Solutions
1. ಈ ಕೆಳಗಿನ ಸಂಖ್ಯೆಗಳ ವರ್ಗಗಳನ್ನು ಕಂಡುಹಿಡಿಯಿರಿ.
(i) 32 (ii) 35 (iii) 86 (iv) 93 (v) 71 (vi) 46
ಉತ್ತರ:


2. ಈ ಕೆಳಗಿನ ಸಂಖ್ಯೆಗಳನ್ನೋಳಗೊಂಡ ಪೈಥಾಗೋರಸ್‌ನ ತ್ರಿವಳಿಗಳನ್ನು ಬರೆಯಿರಿ.
(i) 6 (ii) 14 (iii) 16 (iv) 18
ಉತ್ತರ:

ಅಭ್ಯಾಸ 5.3
Class 8 Maths Chapter 5 Exercise 5.3 Solutions
1. ಈ ಕೆಳಗಿನ ಸಂಖ್ಯೆಗಳ ವರ್ಗಮೂಲಗಳ ಬಿಡಿಸ್ಥಾನದಲ್ಲಿ ಇರಬಹುದಾದ ಅಂಕಿಗಳು ಯಾವುವು?
(i) 9801 (ii) 99856 (iii) 998001 (iv) 657666025
ಉತ್ತರ:
(i) 9801 – 1 ಅಥವಾ 9
(ii) 99856 – 4 ಅಥವಾ 9
(iii) 998001 – 1 ಅಥವಾ 9
(iv) 657666025 – 5
2. ಯಾವುದೇ ರೀತಿಯ ಲೆಕ್ಕಚಾರ ಮಾಡದೇ ಈ ಕಳಗಿನವುಗಳಲ್ಲಿ ಯಾವುವು ಪೂರ್ಣ ವರ್ಗವಲ್ಲ ಎಂದು ತಿಳಿಸಿ.
(i) 153 (ii) 257 (iii) 408 (iv) 441
ಉತ್ತರ:
ಪೂರ್ಣವರ್ಗ ಸಂಖ್ಯೆಯ ಕೊನೆಯಲ್ಲಿ 0,1,4,5,6 ಮತ್ತು ಈ ಅಂಕಿಗಳು ಮಾತ್ರ ಬರುತ್ತದೆ.
ಆದ್ದರಿಂದ,
(i) 153 – ಪೂರ್ಣ ವರ್ಗ ಅಲ್ಲ
(ii) 257 – ಪೂರ್ಣ ವರ್ಗ ಅಲ್ಲ
(iii) 408 – ಪೂರ್ಣ ವರ್ಗ ಅಲ್ಲ
(iv) 441 – ಪೂರ್ಣ ವರ್ಗ
3. ಪುನರಾವರ್ತಿತ ವ್ಯವಕಲನದ ಮೂಲಕ 100 ಮತ್ತು 169 ರ ವರ್ಗಮೂಲಗಳನ್ನು ಕಂಡುಹಿಡಿಯಿರಿ.
ಉತ್ತರ:

ಮೊದಲ 13 ಬೆಸ ಸಂಖ್ಯೆಗಳನ್ನು ಕಳೆದಾಗ 0 ಬಂದಿದೆ. ಆದ್ದರಿಂದ 169ರ ವರ್ಗಮೂಲ = 13
4. ಅವಿಭಾಜ್ಯ ಅಪವರ್ತನ ವಿಧಾನದಿಂದ ಈ ಕೆಳಗಿನ ಸಂಖ್ಯೆಗಳ ವರ್ಗಮೂಲಗಳನ್ನು ಕಂಡುಹಿಡಿಯಿರಿ.
(i) 729 (ii) 400 (iii) 1764 (iv) 4096 (v) 7744 (vi) 9604 (vii) 5929 (viii) 9216 (ix) 529 (x) 8100
ಉತ್ತರ:





5. ಈ ಕೆಳಗಿನ ಸಂಖ್ಯೆಗಳ ಪೂರ್ಣ ವರ್ಗ ಸಂಖ್ಯೆಗಳನ್ನಾಗಿ ಮಾಡಲು ಕನಿಷ್ಠ ಯಾವ ಪೂರ್ಣ ಸಂಖ್ಯೆಯಿಂದ ಗುಣಿಸಬೇಕೆಂದು ಕಂಡುಹಿಡಿಯಿರಿ ಮತ್ತು ನಂತರ ಪಡೆದ ವರ್ಗ ಸಂಖ್ಯೆಯ ವರ್ಗಮೂಲವನ್ನು ಕಂಡುಹಿಡಿಯಿರಿ.
(i) 252 (ii) 180 (iii) 1008 (iv) 2028 (v) 1458 (vi) 768
ಉತ್ತರ:



6. ಈ ಕೆಳಗಿನ ಪ್ರತಿಯೊಂದು ಸಂಖ್ಯೆಗಳನ್ನು ಪೂರ್ಣ ವರ್ಗ ಸಂಖ್ಯೆಗಳನ್ನಾಗಿ ಮಾಡಲು ಕನಿಷ್ಠ ಯಾವ ಪೂರ್ಣ ಸಂಖ್ಯೆಯಿಂದ ಭಾಗಿಸಬೇಕೆಂದು ಕಂಡುಹಿಡಿಯಿರಿ ಮತ್ತು ನಂತರ ಪಡೆದ ವರ್ಗ ಸಂಖ್ಯೆಯ ವರ್ಗಮೂಲವನ್ನು ಕಂಡುಹಿಡಿಯಿರಿ.
(i) 252 (ii) 2925 (iii) 396 (iv) 2645 (v) 2800 (vi) 1620
ಉತ್ತರ:



7. ಒಂದು ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಗೆ ಒಟ್ಟು ರೂ 2401ನ್ನು ದಾನ ನೀಡಿದರು. ಆ ತರಗತಿಯಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಷ್ಟು ರೂಪಾಯಿಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ದಾನ ಮಾಡಿದನು. ಹಾಗಾದರೆ ಆ ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.
ಉತ್ತರ:

8. ಒಂದು ಉದ್ಯಾನವನದಲ್ಲಿ 2015 ಸಸಿಗಳನ್ನು ಅಡ್ಡಸಾಲು ಸಂಖ್ಯೆ ಎಷ್ಟಿವೆಯೋ ಅಷ್ಟೇ ಸಸಿಗಳನ್ನು ಪ್ರತಿಯೊಂದು ಅಡ್ಡಸಾಲಿನಲ್ಲಿ ಇರುವಂತೆ ನೆಡಬೇಕು. ಹಾಗಾದರೆ ಅಡ್ಡಸಾಲುಗಳ ಸಂಖ್ಯೆ ಹಾಗೂ ಪ್ರತಿ ಅಡ್ಡಸಾಲಿನಲ್ಲಿರುವ ಸಸಿಗಳ ಸಂಖ್ಯೆ ಕಂಡುಹಿಡಿಯಿರಿ.
ಉತ್ತರ:

9. 4, 9, ಮತ್ತು 10 ರಿಂದ ಭಾಗವಾಗುವ ಕನಿಷ್ಟ ವರ್ಗ ಸಂಖ್ಯೆಯನ್ನು ಕಂಡುಹಿಡಿಯಿರಿ.
ಉತ್ತರ:

10. 8, 15, ಮತ್ತು 20 ರಿಂದ ಭಾಗವಾಗುವ ಕನಿಷ್ಟ ವರ್ಗ ಸಂಖ್ಯೆಯನ್ನು ಕಂಡುಹಿಡಿಯಿರಿ
ಉತ್ತರ:

ಅಭ್ಯಾಸ 5.4
Class 8 Maths Chapter 5 Exercise 5.4 Solutions
1. ಈ ಕೆಳಗಿನ ಸಂಖ್ಯೆಗಳ ವರ್ಗಮೂಲಗಳನ್ನು ಭಾಗಕಾರ ವಿಧಾನದಿಂದ ಕಂಡುಹಿಡಿಯಿರಿ.
(i) 2304 (ii) 4489 (iii) 3481 (iv) 529 (v) 3249 (vi) 1369 (vii) 5776 (viii) 7921 (ix) 576 (x) 1024 (xi) 3136 (xii) 900
ಉತ್ತರ:




2. ಈ ಕೆಳಗಿನ ಪ್ರತಿಯೊಂದು ಸಂಖ್ಯೆಯ ವರ್ಗಮೂಲದಲ್ಲಿರುವ ಅಂಕಿಗಳ ಸಂಖ್ಯೆಯನ್ನು ಕಂಡುಹಿಡಿಯಿರಿ. ( ಯಾವುದೇ ಲೆಕ್ಕ ಮಾಡದೇ)
(i) 64 (ii) 144 (iii) 4489 (iv) 27225 (v) 390625
ಉತ್ತರ:
ಒಂದು ಸಂಖ್ಯೆಯಲ್ಲಿ ಗುಂಪುಗಳಷ್ಟು ( ಅಡ್ಡಗೆರೆ) ಸಂಖ್ಯೆಯ ಅಂಕಿಗಳು ಅದರ ವರ್ಗಮೂಲದಲ್ಲಿರುತ್ತದೆ.
(i) 64
ಇಲ್ಲಿ 1 ಗುಂಪು ಇದೆ.
ಆದ್ದರಿಂದ ವರ್ಗಮೂಲದಲ್ಲಿರುವ ಅಂಕಿಗಳ ಸಂಖ್ಯೆ – 1
(ii) 144
ಇಲ್ಲಿ 2 ಗುಂಪು ಇದೆ.
ಆದ್ದರಿಂದ ವರ್ಗಮೂಲದಲ್ಲಿರುವ ಅಂಕಿಗಳ ಸಂಖ್ಯೆ – 2
(iii) 4489
ಇಲ್ಲಿ 2 ಗುಂಪು ಇದೆ.
ಆದ್ದರಿಂದ ವರ್ಗಮೂಲದಲ್ಲಿರುವ ಅಂಕಿಗಳ ಸಂಖ್ಯೆ – 2
(iv) 27225
ಇಲ್ಲಿ 3 ಗುಂಪು ಇದೆ.
ಆದ್ದರಿಂದ ವರ್ಗಮೂಲದಲ್ಲಿರುವ ಅಂಕಿಗಳ ಸಂಖ್ಯೆ – 3
(v) 390625
ಇಲ್ಲಿ 3 ಗುಂಪು ಇದೆ.
ಆದ್ದರಿಂದ ವರ್ಗಮೂಲದಲ್ಲಿರುವ ಅಂಕಿಗಳ ಸಂಖ್ಯೆ – 3
3. ಕೆಳಗಿನ ದಶಮಾಂಶ ಸಂಖ್ಯೆಗಳ ವರ್ಗಮೂಲವನ್ನು ಕಂಡುಹಿಡಿಯಿರಿ.
(i) 2.56 (ii) 7.29 (iii) 51.84 (iv) 42.25 (v) 31.36
ಉತ್ತರ:


4. ಈ ಕೆಳಗಿನ ಪ್ರತಿಯೊಂದು ಸಂಖ್ಯೆಯನ್ನು ಒಂದು ಪೂರ್ಣವರ್ಗ ಸಂಖ್ಯೆಯನ್ನಾಗಿ ಮಾಡಲು ಅದರಿಂದ ಕಳೆಯಬೇಕಾದ ಕನಿಷ್ಠ ಸಂಖ್ಯೆಯನ್ನು ಕಂಡುಹಿಡಿಯಿರಿ. ಮತ್ತು ಆ ರೀತಿ ಪಡೆದ ಪೂರ್ಣ ವರ್ಗದ ವರ್ಗಮೂಲವನ್ನು ಕಂಡುಹಿಡಿಯಿರಿ.
(i) 402 (ii) 1989 (iii) 3250 (iv) 825 (v) 4000
ಉತ್ತರ:



5. ಈ ಕೆಳಗಿನ ಪ್ರತಿಯೊಂದು ಸಂಖ್ಯೆಯನ್ನು ಒಂದು ಪೂರ್ಣವರ್ಗ ಸಂಖ್ಯೆಯನ್ನಾಗಿ ಮಾಡಲು ಅದರಿಂದ ಕಳೆಯಬೇಕಾದ ಕನಿಷ್ಠ ಸಂಖ್ಯೆಯನ್ನು ಕಂಡುಹಿಡಿಯಿರಿ. ಮತ್ತು ಆ ರೀತಿ ಪಡೆದ ಪೂರ್ಣ ವರ್ಗದ ವರ್ಗಮೂಲವನ್ನು ಕಂಡುಹಿಡಿಯಿರಿ.
(i) 525 (ii) 1750 (iii) 252 (iv) 1825 (v) 6412
ಉತ್ತರ:



6. ಒಂದು ಚೌಕದ ವಿಸ್ತೀರ್ಣ 441 ಚ. ಸೆಂ. ಮೀ, ಇದ್ದರೆ ಅದರ ಬಾಹುವಿನ ಉದ್ದವನ್ನು ಕಂಡುಹಿಡಿಯಿರಿ.
ಉತ್ತರ:


(a) AB = 6 ಸೆಂ.ಮೀ. BC = 8 ಸೆಂ.ಮೀ. ಇದ್ದರೆ AC ಕಂಡುಹಿಡಿಯಿರಿ.
(b) AC = 13ಸೆಂ.ಮೀ. BC = 5ಸೆಂ.ಮೀ. ಇದ್ದರೆ AB ಕಂಡುಹಿಡಿಯಿರಿ.
ಉತ್ತರ:
(a) AB = 6 ಸೆಂ.ಮೀ. BC = 8 ಸೆಂ.ಮೀ. ಇದ್ದರೆ AC ಕಂಡುಹಿಡಿಯಿರಿ.

(b) AC = 13ಸೆಂ.ಮೀ. BC = 5ಸೆಂ.ಮೀ. ಇದ್ದರೆ AB ಕಂಡುಹಿಡಿಯಿರಿ.

8. ಒಬ್ಬ ತೋಟಗಾರನ ಬಳಿ 1000 ಸಸಿಗಳಿವೆ. ಅವುಗಳನ್ನು ಅಡ್ಡಸಾಲುಗಳ ಸಂಖ್ಯೆ ಮತ್ತು ಕಂಬಸಾಲುಗಳ ಸಂಖ್ಯೆ ಮತ್ತು ಕಂಬಸಾಲುಗಳ ಸಂಖ್ಯೆ ಸಮವಿರುವಂತೆ ನೆಡಲು ಇಚ್ಚಿಸಿದ್ದಾನೆ. ಈ ರೀತಿ ಮಾಡಲು ಅವನಿಗೆ ಇನ್ನು ಕನಿಷ್ಟ ಎಷ್ಟು ಸಸಿಗಳು ಬೇಕಾಗುತ್ತವೆ?
ಉತ್ತರ:

9. ಒಂದು ಶಾಲೆಯಲ್ಲಿ 500 ಮಕ್ಕಳಿದ್ದಾರೆ. ಅವರು ಕವಾಯುತು ಮಾಡಲು ಅಡ್ಡಸಾಲಿಗಳ ಸಂಖ್ಯೆ ಕಂಬಸಾಲುಗಳ ಸಂಖ್ಯೆ ಸಮವಿರುವಂತೆ ನಿಲ್ಲಬೇಕಾಗಿದೆ. ಹಾಗೆ ನಿಂತ ನಂತರ ಎಷ್ಟು ಮಕ್ಕಳು ಈ ವ್ಯವಸ್ಥೆಯಿಂದ ಹೊರಗುಳಿಯುತ್ತಾರೆ?
ಉತ್ತರ:

ಆದ್ದರಿಂದ 500 ವಿದ್ಯಾರ್ಥಿಗಳನ್ನು 22 ಅಡ್ಡಸಾಲು ಮತ್ತು 22 ಕಂಬಸಾಲುಗಳಲ್ಲಿ ನಿಲ್ಲಿಸಬಹುದು ಮತ್ತು ಆ ವ್ಯವಸ್ಥೆಯಿಂದ 16 ವಿದ್ಯಾರ್ಥಿಗಳು ಹೊರಗುಳಿಯುತ್ತಾರೆ.
FAQ:
ಒಂದು ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಗುಣಲಬ್ಧವನ್ನು ವರ್ಗ ಸಂಖ್ಯೆ ಎನ್ನುವರು.
ಒಂದು ಸಂಖ್ಯೆಯಷ್ಟು ಚುಕ್ಕಿಗಳನ್ನು ತ್ರಿಭುಜಾಕಾದರಲ್ಲಿ ಜೋಡಿಸಲು ಸಾಧ್ಯವಾದರೆ ಆ ಸಂಖ್ಯೆಯನ್ನು ತ್ರಿಕೋನಿಯ ಸಂಖ್ಯೆ ಎನ್ನುವರು.
ಇತರೆ ವಿಷಯಗಳು :
8th Standard All Subject Notes
8th Standard Kannada Text Book Pdf
9th Standard Kannada Textbook Karnataka Pdf
10th Standard Kannada Text Book Karnataka