8th Standard Kattuvevu Naavu Kannada Notes | 8ನೇ ತರಗತಿ ಕಟ್ಟುವೆವು ನಾವು ಕನ್ನಡ ನೋಟ್ಸ್ 

8ನೇ ತರಗತಿ ಕಟ್ಟುವೆವು ನಾವು ಕನ್ನಡ ಪೂರಕ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, 8th Standard Kattuvevu Naavu Kannada Notes Question Answer Mcq Pdf Download in Kannada Medium Karnataka State Sullabus 2022, Kseeb Solutions For Class 8 Kannada Patya Puraka Adhyayana Kattuvevu Navu Notes in Kannada Kattuvevu Naavu Poem in Kannada Kattuvevu Naavu Prashn Uttar Pdf

8th Kannada Puraka Pata Chapter 1 Question Answer

ಪಠ್ಯ ಪೂರಕ ಅಧ್ಯಯನ – 1

ಪಾಠದ ಹೆಸರು : ಕಟ್ಟುವೆವು ನಾವು

ಎಂ. ಗೋಪಾಲಕೃಷ್ಣ ಅಡಿಗ

8ನೇ ತರಗತಿ ಕಟ್ಟುವೆವು ನಾವು ಕನ್ನಡ ನೋಟ್ಸ್, ಪ್ರಶ್ನೆ ಉತ್ತರ  

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ಯಾವುದು ಬತ್ತಿಹೋಗುವ ಮುನ್ನ ಹೊಸನಾಡೊಂದನ್ನು ಕಟ್ಟಬೇಕು?

ಉತ್ತರ : ಉತ್ಸಾಹ ಸಾಹಸದ ಉತ್ತುಂಗ ಅಲೆಗಳು ಈ ಕ್ಷುಬ್ಧಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ  ನಾಡೊಂದನು.

2. ನಮ್ಮೆದೆಯ ಕಾಮಧೇನು ಯಾವುದು?

ಉತ್ತರ : ನಮ್ಮ ಕನಸುಗಳೇ ನಮ್ಮೆದೆಯ ಕಾಮಧೇನು.

3. ನಮ್ಮ ಸುತ್ತಲೂ ಇರುವ ಕಂದಕಗಳಾವುವು?

ಉತ್ತರ : ನಮ್ಮ ಸುತ್ತಲೂ ಜಾತಿಮತಭೇದಗಳ ಕಂದಕಗಳಿವೆ.

4. ಕೋಟೆಗೋಡೆಗೆ ಮೆಟ್ಟಿಲುಗಳು ಯಾವುದು?

ಉತ್ತರ : ನಮ್ಮ ಹೆಣಗಳೇ ಕೋಟೆಗೋಡೆಗೆ ಮೆಟ್ಟಿಲುಗಳು.

5. ಕವಿ ಯಾರಿಗೆ ವೀಳೆಯವನು ಕೊಡುವೆನೆಂದಿದ್ದಾರೆ?

ಉತ್ತರ : ಕೆಡೆ ನುಡಿವ, ಕೆಡೆ ಬಗೆವ ಕೆಡಕು ಜನರಿಗೆ ವೀಳೆಯವನು ಕೊಡುವೆನೆಂದಿದ್ದಾರೆ.

6. ಹೊಸನಾಡೊಂದನ್ನು ಕಟ್ಟ ಬಯಸುವ ಕವಿ ಉತ್ಸಾಹ ಉದ್ವೇಗದಲ್ಲಿ  ಹೇಳುವ ಮಾತುಗಳಾವುವು?

ಉತ್ತರ : ಕಟ್ಟುವೆವು ನಾವು ಹೊಸ ನಾಡೊಂದನು, – ರಸದ ಬೀಡೊಂದನು. ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ, ಉತ್ಸಾಹಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು  ನಾವು ಹೊಸ ನಾಡೊಂದನು. ಅಂದರೆ  ಉತ್ಸಾಹ, ಉದ್ವೇಗದ ವೀರ ಯುವಜನರೇ ನಾಡ ಬಾವುಟವು. ಆ ಬಾವುಟವು ಹಾರಾಟಕ್ಕೆ ಆಕಾಶವೇ ಗಡಿ. ಅದನ್ನು ಹಿಡಿಯುವ, ತಡೆಯುವ ಶಕ್ತಿ ಉಳ್ಳವರು, ಸಾಮರ್ಥ್ಯ ಉಳ್ಳವರು ಯಾರಾದರೂ ಸಹ ಬನ್ನಿರಿ, ಕೆಡೆ ನುಡಿವ, ಕೆಡೆ ಬಗೆವ ಕೆಡಕು ಜನರಿಗೆ ವೀಳೆಯವನು ಕೊಡುತ್ತಾರೆ. ನಿಮ್ಮೆಲ್ಲರನ್ನೂ ನಾಶ ಮಾಡಿ, ನಿಮ್ಮ ಸಮಾಧಿಗಳ ಮೇಲೆ ಭವ್ಯವಾದ ಸುಖದ ನಾಡೊಂದುನ್ನು ಕಟ್ಟುತ್ತೇನೆ. ಎಂದು ಕವಿ ಹೇಳಿದ್ದಾರೆ.

FAQ :

1. ನಮ್ಮೆದೆಯ ಕಾಮಧೇನು ಯಾವುದು?

ಉತ್ತರ : ನಮ್ಮ ಕನಸುಗಳೇ ನಮ್ಮೆದೆಯ ಕಾಮಧೇನು.

2. ನಮ್ಮ ಸುತ್ತಲೂ ಇರುವ ಕಂದಕಗಳಾವುವು?

ಉತ್ತರ : ನಮ್ಮ ಸುತ್ತಲೂ ಜಾತಿಮತಭೇದಗಳ ಕಂದಕಗಳಿವೆ.

3. ಕೋಟೆಗೋಡೆಗೆ ಮೆಟ್ಟಿಲುಗಳು ಯಾವುದು?

ಉತ್ತರ : ನಮ್ಮ ಹೆಣಗಳೇ ಕೋಟೆಗೋಡೆಗೆ ಮೆಟ್ಟಿಲುಗಳು.

ಇತರೆ ವಿಷಯಗಳು :

8th Standard All Subject Notes

8th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *