Onion in Kannada | ಈರುಳ್ಳಿ, ಉಳ್ಳಾಗಡ್ಡಿ irulli, Eruli

Onion in Kannada – ಈರುಳ್ಳಿ, ಉಳ್ಳಾಗಡ್ಡಿ irulli, Eruli

Onion in Kannada, About onion in Kannada, Health Benefits of Onion, Side Effects of onion information ಈರುಳ್ಳಿಯ ಆರೋಗ್ಯದ ಲಾಭಗಳು, ಉಳ್ಳಾಗಡ್ಡಿ

Eruli in kannada

Onion in Kannada

ಈರುಳ್ಳಿ ಹೆಚ್ಚಿದರೆ ಕಣ್ಣಿನಲ್ಲಿ ನೀರು ಬರುತ್ತದೆ ಎಂಬುದು ಹಳೆಯ ಮಾತು. ಆದರೆ ಕೆಲವೊಂದು ಆಹಾರ ಸಾಮಗ್ರಿಗಳು ಬಹಳಷ್ಟು ವಿಶಿಷ್ಟವಾದ ಸ್ಥಾನದಲ್ಲಿ ನಿಲ್ಲುತ್ತವೆ ಎಂಬುದನ್ನು ಮೊದಲು ತಿಳಿಯಬೇಕು. ಅದರಲ್ಲಿ ಈರುಳ್ಳಿ ಸಹ ಒಂದು.

ಏಕೆಂದರೆ ಪ್ರತಿ ದಿನ ನಾವು ಸೇವಿಸುವ ಆಹಾರದಲ್ಲಿ ತುಂಬಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಮ್ಮ ಹೃದಯದ ಕಾರ್ಯವನ್ನು ಹಠಾತ್ತನೆ ಯಾವಾಗ ಸ್ಥಗಿತಗೊಳಿಸುತ್ತದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ

ಇಂತಹ ಹತ್ತು ಹಲವಾರು ಪ್ರಯೋಜನಗಳು ಹಸಿ ಈರುಳ್ಳಿ ತಿನ್ನುವುದರಿಂದ ನಮಗೆ ಸಿಗುತ್ತವೆ.

 

ಈರುಳ್ಳಿಯ ಆರೋಗ್ಯದ ಲಾಭಗಳು

 

  • ಹೃದಯ ಸಂಬಂಧೀ ಸಮಸ್ಯೆಗಳನ್ನು ನಿವಾರಣೆ ಮಾಡುವ ಸಾಮರ್ಥ್ಯ ಈರುಳ್ಳಿಯಲ್ಲಿರುತ್ತದೆ.

 

  • ಜೇನುಹುಳು ಕಚ್ಚಿದಾಗ ಆಗುವ ನೋವನ್ನು ನಿವಾರಣೆ ಮಾಡಲು ಈರುಳ್ಳಿ ರಸವನ್ನು ಹಚ್ಚಬೇಕು.

 

  • ಕ್ಯಾನ್ಸರ್ ತಡೆಯುತ್ತದೆ : ಈರುಳ್ಳಿಯಲ್ಲಿ ಕ್ಯಾನ್ಸರ್ ತಡೆಯುವಂತಹ ಸಾಮರ್ಥ್ಯವು ಅಡಕವಾಗಿದೆ.

 

  • ಹುಳುಕಡ್ಡಿ ಸಮಸ್ಯೆಯನ್ನು ನಿವಾರಿಸಲು ಕೂಡ ಈರುಳ್ಳಿ ರಸವನ್ನು ಹಚ್ಚಬಹುದಾಗಿದೆ.

 

  • ಕೆಮ್ಮು ನಿವಾರಿಸುವಲ್ಲಿ ಈರುಳ್ಳಿ ರಸದೊಂದಿಗೆ ಜೇನು ಸೇರಿಸಿ ಹಚ್ಚಿದಲ್ಲಿ ಬೆಸ್ಟ್ ರಿಸಲ್ಟ್ ದೊರೆಯುತ್ತದೆ.

 

  • ಹೊಟ್ಟೆ ನೋವಿನ ಸಮಸ್ಯೆಯಲ್ಲಿ ಈರುಳ್ಳಿ ಬಳಕೆ ಮಾಡಬಹುದು.

 

  • ಮೂತ್ರ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡಲೂ ಕೂಡ ಈರುಳ್ಳಿಯನ್ನು ಬಳಕೆ ಮಾಡಬಹುದಾಗಿದೆ.

 

  • ಅಸ್ತಮಾ ನಿವಾರಣೆ : ಇದರಲ್ಲಿರುವ ಸಲ್ಫರಿಕ್ ಆಸಿಡ್ ಅಸ್ತಮಾ ಸಮಸ್ಯೆಯಲ್ಲಿ ನಿವಾರಿಸಲು ಉತ್ತಮ ಮೆಡಿಸಿನ್ ಆಗಿ ಕಾರ್ಯ ನಿರ್ವಹಿಸುತ್ತದೆ.

 

  • ಕೂದಲಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುವಲ್ಲಿಯೂ ಕೂಡ ಈರುಳ್ಳಿಯನ್ನು ಬಳಕೆ ಮಾಡಿ ಬೆಸ್ಟ್ ರಿಸಲ್ಟ್ ಪಡೆಯಬಹುದಾಗಿದೆ.

 

ಮಕ್ಕಳಲ್ಲಿ ಕಾಡುವ ಕಫಕ್ಕೆ 5-10 ಮಿಲಿ ಈರುಳ್ಳಿ ರಸಕ್ಕೆ 10 ಗ್ರಾಂ ಕಲ್ಲು ಸಕ್ಕರೆ ಸೇರಿಸಿ ನಿಯಮಿತ ಪ್ರಮಾಣದಲ್ಲಿ ಸೇವಿಸಲು ಕೊಟ್ಟಾಗ ಕಫ ಕಡಿಮೆಯಾಗುತ್ತದೆ.

ಹಸಿ ಈರುಳ್ಳಿ ಅಥವಾ ಬೇಯಿಸಿದ ಈರುಳ್ಳಿಯ ಸೇವನೆಯಿಂದ ಹೊಟ್ಟೆ ಶುದ್ಧವಾಗಿ, ಜೀರ್ಣಕ್ರಿಯೆ ಹೆಚ್ಚುತ್ತದೆ.

ಮುಟ್ಟಿನ ಅವಧಿಯಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ಬಿಳಿ ಈರುಳ್ಳಿಯ ರಸವನ್ನು 20-30 ಮಿಲಿ ಸೇವಿಸಿದರೆ, ರಕ್ತಸ್ರಾವ ತಡೆಗಟ್ಟುತ್ತದೆ.

ಬಿಳಿ ಈರುಳ್ಳಿ ರಸಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಚರ್ಮದ ತುರಿಕೆ, ಕಜ್ಜಿಯ ಮೇಲೆ ಲೇಪನ ಮಾಡಿದರೆ ಅನುಕೂಲವಾಗುತ್ತದೆ.

ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ, ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿದರೆ ರಕ್ತಸ್ರಾವ ನಿಲ್ಲುತ್ತದೆ.

20 ಮಿಲಿ ಈರುಳ್ಳಿ ರಸಕ್ಕೆ 125 ಎಂ.ಜಿ ಹಿಂಗು ಮತ್ತು 1 ಗ್ರಾಂ ಕಪ್ಪು ಉಪ್ಪನ್ನು ಸೇರಿಸಿ ಸೇವಿಸಿದರೆ, ಹೊಟ್ಟೆ ಉಬ್ಬರ ಹಾಗೂ ನೋವು ಶಮನವಾಗುತ್ತದೆ.

ಮೂಲವ್ಯಾಧಿಗೆ ಒಂದು ಈರುಳ್ಳಿಯನ್ನು ಜಜ್ಜಿ ಅರೆದು ಲೇಪನ ಮಾಡಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.

ಈರುಳ್ಳಿ ಬೀಜವನ್ನು ನೀರಿನಲ್ಲಿ ಅರೆದು ಬಿಳಿ ಮಚ್ಚೆ ರೋಗಕ್ಕೆ ಲೇಪಿಸಿದಲ್ಲಿ ಬಿಳಿ ಮಚ್ಚೆ ನಿಯಂತ್ರಣವಾಗುತ್ತದೆ.

 

ಈರುಳ್ಳಿಯ ಅಡ್ಡ ಪರಿಣಾಮಗಳು

 

ಕೆಲವೊಬ್ಬರ ಚರ್ಮ ಅತಿ ಸೂಕ್ಷ್ಮವಾಗಿರುತ್ತದೆ. ಇಂತಹವರಿಗೆ ಈರುಳ್ಳಿಯನ್ನು ಮುಟ್ಟುವುದರಿಂದ ಚರ್ಮ ಕಡಿತ ಬರಬಹುದು ಹಾಗೂ ಹಲವಾರು ಚರ್ಮದ ಸೋಂಕುಗಳು ಕಾಣಿಸಿಕೊಳ್ಳಬಹುದು.

ಕೆಲವೊಂದು ಹೃದ್ರೋಗಗಳಿರುವ ಮನುಷ್ಯರಿಗೆ ರಕ್ತದಲ್ಲಿ ಕೊಬ್ಬಿನ ಅಂಶವನ್ನು ಕರಗಿಸಲು ಕೆಲವೊಂದು ಔಷಧಗಳನ್ನು ನೀಡುತ್ತಾರೆ.

ಈರುಳ್ಳಿಯನ್ನು ಅತಿಯಾಗಿ ತಿಂದರೆ ನೀವು ಇಂತಹ ಔಷಧಿಗಳನ್ನು ಸೇವಿಸದೆ ಇದ್ದರೂ ಕೂಡ ನಿಮ್ಮ ರಕ್ತವನ್ನು ತೆಳು ಮಾಡುವುದು ಇದರಿಂದ ಆಗಬಹುದು.

 

ಗ್ಯಾಸ್ಟ್ರೈಟಿಸ್ ಸಮಸ್ಯೆ ಇರುವ ಕೆಲವು ಜನರಿಗೆ ಈರುಳ್ಳಿಯನ್ನು ಅತಿಯಾಗಿ ಸೇವಿಸಿದಾಗ ಎದೆ ಉರಿ ಕಾಣಿಸಿಕೊಳ್ಳಬಹುದು, ಕೆಲವೊಮ್ಮೆ ವಾಂತಿಯಾಗಬಹುದು

 

ಇದನ್ನು ಮುಟ್ಟಿದರೆ ಕೆಲವರಿಗೆ ಚರ್ಮದಲ್ಲಿ ಕಿರಿಕಿರಿ ಮತ್ತು ಇಸಬು ಕಂಡುಬರಬಹುದು.

ಹೃದಯದ ಕಾಯಿಲೆ ಸಮಸ್ಯೆ ಇರುವವರು ರಕ್ತ ತೆಳುವಾಗುವ ಮಾತ್ರೆ ಸೇವನೆ ಮಾಡುತ್ತಲಿದ್ದರೆ, ಆಗ ಈರುಳ್ಳಿ ಅತಿಯಾಗಿ ಸೇವಿಸಬಾರದು.

ಈರುಳ್ಳಿ ಅಲರ್ಜಿ ಇರುವವರು ತುರಿಕೆ ಮತ್ತು ಕಣ್ಣುಗಳಲ್ಲಿ ಕೆಂಪಾಗುವ ಸಮಸ್ಯೆ ಕಂಡಬರಬಹುದು

onion meaning in kannada

ಆನಿಯನ್ಅಂ ದರೆ ಕನ್ನಡದಲ್ಲಿ ಈರುಳ್ಳಿ, ಉಳ್ಳಾಗಡ್ಡಿ irulli , eruli

spring onion in kannada

Onion Leaves Benefits in Kannada | Green Onion Leaves Benefits | Spring Onion in Kannada

 

Leave a Reply

Your email address will not be published. Required fields are marked *

rtgh