ಪ್ರಥಮ ಪಿ.ಯು.ಸಿ ಅಧ್ಯಾಯ 9.2 ಇಟಲಿಯ ಏಕೀಕರಣ ಇತಿಹಾಸ ನೋಟ್ಸ್‌ | 1st Puc Italy Ekikarana History Notes in Kannada

ಪ್ರಥಮ ಪಿ.ಯು.ಸಿ ಅಧ್ಯಾಯ 9.2 ಇಟಲಿಯ ಏಕೀಕರಣ ಇತಿಹಾಸ ನೋಟ್ಸ್‌ ಪ್ರಶ್ನೋತ್ತರ , 1st Puc Italy Ekikarana History Notes Question Answer Pdf Kannada Medium Kseeb Solution For Class 11 chapter 9 Notes 1st Puc Unification of Italy Notes Pdf Download

 

ಅಧ್ಯಾಯ 9.2 ಇಟಲಿಯ ಏಕೀಕರಣ

ಅಧ್ಯಾಯ 9.2 ಇಟಲಿಯ ಏಕೀಕರಣ

1. ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ ,

1.’ ರಿಸಾರ್ಜಿಮೆಂಟೋ ‘ ಪತ್ರಿಕೆಯನ್ನು ಯಾರು ಪ್ರಕಟಿಸಿದರು ?

ಕೌಂಟ್ – ಡಿ – ಕವೂರ್ .

2 . ಆಸ್ಟ್ರಿಯಾ ವಿರುದ್ಧದ ಯುದ್ಧದಲ್ಲಿ ಸಾರ್ಡಿನಿಯಾ ಮತ್ತು ಪಿಡ್‌ಮಂಟ್‌ಗಳಿಗೆ ಯಾರು ಸಹಾಯ ಮಾಡಿದರು ?

ಗ್ಯಾರಿಬಾಲ್ಡಿ

3 . ಏಕೀಕೃತ ಇಟಲಿಯ ಮೊದಲ ದೊರೆ ಯಾರು ?

2 ನೇ ವಿಕ್ಟರ್ ಇಮ್ಯಾನ್ಯುಯಲ್ ಕೌಂಟ್ – ಡಿ – ಕೆವೂರ್ .

4 . ಕೆಂಪಂಗಿದಳವನ್ನು ಯಾರು ಸ್ಥಾಪಿಸಿದರು ?

ರೋಮ್ ,

5. ‘ ಇಟಲಿಯ ಏಕೀಕರಣದ ಪಿತಾಮಹ ‘ ಎಂದು ಯಾರನ್ನು ಕರೆಯಲಾಗಿದೆ ?

ಜೋಸೆಫ್ ಮ್ಯಾಜಿನಿ .

6. ಕಾರ್ಬೋನರಿ ಎಂದರೇನು ?

‘ ಕಾರ್ಬೊನರಿ ‘ ಎಂಬುದು ಒಂದು ಬೃಹತ್ ಗುಪ್ತ ಸಂಘವಾಗಿತ್ತು . ‘ ಕಾರ್ಬೋನರಿ ‘ ಎಂದರೆ ಕಲ್ಲಿದ್ದಲ್ಲನ್ನು ಉರಿಸುವವರು ‘ ಎಂಬ ಅರ್ಥವಾಗಿದ್ದು ಇವರು ವಿದೇಶಿ ಆಳ್ವಿಕೆಯನ್ನು ವಿರೋಧಿಸುವವರಾಗಿದ್ದರು .

7 . ‘ ಯಂಗ್ ಇಟಲಿ’ಯ ಸ್ಥಾಪಕ ಯಾರು ?

ಜೋಸೆಫ್ ಮ್ಯಾಜಿನಿ .

8.’ ಲೇಖನಿ ಖಡ್ಗಕ್ಕಿಂತ ಹರಿತ ‘ ಎಂದು ಯಾರು ಹೇಳಿದರು ?

ಜೋಸೆಪ್ ಮ್ಯಾಜಿನಿ .

ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ಇಟಲಿ ಏಕೀಕರಣದ ಶಿಲ್ಪಿಗಳನ್ನು ಹೆಸರಿಸಿ ,

ಟಲಿ ಏಕೀಕರಣ ಶಿಲ್ಪಿಗಳೆಂದರೆ – ” ಜೋಸೆಫ್ ಮ್ಯಾಜಿನಿ ” , “ ಕೌಂಟ್ – ಡಿ ಕವರ್ , ಗ್ಯಾರಿಬಾಲಿ ” ಹಾಗೂ 2 ನೇ ವಿಕ್ಟರ್ ಇಮ್ಯಾನ್ಯುಯಲ್ ,

2 ) ಯಂಗ್ ಇಟಲಿಯ ಉದ್ದೇಶಗಳೇನು ?

‘ ಯಂಗ್ ಇಟಲಿ ” ಎಂಬುದೊಂದು ಯುವಕರ ಗುಪ್ತ ಮತ್ತು ಭೂಗತ ಸಂಘಟನೆಯಾಗಿತ್ತು . ಇಟಲಿಯ ಐಕ್ಯತೆಯನ್ನು ಸಾಧಿಸಿ , ಇಟಲಿಯನ್ನು ಏಕೀಕರಣಗೊಳಿಸುವುದು ಇದರ ಉದ್ದೇಶವಾಗಿತ್ತು . “ ದೇವರು , ಜನತೆ ಮತ್ತು ಇಟಲಿ ” ಈ ಸಂಘದ ಮುಖ್ಯ ಉದ್ದೇಶವಾಗಿತ್ತು .

3 ) “ ಇಟಲಿಯ ಏಕೀಕರಣದ ಖಡ್ಗ ” ಎಂದು ಯಾರನ್ನು ಕರೆಯಲಾಗಿದೆ ? ಅವನು ಸ್ಥಾಪಿಸಿದ ಸೈನ್ಯವನ್ನು ಹೆಸರಿಸಿ

‘ ಗ್ಯಾರಿಬಾಲ್ಡಿ’ಯನ್ನು ಇಟಲಿಯ ಏಕೀಕರಣದ ಖಡ್ಗ ಎಂದು ಕರೆಯಲಾಗಿದೆ . ಇವನು ಸ್ಥಾಪಿಸಿದ ಸೈನ್ಯವನ್ನು ಕೆಂಪು ಅಂಗಿದಳ ‘ ಎಂಬುದಾಗಿ ಹೆಸರಿಸಿದ್ದನು .

4 ) ಇಟಲಿಯ ಯಾವುದಾದರೂ ನಾಲ್ಕು ರಾಜ್ಯಗಳನ್ನು ಹೆಸರಿಸಿ .

ಇಟಲಿಯ ಯಾವುದಾದರೂ ನಾಲ್ಕು ರಾಜ್ಯಗಳೆಂದರೆ – “ ಸಿಸಿಲಿ , ನೇಪಾಲ್ಯ . ವೇಷಿಯಾ , ರೋಮ್ ,

5 ) 2 ನೇ ವಿಕ್ಟರ್ ಇಮ್ಯಾನ್ಯುಯಲ್‌ನ ಪ್ರಧಾನಮಂತ್ರಿ ಯಾರು ? ಅವನ ನೀತಿ ಯಾವುದು ?

2 ನೇ ವಿಕ್ಟರ್ ಇಮ್ಯಾನ್ಯುಯಲ್‌ನ ಪ್ರಧಾನಮಂತ್ರಿಯಾಗಿದ್ದವನು – ‘ ಕೌಂಟ್ ಡಿ – ಕವೂರ್ ‘ , ಇಟಲಿ ಏಕೀಕರಣವನ್ನು ‘ ಯುದ್ಧ ಮತ್ತು ರಾಜನೀತಿ ‘ ಯಿಂದ ಸಾಧಿಸಬಹುದೆಂಬ ನಂಬಿಕೆ ಇಟ್ಟಿದ್ದನು .

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ಇಟಲಿಯ ಏಕೀಕರಣದಲ್ಲಿ ‘ ಜೋಸೆಫ್ ಮ್ಯಾಜಿನಿ’ಯ ಪಾತ್ರವನ್ನು ಚಿತ್ರಿಸಿ .

‘ ಜೋಸೆಫ್ ಮ್ಯಾಜಿನಿಯನ್ನು ‘ ಇಟಲಿಯ ಏಕೀಕರಣದ ಆತ್ಮ ‘ ಎಂದು ಕರೆಯಲಾಗಿದೆ . ಈತನು “ ಲೇಖನಿ ಖಡ್ಗಕ್ಕಿಂತ ಹರಿತ ” ಎಂದು ನಂಬಿದ್ದನು . ಇವನು ತನ್ನ ಲೇಖನಗಳ ಮೂಲಕ ಜನರಲ್ಲಿ ದೇಶಾಭಿಮಾನವನ್ನು ಬೆಳೆಸಲು ನಿರ್ಧರಿಸಿದನು . ಈತನು ‘ ಟೋನಂ ‘ ಎಂಬ ಗುಪ್ತದಳದ ಸದಸ್ಯನಾಗಿದ್ದನು . 1831 ರಲ್ಲಿ ಇತ್ತನ ಕಡಿಮೆ ಇರುವ ಮರುಷರು ಈ ಸಂಘದ ಸದಸ್ಯರಾಗಬಹುದಿತ್ತು , “ ದೇವರು , ಜನತೆ ಇಟಲಿ ‘ ಈ ಸಂಘದ ಮುಖ್ಯ ಘೋಷಣೆಯಾಗಿತ್ತು . ಈ ಎಲ್ಲಾ ಚಟುವಟಿಕೆಯಿಂದಾಗಿ ಈತನನ್ನು ಗಡೀಪಾರು ಮಾಡಲಾಯಿತು . ಈತನು ಫ್ರಾನ್ಸ್ , ಸಿಸ್ಟರ್ ಲ್ಯಾಂಡ್ ಇಂಗ್ಲೆಂಡ್‌ಗಳಲ್ಲಿದ್ದು ಅಲ್ಲಿಂದಲೇ ಚಳುವಳಿಯ ಮಾರ್ಗದರ್ಶನ ಮಾಡುತ್ತಿದ್ದನು .

ಮ್ಯಾಜಿನಿಯ ಮಾರ್ಗದರ್ಶನದಲ್ಲಿ ಬೊಂಬಾರ್ಡಿ , ಫಾರ್ಮ , ಮೊಡೇನ ಮತ್ತು ಟಸ್ಸಾನೀಯ ಜನರು ತಮ್ಮ ಆಡಳಿತಗಾರರ ವಿರುದ್ಧ ದಂಗೆ ಎದ್ದರು . ಆದರೆ ಅವರಲ್ಲಿ ಐಕ್ಯತೆ ಇರಲಿಲ್ಲ . ಇದರ ಪರಿಣಾಮವಾಗಿ ಆಸ್ಟೀಯನ್ನರು ಸಾರ್ಡಿಯನ್ನರು ಸೊಲಿಸಿದರು . ಇಟಲಿಯ ಐಕ್ಯತೆ ಕಾಪಾಡುವ , ಮಹಾನ್ ದೇಶಪ್ರೇಮಿ ಜೋಸೆಫ್ ಆಗಿದ್ದನು .

2 ) ಇಟಲಿಯ ಏಕೀಕರಣದಲ್ಲಿ ಕೌಂಟ್ ಕವೂರನ ಪಾತ್ರವನ್ನು ವಿವರಿಸಿ .

* ಕೌಂಟ್ – ಡಿ – ಕವೂರ್ ‘ ಇಟಲಿಯ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅಭ್ಯಸಿಸಿ ದೇಶಾಭಿಮಾನವನ್ನು ಬೆಳೆಸಿಕೊಂಡನು . ಈತನು 1847 ರಲ್ಲಿ “ ರಿಸಾರ್ಜಿಮೆಂಟೋ ” ( ಮನರುತ್ಥಾನ ) ಎಂಬ ವೃತ್ತ ಪತ್ರಿಕೆಯನ್ನು ಆರಂಭಿಸಿ ಈ ಪತ್ರಿಕೆಯ ಸಂಪಾದಕನಾಗಿ ಇಟಲಿ ಏಕೀಕರಣಕ್ಕೆ ಜನಬೆಂಬಲವನ್ನು ಒಗ್ಗೂಡಿಸಿದನು .

*ಇವನು 1850 ರಲ್ಲಿ ಪಿಯಡ್‌ಮೆಂಟ್‌ನ ಸಂಸತ್ತಿಗೆ ಚುನಾಯಿತ ನಾದನು . 2 ನೇ ವಿಕ್ಟರ್ ಇಮ್ಯಾನುಯೆಲ್ ಇವನನ್ನು ಪ್ರದಾನ ಮಂತ್ರಿಯನ್ನಾಗಿ ನೇಮಿಸಿಕೊಂಡನು .

*ಸಾರ್ಡಿನಿಯಾದ ನಾಯಕರಲ್ಲಿ ಇಟಲಿ ಏಕೀಕರಣ ಸಾಧಿಸುವ ಕನಸು ಇವನದಾಗಿತ್ತು . ಅದಕ್ಕಾಗಿ ಸಾರ್ಡಿನಿಯಾವನ್ನು ಪ್ರಬಲ ರಾಜ್ಯವನ್ನಾಗಿ ಮಾಡಲು ಅನೆಕ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡನು

*ಆರ್ಥಿಕ ವ್ಯವಸ್ಥೆಯ ಸುಧಾರಣೆ , ವಾಣಿಜ್ಯ ತೆರಿಗೆಗಳನ್ನು ಕಡಿತಗೊಳಿಸಿದನು . ಶಿಕ್ಷಣ ಮತ್ತು ಕೈಗಾರಿಕೆಗಳಿಗೆ ಪ್ರೋತ್ಸಾಹನೀಡಿದನು . ಹೀಗೆ ರಾಜ್ಯವನ್ನು ಅಭಿವೃದ್ಧಿಗೊಳಿಸುವದರ ಮೂಲಕ ಮಾದರಿ ರಾಜ್ಯವನ್ನಾಗಿ ಮಾಡಿದನು . ಇಟಲಿ ಏಕೀಕರಣಕ್ಕೆ ‘ ಯುದ್ಧ ಮತ್ತು ರಾಜನೀತಿ ‘ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದನು .

* ಇಟಲಿ ಏಕೀಕರಣವನ್ನು ಈತ ಯೂರೋಪಿಯನ್ ದೇಶಗಳ ಸಹಾಯದಿಂದಲೇ ಸಾಧಿಸಬಹುದೆಂದು ಕವೂರ್ ನಂಬಿದ್ದನು .

*’ ಕ್ರಿಮಿಯಾದ ಕೆಸರಿನಲ್ಲಿ ನೂತನ ಇಟಲಿಯನ್ನು ನಿರ್ಮಿಸುತ್ತೇನೆ ” ಎಂದು ಅವನು ಸಮಸ್ಯೆಗಳನ್ನು ನಾಯಕರ ಎದುರಿಟ್ಟನು . ಘೋಷಿಸಿದನು . ಯುದ್ಧಗಳ ನಂತರ ಪ್ಯಾರಿಸ್ ಶಾಂತಿ ಸಂಧಾನದಲ್ಲಿ ಇಟಲಿಯ ಕವೂರ್ , ಇಟಲಿ ಏಕೀಕರಣದ ಬಗ್ಗೆ ಅನುಕಂಪ ಹೊಂದಿದ್ದ ಮೂರನೇ ನೆಪೋಲಿಯನ್‌ನೊಂದಿಗೆ ಪ್ಲಾಂಬಿಯರ್ಸ್‌ನಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಿದನು .

*ಆದರೆ ಮಾತು ತಪ್ಪಿದ ನೆಪೋಲಿಯನ್ ಯಾವುದೇ ಸುಳಿವು ನೀಡದೇ ಯುದ್ಧವನ್ನು ನಿಲ್ಲಿಸಿ ಆಸ್ಟ್ರಿಯಾದೊಂದಿಗೆ ‘ ಎಲ್ಲಾಫ್ರಾಂಕಾ ‘ ಒಪ್ಪಂದ ಮಾಡಿಕೊಂಡನು . ಯುದ್ಧವನ್ನು ಇದಕ್ಕಿದ್ದಂತೆ ಮುಕ್ತಾಯಗೊಳಿಸಿದ್ದು ಕವೂರನಿಗೆ ನಿರಾಸೆಯಾಯಿತು . ಎಲ್ಲಾ – ಫ್ರಾಂಕಾ ‘ ಒಪ್ಪಂದವನ್ನು ಅಂಗೀಕರಿಸಿಬಾರದೆಂದು 2 ನೇ ವಿಕ್ಟರ್ ಇಮಾನ್ಯುಯಲ್‌ನನ್ನು ಒತ್ತಾಯಿಸಿದನು . ಆದರೆ ಆತ ಒಪ್ಪದಿದ್ದಾಗ ಪ್ರಧಾನ ಮಂತ್ರಿ ಪದವಿಗೆ ರಾಜೀನಾಮೆ ನೀಡಿದನು . ಆದರೆ ಅವನನ್ನು ಕೆಲವೇ ಸಮಯದ ನಂತರ ಪುನರಾಯ್ಕೆ ಮಾಡಲಾಯಿತು .

* ಮನಃ 1860 ರಲ್ಲಿ ಪ್ರಧಾನಮಂತ್ರಿಯಾದನು . 1860 ರಲ್ಲಿ ಮೊಡೇನಾ , ಪಾರ್ಮ , ಟಸ್ಕನಿ , ಉಂಬ್ರಿ , ರೋಮನ್ನ ಮತ್ತು ಮಾರ್ಚಸ್ ಜನತೆ ಸಾರ್ಡಿನಿಯಾರೊಂದಿಗೆ ವಿಲೀನವಾಗಲು ಒಪ್ಪಿದರು . ಇದು ಏಕೀಕರಣದ 2 ನೇ ಹಂತಕ್ಕೆ ದಾರಿ ಮಾಡಿಕೊಟ್ಟಿತು . ಕವೂರನನ್ನು ‘ ಇಟಲಿ ಏಕೀಕರಣದ ಮೆದುಳು ‘ ಎಂದು ಕರೆಯಲಾಗಿದೆ . ಅವನ ಆಶಾದಾಯಕ ಕೊನೆಯ ಮಾತೆಂದರೆ “ ಇಟಲಿಯನ್ನು ಏಕೀಕರಣ ಮಾಡಲಾಗಿದೆ . ಇಲ್ಲಿ ಎಲ್ಲವೂ ಸುರಕ್ಷಿತವಾಗಿದೆ ಎಂಬುದು .

3 ) ಇಟಲಿ ಏಕೀಕರಣದಲ್ಲಿ , ಗ್ಯಾರಿಬಾಲ್ಡಿಯ ವಹಿಸಿದ ಪಾತ್ರದ ಬಗ್ಗೆ ಬರೆಯಿರಿ .

ಇಟಲಿಯ ಏಕೀಕರಣದ ಮೂರನೇಯ ಹಂತವನ್ನು ಸಾಧಿಸಿದ ಮಹಾನ್ ವ್ಯಕ್ತಿ ಗ್ಯಾರಿಬಾಲ್ಡಿ , ತನ್ನ 24 ನೇ ವಯಸ್ಸಿನಲ್ಲಿ ‘ ಯಂಗ್ ಇಟಲಿ’ಯ ಸದಸ್ಯನಾದ ಇವನು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದನು . 1834 ರಲ್ಲಿ ಸವಾಯ್‌ನಲ್ಲಿ ಮ್ಯಾಜಿನಿ ಸಂಘಟಿಸಿದ ದಂಗೆಯಲ್ಲಿ ಭಾಗವಹಿಸಿದನು . ಆದರೆ ದಂಗೆ ವಿಫಲವಾಯಿತು . ರಾಷ್ಟ್ರೀಯ ಚಟುವಟಿಕೆಗಳಿಂದಾಗಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಯಿತು . ಆದರೆ ದಕ್ಷಿಣ ಅಮೆರಿಕಾಗೆ ಓಡಿ ಹೋಗಿ 14 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದನು . ದೇಶಕ್ಕಾಗಿ ತ್ಯಾಗ ಮಾಡುವ ಅನೇಕ ಅನುಯಾಯಿಗಳನ್ನು ಪಡೆದ ಗ್ಯಾರಿಬಾಲ್ಲಿ ಅವರನ್ನು ‘ ಕೆಂಪು ಅಂಗಿದಳ ‘ ಎಂಬ ಸೈನ್ಯವನ್ನಾಗಿ ಪರಿವರ್ತಿಸಿದನು . 1848 ರಲ್ಲಿ ದಂಗೆಗಳಾದ , ಇಟಲಿಗೆ ಹಿಂದಿರುಗಿ ಇಟಲಿಯ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿದನು . ಆಸ್ಟ್ರಿಯಾ ಮತ್ತು ಸಾರ್ಡಿನಿಯಾದ ನಡುವೆ ನಡೆದ ಯುದ್ಧದಲ್ಲಿ ಸಾರ್ಡಿನಿಯಾ ಸೈನ್ಯದ ನಾಯಕತ್ವವನ್ನು ವಹಿಸಿದ್ದನು . 1860 ರಲ್ಲಿ ಸಿಸಿಲಿಯ ಜನರು ಬೊಲರ್ಬೊನ್ನರ ವಿರುದ್ಧ ಅವನ ಸಹಾಯವನ್ನು ಕೇಳಿದರು . ತಕ್ಷಣವೇ ತನ್ನ ‘ ಕೆಂಪಂಗಿದಳ’ದೊಂದಿಗೆ ಹೋಗಿ ಎರಡು ತಿಂಗಳಲ್ಲಿಯೇ 2 ನೇ ಫ್ರಾನ್ಸಿಸ್‌ನನ್ನು ಸೋಲಿಸಿ ಸಿಸಿಲಿಯನ್ನು ವಶಪಡಿಸಿಕೊಂಡನು . ಇಟಲಿಯ ಏಕೀಕರಣವನ್ನು ತನ್ನ 225 2.2 .

ಋಷಿ ಮ್ಯಾರೇ ಗುರಿಯಾಗಿಟ್ಟುಕೊಂಡಿದ್ದ ಗ್ಯಾರಿಬಾಲ್ಲಿ ನೇಪಲ್ಯ ಮತ್ತು ಸಿಸಿಲಿಗಳನ್ನು 2 ನೇ ಎಕ್ಸರ್ ಇಮ್ಯಾನ್ಯುಯಲ್‌ನ ವಶಕ್ಕೆ ಒಪ್ಪಿಸಿದನು . ಗ್ಯಾರಿಬಾಲ್ಡಿಯನ್ನು ಇಟಲಿಯ ಏಕೀಕರಣದ ಖಡ್ಗ ‘ ಎಂದು ಕರೆಯಲಾಗಿದೆ . ನಿಜವಾದ ದೇಶಭಕ್ತನಾಗಿದ್ದ ಗ್ಯಾರಿಬಾಲ್ಲಿ ತನಗೆ ನೀಡಿದ ಬಿರುದು ಹಾಗೂ ಪದವಿಗಳನ್ನು ನಿರಾಕರಿಸಿ , ತನ್ನ ಸ್ವಗ್ರಾಮಕ್ಕೆ ಹಿಂತಿರುಗಿ , ರೈತನಾಗಿ ಜೀವನ ನಡೆಸಿದನು .

1st Puc Italy Ekikarana History Notes

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1. ಇಟಲಿಯ ಏಕೀಕರಣದ ಹಂತಗಳನ್ನು ವಿವರಿಸಿ ,

19 ನೇ ಶತಮಾನಕ್ಕೆ ಮೊದಲು ಇಟಲಿಯು ಕೇವಲ ಒಂದು ಭೌಗೋಳಿಕ ಅಭಿವ್ಯಕ್ತಿಯಾಗಿತ್ತು . ಸಣ್ಣ ಪುಟ್ಟ ರಾಜ್ಯಗಳು ಇದ್ದು ಇವರಲ್ಲಿ ಪರಸ್ಪರ ಐಕ್ಯತೆ ಇರಲಿಲ್ಲ . ಇದರಿಂದ ಈ ರಾಜ್ಯಗಳು ವಿದೇಶಿಯರ ಪ್ರಾಬಲ್ಯಕ್ಕೆ ಬಲಿಯಾದವು . ಉತ್ತರದಲ್ಲಿ ಲೊಂಬಾರ್ಡಿ ಮತ್ತು ವೆನಿಷಿಯಾ ನೇರವಾಗಿ ಆತ್ಮೀಯನ್ನರು ಅಧೀನದಲ್ಲಿದ್ದವು . ಇನ್ನು ಕೆಲವು ರಾಜ್ಯಗಳು ಹ್ಯಾಪ್‌ಬರ್ಗ್‌ನ ಅಧೀನದಲ್ಲಿದ್ದವು ಮಧ್ಯ ಇಟಲಿಯ ರೋಮ್ ಹಾಗೂ ಇತರ ಸಣ್ಣ ಭಾಗಗಳು ಮೋಪನ ಅಧೀನದಲ್ಲಿದ್ದವು . ಪಾರ್ಮ , ಮೊಡೇನ , ಟಸ್ಕಾನಿ , ಆಸ್ಟ್ರಿಯಾದ ರಾಜವಂಶದ ಅಧೀನದಲ್ಲಿದ್ದವು . ದಕ್ಷಣದಲ್ಲಿ ನೇಪಲ್ಲ ಮತ್ತು ಸಿಸಿಲಿ ಫ್ರಾನ್ಸ್‌ನ ಬೋರ್ಬೊನ ವಂಶದ ಅಧೀನದಲ್ಲಿದ್ದವು .

ಇಟಲಿ ಏಕೀಕರಣದ ಕನಸನ್ನು ನನಸು ಮಾಡಲು ಹೋರಾಡಿದವರು ಜೋಸೆಫ್ ಮ್ಯಾಜಿನಿ , ಕೌಂಟ್‌ಕವೂರ್‌ , ಗ್ಯಾರಿಬಾಲ್ಡಿ ಮತ್ತು 2 ನೇ ವಿಕ್ಟರ್ ಇಮ್ಯಾನ್ಯುಯಲ್ , ಇಟಲಿ ಏಕೀಕರಣದ ಮೊದಲ ಹಂತವೆಂದರೆ – ‘ ಫ್ರಾನ್ಸ್‌ನ ದೊರೆ ಮೂರನೆಯ ನೆಪೋಲಿಯನ್ ಇಟಲಿ ಏಕೀಕರಣದ ಬಗ್ಗೆ ಅನುಕಂಪವನ್ನು ಹೊಂದಿದ್ದನು . 1858 ರಲ್ಲಿ ಕವೂರ್ ಮೂರನೇ ನೆಪೋಲಿಯನ್‌ನೊಂದಿಗೆ ಪ್ಲಾಂಬಿಯರ್ಸ್‌ನಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಿದನು . ಆಸ್ಟ್ರಿಯಾದ ವಿರುದ್ಧ ಕವೂರಗೆ ಸಹಾಯ ಮಾಡುವದಾಗಿ ಒಪ್ಪಿದ ನೆಪೋಲಿಯನ್ ಅದಕ್ಕೆ ಪ್ರತಿಯಾಗಿ ಸವಾಯ್ ಮತ್ತು ನೈಸ್ ಪ್ರದೇಶಗಳನ್ನು ನೀಡಬೇಕೆಂದು ಹೇಳಿದನು . ಕವೂರ್ ತನ್ನ ಸೈನ್ಯವನ್ನು ಬೆಳೆಸಿದನು . ಆಸ್ಟ್ರಿಯಾ , ಕವೂರ್ ಮತ್ತು ನೆಪೋಲಿಯನ್ನನ ಭೇಟಿ ಹಾಗೂ ಸಾರ್ಡಿನಿಯಾದ ಸೈನಿಕೀಕರಣದ ಬಗ್ಗೆ ಸಂಶಯಹೊಂದಿದ್ದು ,

ಸಾರ್ಡಿನಿಯಾಕ್ಕೆ ನಿಶಸ್ತ್ರೀಕರಣ ಮಾಡುವಂತೆ ಆದೇಶಿಸಿತ್ತು . ಇದನ್ನು ಸಾರ್ಡಿನಿಯಾ ತಿರಸ್ಕರಿಸಿದಾಗ I859 ರಲ್ಲಿ ಯುದ್ಧ ಆರಂಭವಾಯಿತು . ಮೆಜೆಂಟಾ ಮತ್ತು ಸಾಲೆನೊಗಳಲ್ಲಿ ಆಸ್ಪೀಯನ್ನು ಕೊಡು ಆದರೆ ಸಾರ್ಡಿನಿಯಾಗೆ ಯಾವ ಸುಳಿವು ನೀಡದ ನಮೋಲಿಯತ್ ಯುದ್ಧವನ್ನು ನಿಲ್ಲಿಸಿ , ಆಸೀಯಾದೊಂದಿಗೆ ಎಲ್ಲಾ ಫ್ರಾಂಕಾ ಒಪ್ಪಂದ ಮಾಡಿಕೊಂಡು ಈ ಪ್ರಕಾರ ಲೊಂಬಾರ್ಡಿಯಿಂದ ಆತ್ಮೀಯಾದ ಸೈನ್ಯವನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ಅದನ್ನು 2 ನೇ ಎಕ್ಟರ್‌ ಇಮ್ಯಾನ್ಶಿಯಲ್‌ಗೆ ನೀಡಲಾಯಿತು . ಇದರೊಂದಿಗೆ ಇಟಲಿ ಏಕೀಕರಣದ ಮೊದಲ ಹಂತ ಮುಗಿಯಿತು 1860 ರಲ್ಲಿ ಮೊಡೆನಾ , ಪಾರ್ಮ್ , ಟಸ್ವಾಮಿ , ಉಂಬ್ರಿ ರೋಮನ್ನ ಮತ್ತು ಮಾರ್ಜಿನ್ ಜನತೆ ಸಾರ್ಡಿನಿಯಾದೊಂದಿಗೆ ವಿಲೀನವಾಗಲು ಒಪ್ಪಿಗೆ ವ್ಯಕ್ತಪಡಿಸಿದ್ದವು . ಇದು ಏಕೀಕರಣದ 2 ನೇ ಹಂತಕ್ಕೆ ದಾರಿಮಾಡಿಕೊಟ್ಟಿತು . ರ ವೇಳೆಗೆ ಕವೂರ ಪ್ರಧಾನಮಂತ್ರಿಯಾಗಿ ಇಟಲಿಯ ಹೆಚ್ಚಿನ ಭಾಗಗಳನ್ನು ಒಂದುಗೂಡಿಸಿದ್ದನು . 1870 ರಲ್ಲಿ ಇಟಲಿಯ ಏಕೀಕರಣ ಸಂಪೂರ್ಣಗೊಂಡಿತು . ರೋಮ್ ಏಕೀಕೃತ ಇಟಲಿಯ ರಾಜಧಾನಿಯಾಯಿತು .

FAQ

1 . ‘ ಯಂಗ್ ಇಟಲಿ’ಯ ಸ್ಥಾಪಕ ಯಾರು ?

ಜೋಸೆಫ್ ಮ್ಯಾಜಿನಿ .

2.’ ರಿಸಾರ್ಜಿಮೆಂಟೋ ‘ ಪತ್ರಿಕೆಯನ್ನು ಯಾರು ಪ್ರಕಟಿಸಿದರು ?

ಕೌಂಟ್ – ಡಿ – ಕವೂರ್ .

3.’ ಲೇಖನಿ ಖಡ್ಗಕ್ಕಿಂತ ಹರಿತ ‘ ಎಂದು ಯಾರು ಹೇಳಿದರು ?

ಜೋಸೆಪ್ ಮ್ಯಾಜಿನಿ .

ಇತರೆ ವಿಷಯಗಳು :

1st PUC History Notes

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *

rtgh