ಪ್ರಥಮ ಪಿ.ಯು.ಸಿ ಪ್ರಪಂಚದ ಕ್ರಾಂತಿಗಳು (ಅಧ್ಯಾಯ 8.3 1789 ರ ಫ್ರಾನ್ಸಿನ ಕ್ರಾಂತಿ) ಇತಿಹಾಸ ನೋಟ್ಸ್, 1st Puc France Kranti History Notes Question Answer in Kannada Medium Kseeb Solution For Class 11 Chapter 8 Notes in Kannada France Kranti ಪ್ರಪಂಚದ ಕ್ರಾಂತಿಗಳು Notes World Revolution French Revolution Notes
ಅಧ್ಯಾಯ 8.3 1789 ರ ಫ್ರಾನ್ಸಿನ ಕ್ರಾಂತಿ
ಫ್ರಾನ್ಸಿನ ಕ್ರಾಂತಿ ಇತಿಹಾಸ ನೋಟ್ಸ್
1 . ಫ್ರಾನ್ಸ್ ಕ್ರಾಂತಿ ಆರಂಭವಾದ ವರ್ಷ ಯಾವುದು ?
1789
2 . ಫ್ರಾನ್ಸ್‌ನ್ನು ಆಳಿದ ಸಂತತಿಯನ್ನು ಹೆಸರಿಸಿ .
ಬೋರ್ಬನ್ ಸಂತತಿ ,
3. “ ಯೂರೋಪಿನ ಮಹಾರಾಜ’ನೆಂದು ಯಾರನ್ನು ಕರೆಯಲಾಗಿದೆ ?
14 ನೇ ಲೂಯಿ .
4 . ಫ್ರಾನ್ಸ್ ಕ್ರಾಂತಿಯ ಸಮಯದಲ್ಲಿದ್ದ ಫ್ರಾನ್ಸಿನ ರಾಜ ಯಾರು ?
16 ನೇ ಲೂಯಿ .
5 . ಮೇರಿ ಅಂಟಾಯ್‌ನೇಟಳ ಅಡ್ಡ ಹೆಸರು ಯಾವುದು ?
‘ ಮೇಡಂ ಥೆಫಿಸಿಟ್ ‘
6 . ಪ್ರಗತಿಪರ ನಿರಂಕುಶ ಪ್ರಭುತ್ವವನ್ನು ಬೆಂಬಲಿಸಿದ ಫ್ರಾನ್ಸಿನ ತತ್ವಜ್ಞಾನಿ ಯಾರು ?
ವಾಲ್ಪೆರ್
7. ‘ ಫ್ರಾನ್ಸ್ ಕ್ರಾಂತಿಯ ಪಿತಾಮಹ ‘ ಎಂದು ಯಾರನ್ನು ಕರೆಯಲಾಗಿದೆ ?
ಜೀನ್ ಜಾಕ್ಸ್ ರೂಸೋ .
8 , ‘ ಫ್ರಾನ್ಸ್ ಕ್ರಾಂತಿಯ ಬೈಬಲ್ ‘ ಎಂದು ಪರಿಗಣಿಸಿರುವ ಗ್ರಂಥ ಯಾವುದು ?
“ ಸೋಷಿಯಲ್ ಕಾಂಟ್ರಕ್ಟ್ ‘
9.’ ದಿ ಸಿರಿಟ್ ಆಫ್ ಲಾಸ್ ವಾರನ ಗ್ರಂಥವನ್ನು ಹೆಸರಿಸಿ .
“ ದಿ ಲೆಟರ್ಸ್ ಆನ್ ದಿ ಇಂಗ್ಲೀಷ್ ‘ ಜೀನ್ ಜಾರ್ ರೂಸೋ
10. ಬ್ಯಾಸ್ಟಿಲ್ ಪತನವಾದ ವರ್ಷ ಯಾವುದು ?
1789 ಜುಲೈ 14
ಫ್ರಾನ್ಸಿನ ಕ್ರಾಂತಿ ಇತಿಹಾಸ ನೋಟ್ಸ್ Pdf
1 ) ಫ್ರಾನ್ಸ್ ಕ್ರಾಂತಿಯ ಮುನ್ನ ಇದ್ದ ಯಾರಾದರೂ ಇಬ್ಬರು ಫ್ರಾನ್ಸಿನ ರಾಜರನ್ನು ಹೆಸರಿಸಿ .
ಫ್ರಾನ್ಸ್ ಕ್ರಾಂತಿಯ ಮುನ್ನ ಇದ್ದ ಇಬ್ಬರು ಫ್ರಾನ್ಸಿನ ರಾಜರೆಂದರೆ –
1 ) 14 ನೇ ಲೂಯಿ
2 ) 15 ನೇ ಲೂಯಿ
2 ) ಫ್ರಾನ್ಸ್ ಕ್ರಾಂತಿಯ ಕಾಲದಲ್ಲಿದ್ದ ರಾಜ ಮತ್ತು ರಾಣಿ ಯಾರು ?
1 ) 16 ನೇ ಲೂಯಿ ರಾಣಿ 2 ) ಆಸ್ಟ್ರಿಯಾದ ರಾಜಕುಮಾರಿ ಅಂಟಾಯನೆಟ್
3 ) ಫ್ರಾನ್ಸಿನ ಸಮಾಜದಲ್ಲಿನ ಸವಲತ್ತಿನ ಮತ್ತು ಸವಲತ್ತಿಲ್ಲದ ಗುಂಪುಗಳ ನಡುವಿನ ಯಾವುದಾದರೂ ಎರಡು ವ್ಯತ್ಯಾಸಗಳನ್ನು ತಿಳಿಸಿ .
ಫ್ರಾನ್ಸಿನ ಸಮಾಜದಲ್ಲಿನ ಸವಲತ್ತಿನ ಮತ್ತು ಸವಲತ್ತಿಲ್ಲದ ಗುಂಪುಗಳ ನಡುವೆ ಇರುವ ವ್ಯತ್ಯಾಸಗಳೆಂದರೆ – ಸವಲತ್ತಿನ ವರ್ಗ ಸೀಮಂತರು ಇವರಿಗೆ ತೆರಿಗೆ ವಿನಾಯಿತಿಯಿತ್ತು . ವೈಭವಯುತ ಜೀವನ ನಡೆಸುತ್ತಿದ್ದರು . ಸವಲತ್ತಿಲ್ಲದ ವರ್ಗ ರೈತರು – ಕಾರ್ಮಿಕರು ಇವರಿಗೆ ಯಾವುದೇ ತೆರಿಗೆ ಇರಲಿಲ್ಲ ಬದಲಾಗಿ ಹೆಚ್ಚು ತೆರಿಗೆ ಕೊಡಬೇಕಾಗಿತ್ತು . ಸಾಧಾರಣ ಜೀವನ ನಡೆಸುತ್ತಿದ್ದರು .
4 ) ಫ್ರಾನ್ಸಿನ ಸಮಾಜದ 3 ವರ್ಗಗಳನ್ನು ಹೆಸರಿಸಿ .
ಫ್ರಾನ್ಸಿನ ಸಮಾಜದ 3 ವರ್ಗಗಳೆಂದರೆ
1 ) 1 ನೇ ಎಸ್ಟೇಟ್ ಎಂದು ಕರೆಯಲ್ಪಡುತ್ತಿದ್ದ ಪಾದ್ರಿಗಳು
2) 2ನೇ ಎಸ್ಟೇಟ್‌ನ ಶ್ರೀಮಂತರು ಮತ್ತು ಕೆಳಹಂತದಲ್ಲಿ
3 ) .3 ನೇ ಎಸ್ಟೇಟ್‌ನ ಸಾಮಾನ್ಯ ವರ್ಗದ ಜನರು
5 ) .ಫ್ರಾನ್ಸ್ ಕ್ರಾಂತಿಯ ಯಾರಾದರೂ ಇಬ್ಬರು ಪ್ರಮುಖ ತತ್ವಜ್ಞಾನಿಗಳನ್ನು ಹೆಸರಿಸಿ .
ತತ್ವಜ್ಞಾನಿಗಳೆಂದರೆ – 1 ) ಜೀನ್ ಜಾರ್‌ರೂಸೋ 2 ) ವಾಲ್ಟ್
6 ) ಫ್ರಾನ್ಸ್ ಕ್ರಾಂತಿಯ ತತ್ವ ಅಥವಾ ಧೈಯ ವಾಕ್ಯಗಳಾವುದು ?
ಸ್ವಾತಂತ್ರ್ಯ , ಸಮಾನತೆ ಮತ್ತು ಭಾತೃತ್ವಗಳು ಫ್ರಾನ್ಸ್ ಕ್ರಾಂತಿಯ ತತ್ವ ಅಥವಾ ಧೈಯ ವಾಕ್ಯಗಳಾಗಿವೆ .
7 ) ಜೆ.ಜೆ. ರೂಸೋನ ಯಾವುದಾದರೂ ಎರಡು ಗ್ರಂಥಗಳನ್ನು ಹೆಸರಿಸಿ .
ಜೆ.ಜೆ. ರೂಸೋನ ಎರಡು ಗ್ರಂಥಗಳೆಂದರೆ –
1 ) ಸೋಷಿಯಲ್ ಕಾಂಟೆಕ್ಸ್ 2 ) ಕನ್ ಫಷನ್
8 ) – ಸ್ಟಡಿ ಪ್ಯಾಕೇಟ್ ಫ್ರಾನ್ಸ್ ಜನರು ಪಾವತಿಸುತ್ತಿದ್ದ ಯಾವುದಾದರೂ ಎರಡು ತೆರಿಗೆಗಳನ್ನು ಹೆಸರಿಸಿ .
ಫ್ರಾನ್ಸ್ ಜನರು ಪಾವತಿಸುತ್ತಿದ್ದ ಎರಡು ತೆರಿಗೆಗಳೆಂದರೆ 1 ) ಟೈಲೆ 2 ) ಗ್ಯಾಬಿಲ್ಲೆ
9 ) ಫ್ರಾನ್ಸ್ ಕ್ರಾಂತಿಯ ಮುನ್ನ ಇದ್ದ ಫ್ರಾನ್ಸಿನ ಯಾರಾದರೂ ಇಬ್ಬರು ಆರ್ಥಿಕ ಮಂತ್ರಿಗಳನ್ನು ಹೆಸರಿಸಿ .
ಫ್ರಾನ್ಸ್ ಕ್ರಾಂತಿಯ ಮುನ್ನ ಇದ್ದ ಫ್ರಾನ್ಸಿನ ಇಬ್ಬರು ಆರ್ಥಿಕ ಮಂತ್ರಿಗಳೆಂದರೆ ಟೂರ್ಗಟ್
10 ) ಆರ್ಥಿಕ ಮುಗ್ಗಟ್ಟನ್ನು ಬಗೆಹರಿಸಲು ಫ್ರಾನ್ಸಿನ ಆರ್ಥಿಕ ಮಂತ್ರಿಗಳನ್ನು ಹೆಸರಿಸಿ .
ಆರ್ಥಿಕ ಮುಗ್ಗಟ್ಟನ್ನು ಬಗೆಹರಿಸಲು ಫ್ರಾನ್ಸಿನ ಆರ್ಥಿಕ ಮಂತ್ರಿಗಳೆಂದರೆ
1 ) ನೆಕ್ಕರ್ 2 ) ಕೊಲೋನ್
11 ) “ ಟೆನ್ನಿಸ್ ಕೋರ್ಟ್ ಪ್ರತಿಜ್ಞೆ ‘ ಎಂದರೇನು ?
ದಿನಾಂಕ 20 ನೇ ಜೂನ್ 1780 ರಂದು ಟೆನ್ನಿಸ್ ಕೋರ್ಟ್‌ನಲ್ಲಿ ಸಭೆ ಸೇರಿ , ಮಾನಿಗೆ ಪತ್ಯೇಕ ರಾಜ್ಯಾಂಗ ರಚನೆ ಯಾಗುವವರೆಗೂ ನಾವು ಅಲ್ಲಿಂದ ಕದಲಬಾರದೆಂದು ಪ್ರತಿಜ್ಞೆ ಕೈಗೊಂಡರು . ಇದನ್ನು ‘ ಟೆನ್ನಿಸ್ ಕೋರ್ಟ್ ಪ್ರತಿಜ್ಞೆ ‘ ಎನ್ನುವರು .
12 ) ಫ್ರಾನ್ಸ್ ಕ್ರಾಂತಿಕಾರಿಗಳಲ್ಲಿನ ಬಣಗಳನ್ನು ಹೆಸರಿಸಿ ,
ಫಾನ್ಸ್ ಕ್ರಾಂತಿಕಾರಿಗಳಲ್ಲಿನ ಬಣಗಳೆಂದರೆ 1 ) ಜರೋಂಡಿದ್ದರು – ( ಮಂದಗಾಮಿಗಳು ) 2 ) ಜಾಕೋಬಿನ್ನರು – ( ತೀವ್ರಗಾಮಿಗಳು )
13 ) “ ಸೆಪ್ಟೆಂಬರ್ ಕಗ್ಗೋಲೆ ” ಎಂದರೇನು ?
1792 ರ ಸೆಪ್ಟೆಂಬರ್‌ನಲ್ಲಿ ಸಂಶಯಾಸ್ಪದ ರಾಜನಿಷ್ಠರನ್ನು ಗಿಲೋಟಿನ್ ಯಂತ್ರದಿಂದ ಕೊಲೆ ಮಾಡಲಾಯಿತು . ಈ ತಿಂಗಳಲ್ಲಿ ಸಾವಿರಾರು ಜನರನ್ನು ಹತ್ಯೆಗೈದುದರಿಂದ ಇದನ್ನು ‘ ಸೆಪ್ಟೆಂಬರ್ ಕಗ್ಗೋಲೆ ‘ ಎಂದು ಕರೆಯಲಾಗಿದೆ .
1 ) ಫ್ರಾನ್ಸ್ ಕ್ರಾಂತಿಯ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳನ್ನು ವಿವರಿಸಿ .
ಫ್ರಾನ್ಸ್ ಕ್ರಾಂತಿಯ ಸಾಮಾಜಿಕ ಕಾರಣಗಳೆಂದರೆ ಸಾಮಾಜಿಕ ಅಸಮಾನತೆಯು ಫ್ರಾನ್ಸಿನ ಪ್ರಮುಖ ಕಾರಣಗಳಲ್ಲಿ ಒಂದು . ಶ್ರೀಮಂತರು , ಪಾದ್ರಿಗಳು , ಉನ್ನತ ಅಧಿಕಾರಿಗಳು ವೈಭವಯುತ ಜೀವನ ನಡೆಸುತ್ತಿದ್ದರು . ಅಲ್ಲದೆ ಎಲ್ಲಾ ರೀತಿಯ ತೆರಿಗೆಗಳಿಂದ ಮುಕ್ತರಾಗಿದ್ದರು . ಆದರೆ ಸಾಮಾನ್ಯ ವರ್ಗದವರು , ರೈತರು , ಕಾರ್ಮಿಕರು , ಶೋಷಣೆಗೆ ಒಳಗಾಗಿದ್ದರು . ಎಲ್ಲಾ ಪ್ರಕಾರದ ತೆರಿಗೆಗಳನ್ನು ಸಲ್ಲಿಸುತ್ತಾ ಕುಗ್ಗಿ ಹೋಗಿದ್ದರು . ಅಲ್ಲದೆ ಎಲ್ಲಾ ರೀತಿ ಅಪಮಾನಗಳನ್ನು ಅನಿವಾರ್ಯವಾಗಿ ಸಹಿಸಲೇ ಬೇಕಾಯಿತು . ಈ ಪಕ್ಷಪಾತ ವ್ಯವಸ್ಥೆಯಿಂದಾಗಿ ಬಹುಸಂಖ್ಯಾತ ಫ್ರಾನ್ಸಿನ ಜನರು ಬೇಸರಗೊಂಡಿದ್ದು ಫ್ರಾನ್ಸಿನ ಕ್ರಾಂತಿಗೆ ಕಾರಣವಾಯಿತು . ಫ್ರಾನ್ಸಿನ ಕ್ರಾಂತಿಗೆ ಆರ್ಥಿಕ ಕಾರಣಗಳೆಂದರೆ – ” ಫ್ರಾನ್ಸಿನ ದೋಷಪೂರಿತವೂ ಹಾಗೂ ಅನ್ಯಾಯಯುತವಾಗಿತ್ತು . ಪಾದ್ರಿಗಳು – ಶ್ರೀಮಂತರು ಎಲ್ಲಾ ವಿಧದ ತೆರಿಗೆಗಳಿಂದ ವಿನಾಯಿತಿ ಪಡೆದುದರಿಂದ ತೆರಿಗೆಯ ಹೊರೆ ಸಾಮಾನ್ಯ ಜನರ ಮೇಲೆಯೇ ಇತ್ತು . ‘ ಟೈಲೆ ‘ ( ಸಂಪತ್ತಿನ ತೆರಿಗೆ ) , ಗ್ಯಾಬಿಲ್ಲೆ ( ಉಪ್ಪಿನ ತೆರಿಗೆ ) , ಟಿಕ್ ( ಧಾರ್ಮಿಕ ತೆರಿಗೆ ) ಮತ್ತಿತರ ಮೇಲು ತೆರಿಗೆಗಳನ್ನು ಸಾಮಾನ್ಯ ಜನರು ಪಾವತಿಸಬೇಕಾಗಿತ್ತು .
ಈ ತೆರಿಗೆಗಳನ್ನು ಪಾವತಿಸಿದ ಮೇಲೆ ಶೇ .18 ರಿಂದ 20 ರಷ್ಟು ಮಾತ್ರ ಉಳಿಯುತ್ತಿತ್ತು , 10 ಜನ ಹಸಿವಿನಿಂದ ಸತ್ತದೆ ಒಬ್ಬ ಮಾತ್ರ ಆದೇಶದಿಂದ ಸಾಯುತ್ತಿದ್ದರು . ಈ ವಿಧವಾದ ಆರ್ಥಿಕ ಶೋಷಣೆ ಮತ್ತು ಸಾಮಾನ್ಯ ಜನರು ಅ ಸರ್ಕಾರದ ಪಕ್ಷಪಾತ ತೆರಿಗೆ ನೀತಿಯ ವಿರುದ್ಧ ದಂಗೆ ಏಳುವಂತೆ ಮಾಡಿ
2 ) .ಫ್ರಾನ್ಸ್ ಕ್ರಾಂತಿಯ ಬೌದ್ಧಿಕ ಕಾರಣಗಳ ಬಗ್ಗೆ ವಿವರಿಸಿ ,
ಫ್ರಾನ್ಸಿನ ಕ್ರಾಂತಿಯ ಬೌದ್ಧಿಕ ಕಾರಣಗಳೆಂದರೆ – 18 ನೇ ಶತಮಾನದಲ್ಲಿ ಫ್ರಾನ್ಸಿನಲ್ಲಿ ಹಲವಾರು ಪ್ರಸಿದ್ಧ ತತ್ವಜ್ಞಾನಿಗಳಾಗಿದ್ದರ ಪಾನಿನಲ್ಲಿದ್ದ ರಾಜಕೀಯ ಮರಾಡಳಿತ ಸಾಮಾಜಿಕ ಅಸಮಾನತೆ ಮತ್ತು ಆರ್ಥಿ ಶೋಷಣೆಗಳನ್ನು ಟೀಕಿಸಿ ಇವರು ಲೇಖನಗಳನ್ನು ಬರೆದು ಸುಧಾರಣೆಗಳಾಗಬೇಕ ಒತ್ತಾಯಿಸಬೇಕು . ಫ್ರಾನ್ಸಿನ ಕ್ರಾಂತಿಯ ಆರಂಭಕ್ಕಿಂತ ಮುನ್ನ ಫ್ರಾನ್ಸಿನಲ್ಲಿ ಜೀವಿಸಿದ ತತ್ವಜ್ಞಾನಿಗಳಲ್ಲಿ ಮಾಂಟೆಸ್ಕೋ , ವಾಲ್ವರ್ , ಜೀನ್ ಜಾರ್ ರೂಸೋ ಮತ್ತು ನೀರಿ ಪ್ರಮುಖರು . ಮಾಂಟಿನ್ಯೂನ “ ಅಧಿಕಾರ ವಿಂಗಡಣಾ ಸಿದ್ಧಾಂತವನ್ನು ಪ್ರತಿಪಾದಿಸಿದನು . ಇವು ಪ್ರಕಾರ ಸರ್ಕಾರದ ದುರಾಡಳಿತ ಹಾಗೂ ನಿರಂಕುಶಾಧಿಕಾರಗಳನ್ನು ತಡೆಯಲು ಸರ್ಕಾರ ಮೂರು ಅಂಗಗಳಾದ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕೆಂದು ಆಗ ಮಾತ್ರ ಜನರನ್ನು ರಕ್ಷಿಸಬಹುದೆಂದು ತಿಳಿಸಿದರು .
ವಾಲ್ಮೀರ್‌ನು ‘ ದಿ ಲೆಟರ್ಸ್ ಆನ್ ದಿ ಇಂಗ್ಲೀಷ್ ‘ ಅನ್ನು ರಚಿಸಿದನು . ಚರ್ಚೆ ಮತ್ತು ಸಾಮಾಜಿಕ ಅಸಮಾನತೆಯನ್ನು ಪ್ರಬಲವಾಗಿ ಟೀಕಿಸಿದನು . ಇವನು ಪ್ರಗತಿಪರ ನಿರಂಕುಶ ಪ್ರಭುತ್ವವನ್ನು ಬೆಂಬಲಿಸಿದನು . ಪ್ರಜಾಪ್ರಭುತ್ವ ಸರ್ಕಾರವನ್ನು ಇವನು ಒಪ್ಪಲಿಲ್ಲ . ನೂರು ಇಲಿಗಳ ಆಳ್ವಿಕೆಗಿಂತ ಒಂದು ಸಿಂಹದ ಆಳ್ವಿಕೆಯೇ ತನಗೆ ಇಷ್ಟವೆಂದು ಹೇಳಿದನು . ಜೀನ್ ಜಾರ್ ರೂಸೋನನ್ನು ‘ ಫ್ರಾನ್ಸಿನ ಕ್ರಾಂತಿಯ ಪಿತಾಮಹ ‘ ಎನ್ನಲಾಗಿದೆ . ತನ್ನ ಗ್ರಂಥವಾದ ‘ ಸೋಷಿಯಲ್ ಕಾಂಟ್ರಾಕ್ಟ್ ‘ ( ಸಾಮಾಜಿಕ ಒಪ್ಪಂದ ) ಎಂಬುದರಲ್ಲಿ ಇವರು ಜನತೆಯ ಪರಮಾಧಿಕಾರವನ್ನು ಎತ್ತಿ ಹಿಡಿದನು . ಕ್ರಾಂತಿಯ ಕಿಡಿಯನ್ನು ಹಚ್ಚಿದ ಈ ಗ್ರಂಥವನ್ನು “ ಫ್ರಾನ್ಸ್ ಕ್ರಾಂತಿಯ ಬೈಬಲ್ ” ಎಂದು ಪರಿಗಣಿಸಲಾಗಿದೆ . ಮಾನವ ಹುಟ್ಟಿನಿಂದ ಸ್ವಾತಂತ್ರ್ಯ , ಆದರೆ ಎಲ್ಲೆಡೆ ಅವರು ಸರಪಳಿಗಳಿಂದ ಬಂಧಿಸಲ್ಪಟ್ಟಿದ್ದಾನೆ . ಎಂದು ಹೇಳಿದ್ದಾನೆ .
ಪಕ ಪಿ.ಯು.ಸಿ. ಇತಿಹಾಸ . ಕಾಂತಿಯ ಮೂರು ತತ್ವಗಳಾದ ಅಥವಾ ಧೈಯ ವಾಕ್ಯಗಳಾದ ಸ್ವಾತಂತ್ರ್ಯ ` ಸಮಾನತೆ ಮತ್ತು ಭಾತೃತ್ ಗಳನ್ನು ರೂಸೋ ನೀಡಿದನು . ಹೀಗೆ 1789 ರಲ್ಲಿ ನಡೆದ ಫ್ರಾನ್ಸಿನ ಮಹಾಕ್ರಾಂತಿಗೆ ಈ ಮೇಲ್ಕಂಡ ತತ್ವಜ್ಞಾನಿಗಳ ಬರಹಗಳು ಜನರಲ್ಲಿ ಪ್ರೇರಣೆ ನೀಡಿದವು .
3 ) ಫ್ರಾನ್ಸಿನ ಕ್ರಾಂತಿಗೆ ರಾಜಕೀಯ ಮತ್ತು ತಕ್ಷಣದ ಕಾರಣಗಳ ಕುರಿತು ಒಂದು ಟಿಪ್ಪಣಿ ಬರೆಯಿರಿ .
ಫ್ರಾನ್ಸಿನ ಕ್ರಾಂತಿಗೆ ರಾಜಕೀಯದ ಕಾರಣವೆಂದರೆ – ನಿರಂಕುಶ ರಾಜಪ್ರಭುತ್ವವನ್ನು ಹೊಂದಿದ್ದು , “ ಯೂರೋಪಿನ ಮಹಾರಾಜನೆಂದೇ ಕರೆಯಲ್ಪಡುತ್ತಿದ್ದ 14 ನೇ ಲೂಯಿಯು ಪ್ರಜೆಗಳ ಹಿತಾಸಕ್ತಿಯನ್ನು ಕಡೆಗಣಿಸಿ ತನ್ನ ಮನ ಬಂದಂತೆ ಆಳ್ವಿಕೆ ನಡೆಸಿದನು . ನಂತರ ಬಂದ ಇವನ ಉತ್ತರಾಧಿಕಾರಿ 15 ನೇ ಲೂಯಿಯು ಅಸಮರ್ಥನಾಗಿಯೂ , ಆನ್ಯಾಯಿಯು ಆಗಿದ್ದನು . ಇವನ ಕಾಲದಲ್ಲಿ ಫ್ರಾನ್ಸಿನಲ್ಲಿ ಹಲವಾರು ಯುದ್ಧಗಳು ನಡೆದವು . ಈ ಯುದ್ಧಗಳಲ್ಲಿ ಫ್ರಾನ್ಸ್ ಪರಾಭವಗೊಂಡಿತಲ್ಲದೇ ಫ್ರಾನ್ಸಿನ ಖಜಾನೆಗೆ ಭಾರಿ ಆರ್ಥಿಕ ಹೊರೆಯನ್ನುಂಟು ಮಾಡಿತು . ಪ್ರಾಪಂಚಿಕ ಭೋಗ ಜೀವನದಲ್ಲಿ ಹೆಚ್ಚು ಆಸಕ್ತನಾಗಿದ್ದು ಇವನು ತನ್ನ ಪ್ರಜೆಗಳ ಸಮಸ್ಯೆಗಳತ್ತ ಗಮನ ಹರಿಸುತ್ತಿರಲಿಲ್ಲ . ಇವನ ನಂತರ 16 ನೇ ಲೂಯಿ ಅಧಿಕಾರಕ್ಕೆ ಬಂದನು . ಈತನು ಸಹ ಅಸಮರ್ಥನು ದುರ್ಬಲನು ಆಗಿದ್ದನು . ವೈಯಕ್ತಿಕವಾಗಿ ಒಳ್ಳೆಯವನಾದರೂ ರಾಜನಾಗಿ ಕೆಟ್ಟ ಆಡಳಿತಗಾರನಾಗಿದ್ದನು . ಶ್ರೀಮಂತರ ಹಾಗೂ ಪಾದ್ರಿಗಳ ಪ್ರಭಾವಕ್ಕೆ ಒಳಗಾಗಿದ್ದನು . ಆಸೀಯಾದ ರಾಜಕುಮಾರಿ ಮೇರಿ ಅಂಟಾಯ್ ಳೊಂದಿಗೆ ವಿವಾಹವಾಗಿ ಅವಳ ಕೈಗೊಂಬೆಯಾದನು .
ಐಷಾರಾಮಿ ಜೀವನಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದ.ಈಕೆ ಆಡಳಿತದಲ್ಲಿಯೂ ತಲೆ ಹಾಕುತ್ತಿದ್ದುದರಿಂದ ಸಾಮಾನ್ಯ ಜನರು ಹಲವಾರು ತೊಂದರೆಗೆ ಒಳಗಾಗಿದ್ದರು . ರಾಷ್ಟ್ರದಲ್ಲಿ ಏಕರೂಪದ ಕಾನೂನು ಸಂಹಿತೆ ಇರಲಿಲ್ಲ . ರಾಜಕೀಯ ಅರಾಜಕತೆ , ನಿರಂಕುಶ ಪ್ರಭುತ್ವ ಮತ್ತು ಫ್ರೆಂಚ್ ದೊರೆಗಳ ದುರಾಡಳಿತ , ಜನರನ್ನು ರೊಚ್ಚಿಗೆಬ್ಬಿಸಿ ಫ್ರಾನ್ಸಿನ ಕ್ರಾಂತಿಗೆ ಕಾರಣವಾಯಿತು . ಫ್ರಾನ್ಸಿನ ಕ್ರಾಂತಿಗೆ ತಕ್ಷಣದ ಕಾರಣವೆಂದರೆ – “ ಫ್ರಾನ್ಸಿನ ಆರ್ಥಿಕ ದಿವಾಳಿತನ ” , ಫ್ರಾನ್ಸಿನ ಆರ್ಥಿಕ ಸ್ಥಿತಿ 1789 ರಲ್ಲಿ ತುಂಬಾ ಶೋಚನೀಯವಾಗಿತ್ತು . ದುಬಾರಿ ಯುದ್ಧಗಳು , ಐಷರಾಮಿ ಜೀವನಕ್ಕಾಗಿ ರಾಜ ಮತ್ತು ಅವನ ಕುಟುಂಬ ಮಾಡುತ್ತಿದ್ದ ದುಂದು ವೆಚ್ಚದಿಂದಾಗಿ ರಾಷ್ಟ್ರೀಯ ಹೊರೆ ಅಧಿಕವಾಯಿತು . ಸಾಮಾನ್ಯ ಜನರು ಅಧಿಕಾರಿಗಳು ತೆರಿಗೆ ಕೊಡುವುದರಿಂದ ವಿನಾಯಿತಿ ಹೊಂದಿದ್ದರು . ಆದರೆ ಯಾವುದೇ ಹೆಚ್ಚು ತೆರಿಗೆಗಳನ್ನು ಕೊಟ್ಟು ಈ ಹೊರೆ ನಿಭಾಯಿಸಬೇಕಾಗಿತ್ತು .
ಶ್ರೀಮಂತರು , ಸವಲತ್ತನ್ನು ಪಡೆಯದ ಜನತೆ ತೆರಿಗೆ ಕೊಡುವುದಕ್ಕೆ ನಿರಾಕರಿಸಿದರು . ಸಾಲದೆಂಬಂತೆ 1788 ರಿಂದ ಬರಗಾಲ ತಲೆದೋರಿತ್ತು . ಮಿಲಿಯನ್‌ಗಟ್ಟಲೆ ಜನ ಇದಕ್ಕೆ ತುತ್ತಾಗಿದ್ದರು . ಇದು ಫ್ರಾನ್ಸಿನ ಜನತೆಯನ್ನು ರೊಚ್ಚಿಗೆಬ್ಬಿಸಿ ಫ್ರಾನ್ಸಿನ ಕ್ರಾಂತಿಗೆ ಕಾರಣವಾಯಿತು .
4 ) ಫ್ರಾನ್ಸ್ ಕ್ರಾಂತಿಯ ಪರಿಣಾಮಗಳನ್ನು ವಿಶ್ಲೇಷಿಸಿ .
ಫ್ರಾನ್ಸ್ ಕ್ರಾಂತಿಯ ಪರಿಣಾಮಗಳೆಂದರೆ –
1 ) .ಫ್ರಾನ್ಸ್ ಕ್ರಾಂತಿಯು ನಿರಂಕುಶ ಪ್ರಭುತ್ವವನ್ನು ರದ್ದುಗೊಳಿಸಿ ರಾಜಕೀಯ ಅರಾಜಕತೆ ಮತ್ತು ಫ್ರಾನ್ಸಿನ ರಾಜರ ದುರಾಡಳಿತವನ್ನು ಅಂತ್ಯಗೊಳಿಸಿತು .
2 ) ಫ್ರಾನ್ಸ್ ಕ್ರಾಂತಿಯು ಊಳಿಗಮಾನ್ಯ ಪದ್ಧತಿ ಮತ್ತು ವಂಶಪಾರಂಪರಿಕ ಶ್ರೀಮಂತರ ಆಳ್ವಿಕೆಯನ್ನು ಅಂತ್ಯಗೊಳಿಸಿತು .
3 ) ಪಾದ್ರಿಗಳು ಮತ್ತು ಶ್ರೀಮಂತರ ಸವಲತ್ತುಗಳನ್ನು ರದ್ದುಗೊಳಿಸಿ , ಅವರ ಆಸ್ತಿ ಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತು . ಸಾಮಾಜಿಕ ಅಸಮಾನತೆಯನ್ನು ಕೊನೆಗಾಣಿಸಿತು .
4 ) ಹೊಸ ಸಂವಿಧಾನವು ಮಾನವನ ಹಕ್ಕುಗಳನ್ನು ಘೋಷಿಸಿ , ‘ ಜನತೆಯ ಪರಮಾಧಿಕಾರ ಸಿದ್ಧಾಂತ’ವನ್ನು ಎತ್ತಿ ಹಿಡಿಯಿತು .
5 ) ಕಾಂತಿಯ ತತ್ವಗಳಾದ ಸ್ವಾತಂತ್ರ್ಯ , ಸಮಾನತೆ ಮತ್ತು ಭಾತೃತ್ವಗಳು ಪ್ರಪಂಚದಾದ್ಯಂತ ಜನಪ್ರಿಯವಾದವು .
6 ) ಈ ಕ್ರಾಂತಿಯಿಂದಾಗಿ ಏಕತಾ ಭಾವನೆ , ರಾಷ್ಟ್ರೀಯತೆಯ ತತ್ವ ಜನಪ್ರಿಯವಾದವು .
7 ) ಈ ಕ್ರಾಂತಿಯಿಂದಾಗಿ ಅಪಾರ ರಕ್ತಪಾತವಾಯಿತು . “ ಭಯಾನಕ ಆಳ್ವಿಕೆಯ ಕಾಲದಲ್ಲಿ ಸುಮಾರು 17000 ಜನರು ಕೊಲೆಯಾದರು . ರಾಜಮನೆತನವನ್ನು ‘ ಗಿಲೋಟನ್‌ಗೆ ಬಲಿಕೊಡಲಾಯಿತು ‘ .
8 ) ಕ್ರಾಂತಿಯ ನಂತರ ಅಧಿಕಾರಕ್ಕೆ ಬಂದ ಡೈರಕ್ಟರಿ ಸರ್ಕಾರವು ಸಮರ್ಪಕವಾಗಿ ಆಳ್ವಿಕೆ ಮಾಡುವಲ್ಲಿ ವಿಫಲವಾಯಿತು ಮನಃ ಅವ್ಯವಸ್ಥೆಗೆ ತಲೆದೋರಿ , ಸೈನಿಕ ಸರ್ವಾಧಿಕಾರಿಯಾಗಿ ಹೊರಹೊಮ್ಮಲು ನೆಪೋಲಿಯನ್ ಬೋನಪಾರ್ಟ್‌ಗೆ ಇದು ಅವಕಾಶ ಕಲ್ಪಿಸಿತು .
ಫ್ರಾನ್ಸಿನ ಕ್ರಾಂತಿ ಇತಿಹಾಸ ನೋಟ್ಸ್
1. 1799 ರ ಫ್ರೆಂಚ್ ಕ್ರಾಂತಿಯ ಆರಂಭಕ್ಕೆ ವಿವಿಧ ಕಾರಣಗಳನ್ನು ವಿವರಿಸಿ .
1789 ರ ಫ್ರೆಂಚ್ ಕ್ರಾಂತಿಯ ಆರಂಭಕ್ಕೆ ಕಾರಣಗಳು ಹೀಗಿವೆ :
1 ) ರಾಜಕೀಯ ಕಾರಣಗಳು
2 ) ಆರ್ಥಿಕ ಕಾರಣಗಳು
3 ) ಸಾಮಾಜಿಕ ಕಾರಣಗಳು
4 ) ಬೌದ್ಧಿಕ ಕಾರಣಗಳು
5 ) ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪಭಾವ ಹಾಗೂ
6 ) ಶಿಕ್ಷಣದ ಕಾರಣ ಫ್ರಾನ್ಸಿನ ಆರ್ಥಿಕ ದಿವಾಳಿತನ
1 ) ರಾಜಕೀಯ ಕಾರಣಗಳು : ಪ್ರಾನ್ಸಿನ ರಾಜ 14 ನೇ ಲೂಯಿ , 15 ನೇ ಲೂಯಿ ಹಾಗೂ 16 ನೇ ಲೂಯಿ ರಾಜರು ವೈಭವಪೂರಿತ ಜೀವನ ನಡೆಸುತ್ತ , ಪ್ರಜೆಗಳ ಹಿತವನ್ನು ಕಡೆಗಣಿಸಿ , ರಾಜ ಕೆಟ್ಟ ಆಡಳಿತಗಾರನಾಗಿ ಸಾಮಾನ್ಯ ಜನತೆಯನ್ನು ಹಲವಾರು ರೀತಿಯಲ್ಲಿ ಹಿಂಸಿಸುತ್ತ ಸರ್ವಾಧಿಕಾರಿಗಳಾಗಿ ವರ್ತಿಸುತ್ತಿದ್ದರು . ರಾಷ್ಟ್ರದಲ್ಲಿ ಏಕರೂಪವಾದ ಕಾನೂನು ಸಂಹಿತೆ ಇರಲಿಲ್ಲ . ರಾಜಕೀಯ ಅರಾಜಕತೆ , ನಿರಂಕುಶ ಪ್ರಭುತ್ವ ಮತ್ತು ಫ್ರೆಂಚ್ ದೊರೆಗಳ ದುರಾಡಳಿತ ಫ್ರಾನ್ಸಿನ ಜನತೆಯಲ್ಲಿ ಅತೃಪ್ತಿಯನ್ನು ಹೆಚ್ಚಿಸಿ ಕ್ರಾಂತಿಗೆ ಕಾರಣವಾಯಿತು .
ಸಾಮಾಜಿಕ ಕಾರಣ : ಸಾಮಾಜಿಕ ಅಸಮಾನತೆಯು ಫ್ರಾನ್ಸಿನ ಪ್ರಮುಖ ಕಾರಣಗಳಲ್ಲಿ ಒಂದು ಸಮಾಜದಲ್ಲಿ 3 ಬಗೆಯ ಎಸ್ಟೇಟ್‌ನಲ್ಲಿ ವಿಭಾಗಿಸಲಾಗಿತ್ತು . – ಪಾದ್ರಿಗಳು
1 ) 1 ನೇ ಎಸ್ಟೇಟ್
2 ) 2 ನೇ ಎಸ್ಟೇಟ್ – ಶ್ರೀಮಂತರು
3 ) 3 ನೇ ಎಸ್ಟೇಟ್ – ಸಾಮನ್ಯ ವರ್ಗದವರು
1. 1 ನೇ ಮತ್ತು 2 ನೇ ಎಸ್ಟೇಟ್ ಪಾದ್ರಿಗಳು ಸವಲತ್ತುಗಳನ್ನು ಪಡೆಯುವ ವರ್ಗವೆಂತಲೂ 3 ನೇ ಎಸ್ಟೇಟ್ ಸಾಮಾನ್ಯ ಜನರು , ರೈತರು , ಕಾರ್ಮಿಕರು ಉಪಾಧ್ಯಾಯರು , ವಕೀಲರು , ವೈದ್ಯರು , ತತ್ವಜ್ಞಾನಿಗಳು ಮುಂತಾದವರನ್ನು ಒಳಗೊಂಡ ವರ್ಗದವರು ಸವಲತ್ತಿಲ್ಲದ ವರ್ಗದವರೆಂದು ಪರಿಗಣಿಸಲಾಗಿತ್ತು . ಸಾಮಾಜಿಕ ಕೀಳರಿಮೆ ಮತ್ತು ಪಕ್ಷಪಾತ ವ್ಯವಸ್ಥೆಗಳಿಂದ ಬಹುಸಂಖ್ಯಾತ ಫ್ರಾನ್ಸಿನ ಜನರು ಬೇಸರಗೊಂಡಿದ್ದು ಈ ಕ್ರಾಂತಿಯ ಆರಂಭಕ್ಕೆ ಕಾರಣವಾಯಿತು .
2.ಆರ್ಥಿಕ ಕಾರಣ : ಪಾದ್ರಿಗಳು , ಶ್ರೀಮಂತರು , ಎಲ್ಲಾ ವಿಧದ ತೆರಿಗೆಗಳಿಂದ ವಿನಾಯಿತಿ ಪಡೆದಿದ್ದರಿಂದ ತೆರಿಗೆಯ ಹೊರೆ ಸಾಮಾನ್ಯ ಜನರ ಮೇಲೆ ಬಿತ್ತು . ಫ್ರಾನ್ಸಿನ ಈ ತೆರಿಗೆ ನೀತಿಯು ದೋಷಪೂರಿತ ಮತ್ತು ಅನ್ಯಾಯಯುತವೂ ಆಗಿತ್ತು . ಸಾಮಾನ್ಯ ಜನರು ಟೈ ( ಸಂಪತ್ತಿನ ತೆರಿಗೆ , ಗ್ಯಾಬಿಲ್ಲೆ ( ಉಪಿನ ತೆರಿಗೆ ) ಟೆಕ್ ( ಧಾರ್ಮಿಕ ತೆರಿಗೆ ) ಹೀಗೆ ಹಲವಾರು ತೆರಿಗೆಗಳನ್ನು ಪಾವತಿಸಬೇಕಾಗಿತ್ತು .
3. 1788 ರ ಬರಗಾಲ ಸಾಮಾನ್ಯ ಜನರನ್ನು ಮತ್ತಷ್ಟು ಕಂಗಾಲಾಗಿಸಿತ್ತು . ಹಸಿವಿನಿಂದ ಸಾವಿರಾರು ಜನರು ಸತ್ತರು . ಈ ವಿಧವಾದ ಆರ್ಥಿಕ ಶೋಷಣೆ ಮತ್ತು ಸಾಮಾನ್ಯ ಜನರ ಅತೃಪ್ತಿ ಪಕ್ಷಪಾತ ತೆರಿಗೆ ನೀತಿ ಫ್ರಾನ್ಸಿನ ಕಾಂತಿಗೆ ಕಾರಣವಾಯಿತು .
4. ಬೌದ್ಧಿಕ ಕಾರಣಗಳು : ಫ್ರಾನ್ಸಿನಲ್ಲಿದ್ದ ರಾಜಕೀಯ ದುರಾಡಳಿತ , ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ಶೋಷಣೆಗಳನ್ನು ಟೀಕಿಸಿ ಇವರು ಲೇಖನಗಳನ್ನು ಬರೆದು , ಸುಧಾರಣೆಗಳು ಬೇಕೆಂದು ಒತ್ತಾಯಿಸಿದರು . ಆ ತತ್ವಜ್ಞಾನಿಗಳೆಂದರೆ – ಮಾಂಟಸ್ಕೋ , ವಾರ್ , ಜೀನ್ ಜಾಕ್ ರೂಸೋ ಮತ್ತು ಡಿಡಿಕೋ .
5. ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವ : ಇಂಗ್ಲೆಂಡಿನ ವಿರುದ್ಧದ ಅಮೇರಿಕನ್ನರು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹಿಸಲು ಹೋಗಿ ಬಂದ ಫ್ರಾನ್ಸಿನ ಸೈನಿಕರು ರಾಜಕೀಯ ವಿಚಾರಗಳನ್ನು ಫ್ರಾನ್ಸಿನಲ್ಲಿ ಹರಡಿ ಹೋರಾಟಕ್ಕೆ ಸನ್ನದ್ದರಾದರು ಫ್ರಾನ್ಸ್‌ನ ಕ್ರಾಂತಿಗೆ ಪ್ರೇರಣೆಯಾಯಿತು .
6. ತಕ್ಷಣದ ಕಾರಣ : ಫ್ರಾನ್ಸಿನ ಆರ್ಥಿಕ ದಿವಾಳಿತನ : 1788 ರ ಬರಗಾಲ , ದುಬಾರಿ ಯುದ್ಧಗಳು , ರಾಜ ಮತ್ತು ಅವನ ಕುಟುಂಬದವರ ಐಷಾರಾಮದ ವೆಚ್ಚ , ತೆರಿಗೆಯಲ್ಲಿನ ಪಕ್ಷಪಾತ ನೀತಿ , ಫ್ರಾನ್ಸಿನ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ಇಳಿಸಿತು . ಸವಲತ್ತುಳ್ಳ ವರ್ಗದವರು ತೆರಿಗೆ ಕೊಡಲು ನಿರಾಕರಿಸಿದ್ದು ಸಾಮಾನ್ಯ ಜನರನ್ನು ರೊಚ್ಚಿಗೇಳಿಸಿತು . ಇದು ಫ್ರಾನ್ಸ್ ಕ್ರಾಂತಿಯ ಆರಂಭಕ್ಕೆ ತಕ್ಷಣದ ಕಾರಣವಾಯಿತು .
FAQ
16 ನೇ ಲೂಯಿ .
“ ದಿ ಲೆಟರ್ಸ್ ಆನ್ ದಿ ಇಂಗ್ಲೀಷ್ ‘ ಜೀನ್ ಜಾರ್ ರೂಸೋ
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್