9ನೇ ತರಗತಿ ಸಮಾಜ ವಿಜ್ಞಾನ ರಾಷ್ಟ್ರೀಯ ಭಾವೈಕ್ಯತೆ ನೋಟ್ಸ್, 9th Standard Social Science Rashtriya Bhavaikyate Notes Question Answer Guide Extract Mcq Pdf Download in Kannada Medium Karnataka State Syllabus 2026 ರಾಷ್ಟ್ರೀಯ ಭಾವೈಕ್ಯತೆ ಪ್ರಶ್ನೋತ್ತರಗಳು ರಾಷ್ಟ್ರೀಯ ಭಾವೈಕ್ಯತೆ notes 9ನೇ ತರಗತಿ rashtriya bhavaikyate social science notes in kannada 9th class social science rashtriya bhavaikyate Notes

ಅಭ್ಯಾಸ
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ
- ಗಣರಾಜ್ಯೋತ್ಸವವು ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ.
- ನಮ್ಮ ಸಂವಿಧಾನದಲ್ಲಿ ಅಧಿಕೃತ/ಅನುಸೂಚಿತ ಭಾಷೆಗಳನ್ನಾಗಿ ಅಂಗೀಕರಿಸಿರುವ ಭಾಷೆಗಳ ಸಂಖ್ಯೆ 22.
- ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ.
- ನಮ್ಮ ರಾಷ್ಟ್ರೀಯ ಪಕ್ಷಿ ನವಿಲು.
II. ಕೆಳಗಿನ ಪ್ರಶ್ನೆಗಳಿಗೆ ಸಹಪಾಠಿಗಳೊಂದಿಗೆ ಚರ್ಚಿಸಿ ಉತ್ತರಿಸಿ
5. ರಾಷ್ಟ್ರೀಯತೆ ಎಂದರೇನು?
ತಾವು ವಾಸಿಸುವ ನೆಲವನ್ನು ಮಾತೃಭೂಮಿ ಎಂದು ತಿಳಿಯುವ ಜನಸಮೂಹದಲ್ಲಿ ಪರಸ್ಪರ ಸೋದರತ್ವದ ಭಾವನೆ ಮತ್ತು ರಾಷ್ಟ್ರದ ಸುಖದುಃಖಗಳಲ್ಲಿ ಸಮಾನ ಭಾಗಿತ್ವ ಇರುವುದನ್ನು ರಾಷ್ಟ್ರೀಯತೆ ಎನ್ನುತ್ತಾರೆ.
6. ರಾಷ್ಟ್ರೀಯ ಐಕ್ಯತೆ ಎಂದರೇನು?
ವಿವಿಧ ಜಾತಿ, ಧರ್ಮ, ಪ್ರದೇಶ ಮತ್ತು ಭಾಷೆಗಳನ್ನು ಹೊಂದಿರುವ ಜನರು ನಾವೆಲ್ಲರೂ ಒಂದೇ ರಾಷ್ಟ್ರದವರು ಎಂಬ ಭಾವನೆಯನ್ನು ಹೊಂದಿರುವುದೇ ರಾಷ್ಟ್ರೀಯ ಐಕ್ಯತೆ.
7. ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸುವ ಅಂಶಗಳಾವುವು?
ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸುವ ಅಂಶಗಳು:
- ಭೌಗೋಳಿಕ ಐಕ್ಯತೆ
- ರಾಜಕೀಯ ಐಕ್ಯತೆ
- ಧಾರ್ಮಿಕ ಐಕ್ಯತೆ
- ಭಾಷಾ ಐಕ್ಯತೆ
- ಸಾಂಸ್ಕೃತಿಕ ಐಕ್ಯತೆ
8. ರಾಷ್ಟ್ರೀಯ ಐಕ್ಯತೆಯನ್ನು ಪ್ರೋತ್ಸಾಹಿಸುವ ಅಂಶಗಳಾವುವು?
ರಾಷ್ಟ್ರೀಯ ಐಕ್ಯತೆಯನ್ನು ಪ್ರೋತ್ಸಾಹಿಸುವ ಅಂಶಗಳು:
- ಜಾತ್ಯತೀತತೆ (ಮತ ನಿರಪೇಕ್ಷತೆ)
- ಪ್ರಜಾಪ್ರಭುತ್ವ
- ರಾಷ್ಟ್ರೀಯ ಹಬ್ಬಗಳು
- ರಾಷ್ಟ್ರೀಯ ಲಾಂಛನಗಳು
- ಪರಸ್ಪರ ಅನ್ಯೋನ್ಯತೆ
- ಪರಸ್ಪರ ಅವಲಂಬನೆ
ಇತರೆ ವಿಷಯಗಳು:
9th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.