4th Standard Pravasa Hogona Kannada Notes | 4ನೇ ತರಗತಿ ಪ್ರವಾಸ ಹೋಗೋಣ ಕನ್ನಡ ನೋಟ್ಸ್

4ನೇ ತರಗತಿ ಪ್ರವಾಸ ಹೋಗೋಣ ಕನ್ನಡ ನೋಟ್ಸ್‌ ಪ್ರಶ್ನೋತ್ತರ, 4th Standard Pravasa Hogona Kannada Notes Question Answer Summary Pdf Download in Kannada Medium Karnataka State Syllabus 2024 Kseeb Solutions For Class 4 Kannada Chapter 12 Notes 4th Class kannada 12th Lesson Notes Pravasa Hogona Pata in Kannada

4th Std Pravasa Hogona Kannada Notes Pdf

ಅಭ್ಯಾಸ 

ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ 

1. ಮಕ್ಕಳೆಲ್ಲರೂ ಎಲ್ಲಿಗೆ ಪ್ರವಾಸ ಹೋಗಲು ಸಿದ್ದರಾದರು ? 

ಉತ್ತರ : ಮಕ್ಕಳೆಲ್ಲರೂ ಶ್ರವಣಬೆಳಗೊಳಕ್ಕೆ ಪ್ರವಾಸ ಹೋಗಲು ಸಿದ್ದ  . 

2. ’ಫ್ಲಾಟ್‌ಫಾರಂ ‘ ಎಂದರೇನು ?

ಉತ್ತರ : ‘ ಫ್ಲಾಟಫಾರಂ ‘ ಎಂದರೆ ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಜಾಗ .

3. ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು ? 

ಉತ್ತರ : ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .

4. ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ? 

ಉತ್ತರ : ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .

 ಆ ) ಎರಡು/ ಮೂರು ವಾಕ್ಯದಲ್ಲಿ  ಉತ್ತರ ಬರೆಯಿರಿ. 

1. ಬೆಳಗೊಳ ಬೆಟ್ಟದಲ್ಲಿ ಮೂರ್ತಿಯನ್ನು ನೋಡುತ್ತಿದ್ದರೆ ಭಕ್ತಿ ಏಕೆ ಉಕ್ಕಿ ಬರುತ್ತದೆ ? 

ಉತ್ತರ : ಬೆಳಗೊಳ ಬೆಟ್ಟದಲ್ಲಿ ಮೂರ್ತಿಗಳನ್ನು ನೋಡುತ್ತಿದ್ದರೆ ಭಕ್ತಿ ಉಕ್ಕಿ ಬರುತ್ತದೆ . ಏಕೆಂದರೆ ಆ ಮೂರ್ತಿಗಳ ಮುಖದಲ್ಲಿ ಶಾಂತತೆಯ ಭಾವನೆಯು ಎದ್ದು ಕಾಣುತ್ತದೆ .

2. ರೈಲು ನಿಲ್ದಾಣದಲ್ಲಿ ಏನೇನು ಸೌಲಭ್ಯಗಳಿರುತ್ತವೆ ? 

ಉತ್ತರ :ರೈಲ್ವೆ ನಿಲ್ಯಾಣದಲ್ಲಿ ವಿಶ್ರಾಂತಿ ಕೊಠಡಿ , ಲಗೇಜು ರೂಂ , ಶೌಚಾಲಯ , ಕುಡಿಯುವ ನೀರು , ಹೋಟೆಲ್ ಇತ್ಯಾದಿಗಳ ಸೌಲಭ್ಯಗಳಿರುತ್ತವೆ .

3. ರೈಲ್ವೆ ನಿಲ್ಯಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು ? 

ಉತ್ತರ : ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು . 

4. ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ ?. 

ಉತ್ತರ : ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .

ಇ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ಹೇಳಿದರು ? 

1.“ ನಿಮ್ಮದು ಯಾವೂರು ಮಕ್ಕಳೇ ? ” 

ಉತ್ತರ : ಯಾರು ? : ಕೆನಡಿ

 ಯಾರಿಗೆ ? : ಮಕ್ಕಳಿಗೆ 

2.” ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ  ? ” 

ಉತ್ತರ : 

ಯಾರು ? : ಮಕ್ಕಳು 

ಯಾರಿಗೆ ? : ಮಧುಗೆ 

3.“ ಅದೋ ! ರೈಲು ಬಂದೇ ಬಿಟ್ಟಿತು .” 

ಉತ್ತರ : ಯಾರು ? : ಕಾರ್ತಿಕ್ 

ಯಾರಿಗೆ : ಮಕ್ಕಳಿಗೆ 

ಈ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆ .

1. ಇವರೆಲ್ಲರೂ ನಮ್ಮಂತೆಯೇ ….. ಹೊರಟಿರುವವರೆ ಗುರುಗಳೇ. 

  1. ಪ್ರಯಾಣಕ್ಕೆ 
  2. ಪ್ರವಾಸಕೆ 
  3. ಕೆಲಸಕ್ಕೆ 
  4. ಸ್ಥಳಗಳಿಗೆ 

ಉತ್ತರ : ಪ್ರವಾಸಕ್ಕೆ

2. ಕಂಬಿಗಳ ಮೇಲೆ ………. ಚಲಿಸುತ್ತದೆ . 

  1. ಬಸ್ಸು 
  2. ರೈಲು 
  3. ವಿಮಾನ 
  4. ದೋಣಿ

 ಉತ್ತರ : 2. ರೈಲು 

3. ಮೂರ್ತಿಗಳ ಮುಖದಲ್ಲಿ ……….. ಭಾವನೆಯು ಎದ್ದು ಕಾಣುತ್ತದೆ 

  1. ಕ್ರೂರತೆ
  2. ಶಾಂತತೆ 
  3. ವಿಧೇಯತೆ 
  4. ಗಂಭೀರತೆ 

ಉತ್ತರ : 2. ಶಾಂತತೆ

ಉ ) ಸ್ಥಳ ಹಾಗೂ ಸ್ಥಳ ವಿಶೇಷಗಳನ್ನು ಪರಸ್ಪರ ಹೊಂದಿಸಿ ಬರೆ. 

ಅ                                   ಆ

 ೧. ಹಂಪಿ                     ಗೊಮ್ಮಟೇಶ್ವರ ವಿಗ್ರಹ ……………

೨. ಶ್ರವಣಬೆಳಗೊಳ        ಕಲ್ಲಿನರಥ …………………..

೩ ವಿಜಯಪುರ                ವಿಧಾನಸೌಧ …………………..

೪ , ಬೆಂಗಳೂರು            ಗೋಲಗುಂಬಜ್ ………………

                                     ತಾಜ್ ಮಹಲ್……………………

 ಉತ್ತರ : 

       ಆ                                  ಬ                                  ಉತ್ತರಗಳು : 

1 , ಹಂಪಿ                           ಗೊಮ್ಮಟೇಶ್ವರ ವಿಗ್ರಹ  =      ಕಲ್ಲಿನರಥ 

2 , ಶ್ರವಣಬೆಳಗೊಳ             ಕಲ್ಲಿನರಥ                   =        ಗೊಮ್ಮಟೇಶ್ವರ ವಿಗ್ರಹ 

3 , ವಿಜಯಪುರ                   ವಿಧಾನಸೌಧ              =    ಗೋಲ್‌ಗುಂಬಜ್ 

4 , ಬೆಂಗಳೂರು                    ಗೋಲ್‌ಗುಂಬಜ್        =    ವಿಧಾನಸೌಧ ತಾಜ್‌ಮಹಲ್ 

ಭಾಷಾ ಚಟುವಟಿಕೆ 

ಅ ) ಮಾದರಿಯಲ್ಲಿ ಸೂಚಿಸಿರುವಂತೆ ಪ್ರಶ್ನಾರ್ಥಕ ವಾಕ್ಯ ರಚಿಸಿ . 

ಮಾದರಿ : ವಿಧಾನಸೌಧ ಬೆಂಗಳೂರಿನಲ್ಲಿದೆ

 ವಿಧಾನಸೌಧ ಯಾವ ಊರಿನಲ್ಲಿದೆ ?

1. ಮಕ್ಕಳು ಮೈಸೂರಿಗೆ ಪ್ರವಾಸ ಹೋದರು  

ಉತ್ತರ : ಮಕ್ಕಳು ಯಾವ ಊರಿಗೆ ಪ್ರವಾಸ ಹೋದರು ? 

2. ರೈಲುಗಳು ಕಂಬಿಗಳ ಮೇಲೆ ಚಲಿಸುತ್ತವೆ . . 

ಉತ್ತರ : ರೈಲುಗಳು ಯಾವುದರ ಮೇಲೆ ಚಲಿಸುತ್ತವೆ ?      

3. ಮೇರಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.

 ಉತ್ತರ : ಮೇರಿ ಯಾವ ತರಗತಿಯಲ್ಲಿ ಓದುತ್ತಿದ್ದಾಳೆ ?

 ಆ ) ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ 

  1. ಪ್ರವಾಸ : ನಾನು ನಮ್ಮ ತಂದೆ – ತಾಯಿಗಳ ಜೊತೆ ವಿಜಯಪುರಕ್ಕೆ ಪ್ರವಾಸ ಮಾಡಿಬಂದೆನು . 
  2. ಸಂಭಾಪಣೆ : ಕೆನಡಿ , ಮಧು , ರಾಜು ಸಂಭಾಷಣೆಯಲ್ಲಿ ತೊಡಗಿದರು .
  3. ಅದ್ಭುತ : ಶ್ರವಣಬೆಳಗೊಳ ಅದ್ಭುತವಾದ ತಾಣ
  4. ನಮಸ್ಕರಿಸು :ನಾವು ಹಿರಿಯರಿಗೆ ನಮಸ್ಕರಿಸುವುದರೊಂದಿಗೆ ಗೌರವ ಕೊಡಬೇಕು 

ಈ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ . 

( ಮಾದರಿ : ಕೇಳು – ಕೇಳಿಯಾನು – ಕೇಳಿಯಾರು ) 

  1. ಹೇಳು : ಹೇಳಿಯಾನು – ಹೇಳಿಯಾರು 
  2. ಹೂಗು : ಹೋಗಿಯಾನು – ಹೋಗಿಯಾರು 
  3. ಬೇಡು : ಬೇಡಿಯಾನು – ಬೇಡಿಯಾರು 
  4. ಮಾಡು : ಮಾಡಿಯಾನು – ಮಾಡಿಯಾರು . 

ಉ ) ಮಾದರಿಯಂತೆ ಪದ ಬಳಿ ರಚಿಸಿ .

( ಮಾದರಿ : ಮರ – ರಸ – ಸರ – ರಥ ) . 

ಉತ್ತರ : 1. ಜನಕ : ಕನಕ – ಕಳಶ – ಶರಧಿ

ವನಜ : ಜಲಜ – ಜಲಧಿ – ಧೀಮಂತ 

ಭವನ : ನಯನ – ನಮನ – ನಗರ 

ಬಳಕೆ ಚಟುವಟಿಕೆ 

1. ನೀವು ಪ್ರವಾಸದಲ್ಲಿ ನೋಡಿದ ಸ್ಥಳಗಳ ಹೆಸರುಗಳನ್ನು ಪಟ್ಟಿ ಮಾಡಿ .

 ಉತ್ತರ : ನಾನು ಪ್ರವಾಸದಲ್ಲಿ ನೋಡಿದ ಸ್ಥಳಗಳೆಂದರೆ – ವಿಜಯಪುರ , ಬಾದಾಮಿ , ಜೋಗಜಲಪಾತ , ಆಗ ಐಹೊಳೆ , ಪಟ್ಟದಕಲ್ಲು , ಕಾರ್ಕಳ ,  ಧರ್ಮಸ್ಥಳ , ಉಡುಪಿ . ಹೊರನಾಡು ಹನಿಸು . ಇಬ್ಬರ ನಡುವೆ 

2. ಚಿತ್ರವನ್ನು ನಡೆಯುತ್ತಿರಬಹುದಾದ ಸಂಭಾಷಣೆಗಳನ್ನು ಊಹಿಸಿ ಬರೆ .

 ಉತ್ತರ :

4ನೇ ತರಗತಿ ಪ್ರವಾಸ ಹೋಗೋಣ ಪ್ರಶ್ನೆ ಉತ್ತರ

ವೈದ್ಯ : ಏನು ತೊಂದರೆಯಾಗಿದೆ ನಿಮಗೆ ? 

ರೋಗಿ : ಡಾಕ್ಟರೇ , ನನಗೆ ಮೈಯಲ್ಲಿ ಹುಷಾರಿಲ್ಲ . ವೈದ್ಯ : ನಿನಗೆ ಜ್ವರ ಬಂದಿದೆ . ವಿಶ್ರಾಂತಿ ಅಗತ್ಯವಾಗಿದೆ . 

ರೋಗಿ : ಡಾಕ್ಟರ್ , ನನಗೆ ಕಫ ಹಾಗೂ ತಲೆನೋವು ಇದೆ . 

ವೈದ್ಯ : ಸರಿ , ನಾನು ಪರೀಕ್ಷಿಸಿದ್ದೇನೆ . ಜ್ವರ ಕಡಿಮೆಯಾಗಲು ಒಂದು ಇಂಜೆಕ್ಷನ್ ನೀಡುತೇ | 

ರೋಗಿ : ಡಾಕ್ಟರ್ , ನನಗೆ ಇಂಜೆಕ್ಷನ್ ಅಂದರೆ ಹೆದರಿಕೆಯಾಗುತ್ತದೆ . 

ವೈದ್ಯ : ಹಾಗಾದರೆ ಮಾತ್ರೆಗಳನ್ನು ಕೊಡುವೆ . ವೇಳೆಗೆ ಸರಿಯಾಗಿ ಮಾತ್ರೆ ಸೇವಿಸು . 

ರೋಗಿ : ಹಾಗೇ ಆಗಲಿ ಡಾಕ್ಟರ್

ಉತ್ತರ :  ……. 

ಪ್ರವಾಸ ಹೋಗೋಣ ಪಾಠ

ಕಂಡಕ್ಟರ್ : ಟಿಕೆಟ್ , ಟಿಕೆಟ್

 ಪ್ರಯಾಣಿಕ : ಒಂದು ಟಿಕೆಟ್ ಕೊಡಿ . 

ಕಂಡಕ್ಟರ್ : ಯಾವ ಊರಿಗೆ ?

ಪ್ರಯಾಣಿಕ : ಹರಿಹರಕ್ಕೆ ಒಂದು ಟಿಕೆಟ್ ಕೊಡಿ . 

ಕಂಡಕ್ಟರ್‌ : ಒಂದುನೂರಾ ಹದಿನೈದು ರೂಪಾಯಿ ಕೊಡಿ . 

ಪಯಾಣಿಕ : ಸರಿ , ಹಣ ತೆಗೆದುಕೊಳ್ಳಿ .

3. ಯಾರು – ಯಾವ ಮಾತನ್ನು ಹೇಳಿರಬಹುದು ? ಗೆರೆ ಎಳೆದು ಹೊಂದಿಸು. 

”ಅ””ಬ ””ಉತ್ತರ”
ಶಿಕ್ಷಕಅಮ್ಮಾಭಿಕ್ಷೆ ನೀಡಿ ಈ ಪಾಠ ಓದಿಕೊಂಡು ಬನ್ನಿ
ದರ್ಜಿಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ ನಿನಗೆ ಅ೦ಗಿ ಹೊಲಿಯಲು
2 ಮೀಟರ್ ಬಟ್ಟೆ ಬೇಕು
ರೈತ ಮಾರಿಗೆ ಹತ್ತು ರೂಪಾಯಿ ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ 
ಭಿಕ್ಷುಕ ಈ ಪಾಠ ಓದಿಕೊಂಡು ಬನ್ನಿಅಮ್ಮಾಭಿಕ್ಷೆ ನೀಡಿ
ಹೂವಾಡಗಿತ್ತಿನಿನಗೆ ಅ೦ಗಿ ಹೊಲಿಯಲು
2ಮೀಟರ್ ಬಟ್ಟೆ ಬೇಕು
 ಮಾರಿಗೆ ಹತ್ತು ರೂಪಾಯಿ 

FAQ :

’ಫ್ಲಾಟ್‌ಫಾರಂ ‘ ಎಂದರೇನು ?

ಉತ್ತರ : ‘ ಫ್ಲಾಟಫಾರಂ ‘ ಎಂದರೆ ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಜಾಗ .

ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು ? 

ಉತ್ತರ : ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh