4ನೇ ತರಗತಿ ಬಾವಿಯಲ್ಲಿ ಚಂದ್ರ ಪದ್ಯ ಕನ್ನಡ ನೋಟ್ಸ್ | 4th Standard Baviyalli Chandra Notes

4ನೇ ತರಗತಿ ಬಾವಿಯಲ್ಲಿ ಚಂದ್ರ ಕನ್ನಡ ನೋಟ್ಸ್, 4th Standard Baviyalli Chandra Notes Question Answer Kseeb Solution For Class 4 Kannada Chapter 13

4th Class Baviyalli Chandra Kannada Poem Notes

ತರಗತಿ : 4ನೇ ತರಗತಿ

ವಿಷಯ : ಕನ್ನಡ

ಪದ್ಯದ ಹೆಸರು : ಬಾವಿಯಲ್ಲಿ ಚಂದ್ರ

 4th Standard Baviyalli Chandra Notes

ಬಾವಿಯಲ್ಲಿ ಚಂದ್ರ ಪದ್ಯ

ತಿಂಗಳು ಬೆಳಕಿನ ಇರುಳಿನಲಂದು

ಅಮ್ಮನು ಕೆಲಸದೊಳಿರುತಿರೆ ಕಂಡು

ಗೋಪಿಯು ಪುಟ್ಟುವು ಹೊರಗಡೆ ಬಂದು

ಬಾವಿಗೆ ಇಣುಕಿದರು .

ಬಾವಿಲಿ ಚಂದ್ರನ ಬಿಂಬವ ಕಂಡು

ಚಂದ್ರನು ಬಾವಿಗೆ ಬಿದ್ದನು ಎಂದು

ಅಯ್ಯೋ ! ಪಾಪವೆ ! ಎನ್ನುತಲೊಂದು

ಕೊಕ್ಕೆಯ ಹುಡುಕಿದರು .‌

ಚಂದ್ರನ ಮೇಲಕೆ ಎತ್ತಲಿಕೆಂದು

ಬಾವಿಯ ಹಗ್ಗಕೆ ಕೊಕ್ಕೆಯ ಬಿಗಿದು

ದೂರದಿ ಗೋಪಿಯ ನಿಲ್ಲಿಸಿ ಪುಟ್ಟು

ಹಗ್ಗವನಿಳಿಸಿದನು .

ಹಗ್ಗದ ಕೊಕ್ಕೆಯು ಕಲ್ಲಿಗೆ ಸಿಕ್ಕಿ

ಪುಟ್ಟುವು ಚಂದ್ರನು ಸಿಕ್ಕೇ ಸಿಕ್ಕ

ಎನ್ನುತ ತುಂಬಾ ಬಲದಿಂದಳೆಯ

ಹಗ್ಗವು ತುಂಡಾಯ್ತು .

ಎಳೆತದ ರಭಸಕೆ ಪುಟ್ಟುವು ಬಿದ್ದ

ಮೆಲ್ಲನೆ ಮನೆ ಕಡೆ ನೋಡುತಲೆದ್ದ

ತಂಗಿಗೆ ಆಗಸ ತೋರುತಲೆಂದ

” ಗೋಪೀ ನೋಡಲ್ಲಿ ! ”

ಚಂದ್ರನ ಮೇಲಕೆ ಏರಿಸಿಬಿಟ್ಟೆ

ನಮ್ಮಯ ದೇವರ ಬದುಕಿಸಿಕೊಟ್ಟೆ

ಅಮ್ಮಗೆ ಗೊತ್ತಾದರೆ ನಾ ಕೆಟ್ಟೆ

ಎಂದೋಡಿದ ಪುಟ್ಟು ,

**********

4ನೇ ತರಗತಿ ಬಾವಿಯಲ್ಲಿ ಚಂದ್ರ ಪದ್ಯ ಕನ್ನಡ ನೋಟ್ಸ್

ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 4ನೇ ತರಗತಿ ಬಾವಿಯಲ್ಲಿ ಚಂದ್ರ ಪದ್ಯವನ್ನು ಕೊಟ್ಟಿರುತ್ತೇವೆ, ಈ ಪದ್ಯದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 4ನೇ ತರಗತಿ ಬಾವಿಯಲ್ಲಿ ಚಂದ್ರ ಪದ್ಯದ ಪ್ರಶ್ನೋತ್ತರಗಳ ನೋಟ್ಸ್‌ ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಇತರೆ ವಿಷಯಗಳು :

4th Standard Kannada Notes 2022

4th Standard Kannada Text Book Pdf Download

4th Notes App

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ  

ಕನ್ನಡ ದೀವಿಗೆ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ  ಮತ್ತು ನಾವು ನಿಮ್ಮನ್ನು ಶೀಘ್ರದಲ್ಲಿಯೇ ಸಂಪರ್ಕಿಸುತ್ತೇವೆ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh