4ನೇ ತರಗತಿ ಹುತಾತ್ಮ ಬಾಲಕ ಪಾಠ ನೋಟ್ಸ್ ಸಾರಾಂಶ | 4th Standard Hutatma Balaka Kannada Notes

Contents

4ನೇ ತರಗತಿ ಹುತಾತ್ಮ ಬಾಲಕ ಪಾಠ ನೋಟ್ಸ್ ಸಾರಾಂಶ 4th Standard Hutatma Balaka  Kannada Notes

4th Standard Hutatma Balaka Kannada notes | 4ನೇ ತರಗತಿ ಹುತಾತ್ಮ ಬಾಲಕ ಕನ್ನಡ ನೋಟ್ಸ್, question answer, text book, pdf,text book pdf download 

4ನೇ ತರಗತಿ ಹುತಾತ್ಮ ಬಾಲಕ ಪಾಠ ನೋಟ್ಸ್ ಸಾರಾಂಶ 4th Standard Hutatma Balaka Kannada Notes question and answer, summary 4th text book Pdf download

4th Standard Hutatma Balaka Kannada Notes | 4ನೇ ತರಗತಿ ಹುತಾತ್ಮ ಬಾಲಕ  ಪಾಠ ಕನ್ನಡ ನೋಟ್ಸ್

ಅಭ್ಯಾಸ

Hutatma Balaka question answer

 ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ . 

 1. ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಯಾರು ? 

ಉತ್ತರ : ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂದು ಎಚ್ಚರಿಕೆ ಕೊಟ್ಟವರು ಗಾಂಧೀಜಿಯವರು . 

 

 1. ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ ಯಾವುದು ? 

ಉತ್ತರ :1942 ರ ಆಗಸ್ಟ್ 15 ಹುಬ್ಬಳ್ಳಿಯ ಜನತೆಗೆ ಪ್ರಮುಖವಾಗಿದ್ದ ದಿನ . 

 

 1. ನಾರಾಯಣನ ತಾಯಿ ಏನೆಂದು ಮಗನನ್ನು ಹರಸಿದಳು ? 

ಉತ್ತರ : ನಾರಾಯಣನ ತಾಯಿ ‘ ದೇವರು ನಿನಗೆ ಮಾಡಲಿ ‘ ಎಂದು ಮಗನನ್ನು ಹರಸಿದಳು .

 

 1. ನಾರಾಯಣನು ಕೂಗಿದ ಘೋಷಣೆ ಯಾವುದು ?

 ಉತ್ತರ : ಎಂಬ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ  ‘ ಘೋಷಣೆಯನ್ನು ನಾರಾಯಣನು ಕೂಗಿದನು . 

 

5.ಸಾವಿನ ಅನಂಚಿನಲ್ಲಿದ್ದ ಬಾಲಕ  ಏನನ್ನು ಕೇಳಿದ ? 

ಉತ್ತರ : ಸಾವಿನ ಅಂಗಿ ಬಾಲಕ ತನ್ನ ನೋವನ್ನು ಮರೆತು ‘ ಸ್ವರಾಜ್ಯ ‘ ಬೇಕೆಂದು ಕೇಳಿದ . 

 

ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ 

 1. ಬಾಲಕ ನಾರಾಯಣ ಮುಂಜಾನೆ ಎದ್ದು ಹೇಗೆ ಸಿದ್ಧನಾದನು ? 

ಉತ್ತರ : ಬಾಲಕ ನಾರಾಯಣ ಅಂದು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ ಕೈಯಲೇ ನೇಯ್ದ   ಖಾದಿ ಚಡ್ಡಿ , ಅಂಗಿ ಮತ್ತು ಗಾಂಧಿ ಟೋಪಿಯನ್ನು ಧರಿಸಿದನು . ಮನೆಯ ಬೀರುವಿನಲ್ಲಿದ್ದ ತ್ರಿವರ್ಣದ ಧ್ವಜವನ್ನು ತೆಗೆದುಕೊಂಡು ಬ್ರಿಟೀಷರ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಸಿದ್ದನಾದನು .

 

 1. ನಾರಾಯಣನ ತಾಯಿ ಏಕೆ ಅಚ್ಚರಿಗೊಂಡಳು

ಉತ್ತರ : ” ಅಮ್ಮಾ ಬ್ರಿಟೀಷರ ವಿರುದ್ದ ಪ್ರತಿಭಟನಾ ಮೆರವಣಿ ನಡೆಯುತ್ತಿದೆ . ಅದನ್ನು ಕೂಡಿಕೊಳ್ಳನು ನಾನು ಹೋಗುತ್ತಿದ್ದೇನೆ ‘ ಎಂದ ನಾರಾಯಣ , ಬಾಲಕ ನಾರಾಯಣನ ಕಣ್ಣಿನಲ್ಲಿ ಅಪೂರ್ವ ಕಾಂತಿಯಿತ್ತು . ‘ ಮಗು ನೀನು ಇನ್ನೂ ಚಿಕ್ಕವನು . ದೊಡ್ಡವರ ಮೆರವಣಿಗೆಯಲ್ಲಿ ನೀನು ಹೇಗೆ ಸೇರಲು ಸಾಧ್ಯ ? ” ಎಂದು ತಾಯಿ ಕೇಳಿದಳು . ಅದಕ್ಕೆ ಅವನು ” ಅಮ್ಮ ಹಿರಿಯರು ಕಿರಿಯರು ಎನ್ನುವುದು ಮುಖ್ಯವಲ್ಲ , ಭಾರತ ಮಾತೆಯ ಸೇವೆಯನ್ನು ಹೇಗೆ ಮಾಡುತ್ತೇವೆ ಎನ್ನುವುದೇ ಮುಖ್ಯ ‘ ಎಂದು ಹೇಳಿದನು . ಮಗನ ಈ ರೀತಿಯ ಮಾತನ್ನು ಕೇಳಿ ತಾಯಿ ಅಚ್ಚರಿಗೊಂಡಳು . 

 

 1. ಪೊಲೀಸರು ಸಿಟ್ಟಿನಿಂದ ಏಕೆ ಕುದಿಯುತ್ತಿದ್ದರು ? 

ಉತ್ತರ : ದುರ್ಗದ ಬಯಲಿನಲ್ಲಿ ಸೇರಿದ್ದ ಜನರನ್ನು ನಾರಾಯಣ ಸೇರಿಕೊಂಡನು . ಮಿಂಚಿನ ಕಣ್ಣಿನ ಚತುರ ಹುಡುಗನ ಆಗಮನ ಎಲ್ಲರನ್ನೂ ಆಕರ್ಷಿಸಿತು . ಮೆರವಣಿಗೆ

ಆರಂಭವಾಯಿತು . ನಾರಾಯಣ ತಾರಕ ಸ್ವರದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ‘ ಎಂದು ಘೋಷಣೆ ಕೂಗುತ್ತಿದ್ದನು . ಇತರರು ಅವನ ಕೂಗನ್ನು ಪ್ರತಿಧ್ವನಿಸುತ್ತಿದ್ದರು . ಇದನ್ನು ಕಂಡ ಪೊಲೀಸರು ಸಿಟ್ಟಿನಿಂದ ಕುದಿಯುತ್ತಿದ್ದರು . 

 

ಇ ) ಈ ಮಾತನ್ನು ಯಾರು ? ಯಾರಿಗೆ ಹೇಳಿ 

 1. ” ಎಲ್ಲಿಗೆ ಹೋಗುತ್ತಿರುವೆ ಮಗು ? ”

 ಉತ್ತರ : ಯಾರು ? : ತಾಯಿ

 ಯಾರಿಗೆ ? : ನಾರಾಯಣನಿಗೆ

 

 1. “ ಅಮ್ಮ ಹಿರಿಯರು ಕಿರಿಯರು ಎನ್ನುವುದು ಮುಖ್ಯವಲ್ಲ . “

ಉತ್ತರ : ಯಾರು ? : ನಾರಾಯಣ 

ಯಾರಿಗೆ ? : ತಾಯಿಗೆ 

 

 1. ” ನಿನಗೆ ಏನು ಬೇಕು ? ” 

ಉತ್ತರ : ಯಾರು ? : ಆಂಗ್ಲ ಅಧಿಕಾರಿ , 

ಯಾರಿಗೆ ? : ನಾರಾಯಣನಿಗೆ 

 

ಭಾಷಾ ಚಟುವಟಿಕೆ 

ಅ ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ . 

ಉತ್ತರ : 

 1. ಅಹಿಂಸೆ • ಹಿಂಸೆ 
 2. ಕಿರಿಯ • ಹಿರಿಯ
 3. ಸಾಧ್ಯ • ಅಸಾಧ್ಯ 
 4. ಬೇಕು • ಬೇಡ 

 

ಆ ) ಮಾದರಿಯಲ್ಲಿ ಸೂಚಿಸಿರುವ ತೆ ಪದ ಬಿಡಿಸಿ ಬರೆಯಿರಿ . 

ಮಾದರಿ : ಧೈರ್ಯವಂತ ಒರ್ಯ + ವಂತ 

 

ಉತ್ತರ : 

 1. ಗುಣವಂತ = ಗುಣ : + ವಂತ 
 2. ಶೌರ್ಯವಂತ = ಶೌರ್ಯ + ವಂತ 
 3. ಶಕ್ತಿವಂತ = ಶಕ್ತಿ + ವಂತ 
 4. 4. ಬುದ್ದಿವಂತ : ಬುದ್ದಿ : + ವಂತ 

5.ಹಣವಂತ = ಹಣ + ವಂತ 

 

ಇ ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ . 

ಉತ್ತರ :

 

 1. 1. ಘೋಷಣೆ = ಬಾಲಕ ನಾರಾಯಣ ‘ ಬ್ರಿಟೀಷರೇ ಭಾರತ ಬಿಟ್ಟು 

ತೊಲಗಿ ‘ ಎಂಬ ಘೋಷಣೆ ಕೂಗುತ್ತಿದ್ದನು . 

 1. ಅಹಿಂಸೆ : ಗಾಂಧೀಜಿಯವರು ಭಾರತವನ್ನು ಸ್ವತಂತ್ರವನ್ನಾಗಿಸಲು 

ಬ್ರಿಟೀಷರ ವಿರುದ್ದ ಅಹಿಂಸೆಯ ಮಾರ್ಗವನ್ನು ಅನುಸರಿಸಿದರು . 

 1.  ಜೋರಾಗಿ = ಬಾಲಕ ನಾರಾಯಣನ ಜೊತೆಯಲ್ಲಿದ್ದ ಜನರು 

ಬ್ರಿಟೀಷರ ವಿರುದ್ಧ ಜೋರಾಗಿ ಘೋಷಣೆ ಕೂಗುತ್ತಿದ್ದರು . 

 

 1. ಆಶ್ಚರ್ಯ = ಬಾಲಕ ನಾರಾಯಣನ ಮಾತು ಕೇಳಿ

 ಅವನ ತಾಯಿ ಆಶ್ಚರ್ಯ . ಬ್ರಿಟೀಷರ ವಿರುದ್ಧ 

 

 1. ಮೆರವಣಿಗೆ = ಬಾಲಕ ಕ ನಾರಾಯಂಗಿ ಜೊತೆಯ 

ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದನು . 

ಈ ) ‘ ಈ ಕೆಳಗಿನ ಪದಗಳಿಗೆ ನುಡಿ ಕಣಜದಿಂದ ಅರ್ಥ ಹುಡುಕಿ ಬರೆಯಿರಿ . 

ಉತ್ತರ : 1. ನೆರವು : ಸಹಾಯ , ಬೆಂಬಲ , ಆಸರೆ

 2.ಹರಸು = ಆಶೀರ್ವದಿಸು 

 1. ಅದ್ಭುತ = ಆಶ್ಚರ್ಯ , ವಿಸ್ಮಯ 
 2. ಕಸುಬು = ಕೆಲಸ , ಉದ್ಯೋಗ , 

 

ಬಳಕೆ ಚಟುವಟಿಕೆ

 ಅ ) ವೃತ್ತದೊಳಗಿನ ಪದವನ್ನು ಅದರ ಸಮಾನಾರ್ಥಕ ಪದಗಳೊಂದಿಗೆ ಗೆರೆ ಎಳೆದು ಜೋಡಿಸಿ . 

ಹುತಾತ್ಮ ಬಾಲಕ ಕನ್ನಡ ಸಾರಾಂಶ

ಉತ್ತರ 

ಹುತಾತ್ಮ ಬಾಲಕ ಕನ್ನಡ

ಚತುರ ಕುರುಹು ಸುಳಿವು ಗುರುತು ನೆನಪು

 

 ಆ ) ಕೊಟ್ಟಿರುವ ಅಕ್ಷರ ಬಳಸಿ ಪದ ರಚಿಸಿ , ಅಕ್ಷರ ಬಂಧ ಪೂರ್ಣಗೊಳಿಸು . ರಚನೆಯಾದ ಖಾಲಿ ಜಾಗದಲ್ಲಿ ಬರೆದಿದೆ . ( ಡೆ , ಣ , ರ , ನೆ , ವು )

ಹುತಾತ್ಮ ಬಾಲಕ ಸಾರಾಂಶ

4th Standard Hutatma Balaka Notes question answer, pdf, summary, lesson , class 4 text book Pdf download, 4ನೇ ತರಗತಿ ಹುತಾತ್ಮ ಬಾಲಕ ಪಾಠ ನೋಟ್ಸ್

4th Hutatma Balaka standard  lessons 

4ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು

4th Standard Kannada notes download pdf 

 

Kannada Deevige

ಇತರ ವಿಷಯಗಳು

Books Pdf Download Notes App ಹಿಂದಕ್ಕೆ

 

hutatma balaka kannada notes

ಹುತಾತ್ಮ ಬಾಲಕ ಪಾಠ

4th standard Hutatma Balaka Kannada

One thought on “4ನೇ ತರಗತಿ ಹುತಾತ್ಮ ಬಾಲಕ ಪಾಠ ನೋಟ್ಸ್ ಸಾರಾಂಶ | 4th Standard Hutatma Balaka Kannada Notes

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh