4th Standard Mahila Dinacharane Kannada Notes | 4ನೇ ತರಗತಿ ಮಹಿಳಾ ದಿನಾಚರಣೆ ಕನ್ನಡ ನೋಟ್ಸ್

4ನೇ ತರಗತಿ ಮಹಿಳಾ ದಿನಾಚರಣೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 4th Standard Mahila Dinacharane Kannada Notes Question Answer Summary Mcq Pdf Download in Kannada Medium Karnataka State Syllabus 2024 Kseeb Solutions For Class 4 Kannada Chapter 9 Notes 4th Standard Kannada 9th Lesson Notes Pdf Mahila Dinacharane in Kannada 4th Standard

ಅಭ್ಯಾಸ 

ಅ ) ಒಂದೊಂದು ವಾಕ್ಯದಲ್ಲಿ ಉತ್ತರಿಸಿ 

1. ಅಂತಾರಾಷ್ಕ್ರಿಯ ಮಹಿಳಾ ವರ್ಷಾಚರಣೆಯನ್ನು ಯಾವಾಗ ಪ್ರಾರಂಭಿಸಲಾಯಿತು ? 

ಉತ್ತರ : ಅಂತಾರಾಷ್ಟ್ರೀಯ ಮಹಿ ಳಾ ವರ್ಷಾಚರಣೆಯನ್ನು 1857 ರ ಮಾರ್ಚ್ 8 ರಂದು ಪ್ರಾರಂಭಿಸಲಾಯಿತು .

2. ಮಕ್ಕಳು ಯಾರ ಭಾವಚಿತ್ರಗಳನ್ನು ಸಿಂಗರಿಸಿದರು ?

 ಉತ್ತರ : ಮಕ್ಕಳು ರಾಷ್ಟ್ರಕ್ಕಾಗಿ ದುಡಿದ ಅನೇಕ ಮಹಿಳೆಯರ ಭಾವಚಿತ್ರಗಳನ್ನು ಸಿಂಗರಿಸಿದ್ದರು . 

3. ನಮ್ಮ ನಾಡಿನ ಪ್ರಸಿದ್ಧರಾದ ಮಹಿಳೆಯರು ಯಾರು ?

ಉತ್ತರ : ಒಬ್ಬ ಒನಕೆ ಓಬವ್ವ , ಕಿತ್ತೂರು ರಾಣಿ ಚೆನ್ನಮ್ಮ ರಾಣಿ ಅಬ್ಬಕ್ಕ ಮತ್ತು ಬೆಳವಡಿ ಮಲ್ಲಮ್ಮ ಇವರು ನಮ್ಮ ನಾಡಿನ ಪ್ರಸಿದ್ಧರಾದ ಮಹಿಳೆಯರು . 

4. ಒನಕೆ ಓಬವ್ವಳನ್ನು ಕುರಿತು ಮಾತನಾಡಿದವರು ಯಾರು ? 

ಉತ್ತರ : ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿಯವರು ಒನಕೆ ಓಬವ್ವಳ ಕುರಿತು ಮಾತನಾಡಿದರು . 

ಆ ) ವಾಕ್ಯಗಳನ್ನು ಗಮನಿಸಿ ಸರಿ  ತಪ್ಪು ಗುರುತಿಸು – ತಪ್ಪಿದರೆ ಸರಿಪಡಿಸಿ ಬರೆ. 

ಮಕಳೆಲ್ಲರು ಬಹಳ ಸ ತಗರ ಸಂಭ್ರಮದಿಂದ ತೇಲಾಡುತ್ತಿದ್ದರು . 

ಉತ್ತರ : ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ಓಡಾಡುತ್ತಿದ್ದರು . ( X ) 

ಪುರುಷರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದರು .

 ಉತ್ತರ : ಮಹಿಳೆಯರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದರು . ( X ) . 

ಮಕಳೆಲ್ಲರೂ ಶಾಲಾ ಕೊಠಡಿಗೆ ಹೋಗಿ ಕುಳಿತರು . 

ಉತ್ತರ : ಮಕ್ಕಳೆಲ್ಲರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಆಸೀನರಾದರು . (x) 

ಓಬವ್ವ ತನ್ನ ಗುಡಿಸಲಿಗೆ ಹೋಗಿ ಅದು 

ಉತ್ತರ : ಓಬವ್ವ ತನ್ನ ಗುಡಿಸಲಿಗೆ ಹೋಗಿ ತಂದಳು . ( X ) 

ಇ ) ‘ ವಾಕ್ಯದಲ್ಲಿ ಬಿಟ್ಟಿರುವ ಸರಿಯಾದ ಪದ ಬರೆದು ವಾಕ್ಯ ಪೂರ್ಣಗೊಳಿಸು . 

1. ಹೆಣ್ಣೊಂದು ಕಲಿತರೆ …….. 

ಉತ್ತರ : ಶಾಲೆಯೊಂದು ತೆರೆದಂತೆ . 

2. ತೊಟ್ಟಿಲು ತೂಗುವ ಕೈ ……..  . 

ಉತ್ತರ : ದೇಶವನ್ನ ಆಳಿತು 

3. ಓಬವ್ವ ಒಬ್ಬ ಕಾವಲುಗಾರನ…….. 

 ಉತ್ತರ : ಹಂಡತಿ . 

ಈ ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆ .

 ಉತ್ತರ :

  1. ಹಗಲುx ಇರುಳು ( ರಾತ್ರಿ ) 
  2. ಹಿಂದೆx ಮುಂದೆ 
  3. ಜಯx ಅಪಜಯ 
  4. ಒಳಗೆ x ಹೊರಗೆ 

ಭಾಷಾ ಚಟುವಟಿಕೆ 

ಅ ) ಕೊಟ್ಟಿರುವ ಪದಗಳಿಗೆ ರೂಪ ಬರೆ .

 ಉತ್ತರ :

  1. ವಿದ್ಯಾರ್ಥಿ : ವಿದ್ಯಾ 
  2. ಗಂಡು ಹೆಣ್ಣು 
  3. ಅಧ್ಯಕ್ಷ : ಅಧ್ಯಕ್ಷಿಣಿ
  4. ಗಂಡ : ಹಂಡತಿ 

ಆ ) ಮಾದರಿಯಂತೆ ಬರೆ.

( ಮಾದರಿ : ಮರ – ಮರಗಳು ) 

ಉತ್ತರ :

ಅಂಗಡಿ – ಅಂಗಡಿಗಳು 

ಚಿತ್ರ – ಚಿತ್ರಗಳು

ಶಾಲೆ – ಶಾಲೆಗಳು 

ಪ್ರಜೆ – ಪ್ರಜೆಗಳು 

ಇ ) ಗುಂಪಿಗೆ ಸೇರದ ಪದ ಗುರುತಿಸಿ ಬರೆ

ಮಹಿಳೆ , ಹೆಣ್ಣು , ಹೆಂಗಸು , ಇಳೆ ; …….. 

ಉತ್ತರ : ಇಳೆ 

ಆಸನ , ಪೀಠ , ಗದ್ದಿಗೆ , ಕಿರೀಟ ,. 

ಉತ್ತರ : ಕಿರೀಟ

ಚಾಂದ್ಬೀಬಿ , ಬೆಳವಡಿ ಮಲ್ಲಮ್ಮ ಓನಕೆ ಓಬವ್ವ , ರಾಣಿ ಚನ್ನಮ್ಮ 

ಉತ್ತರ : ಚಾಂದ್ ಬೀಬಿ .

ಜಯ , ವಿಜಯ ಭಯ , ಯಶಸ್ಸು

ಉತ್ತರ : ಭಯ 

ಬಳಕೆ ಚಟುವಟಿಕೆ

1. ನಿಮ್ಮ ಶಾಲೆಯಲ್ಲಿ ನಡೆಯುವ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದ ಪಟ್ಟಿ ಸಿದ್ಧಪಡಿಸು . 

ಉತ್ತರ :ನಮ್ಮ ಶಾಲೆಯಲ್ಲಿ ನಡೆಯುವ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದ ಪಟ್ಟಿಯನ್ನು ತಯಾರಿಸಲು ರಾಜು ಸಿದ್ಧನಾದನು . ಮೊದಲು ಶಾಲೆಯಲ್ಲಿ ವೇದಿಕೆ ನಿರ್ಮಿಸುವುದು . ಅಲ್ಲಿ ಸ್ವಾತಂತ್ರ ಹೋರಾಟಗಾರರ ಭಾವಚಿತ್ರವಿರುವ ಫೋಟೋಗಳನ್ನು ನಿಲ್ಲಿಸುವುದು , ವೇದಿಕೆಗೆ ಗಣ್ಯರನ್ನು ಆಮಂತ್ರಿಸುವುದು . ಮೊದಲು  ಸ್ವಾಗತ ಭಾಷಣ ಮಂಜುವಿನಿಂದ ಮುಖ್ಯ ಅತಿಥಿಗಳಿಂದ ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳಿಗೆ ಮಾಲಾರ್ಪಣೆ ,ನಂತರ ಮುಖ್ಯ ಮಾಲಾರ್ಪಣೆ ಶಾಲೆಯ ಆನಂತರ ಮುಖ್ಯ ಅತಿಥಿಗಳ ಕೊನೆಗೆ ಶಾಲಾ ಮುಖ್ಯ ಗುರುಗಳಿಂದ ವಂದನಾರ್ಪಣೆ. ಮಕ್ಕಳಿಗೆ ಸಿಹಿ ಹಂಚುವುದರೊಂದಿಗೆ ಕಾರ್ಯಕ್ರಮದ ಮುಕ್ತಾಯ . 

FAQ :

ಮಕ್ಕಳು ಯಾರ ಭಾವಚಿತ್ರಗಳನ್ನು ಸಿಂಗರಿಸಿದರು ?

ಉತ್ತರ : ಮಕ್ಕಳು ರಾಷ್ಟ್ರಕ್ಕಾಗಿ ದುಡಿದ ಅನೇಕ ಮಹಿಳೆಯರ ಭಾವಚಿತ್ರಗಳನ್ನು ಸಿಂಗರಿಸಿದ್ದರು . 

ಒನಕೆ ಓಬವ್ವಳನ್ನು ಕುರಿತು ಮಾತನಾಡಿದವರು ಯಾರು ? 

ಉತ್ತರ : ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿಯವರು ಒನಕೆ ಓಬವ್ವಳ ಕುರಿತು ಮಾತನಾಡಿದರು . 

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh