4th Standard Tayigondu Patra Kannada Notes | 4ನೇ ತರಗತಿ ತಾಯಿಗೊಂದು ಪತ್ರ ಕನ್ನಡ ನೋಟ್ಸ್

4ನೇ ತರಗತಿ ತಾಯಿಗೊಂದು ಪತ್ರ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 4th Standard Tayigondu Patra Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 4 Kannada Chapter 8 Notes 4th Class Kannada 8th Lesson Notes Pdf tayigondu patra in kannada pdf

4th Standard Kannada Lesson Number 8

ಅಭ್ಯಾಸ 

 ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ . 

1. ಅಜ್ಜ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದರು ?

ಉತ್ತರ :  ಅಜ್ಯ ಮಕ್ಕಳನ್ನು ಮೈಸೂರು ದಸರೆಗೆ ಕರೆದು ಹೋಗಿದ್ದರು . 

2. ಅಜ್ಜಿ ಮಕ್ಕಳಿಗೆ ಏನೇನು ಕೊಡಿಸಿದರು ?

 ಉತ್ತರ : ಅಜ್ಜಿ ಮಕ್ಕಳಿಗೆ ಆಟದ ಸಾಮಾನು ಕೊಡಿಸಿದರು . ತೇಜಸ್ವಿನಿಗೆ ಸರ ಮತ್ತು ಬಳೆಗಳನ್ನು ಕೊಡಿಸಿದರು . 

3. ಮಕ್ಕಳು  ಏನು ನೋಡಿ ಆಶ್ಚರ್ಯಪಟ್ಟರು ?

 ಉತ್ತರ : ಮಕ್ಕಳು ಜಿರಾಫೆಯ ಕತ್ತು ನೋಡಿ ಆಶ್ಚರ್ಯಪಟ್ಟರು . 

4. ಅಮ್ಮನಿಗೆ ಕಾಗದ ಬರೆದವರು ಯಾರು ? 

ಉತ್ತರ :ಅಮ್ಮನಿಗೆ ಕಾಗದ ಬರೆದವರು ಉಲ್ಲಾಸ್ . 

ಆ ) ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ . 

1. ಮೈಸೂರು ದಸರೆಯಲ್ಲಿ ಉಲ್ಲಾಸ್ ಏನೇನು ನೋಡಿದನು ? 

ಉತ್ತರ : ಮೈಸೂರು ದಸರೆಯಲ್ಲಿ ಮೆರವಣಿಗೆಯಲಿಂಗೆ ಚಿತ್ರಗಳು , ಕಲಾತಂಡಗಳ ಪ್ರದರ್ಶನ , ದೇವಿ ಹಾಗೂ ಪಂಜಿನ ಕವಾಯತು ಇದರ ಮೇಲೆ ಅಂಬಾರಿಯಲ್ಲಿದ್ದ ಚಾಮು , ನೋಡಿದನು .

2. ಪ್ರಾಣಿ ಸಂಗ್ರಹಾಲಯ ಇಲ್ಲವನ್ನೂ ಯಾವ ಯಾವ ಪ್ರಾಣಿಗಳು ಇದ್ದವು ? 

ಉತ್ತರ : ಕೆಂಪು ಮತ್ತು ಕಪ್ಪು ಮುಖದ ಕೋತಿಗಳು , ಸಿಂಹ , ಆನೆ ಪ್ರಾಣಿ ಸಂಗ್ರಹಾಲಯದಲ್ಲಿ ಇದ್ದ ,
ಚಿರತೆ ಮತ್ತು ಪ್ರಾಣಿಗಳು . 

3. ಉಲ್ಲಾಸನಿಗೆ ಸಂತೋಷವಾಗಲು ಕಾರಣವೇನು ? 

ಉತ್ತರ : ಉಲ್ಲಾಸನಿಗೆ ಅವನ ಅಜ್ಜ ಈ ಬಾರಿ ಮೈಸೂರು ದಸರೆಗೆ ಕರೆದುಕೊಂಡು ಹೋಗಿದ್ದರು . ದಸರೆಯ ದಿನದಂದು ಚಾಮುಂಡಿದೇವಿಯ ದರ್ಶನ , ದಸರಾ ಮೆರವಣಿಗೆ ಅಲ್ಲದೆ ಮೃಗಾಲಯಕ್ಕೆ ಭೇಟಿ ನೀಡಿ
ಅಲ್ಲಿರುವ ಪ್ರಾಣಿಗಳನ್ನು ವೀಕ್ಷಿಸಿದನು . ಇವೆಲ್ಲವೂ ಅವನಿಗೆ ಸಂತೊಪ್ರವಾಗಲು ಕಾರಣವಾಯಿತು . 

ಇ ) ಖಾಲಿ ಬಿಟ್ಟಿರುವ ಜಾಗದಲ್ಲಿ ಸರಿಯಾದ ಪದ ತುಂಬಿ . 

1. ಅಜ್ಯ ನಮ್ಮನ್ನು ಮೈಸೂರು ಕರೆದುಕೊಂಡು ಹೋಗಿದ್ದರು ? 

ಉತ್ತರ :ದಸರಾ 

2. ಆನೆಯ ಮೇಲಿನ ಬಾರಿಯಲ್ಲಿ ಇಟ್ಟಿದ್ದರು . 

ಉತ್ತರ : ಚಾಮುಂಡೇಶ್ವರಿ ದೇವಿ 

3. ಮೈಸೂರಿನಲ್ಲಿ .. ಮೃಗಾಲಯವಿದೆ . 

ಉತ್ತರ : ಶ್ರೀ ಜಯಚಾಮರಾಜೇಂದ್ರ 

4. ಸಿಂಹದ ………. ………. ನಮ್ಮ ಗಮನ ಸೆಳೆಯಿತು . 

ಉತ್ತರ : ಘರ್ಜನೆ

5. ಕೊಂಬೆಯ ಮೇಲೆ …. …. ನಮ್ಮಹಾಗೆಯೇ ನಡೆಯುತ್ತಿತ್ತು . 

ಉತ್ತರ : ಕಾಡು ಮನುಷ್ಯ 

 ಈ )ಕೊಟ್ಟಿರುವ ವಾಕ್ಯಗಳು ಸರಿ – ಇದ್ದರೆ ಇದ್ದರೆ X ಗುರುತು ಹಾಕು . 

ಉಲ್ಲಾಸನು ತನ್ನ ತಂದೆಗೆ ಕಾಗದ ಬರೆದನು . 

ಉತ್ತರ : ತಪ್ಪು ( X  )

ಕೆಂಪು ಮತ್ತು ಕಪ್ಪು ಕೊತಿಗಳು ‘ ಚಿಂವ್ ಚಿಂವ್ ಎಂದು ಶಬ್ದ ಮಾಡುತ್ತಿದ್ದವು . 

ಉತ್ತರ : ತಪ್ಪು ( X ) 

ದಸರೆ ಮುಗಿದ ಮರುದಿನ ಚಾಮುಂಡಿಬೆಟ್ಟಕೆ ಹೋದೆವು . 

ಉತ್ತರ : ಸರಿ ( )

ಜಿರಾಫೆ ತನ್ನ ಮರಿಗೆ ಹಾಲು ಉಣಿಸುತ್ತಿತ್ತು . 

ಉತ್ತರ :ಸರಿ (✓)

ಮೃಗಾಲಯದಲ್ಲಿ ಹಾವುಗಳನ್ನು ಬಂಡಿಪುರದ ಕಾಡಿನಿಂದ ತರಲಾಗಿದೆ .

 ಉತ್ತರ : ಸರಿ (  ) 

ದಸರೆ ಹಬ್ಬ ಆರು ದಿನ ನಡೆಯುತ್ತದೆ .

 ಉತ್ತರ : ತಪ್ಪು (X  ) 

ಆ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ಬರೆಯಿರಿ . 

ಮಾದರಿ :

 ತಂದೆ : ತಾಯಿ 

 ಉತ್ತರ : ಮಾವ : ಅತೆ 

 ಮಗಳು : ಮಗ . 

ತಮ್ಮ ತಂಗಿ . 

ಚಿಕ್ಕಪ್ಪ : ಚಿಕ್ಕಮ್ಮ 

ಮಾದರಿ:ನಮ್ಮ – ನಮ್ಮದು – ನಮ್ಮವರು

 ಉತ್ತರ : ನನ್ನ – ನನ್ನದು – ನನ್ನವರು

 ನಿನ್ನ – ನಿನ್ನದು – ನಿನ್ನವರು 

ನಿಮ್ಮ- ನಿಮ್ಮದು – ನಿಮ್ಮವರು

 ತಮ್ಮ- ತಮ್ಮದು – ತಮ್ಮವರು . 

ಇ ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ , 

ಶೇಂಗಾ , ಮಾವು , ಗೆಣಸು , ಆಲೂಗಡ್ಡೆ

ಉತ್ತರ : ಮಾವು 

ಕಾಗೆ , ಗೂಬೆ , ಕೋಳಿ,ಫೇಂಡಾಮೃಗ

ಉತ್ತರ :  ಫೇಂಡಾಮೃಗ

ಬಾಳೆಹಣ್ಣು , ಇಡ್ಲಿ , ವಡೆ , ದೋಸೆ

ಉತ್ತರ : ಬಾಳೆಹಣ್ಣು 

ಚಿರತೆ , ಗಿಳಿ , ಸಿಂಹ , ಹುಲಿ

 ಉತ್ತರ : ಗಿಳಿ

ಈ ) ಈ ಪದಗಳನ್ನು ಉಪಯೋಗಿಸಿ ಸಂತ ವಾಕ್ಯ ರಚಿಸು .

  1. ಕ್ಷೇಮ : 

ಉತ್ತರ : ಕೇಮ : ನಾನು ಇಲ್ಲಿ ಕೇಮವಾಗಿ ಇದೇನೆ .

  1. ಪ್ರಾಣಿ ಸಂಗ್ರಹಾಲಯ

 ಉತ್ತರ : ಪ್ರಾಣಿ ಸಂಗ್ರಹಾಲಯ : ನಾವು ಮೈಸೂರಿನಲ್ಲಿಯ ಪ್ರಾಣಿ ಸಂಗ್ರಹಾಲಯವನ್ನು ನೋಡಿ ಬಂದೆವು .  

  1. ಉದ್ಯಾನವನ 

ಉತ್ತರ : ಉದ್ಯಾನವನ : ನಾವು ವಿಶ್ರಾಂತಿ ಪಡೆದೆವು .

  1. ಸೂಚನಾ

 ಉತ್ತರ : ಸೂಚನಾ ಫಲಕ : ಪ್ರಾಣಿ ಸಂಗ್ರಹಾಲಯದಲ್ಲಿ ಸೂಚನಾ ಫಲಕಗಳನ್ನು ಹಾಕಿದ್ದಾರೆ .

FAQ :

ಅಜ್ಜ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದರು ?

ಉತ್ತರ :  ಅಜ್ಯ ಮಕ್ಕಳನ್ನು ಮೈಸೂರು ದಸರೆಗೆ ಕರೆದು ಹೋಗಿದ್ದರು . 

ಮಕ್ಕಳು  ಏನು ನೋಡಿ ಆಶ್ಚರ್ಯಪಟ್ಟರು ?

ಉತ್ತರ : ಮಕ್ಕಳು ಜಿರಾಫೆಯ ಕತ್ತು ನೋಡಿ ಆಶ್ಚರ್ಯಪಟ್ಟರು . 

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh