7th Standard Savitribai Phule Question Answer Notes | 7ನೇ ತರಗತಿ ಸಾವಿತ್ರಿಬಾಯಿ ಪುಲೆ ಕನ್ನಡ ನೋಟ್ಸ್
7th Standard Savitribai Phule Question Answer Notes 7ನೇ ತರಗತಿ ಸಾವಿತ್ರಿಬಾಯಿ ಪುಲೆ ಪಾಠ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book, pdf text book pdf download
ಅಭ್ಯಾಸ ಪ್ರಶ್ನೆಗಳು
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
ಪ್ರಶ್ನೆ 1 . ಸಾವಿತ್ರಿಬಾಯಿಯವರು ಎಲ್ಲಿ ಜನಿಸಿದರು ?
ಉತ್ತರ : ಸಾವಿತ್ರಿ ಬಾಯಿಯವರು ಮಹಾರಾಷ್ಟ್ರದ ಸತಾರ ಜೀ ನಾಯಗಾಂವ
ಹಳ್ಳಿಯಲ್ಲಿ ಜನಿಸಿದರು .
ಪ್ರಶ್ನೆ 2 . ಸಾವಿತ್ರಿಬಾಯಿಯವರ ಮೊದಲನೆಯ ಗುರು ಯಾರಾಗಿದ್ದರು ?
ಉತ್ತರ : ಸಾವಿತ್ರಿ ಬಾಯಿಯವರ ಮೊದಲನೆಯ ಗುರು ಅವರ ಗಂಡ
ಜ್ಯೋತಿಬಾ ರವರಾಗಿದ್ದರು .
ಪ್ರಶ್ನೆ 3 . ಭಾರತದ ಮೊತ್ತಮೊದ ಸ್ತ್ರೀವಾದಿ ಲೇಖಕಿ ಯಾರು ?
ಉತ್ತರ : ಭಾರತದ ಮೊತ್ತ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ
ಶಿಂಧೆ ಅವರು ಬರೆದ ‘ ಸ್ತ್ರೀ – ಪುರುಷ ತುಲನ ‘ ಮೊದಲ ಸ್ತ್ರೀವಾದಿ ಬರಹವಾಗಿದೆ .
ಪ್ರಶ್ನೆ 4 . ಸತ್ಯ ಶೋಧಕ ಸಮಾಜದ ಮೂಲತತ್ವವೇನು ?
ಉತ್ತರ : ಸತ್ಯಶೋಧಕ ಸಮಾಜದ ಮೂಲತತ್ವ “ ನಾವೆಲ್ಲರೂ ದೇವರ
ಮಕ್ಕಳು ; ದೇವರಿಗೂ ನಮಗೂ ಯಾವ ಮಧ್ಯವರ್ತಿಯ ಅವಶ್ಯಕತೆಯೂ
ಇಲ್ಲ ‘ ಎಂಬುದು .
ಪ್ರಶ್ನೆ 5 . ಪುಲೆ ದಂಪತಿಗಳು ಯಾರನ್ನು ದತ್ತು ಪಡೆದರು ?
ಉತ್ತರ : ಫುಲೆ ದಂಪತಿಗಳು ಬ್ರಾಹ್ಮಣ ವಿಧವೆ ಯಶವಂತನನ್ನು ದತ್ತು ತೆಗೆದುಕೊಂಡರು
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮಾ ಉತ್ತರಿಸಿ . ಮಗ ನಾಲ್ಕು ವಾಕ್ಯಗಳಲ್ಲಿ
ಪ್ರಶ್ನೆ 1 . ಈ ಹಿಂದೆ ಹೆಣ್ಣು ಅಕ್ಷರ ಕಲಿತರೆ ಏನಾಗುತ್ತದೆಂದು ಹೇಳಲಾಗುತ್ತಿತ್ತು ?
ಉತ್ತರ : ಈ ಹಿಂದೆ ಹ ಹೆಣ್ಣು . ಅಕ್ಷರ ಕಲಿತರೆ ಎಲ್ಲರಿಗೂ ಪತ್ರ
ಬರೆಯುತ್ತಾಳೆ . ಆಗ ಅವಳ ಗಂಡ ತಿನ್ನುವ ಅನ್ನದ ಅಗುಳು
ಹುಳವಾಗಿ ಅವನು ಖಾಯಿಲೆ ಹಿಡಿದು ಬೇಗ – ತೀರಿಕೊಳ್ಳುತ್ತಾನೆ
ಎಂದು ಹೇಳಲಾಗುತ್ತಿತ್ತು .
ಪ್ರಶ್ನೆ 2 .ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಹೆಣ್ಣಿನ ಪರಿಸ್ಥಿತಿ ಹೇಗಿತ್ತು ?
ಉತ್ತರ : ಸ್ವಾತಂತ್ರ್ಯ ಚಳುವಳಿ ರೂಪಗೊಳ್ಳುತ್ತಿದ್ದ ಕಾಲದಲ್ಲಿ ಹೆಣ್ಣಿನ
ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು . ಹೆಣ್ಣು ಮಗು ಬಾಲ್ಯದ ಮುಗ್ಧತೆಯಲ್ಲಿ
ಈ ಜಗತ್ತಿಗೆ ಬರುವ ಹೊತ್ತಿಗೆ ಮದುವೆಯಾಗಿ , ಯಾರದೊ ಹೆಂಡತಿಯಾಗಿ ,
ಸೊಸೆಯಾಗಿ ಕೊನೆಗೆ ಅಮ್ಮನಾಗಿರುತ್ತಿದ್ದಳು . ಅವಳ ಕುಟುಂಬ ನಿರ್ವಹಣೆಗಾಗಿ ,
ಅಲ್ಲಿ ವ್ಯಕ್ತಿತ್ವ ರೂಪಗೊಂಡು ಅಲೇ ಸಬಾರದೆಂದು ಅವರನ್ನು ಕಳೆದು
ಹೋಗುತ್ತಿತ್ತು . ಯಾವ ವ್ಯಕ್ತಿ ಹೊರುವ , ಹೆರುವ , ಮೊರೆಯುವ ಕೊನೆ
ಮೊದಲಿಲ್ಲದ ವ ಕೆಲಸಗಳಲ್ಲಿ ತೊಡಗಿಸಲಾಗುತ್ತಿತ್ತು .
ಪ್ರಶ್ನೆ 3 . ಪುಲೆ ದಂಪತಿಗಳು ಶಾಲೆ ತೆರೆಯುತ್ತಾ ಹೋದಂತೆ ಎದುರಿಸಿದ ಸಮಸ್ಯೆಗಳಾವುವು ?
ಉತ್ತರ : ಪುಲೆ ದಂಪತಿಗಳು ಶಾಲೆ ತೆರೆಯುತ್ತಾ ಹೋದಂತೆ ಶಾಲೆಗಾಗಿ
ಸ್ಥಳ ಕೊಡುವವರು
ಮನಸ್ಸು ಬದಲಾಯಿಸುತ್ತಾ ಇದ್ದರು . ಹೀಗಾಗಿ ಶಾಲೆಯೂ ನಿರಂತರ
ಸ್ಥಳ ಬದಲಾಯಿಸಬೇಕಾಗಿತ್ತು . ಅಕ್ಷರ ಕಲಿಯಬಾರದವರಿಗೆ ಕಲಿಸುತ್ತ
ಧರ್ಮದ್ರೋಹ ಮಾಡುತ್ತಿದ್ದರು ಎಂಬ ಆಪಾದನೆಗಳು ಬಂದವು .
ಜ್ಯೋತಿಬಾ ರವರ ತಂದೆ ಮಗಸೊಸೆಯನ್ನು ಮನೆಯಿಂದ ಹೊರ
ಹಾಕಿದರು . ಸಾವಿತ್ರಿಯವರ ಅಣ್ಣ , ಬಂಧು ಬಳಗದವರು , ಹಿತೈಷಿಗಳು ,
ಎಲ್ಲರೂ ಇವರನ್ನು ವಿರೋಧಿಸುತ್ತಿದ್ದರು , ಹಿತೈಷಿ ಈ ರೀತಿ
ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು .
ಪ್ರಶ್ನೆ 4 . ಪುಲೆ ದಂಪತಿಗಳು ಕೈಗೊಂಡ ಸಾಮಾಜಿಕ ಸುಧಾರಣೆಗಳಾವುವು ?
ಉತ್ತರ : ಪುಲೆ ದಂಪತಿಗಳು 1868 ರಲ್ಲಿ ಎಲ್ಲರಿಗೂ ಬಳಕೆಗೆ ಮುಕ್ತವಾದ ಧಕ
ಸಮಾಜ ‘ ನೀರಿನ ತೊಟ್ಟಿ ಕಟ್ಟಿದರು . 1873 ರಲ್ಲಿ ವನ್ನು ಕಟ್ಟಿ ಜಾತಿ ‘ ಸತ್ಯಶ
ಕೊನೆಗೊಳಿಸಬೇಕೆಂದು , ಚಿಂತನಯನ್ನು ತಾರತಮ್ಯ ಮತ್ತು ತಿಳಿಯಬೇಕೆಂಬ
ಹಂಬಲವನ್ನು ಬಿತ್ತುವ ಪ್ರಯತ್ನವನ್ನು ಮಾಡಿದರು . ಅದೇ ವರ್ಷ ಮರೋಹಿತರಿಲ್ಲದೆ
ಮೊದಲ ಮದುವೆ ಮಾಡಿಸಿದರು . ಈ ರೀತಿ ಅನೇಕ ಸಾಮಾಜಿಕ ಸುಧಾರಣೆಗಳನ್ನು
ಮಾಡಿ ಯಶಸ್ವಿಯಾದರು .
ಕೃತಿಕಾರರ ಪರಿಚಯ : –
ಡಾ . ಎಚ್.ಎಸ್.ಅನುಪಮ
ಡಾ.ಎಚ್.ಎಸ್.ಅನುಪಮರವರು ಸ್ಥಳ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಇವರು
ಸಾಹಿತ್ಯಕ ಮತ್ತು ಸಾಂಸ್ಕೃ ಸಂಚಾಲಕರು . ಜನಿಸಿದ್ದು ವೈದ್ಯರು . ಇವರ
ತಾಲೂಕಿನ ಹೆಬ್ಬಾಗಿಲು . ಶಿಕ ವೇದಿಕೆ ‘ ಮಂಥನ ‘ ದ 6.2.1970 ರಲ್ಲಿ . ಇವರ
ಪ್ರಮುಖ ಕೃತಿಗಳು ಕಾಡು ಹಕ್ಕಿಯ ಹಾಡು , ಸಹಗಮನ ( ಕವನ ಸಂಕಲನ ) ,
ಹೂವರಳಿದ್ದಕ್ಕೆ ಯಾಕೆ ಸಾಕ್ಷಿ ? ಜೀವಕೋಶ ಮತ್ತು ಇತ್ಯಾದಿ ಇವರ ‘ ನೋಯುವ
ಹಲ್ಲಿಗೆ ಹೊರಳುವ ನಾಲಿಕೆ ‘ ಎಂಬ ಅಂಕ ಬರಹ ಜನಪ್ರಿಯವಾಗಿದೆ . ಕರ್ನಾಟಕ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು , ಪ್ರಸ್ತುತ ಗದ್ಯ ಭಾಗವನ್ನು ಅವರ
‘ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ‘ ಎಂಬ ಜೀವನ ಚರಿತ್ರೆಯಿಂದ
ಆರಿಸಿಕೊಳ್ಳಲಾಗಿದೆ .
ಮುಖ್ಯಾಂಶಗಳು :
ಒಂದೂವರೆ ಅಥವಾ ಎರಡು ಶತಮಾನಗಳ ಹಿಂದೆ ನಮ್ಮ ದೇಶದಲ್ಲಿ ಇನ್ನೂ
ಸ್ವಾತಂತ್ರ್ಯ ಚಳುವಳಿ ರೂಪಗೊಳ್ಳದಿದ್ದ ಕಾಲ . ಆಳುವವರ ನಿರಂತರ
ಬದಲಾವಣೆಯಿಂದ ಸ್ವವಿಮರ್ಶೆಯನ್ನು ಮರೆತಂಥ ಕಾಲ . ಬಾಲ್ಯವಿವಾಹ
ಮತ್ತು ಸತಿ ಪದ್ಧತಿಯ ರದ್ದತಿ ಕುರಿತು ಅ ಕೇಳಿ ಬರುತ್ತಿತ್ತು . ಹೆಣ್ಣು ಅಕ್ಷರ
ಕಲಿತರೆ ಸಂಸಾರವೇ ಹಾಳಾಗುತ್ತದೆ , ಗಂಡ ಖಾಯಿಲೆ ಹಿಡಿದು ಬೇಗ ತೀರಿಕ
ಎಂದು ಹೇಳಲಾಗುತ್ತಿತ್ತು . ಎಳ್ಳುತ್ತಾನೆ . ಹೆಣ್ಣು ಮಕ್ಕಳು ಯಾವತ್ತೂ
ಪ್ರಶ್ನಿಸಬಾರದಂತೆ ಹೊರುವ , ಹೆರುವ , ಪೊರೆಯುವ , ಕೊನೆ ಮೊದಲಿ
ತೊಡಗಿಸಿತ್ತು . ದಲಿತ – ಶೂದ್ರ ಮಹಿ ಕನಸಿನಲ್ಲೂ ಮೂಡಲಾಗದ ಮೂಡಲ
ಕಾಲವದು . ಇಂತಹ ಪರಿಸ್ಥಿತಿಯಲ್ಲಿ ನಾಯಗಾಂವ ಪುಲೆಯವರು ಎಂಬ
ಕೆಲಸಗಳಲ್ಲಿ ಅವರನ್ನು ಶಾಲೆ ಎನ್ನುವುದು ಸ್ಪಷ್ಟ ಕಲ್ಪವಾಗಿಯೇ ಉಳಿದಿದ್ದ
ಮಹಾರಾಷ್ಟ್ರದ ಸತಾರ ಜಿಲ್ಲೆಯ ಹಳ್ಳಿಯಲ್ಲಿ 1831 ಜನವರಿ 3 ರಲ್ಲಿ ಸಾವಿತ್ರಿ
ಬಾಯಿ ಸಿದರು . ಅವರಿಗೆ 9 ವರ್ಷವಾದಾಗ ಜ್ಯೋತಿಬಾ ಜೊತೆ . ಮದುವೆ
೦ಾಯಿತು . ಶಾಲೆ ಕಲಿಂದ ಸಾವಿತ್ರಿಬಾಯಿಯವರಿಗೆ ಗಂಡನೇ ಶಿಕ್ಷಕನಾಗಿ
ಅಕ್ಷರವನ್ನು ಕಲಿಸಿದರು . ನಂತರ ಅಸ್ಪೃಶ್ಯ ಹಾಗೂ ತಳ ಸಮುದಾಯದ
ಮಕ್ಕಳಿಗಾಗಿ ಶಾಲೆ ತೆರೆದರು . ಗಂಡು
ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಶಿಕ್ಷಣದ ಅವಶ್ಯಕತೆ ಇದೆ ಎಂಬುದನ್ನು
ತೋರಿಸಿಕೊಟ್ಟರು . ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಕ್ – ಇಬ್ಬರೂ
ತರಬೇತಿ ಪಡೆದು ಜ್ಯೋತಿಬಾ ಶಾಲೆಯಲ್ಲಿ ಕೆಲಸ ಮಾಡಿದರು . 1849 ರಲ್ಲಿ
ಅವರ ಮೊದಲ ಶಾಲೆ ಪ್ರಾರಂಭವಾಯಿತು . 1852 ರಲ್ಲಿ ಸೇವಾ ಮಂಡಲಿ
ಶುರುವಾಯಿತು . ತಾನು ಮಾಡುತ್ತಿರುವ ಕೆಲಸದ ಬಗೆಗೆ ಅಚಲ ಎದೆಗುಂದದೇ
ತಮ್ಮ ಕೆಲಸವನ್ನು ಮಾಡು ಶ್ರದ್ಧೆಯನ್ನಿಟ್ಟುಕೊಂಡು ಯಾರೇ ಡಿಗಳು . ತಂದರೂ
ಮನೆಯಿಂದ ಹೊರ ಜ್ಯೋತಿಬಾರ ತಂದೆ ಮಗ ಸೊಸೆಯನ್ನು ಹಾಕಿದರು .
ಅಸ್ಪೃಶ್ಯರಿಗೇಕೆ ಶಿಕ್ಷಣ ಕೊಡುತ್ತಿದ್ದೀರಿ ಎಂದು ಕ ಎಲ್ಲರೂ ಇವರನ್ನು ಅಪಾದನೆ ಮುಂದುವರಿಯುತ್ತಿದ್ದರು .
ಮಾಡುತ್ತಿದ್ದರೂ , ಎದೆಗುಂದದೆ ಫುಲೆ ಶಾಲೆಯಲ್ಲಿ
ಖಿತ ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ,
ಮುಕ್ತಾಬಾಯಿ ಇನ್ನೂ ಅನೇಕರು ಜೀವನದಲ್ಲಿ ಸಮಾಜದಲ್ಲಿ ಯಶಸ್ವಿಯಾಗಿದ್ದಾರೆ .
ತಾರಾಬಾಯಿ ರಾಬಾಯಿ ಶಿಂಧೆ ಮುಕ್ತಾಬಾಯಿ ಇನ್ನೂ ಅನೇಕರು ತಿವನ್ರು
ಬರೆದ ” ಸ್ತ್ರೀ – ಪುರುಷ ತುಲನ ‘ ಇಂದಿಗೂ ಜನಪ್ರಿಯತೆಯಲ್ಲಿದೆ .
1868 ರಲ್ಲಿ ಎಲ್ಲರ ಬಳಕೆಗೆ ಮುಕ್ತವಾದ ನೀರಿನ ತೊಟ್ಟಿ ಕಟ್ಟಿದರು .
ಜಾತಿ ತಾರತಮ್ಯ ಮತ್ತು ಶೋಷಣೆಯನ್ನು ಕೊನೆಗೊಳಿಸಬೇಕೆಂದು
1873 ರಲ್ಲಿ ‘ ಸತ್ಯ ಶೋಧಕ ಸಮಾಜ ‘ ವನು
ಕಟ್ಟಿದರು . ಇದರ ಮೂಲತತ ನಾವೆಲ್ಲರೂ ದೇವರ ಮಕ್ಕಳು ;
ದೇವರಿಗೂ ನಮಗೂ ಯಾವಮಧ್ಯವರ್ತಿಯ ಅವಶ್ಯಕತೆಯೂ
ಇಲ್ಲ : 1874 ರಲ್ಲಿ ಯಶವಂತನನ್ನು ದತ್ತು ತೆಗೆದುಕೊಂಡು ಓದಿಸಿ
ವೈದ್ಯನನ್ನಾಗಿ ಮಾಡಿದರು . ಇಂತಹ ಸಂಕಟ ಕಾಲದಲ್ಲಿ ಮಕ್ಕಳಲ್ಲಿ
ವೈಚಾರಿಕ ಮನೋಭಾವ ಬೆಳೆಸುವ , ಜಾತ್ಯಾತೀತ ಮೌಲ್ಯವನ್ನು
ತುಂಬುವ ಅವಶ್ಯಕತೆಯಿತ್ತು . ಸತ್ಯದರ್ಶಿಯಾಗಬಲ್ಲ ಶಿಕ್ಷಣ ನೀಡುವಂಥ
ಜವಾಬ್ದಾರಿ ಶಿಕ್ಷಕ ಬಂಧುಗಳ ಮೇಲಿದೆ .
7th Standard lessons 7ನೇ ತರಗತಿ ಸಾವಿತ್ರಿಬಾಯಿ ಪುಲೆ
7ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು
ಸಾವಿತ್ರಿಬಾಯಿ ಪುಲೆ ಪದ್ಯದ ನೋಟ್ಸ್,7th Standard Kannada Savitribai PhuleNotes Notes 7ನೇ ತರಗತಿ ಸಾವಿತ್ರಿಬಾಯಿ ಪುಲೆ ಪದ್ಯದ ನೋಟ್ಸ್ ನೋಟ್ಸ್, ಪ್ರಶ್ನೆ ಉತ್ತರ Savitribai Phule Notes question answer text book pdf download
ಇತರ ವಿಷಯಗಳು
- 7th Kannada all Notes Pdf Download
- ಒಗಟುಗಳು
- ವಿರುದ್ಧಾರ್ಥಕ ಪದಗಳು
- ತತ್ಸಮ ತದ್ಭವ
- ಪ್ರಬಂಧ
Books Pdf Download Notes App ಹಿಂದಕ್ಕೆ