7th Standard Kannada Poem Gida Mara Notes | 7ನೇ ತರಗತಿ ಗಿಡಮರ ಕನ್ನಡ ನೋಟ್ಸ್
7th Standard Kannada Poem Gida Mara Notes 7ನೇ ತರಗತಿ ಗಿಡಮರ ಪಾಠ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book, pdf text book pdf download
ಅಭ್ಯಾಸ
ಅ . ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ವ್ಯಾಕದಲ್ಲಿ ಉತ್ತರಿಸಿ .
ಪ್ರಶ್ನೆ 1 , ಯಾರೇ ಏನೇ ಮಾಡಿದರೂ ಗಿಡಮರ ಏನು ಮಾಡುತ್ತವೆ ?
ಉತ್ತರ : ಯಾರೇ ಏನೇ ಮಾಡಿದರೂ ಗಿಡಮರ ದಿವ್ಯಮೌನ ತಾಳುತ್ತವೆ .
ಪ್ರಶ್ನೆ 2 . ಕಡಲುಕ್ಕುವ ಚೇತನ ಎಲ್ಲಿ ಕಾಣಬರುತ್ತದೆ ?
ಉತ್ತರ : ರೆಂಬೆ , ಕೊಂಬೆ ಚಿಗುರುವಲ್ಲಿ ಕಡಲುಕ ಚೇತನ ಕಾಣಬರುತ್ತದೆ .
ಪ್ರಶ್ನೆ 3 . ಅದು ಇದು ಎಣಿಸದಿರುವುದು ಯಾವುದು ?
ಉತ್ತರ : ಗಿಡಮರ ಅದು ಇದು ಎಂದು ಭೇದ ಎಣಿಸುವುದಿಲ್ಲ .
ಪ್ರಶ್ನೆ 4 . ಗಿಡ ಮರಗಳು ಹೇಗೆ ಬೆಳೆದು ಅರಳುತ್ತಿವೆ ?
ಉತ್ತರ : ಬಿಸಿಲು , ಮಳೆ , ಚಳಿ , ತಡೆದು ಗಿಡಮರಗಳು ಬೆಳೆದು ಅರಳುತ್ತಿವೆ .
ಆ . ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು ವಾಕ್ಯದಲ್ಲಿ ಉತ್ತರಿಸಿ .
ಪ್ರಶ್ನೆ 1 . ಬೆಳೆದು ನಿಂತ ಗಿಡಮರ ಹೇಗಿವೆ ?
ಉತ್ತರ : ಮರದ ಕಾಂಡ ಭಾಗವು ಕಪ್ಪಾಗಿದ್ದು , ಹಸಿರು ಎಲೆಗಳಿಂದ
ಕೂಡಿದ್ದು , ವಿವಿಧ ರೀತಿಯ ಹೂಗಳು ಕಂಪನ್ನು ಗಿಡಮರಗಳು
ಸೊಗಸಾಗಿ ಬೆಳೆದು ನಿಂತಿವೆ .
ಪ್ರಶ್ನೆ 2 . ಯಾರ ಮಾತಿನಂತೆ ಮನ ಇಲ್ಲ ? ಏಕೆ ?
ಉತ್ತರ : ಮನುಷ್ಕನ ಮಾತಿನಂತೆ ಮನ ಇಲ ಏಕೆಂದರೆ ಅವನ
ಮನಸ್ಸಿನ ತುಂಬಾ ಲಿಂಗ , ವಣ ಜಾತಿ ,
ಧರ್ಮದ ಭೇದ ಭಾವ ತುಂಬಿದೆ .
ಪ್ರಶ್ನೆ 3 . ಗಿಡ ಮರ ಯಾವುದನ್ನು ಮೀರಿ ಬೆಳೆದಿದೆ ?
ಉತ್ತರ : ಗಿಡ ಮರ ಅದು – ಇದು ಎಂಬ ಭಾವವನ್ನು
ಮೀರಿ ಬೆಳೆದಿದೆ .
ಇ . ಬಿಟ್ಟ ಸ್ಥಳವನ್ನು ಪದದಿಂದ ಆರಿಸಿದ ಸೂಕ್ತ ಪದಗಳಿಂದ ತುಂಬಿರಿ .
- ಎಂಥ ಸೊಗಸು ಏನು ಕಂಪು
- ಬೆಳೆದು ನಿಂತ ಗಿಡಮರ
- ರೆಂಬೆ ಕೊಂಬೆ ಚಿಗುರುವಲ್ಲಿ
- ಕಡಲುಕ್ಕುವ ಚೇತನ
- ಮನುಷ್ಕನಲ್ಲಿ ಮಾತು ಉಂಟು
- ಮಾತಿನಂತೆ ಇಲ್ಲಿ
- ಮನ ಜಾತಿ – ಗೀತಿ ಲಿಂಗಧರ್ಮ
- ಮೀರಿ ಬೆಳೆದ ಗಿಡಮರ
ಈ ಕೆಳಗೆ ನೀಡಿರುವ ಪದಗಳಲ್ಲಿ ಗಿಡ ಮರಗಳಿಂದ ಮತ್ತು
ಮಾನವನಿಗೆ ಸಂಬಂಧಿಸಿರುವ ಪದಗಳನ್ನು ಪ್ರತೇಕವಾಗಿ ಪಟ್ಟಿ ಮಾಡಿ .
ಮಾತು ಮನ ಹಸಿರು
- ಚಿಗುರು- ಕೊಂಬೆ -ರಂಬೆ
- ಬೊಡ್ಡೆ- ಮಾತು -ಅವನು
- ಧರ್ಮ- ಹೂವು -ಅವಳು
- ಗಿಡಮರ -ಬೋಡ್- ಚಿಗುರು
- ಕೊಂಬೆ -ಹಸಿರು- ಹೂವು
- ಮಾನವ- ಮನ -ಮಾತು
- ಜಾತಿ- ಅವಳು- ಅವನುರೆಂಬೆ ಧರ್ಮ
ಚಟುವಟಿಕೆ :
ಅ . ಕೆಳಗೆ ನೀಡಿರುವ ಪದಗಳನ್ನು ಅಕಾರಾದಿಯಾಗಿ ಬರೆಯಿರಿ .
ಬೋಡ್ , ಕರಿದು , ಎಲೆ , ಹಸಿರು , ಹೂವು , ತರತರ , ಎಂಥ ,
ಸೊಗಸು , ಏನು , ಕಂಪು , ಬೆಳೆ , ನಿಂತ , ಗಿಡ , ಮರ , ಮಾಡಲಿ ,
ದಿವ್ಯ , ಮೌನ , ರೆಂಬೆ , ಕೊಂಬೆ , ಚಿಗುರು , ಕಡಲು , ಚೇತನ .
ಎಲೆ ಕರಿದು ಚಿಗುರು ಬೆಳೆ ಎಂಥ ಕಡಲು ಚೇತನ ಬೋಡ್ ಗಸು
ಏನು ಕೊಂಬೆ ತರತರ ಮರ ಹಸಿರು ಕಂಪು ದಿವ್ಯ ಹೂವು ಗಿಡ
ಆ . ಪ್ರಕೃತಿಯಲ್ಲಿಲ್ಲದ ಭೇದ ಭಾವ ಮನುಷ್ಕನಿಗೆ ಬೇಕೆ ? ಈ ಈ ಬಗ್ಗೆ ಯೋಚಿಸಿ ,
ಪುಟ್ಟ ಪ್ರಬಂಧ ಸಿದ್ದಪಡಿಸಿ .
ಉತ್ತರ : ಪಕೃತಿಯಲ್ಲಿ ಹಲವು ಬಣ್ಣ ಆಕಾರ , ಹಲವು ಸ್ವರೂಪದ ಗಿಡ ಮರಗಳಿವೆ .
ಮರಗಿಡಗಳು ಪ್ರಾಣಿ ಪಕ್ಷಿಗಳಿಗೆ ಆಶ್ರಯವನ್ನು ಹಾಗೂ ನೆರಳನ್ನು ನೀಡುತ್ತವೆ . ತಾವು
ಬೆಳೆದ ಫಲ ಪುಪ್ಪವನ್ನು ಮನುಷ್ಕರಿಗೆ ನೀಡಿ ಜೀವನದ ಸಾರ್ಥಕತೆಯನ್ನು ಪಡೆಯುತ್ತವೆ .
ಮಾನವನು ಬುದ್ದಿ ಜೀವಿ ಮನುಷ್ಕರಲ್ಲಿ ಹಲವು ರೀತಿಯ ಜನರಿದ್ದಾರೆ . ಬೇರೆ – ಬೇರೆ ಧರ್ಮ ,
ಆಚಾರ – ವಿಚಾರಗಳನ್ನು ಅನುಸರಿಸುವವರಿದ್ದಾರೆ . ಪ್ರಕೃತಿಯಲ್ಲಿಲ್ಲದ ಭೇದ ಭಾವನೆಗಳು
ಮಾನವನಲ್ಲಿ ತುಂಬಿಕೊಂಡಿವೆ , ಜಾತಿಧರ್ಮ , ಲಿಂಗ , ವರ್ಣಗಳೆಂಬ ಭೇದ ಭಾವವನ್ನು
ಮಾಡುತ್ತಾ ಲೋಕದಲ್ಲಿ ಅಶಾಂತಿಯ ವಾತಾವರಣವನ್ನು ಪ್ರಶ್ನಿಸುತ್ತಾನೆ ಮನುಷ್ಕನು
ಕೂಡ ಮರಗಿಡಗಳಂತೆ ಪರರಿಗೆ ಉಪಕಾರ ಮಾಡುತ್ತ , ಲೋಕದ ಒಳಿತಗಾಗಿ ಶ್ರಮಿಸುತ್ತ
ಅವನ ಜೀವನದ ಸಾರ್ಥಕತೆಯನ್ನು ಪಡೆಯಬೇಕು .
ಭಾಷಾಭ್ಯಾಸ
ಅ .ಕೆಳಗೆ ನೀಡಿರುವ ವಾಕ್ಯಗಳನ್ನು ಆವರಣದಲ್ಲಿ ನೀಡಿರುವ ಪದಗಳಲ್ಲಿ ಸೂಕ್ತವಾದುದನ್ನು ಆರಿಸಿ ವಾಕ್ಯ ಪೂರ್ಣಗೊಳಿಸಿ .
- ಬೆಳದಿಂಗಳ ರಾತ್ರಿಯಲ್ಲಿ ಚಂದ್ರನಿರುವ ಆಗಸವನ್ನು ನೋಡುವುದೇ ಆನಂದ ( ಅಗಸವನ್ನು , ಅಳು ಬಂದಿತು .
- ನಿನಗೆ ಪೆಟ್ಟಾಗಿರುವುದನ್ನು ಕಂಡಾಗ ನನ್ನ ( ಆಳು / ಅಳು )
- ನನ್ನ ಊರು ಬೆಂಗಳೂರು
- ಸಂಜೆ ಆಟ ಆಡಿ ಓದಿದ ಅನಂತರ ಊಟಮಾಡುತೇನೆ . ( ಓದಿದ / ಓದಿದ )
- ಒಲೆಯ ಮೇಲೆ ಹಾಲನ್ನು ಇಡಲಾಗಿದೆ . ( ಒಲೆಯ / ಓಲೆಯ )
ಆ . ಕೆಳಗೆ ನೀಡಿರುವ ವಾಕ್ಯಗಳನ್ನು ಆವರಣದಲ್ಲಿ ನೀಡಿರುವ ಅಕ್ಷರಗಳಲ್ಲಿ ಸೂಕ್ತವಾದುದನ್ನು ಆರಿಸಿ ವಾಕ್ಯ ಪೂರ್ಣಗೊಳಿಸಿ .
- ಕಾವೇರಿ ಕೊಡಗಿನ ಭಾಗಮಂಡಲದ ಬೆಟ್ಟದ ಬಳಿ ಕಿರಿದಾಗಿ ಹುಟ್ಟಿ ಕೆಳಗೆ ಹರಿಯುತ್ತದೆ ( ಕ / ಕಾ / ಕಿ / ಕೀ / ಕೆ / ಕೊ )
ಕವಿ ಪರಿಚಯ
‘ ಗಿಡಮರ ‘ ಪದ್ಯವನ್ನು ರಚಿಸಿರುವ ಕವಿ ಡಾ . ಸತ್ಯಾನಂದ ಪಾತ್ರೋಟ ,
ಈ ಪದ್ಯವನ್ನು ಇವರ ” ಕರಿಂದ ” ದಿಂದ ಆರಿಸಲಾಗಿದೆ . ಇವರ ಇನ್ನಿತರ
ಕವನ ಸಂಕಲನಗಳು ” ಕರಿನೆಲದ ಕಲೆಗಳು ” , “ ಜಾಜಿ ಮಲ್ಲಿಗೆ ” * ನದಿಗೊಂಜಿ
ಗೊತ್ತಿರುವ ಕಥೆ ” , “ ನನ್ನ ಕನಸಿನ ಹುಡುಗಿ ” ಕನಸು ” ಮತ್ತು ” ಅವಳು ”
ನಾಟಕಗಳು – ನಮಗ ಯಾರು ಇಲ್ಲೂ ಎಪ್ಪಾ ಸಾಕ್ಷಿ , ಮತ್ತೊಬ್ಬ ಏಕಲವ್ಯ ,
ಅಪೇ ಅಲ್ಲದೆ ಒಂದಿಷ್ಟು ಕ್ಷಣಗಳು ಎಂಬ ಪ್ರಬಂಧ ರಚಿಸಿದ್ದಾರೆ . ಕರ್ನಾಟಕ
ಸರಕಾರ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಪುರಸ್ಕರಿಸಿದೆ .
ಆಶಯ :
ಮಾನವ ಬೇರೆ ಧರ್ಮ , ಆಚಾರ ವಿಚಾರಗಳನ್ನು ಎಣಿಸದೆ
ಗಿಡಮರಗಳಂತೆ ಪರರಿಗೆ ಉಪಕಾರಿಗಳಾಗಿ ಬೆಳೆದರೆ ಮನುಷ್ಕನ ಬದುಕು
ಸಾರ್ಥಕವಾಗುತ್ತದೆ . ಕೇತು – ಆಲಿಸುವುದು ಸಾಮರ್ಥ್ಯ – ಕವಿತೆ , ಕಥೆ ,
ನಾಟಕ , ಪ್ರಬಂಧ , ಪ್ರಹಸನ ಇವುಗಳನ್ನು ಆಲಿಸಿ ಅರ್ಥಮಾಡಿಕೊಳ್ಳುವುದು
ಶಬ್ಯಾರ್ಥ
ಬೋಡ – ಮರದ ಕಾಂಡದ ಭಾಗ
ಅನುದಿನ – ದಿನನಿತ್ಯ
ಕರಿದು – ಕಪ್ಪಾದ ಬಣ್ಣ
ತರತರ – ವಿಧ ವಿಧವಾದ
ಕಡಲುಕ್ಕುವ – ಸಮುದ್ರ ಉಕ್ಕಿದಂತೆ
ಮನ – ಮನಸ್ಸು
ಹಾಳುಕೊಂಪೆ – ನಾಶಹೊಂದಿದ
ಕಂಪು – ಸುವಾಸನೆ
ದಿವ್ಯ ಮೌನ – ದೀರ್ಘವಾಗಿ ಮಾತಿಲ್ಲದಂತೆ
ಸಾರಾಂಶ
ಈ ” ಗಿಡಮರ ” ಕವನವನ್ನು ಸತ್ಯಾನಂದ ಪಾತ್ರೋಟರವರು ರಚಿಸಿದ್ದಾರೆ .
ಇಲ್ಲಿ ಪ್ರಕೃತಿಯ ಒಗ್ಗಟ್ಟಿನ ಬದುಕನ್ನು ಮಾನವ ತನ್ನ ಬದುಕಿನಲ್ಲೂ
ಅಳವಡಿಸಿಕೊಳ್ಳಬೇಕೆಂಬ ಆಶಯ ವ್ಯಕ್ತ ಪಡಿಸಿದ್ದಾರೆ . ಮರದ ಕಾಂಡ ಕಪ್ಪು ,
ಎಲೆ ಹಸಿರು , ಹೂವು ಅನೇಕ ವಿಧವಾಗಿದ್ದರೂ ಗಿಡಮರಗಳ ಸೊಬಗು ,
ಅದರ ಸುವಾಸನೆ ವಿಭಿನ್ನವಾಗಿ ಸುಂದರವಾಗಿದೆ .
ಯಾರು ಏನೇ ಅಂದರೂ , ಮಾಡಿದರೂ ದಿವ್ಯಮೌನವಾಗಿ ತನ್ನ
ಬೆಳವಣಿಗೆಯನ್ನು ನಿರಂತರವಾಗಿ ನಡೆಸುತ್ತದೆ . ಆದರೆ ಮಾನವ
ತನ್ನ ಲಿಂಗ , ವರ್ಣ , ಜಾತಿ , ಧರ್ಮ , ಇವುಗಳಿಗೆ ಹೊಡೆದಾಡಿ ,
ಭೇದಭಾವ ಮಾಡುತ್ತಾ ಮಾತೇ ಬೇರೆ , ನಡೆಯ ಬೇರೆ ಎಂಬಂತೆ ನಡೆಯುತ್ತಾನೆ .
ಪ್ರಕೃತಿಯ ಶಿಶುಗಳಾದ ಗಿಡಮರಗಳಲ್ಲಿ ಈ ಯಾವುದೇ ಭೇದವಿಲ್ಲದೆ ಒಗ್ಗಟ್ಟಿನಿಂದ
ಅರಳುತ್ತದೆ . ಕಾಂಡ , ಹೂ , ಎಲೆ , ಅದರ ಬಣ್ಣ , ಆಕಾರ ಬೇರೆ ಬೇರೆಯಾದರೂ
ಬಿಸಿಲು , ಮಳೆ , ಚಳಿಯನ್ನು ಎದುರಿಸಿ ಪ್ರತಿದಿನ ಅರಳುತಿಹುದು .
7th Standard lessons 7ನೇ ತರಗತಿ ಗಿಡಮರ
7ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು
ಗಿಡ ಮರ ಪದ್ಯದ ನೋಟ್ಸ್,7th Standard Kannada Poem Gida Mara Notes 7ನೇ ತರಗತಿ ಗಿಡ ಮರ ಪದ್ಯದ ನೋಟ್ಸ್ ನೋಟ್ಸ್, ಪ್ರಶ್ನೆ ಉತ್ತರ Gida Mara question answer text book pdf download
ಇತರ ವಿಷಯಗಳು
- 7th Kannada all Notes Pdf Download
- ಒಗಟುಗಳು
- ವಿರುದ್ಧಾರ್ಥಕ ಪದಗಳು
- ತತ್ಸಮ ತದ್ಭವ
- ಪ್ರಬಂಧ
Books Pdf Download Notes App ಹಿಂದಕ್ಕೆ