7th Standard Question Answer Kannada Ee Bhoomi Bannada Buguri Notes | 7ನೇ ತರಗತಿ ಈ ಭೂಮಿ ಬಣ್ಣದ ಬುಗುರಿ ಕನ್ನಡ ನೋಟ್ಸ್
7th Standard Kannada E bhumi Bannada Buguri Notes 7ನೇ ತರಗತಿ ಈ ಭೂಮಿ ಬಣ್ಣದ ಬುಗುರಿ ಪಾಠ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book, pdf text book pdf download Kannada Deevige
ಅಭ್ಯಾಸ ಪ್ರಶ್ನೆಗಳು
ಅ . ಈ ಪ್ರಶ್ನೆಗಳಿಗೆ ಉತ್ತರವನ್ನು ನಿಮ್ಮ ಗೆಳೆಯರಾಂದಿಗೆ ಹಂಚಿಕಾಜ್ಯ ,
ಪ್ರಶ್ನೆ 1 . ಬಣ್ಣದ ಬುಗುರಿ ಯಾವುದು ?
ಉತ್ತರ : ಈ ಭೂಮಿಯೇ ಬಣ್ಣದ ಬುಗುರಿ
ಪ್ರಶ್ನೆ 2 . ಯಾರ ಋಣವನ್ನು ಮರೆಯಬಾರದು ?
ಉತ್ತರ : ತಾಯಿಯ ಋಣವನ್ನು ಮರೆಯಬಾರದು .
ಪ್ರಶ್ನೆ 3 . ನಮ್ಮ ದೈವ ಯಾರು ?
ಉತ್ತರ : ನಮ್ಮನ್ನು ಹಡೆದ ತಂದೆ – ತಾಯಿಗಳೇ ನಮ್ಮ ದೈವ .
ಪ್ರಶ್ನೆ 4 . ಯಾವುದು ಕ್ಷಣಿಕವಾದುದು ?
ಉತ್ತರ : ನಮ್ಮ ಜೀವನ ( ಕಾಲ ) ವು ಕ್ಷಣಿಕವಾದುದು .
ಪ್ರಶ್ನೆ 5. ಎಂತಹ ನಗುವನ್ನು ಮರೆಯಬಾರದು ?
ಉತ್ತರ ;ಮಗುವಿನ ಮುಗ್ದ ನಗುವನ್ನ ಮರೆಯಬಾರದು
ಲೇಖಕರ ಪರಿಚಯ : –
ಹಂಸಲೇಖ
ಹಂಸಲೇಖ ಎಂಬುದು ಕವಿಯ ಅಂಕಿತನಾಮ . ಅವರ ಹೆಸರು
ಜಿ.ಗಂಗರಾಜು.ಹಿಂದೂಸ್ಥಾನ ಮತ ಪಾಶ್ಚಾತ್ಯ ಸಂಗೀತವನ್ನು
ಕಲಿತಿದ್ದಾರೆ . ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ
ಹೆಚ್ಚು ಚಿತ್ರಗಳಿಗೆ ಗೀತೆಯನ್ನು ಮಾಡುತ್ತಿದ್ದಾರೆ .
300 ಕ್ಕೂ ಹೆಚ್ಚು ಚಿತ್ರಗಳಿಗೆ ಗೀತೆಯನ್ನ ಬರೆದಿದ್ದಾರೆ .
ಇವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ . ಚಿತ್ರಗಳ
ಸಂಗೀತಕ್ಕೆ ಫಿಲ್ಸ್ ಫೇರ ಪ್ರಶಸ್ತಿ ದೊರೆತಿದೆ . ‘ ದೇಸಿ ‘ ಪ್ರೌಢಶಾಲೆ
ಆರಂಭಿಸಿದ್ದಾರೆ . ‘ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ‘ ಅವರ
ಈ ಹಾಡು ಅಪಾರ ಜನಪ್ರಿಯತೆ ಗಳಿಸಿತು .
ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ . ಅನೇಕ
ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ .
ಮುಖ್ಯಾಂಶಗಳು :ಲೇಖಕರು ಭೂಮಿಯ ಮೇಲೆ ಹೇಗೆ ಬದುಕಬೇಕು ಎಂಬುದನ್ನು
ಚಿಕ್ಕದಾಗಿ ಚೊಕ್ಕವಾಗಿ ನಿರೂಪಿಸಿದ್ದಾರೆ .
ಈ ಭೂಮಿ ಬಣ್ಣದ ಬುಗುರಿಯಂತೆ ತಿರುಗುತ್ತಿರುತ್ತದೆ . ಶಿವನು
ತಾನೇ ಚಾಟಿಯಾಗಿ ಬುಗುರಿಯನ್ನು ಆಡಿಸುತ್ತಿದ್ದಾನೆ . ಬುಗುರಿ
ಎಷ್ಟೇ ಜೋರಾಗಿ ತಿರುಗುತ್ತಿದ್ದರೂ ನಿಲ್ಲಲೇ ಬೇಕಲ್ಲವೇ ? ಈ ಜೀವನವೂ
ಸಹ ಕ್ಷಣಿಕವಾದುದು , ಶಾಶ್ವತವಲ್ಲ .
ಗೆಯೇಇರುವಾಗ ತಂದೆಯ ಶಿಯನ್ನು
ತಾಯಿಯ ಋಣವನ್ನು ತೀರಿಸುವ ಕೆಲಸ ಮಾಡಬೇಕು .
ಅವರೇ ನಿಜವಾದ
ದೇವರು . ಸುಖವಾದ ಭಾಷೆ ಕಲಿತು , ಸರಿಯಾದ ದಾರಿಯಲ್ಲಿ
ನಡೆಯಬೇಕು
. ನಮ್ಮ ಸಂಸ್ಕೃತಿಯೇ ನಮಗೆ ಗುರುವಾಗಬೇಕು . ನಾವು ಜೀವನ
ಪಾಠವನ್ನು ಮರೆತರೆ ಚಾಟಿಯಾದ ಶಿವನೇ ಏಟನ್ನು ಕೊಡುತ್ತಾನೆ .
ಈ ಜೀವನದಲ್ಲಿ ಮಗುವೇ ಭರವಸೆ ಹಾಗೂ ನ ೧೧ ಮಗುವಿನ ಮುಗ್ಗ
ನಗುವನ್ನು ಮರೆಯಲೂಬಾರದು , ಕಳೆಯಲೂಬಾರದು .
ಕೋಲೆ ಕಳ್ಳತನಗಳನ್ನು ಮಾಡದೆ , ಶಾಂತಿಯಿಂದ ಜೀವನವನ್ನು ಪ್ರೀತಿಸಬೇಕು .
ತಿರುಗುವ ಬುಗುರಿ ನಿಂತರೆ ಬಾಳು ಕೊನೆಗೊಳ್ಳುತ್ತದೆ . ಅದು ಯಾವಾಗ
ಎಂದು ಗೊತ್ತಿಲ್ಲದಿರುವುದರಿಂದ ಸಮಯ ಸಿಕ್ಕಾಗ ಉಪಯುಕ್ತವಾಗಿ
ಬಾಳಬೇಕು .
ಶಬ್ದಾರ್ಥ :
- ಕ್ಷಣಿಕ = ಶಾಶ್ವತವಲ್ಲದ –
- ನಗರಿ = ನಗರ , ಪಟ್ಟಣ
- ಯಣ = ಸಾಲ
- ಒಲವ = ಪ್ರೀತಿ
- ಮರಿಬೇಡ = ಮರೆಯಬೇಡ
- ಕಳೀಬೇಡ = ಕಳೆಯಬೇಡ
- ಭರವಸೆ = ನಂಬಿಕೆ
- ಮೇಟಿ = ಕಂಬ
- ಚಾಟಿ = ಚಾವಟಿ
- ದೈವ = ದೇವರು
7th Standard lessons 7ನೇ ತರಗತಿ, ಈ ಭೂಮಿ ಬಣ್ಣದ ಬುಗುರಿ ಕನ್ನಡ notes
7ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು
ಈ ಭೂಮಿ ಬಣ್ಣದ ಬುಗುರಿಪದ್ಯದ ನೋಟ್ಸ್,7th Standard Kannada e bhumi bannada bugurii Notes Notes 7ನೇ ತರಗತಿ ಈ ಭೂಮಿ ಬಣ್ಣದ ಬುಗುರಿ ಪದ್ಯದ ನೋಟ್ಸ್ ನೋಟ್ಸ್, ಪ್ರಶ್ನೆ ಉತ್ತರ e bhumi bannada buguri Notes question answer text book pdf download
ಇತರ ವಿಷಯಗಳು
Books Pdf Download Notes App ಹಿಂದಕ್ಕೆ