7th Standard Kannada Nanna Ayya Notes | 7ನೇ ತರಗತಿ ನನ್ನ ಅಯ್ಯ ಕನ್ನಡ ನೋಟ್ಸ್

7th Standard Nanna Ayya kannada Notes | 7ನೇ ತರಗತಿ ನನ್ನ ಅಯ್ಯ ಕನ್ನಡ ನೋಟ್ಸ್

7th Standard Kannada Nanna Ayya Notes 7ನೇ ತರಗತಿ ನನ್ನ ಅಯ್ಯ ಪಾಠ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book, pdf text book pdf download Kannada deevige

ಅಭ್ಯಾಸ ಪ್ರಶ್ನೆಗಳು

 ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ . 

ಪ್ರಶ್ನೆ 1 . ಲೇಖಕಿಯ ತಂದೆಯ ಹೆಸರೇನು ? 

ಉತ್ತರ : ಲೇಖಕಿಯ ತಂದೆಯ ಹೆಸರು ಎ.ಜಿ.ದುರ್ಗಪ್ಪ . 

ಪ್ರಶ್ನೆ 2 . ದುರ್ಗಪ್ಪನವರು ತನ್ನ ಹೆಂಡತಿಯನ್ನು ಏ ಕರೆಯುತ್ತಿದ್ದರು ? 

ಉತ್ತರ : ದುರ್ಗಪ್ಪನವರು ತಮ್ಮ ಹೆಂಡತಿಯನ್ನು 

‘ ಬಿಲವ್ ವೈಫ್ ‘ ಎಂದು ಕರೆಯುತ್ತಿದ್ದರು . 

ಪ್ರಶ್ನೆ 3 . ದುರ್ಗಪ್ಪನವರು ಮಕ್ಕಳಿಗೆ ಯಾವ ಸಿನಿಮಾ  ತೋರಿಸುತ್ತಿದ್ದರು ? 

ಉತ್ತರ : ದುರ್ಗಪ್ಪನವರ ತಮ್ಮ ಮಕ್ಕಳಿಗೆ ರಾಷ್ಟ್ರೀಯ 

ಪ್ರಶಸ್ತಿ ಪಡೆದ ಮಕ್ಕಳ ಚಿತ್ರ ಅಥವಾ ರಾಜ್‌ಕುಮಾರ್‌ರವರು 

ಅಭಿನಯಿಸಿ ಚಿತ್ರಗಳನ್ನು ( ಸಿನಿಮಾ ) ತೋರಿಸುತ್ತಿದ್ದರು . 

ಪ್ರಶ್ನೆ 4 . ದುರ್ಗಪ್ಪನವರು ತನ್ನ ಹೆಂಡತಿಯನ್ನು ಹೇಗೆ ಆರೈಕೆ ಮಾಡುತ್ತಿದ್ದರು ?

 ಉತ್ತರ : ದುರ್ಗಪ್ಪನವರು ತನ್ನ ಹೆಂಡತಿ ಆಸ್ಪತ್ರೆಯ ಹಾಸಿಗೆಯಲ್ಲಿ

 ಮಗುವಿನಂತೆ ಮಲಗಿದ್ದ ಹೆಂಡತಿಯನ್ನು ಮಗುವಿನಂತೆ ಆರೈಕೆ 

ಮಾಡುತ್ತಿದ್ದ ತುತ್ತು ಬಾಯಿಗಿರಿಸುತ್ತಿದ್ದ . ಅವಳು ವಾಂತಿ ಮಾಡಿದರೆ 

ತನ್ನ ಬೊಗಸೆಯವೇ ಮಾಡುತಿದ್ದ . ಅವಳ ಬಟ್ಟೆಯನ್ನು ಲವಲೇ 

ದೊಡ್ಡಸ್ತಿಕೆ ತೋರದೆ ಒಗೆದು ಹಾಕುತ್ತಿ ದೇಹ ಗುಡಿಯೆಂಬುದನ್ನು ಕಲೇಶವೂ ಗ 

ಪ್ರಶ್ನೆ 5 . ಖಕಿ ಹೇಗೆ ಅರಿತರು ? 

ಉತ್ತರ : ಲೇಖಕಿಯವರ ತಂದೆ ಮಕ್ಕಳ ದೇಹದ ಸ್ವಚ್ಛತೆಯ ಬಗ್ಗೆ 

ಅತಿ ಹೆಚ್ಚಿನ ಕಾಳಜಿ ವಹಿಸಿದ್ದರು . ಅವರ ಉದ್ದನೆಯ ಕೂದಲನ್ನು ಜಿ 

ನಿಯಲ್ಲಿ ಉಜ್ಜಿ , ಮೈಯನ್ನು ಮೆತ್ತನೆಯ ತೆಂಗಿನ ನಾರಿನಿಂದ ಉಜ್ಜಿ ,

 ಸ್ನಾನ ಮಾಡಿಸಿ , ಸಾಂಬ್ರಾಣಿಯ ಧೂಪ ಹಾಕಿ , ಚೆನ್ನಾಗಿ ತಲೆ ಬಾಚುತ್ತಿದ್ದರು . 

 ಜಡಿ ಸ್ವಚ್ಛ ವೂ ಗಂಡಸೆಂಬ ಸ್ವಚ್ಛತೆಯೇ ಸೌಂದರ್ಯ ಮತ್ತು ಈ ದೇಹ ಗುಡಿ 

ಎಂಬುದನ್ನು ಕಲಿಸಿಕೊಟ್ಟಿದ್ದರು . ಹೀಗೆ , ತಂದೆಯ ಆರೈಕೆಯಿಂದ

 ಲೇಖಕಿಯವರು ದೇಹಗುಡಿ ಎಂಬುದನ್ನು ಕಲಿತುಕೊಂಡರು .

ಪ್ರಶ್ನೆ 6 . ಅಪ್ಪನ ಕೆಲಸದ ಬಗ್ಗೆ ಲೇಖಕಿ ಹೇಳುವ ಹೆಮ್ಮೆಯ ಮಾತುಗಳಾವುವು ?

 ಉತ್ತರ : ಮಕ್ಕಳನ್ನು ಸಾಕುವುದರಲ್ಲಿ ಅವರ ಬೇಕು ಬೇಡಗಳನ್ನು 

ಪೂರೈಸುವುದರಲ್ಲಿ ಯಾವ ಹೆಂಗಸರೂ ಮೀರಿಸದಷ್ಟು ಲೇಖಕಿಯ 

ತಂದೆ ನೋಡಿಕೊಳ್ಳುತ್ತಿದ್ದರು . ತಾವೇ ಅಂಗಡಿಯಲ್ಲಿ ಕುಳಿತು 

ಬಟ್ಟೆಯನ್ನು ಹೋಲಿಸಿಕೊಂಡು ಬರುತ್ತಿದ್ದರು . ಟಿಐಲರ್ ಹೆಣ್ಣು 

ಮಕ್ಕಳ ಬಟ್ಟೆಯಾದರೂ ತಾವೇ ಒಗೆದು , ಒಣಗಿಸಿ , ಐರನ್ ಮಾಡಿದಂತೆ

 ನೀಟಾಗಿ ಸುಕ್ಕಿಲ್ಲದಂತೆ ಶೂಗಳು ಫಳಫಳ ಹೊಳೆಯುವಂತೆ ಎಲ್ಲಾ

 ಕೆಲಸದಲ್ಲೂ ಅಚ್ಚುಕ ತಂದೆಯ ಬಗ್ಗೆ ಹೆಮ್ಮೆಯಿಂದ ಮಡಿಚಿಡುತ್ತಿದ್ದರು . 

ಮಕ್ಕಳ ಪಾಲೀಶ್ ಮಾಡುತ್ತಿದ್ದರು . ಎಂದು

 ಲೇಖಕಿಯವರು ತಮ್ಮ ಹೇಳಿಕೊಳ್ಳುತ್ತಾರೆ . 

 

ಕೃತಿಕಾರ ಪರಿಚಯ : –

ದು . ಸರಸ್ವತಿ 

ದು.ಸರಸ್ವತಿಯವರು 1963 ರಲ್ಲಿ ಜನಿಸಿರುವರು . ಇವರು ದಲಿತ ಸಾಹಿತ್ಯ 

ಚಳುವಳಿಯ ಪ್ರಮುಖ ಕ ಇವರು ರಂಗಕಲಾವಿದರಾಗಿ , ಸಮಾಜ 

ಬೆಂಗಳೂರಿನಲ್ಲಿ ನೆಲೆಸಿದಾ ಸೇವಾಕರ್ತರಾಗಿ ದುಡಿಯುತ್ತಾಇವರ ಪ್ರಮುಖ

 ಕೃತಿ ಜೀವಸಂಪಿಗೆ ಎಂಬ ಕವನ ಸಂಕಲನಗಳು . ಈಗೇನ್ಮಾಡೀರಿ ? ಎಂಬ

 ಅನುಭವ ಕಥನವನ್ನು ಪ್ರಕಟಿಸಿದ್ದಾರೆ . ಗಳು ಹೆಣೆದರೆ ಜೇಡನಂತೆ ಮತ್ತು 

ಮುಖ್ಯಾಂಶಗಳು : ಲೇಖಕಿಯವರು ತಮ್ಮ ತಂದೆಯ ಬಗ್ಗೆ ತಮ್ಮ ಮನದಾಳದ

 ಮಾತು ಮತ್ತು ಭಾವನೆಗಳನ್ನು ಹೇಳಿಕೊಂಡಿದ್ದಾರೆ . ಲೇಖಕಿಯವರಿಗೆ ತಂದೆಯ 

ಮೇಲೆ ಅಪಾರ ಅಭಿಮಾನ , ಅವ

ತಂದೆಯೇ ತಾಯಿಯೂ ಆಗಿ ಬೆಳೆಸಿದ್ದಾರೆ .

ಇವರು ಚಿಕ್ಕವರಿರುವಾಗಲೇ ತಾಯಿ 

 ಕಳೆದುಕೊಂಡರು . ತಾಯಿ ಕಾಯಿಲೆ ಬಿದ್ದಾಗ ತಂದೆ ಮಾಡುತ್ತಿದ್ದ ಸೇವೆ ಮತ್ತು 

ಅವರ ಮರಣದ ನಂತರ ಅವರ ನೆನಪನ್ನು ತನ್ನ ಹೃದಯದಲ್ಲಿಯೇ ಬಚ್ಚಿಟ್ಟುಕೊಂಡ 

ತಂದೆಯ ಮೇಲೆ ಎಲ್ಲಿಲ್ಲದ ಅಭಿಮಾನ . ಗಂಡು – ಹೆಣ್ಣು ಅಥವಾ ಗಂಡ – ಹೆಂಡತಿಯ

 ಸಂಬಂಧ ಎಷ್ಟೊಂದು ಪವಿತ್ರವಾದುದು ಮತ್ತು ಆಳವಾದುದು ಎಂಬುದರ 

ಅರಿವಾಗುತ್ತಾ ಬಂತು . ದೇಹಗಳ ಆಚೆಗಿನ ಮಿಡಿತವೂ 

ಕೇಳುತ್ತಿತ್ತು . ಇವರ ತಂದೆ ಇವರಿಗೆ ಸ್ವಾಭಿಮಾನ , ಶ್ರದ್ಧೆ , ಪ್ರಾಮಾಣಿಕತೆಯಿಂದ 

ಬದುಕುವ ದಾರಿ ತೋರಿರುವ ಗುರುವಾಗಿದ್ದಾರೆ . ಇವರ ತಂದೆಯ ಹೆಸರು

 ಎ.ಜಿ.ದುರ್ಗಪ್ಪ ಇವರ ತಂದೆ ಚಿಕ್ಕಂದಿನಲ್ಲೇ ತಂದೆ

ತಾಯಿಗಳನ್ನು ಕಳೆದುಕೊಂಡು ಹಸಿವು ಬಡತನದಲ್ಲಿಯೇ ಬೆಳೆದವರು . 

ಅವರು ನಂಬಿಕೆಯ ಗಂಡ , ಪ್ರೀತಿಯ ತಂದೆ , ಮೆಚ್ಚಿನ ತಾತನಾಗುವವರೆಗೂ 

ಬಾಳಿನ ಬದುಕು ಆದರ್ಶವಾದುದು . ಲೇಖಕಿ ಮತ್ತು ಅವರ ಅಕ್ಕನಿಗೆ ಬಹಳ

 ಉದ್ದವಾದ ಕೂದಲು ಅವರಿಗೆ ನೋವಾಗದಂತೆ ಸ್ನಾನಮಾಡಿಸಿ , ಸಾಂಬ್ರಾಣಿ 

ಧೂಪ ಹಾಕಿ , ದೇಹವನ್ನು ಗುಡಿಯಂತೆ ಸ್ವಚ್ಛವಾಗಿಟ್ಟು ರೂಪ ಕು ರಾಜ್ 

ಎಂಬುದನ್ನು ಕಲಿಸಿದ್ದಾರೆ . ರಾಷ್ಟ್ರೀಯ ಪ್ರಶಸ್ತಿ ಕುಮಾರ್‌ರವರ ಸಿನಿಮಾಗಳಿಗೆ

 ಮಾತ್ರ ಕರೆದುಕೊಂಡು ಹೋಗುತ್ತಿದ್ದುದರಿಂದ ಸದಭಿರುಚಿ ಬಂದಿದೆ . ಮಕ್ಕಳನ್ನು

 ಮಮತೆಯಿಂದ ಸಾಕಿ ಮತ್ತು ಗಂಡಸರ ಕೆಲಸ ಎಂಬ ಕೆಲಸವನ್ನು ಅಚ್ಚುಕಟ್ಟಾಗಿ 

ತಾನಾಗಿ ಸಿದ್ದಾರೆ . ಹೆಂಗಸರ ಕೆಲಸ ತಾರತಮ್ಯವಿಲ್ಲದೆ ಎಲ್ಲಾ ಮಾಡುತ್ತಿದ್ದರು . ಇವರ

 ತಂದೆ ಬಹಳ ಜಾಣರು ಮತ್ತು ಪ್ರಾಯೋಗಿಕವೂ ಮತ್ತು ಅತ್ಯಂತ ಸಮರ್ಥ

 ಅಧಿಕಾರಿಯಾಗಿ ಯಶಸ್ವಿಯಾಗಿದ್ದಾರೆ . ಸಹಕಾರಿ ಇಲಾಖೆಯಲ್ಲಿ ಕೆಲಸ 

ಮಾಡುತ್ತಿದ್ದರು . ಕಾಯ್ದೆ , ಕಾನೂನುಗಳು ಇವರ ನಾಲಿಗೆಯಲ್ಲಿ ನಲಿದಾಡುತ್ತಿತ್ತು . 

ಅಧಿಕಾರದಲ್ಲಿದ್ದರೂ ಭ್ರಷ್ಟರಾಗದೆ ಸರಳ ಜೀವನ ನಡೆಸಿದ ವ್ಯಕ್ತಿ , 

ಸಮುದಾಯದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದರೂ

 ‘ ಅಧಿಕಾರಕ್ಕಾಗಿ ಆಸೆ ಪಡಲಿಲ್ಲ .

ಮಾಡಬೇಕಾದ ಸಹಾಯವನ್ನು ಕರ್ತವ್ಯದಂತೆ ಶ್ರದ್ಧೆಯಿಂದ ಮಾಡಿ

 ಮುಗಿಸಿದವರು . ಅವರ ನಡೆ , ನುಡಿ , ನಿಲುವು , ವರ್ತನೆ ` ಎಲ್ಲದರಲ್ಲೂ 

ಆತ್ಮವಿಶ್ವಾಸ , ಸ್ವಾಭಿಮಾನವೇ ಉಸಿರಾಡುತ್ತಿರುತ್ತವೆ . ಕೋಪ ಗುಡುಗಿನಂತೆ , 

ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವ ನಿಟ್ಟೂರವಂತ , ತಪ್ಪಿದ್ದರೆ

 ಕ್ಷಮೆ ಕೇಳುವ ವಿನಯವಂತ , ಸಂಚು ವಂಚನೆಗಳಿಂದ ದೂರವಿರುವ 

ಪ್ರಾಮಾಣಿಕರು ಲೇಖಕಿಯ ಅಯ್ಯ ( ಅಪ್ಪ ) .

7th standard kannada Nanna Ayya  kannada Notes question answer, pdf, summary, lesson , class 7text book Pdf download, 7ನೇ ತರಗತಿ ನನ್ನ ಅಯ್ಯ  ಕನ್ನಡ ನೋಟ್ಸ್

7th Standard  lessons 7ನೇ ತರಗತಿ ನನ್ನ ಅಯ್ಯ

7th standard Nanna Ayya Notes 7ನೇ ನನ್ನ ಅಯ್ಯ , Nanna Ayya  kannada Notes

7ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು

ನನ್ನ ಅಯ್ಯ  ಪದ್ಯದ ನೋಟ್ಸ್,7th Standard Kannada Nanna Ayya  Notes Notes 7ನೇ ತರಗತಿ ನನ್ನ ಅಯ್ಯ ಪದ್ಯದ ನೋಟ್ಸ್ ನೋಟ್ಸ್, ಪ್ರಶ್ನೆ ಉತ್ತರ RNanna Ayya Notes question answer text book pdf download

ಇತರ ವಿಷಯಗಳು

Books Pdf Download Notes App ಹಿಂದಕ್ಕೆ

Leave a Reply

Your email address will not be published. Required fields are marked *

rtgh