7ನೇ ತರಗತಿ ರೇಖೆಗಳು ಮತ್ತು ಕೋನಗಳು ಗಣಿತ ನೋಟ್ಸ್ 7th Standard Maths Chapter 5 Notes Question Answer Mcq Pdf Download In Kannada Medium Karnataka 2024 Class 7 Chapter 5 Maths Notes Class 7 Maths Chapter 5 Worksheet With Answers Class 7 Maths Chapter 5 Pdf In Kannada 7ne Taragati Rekhegalu Mattu Konagalu Ganita Notes Kseeb Solutions For Class 7 Maths Chapter 5 Notes In Kannada Medium Class 7 Maths Chapter 5 Solutions In Kannada
7th Standard Maths Chapter 5 Notes
7ನೇ ತರಗತಿ ರೇಖೆಗಳು ಮತ್ತು ಕೋನಗಳು ಗಣಿತ ನೋಟ್ಸ್
ಅಭ್ಯಾಸ 5.1
Class 7 Maths Chapter 5 Exercise 5.1 Solutions
1. ಮುಂದೆ ನೀಡಿರುವ ಪ್ರತಿ ಕೋನಕ್ಕೆ ಪೂರಕ ಕೋನವನ್ನು ಕಂಡುಹಿಡಿಯಿರಿ.
ಉತ್ತರ:
(i)
(ii)
(iii)
2. ಮುಂದೆ ನೀಡಿರುವ ಪ್ರತಿ ಕೋನಕ್ಕೆ ಅದರ ಪರಿಪೂರಕ ಕೋನವನ್ನು ಕಂಡುಹಿಡಿಯಿರಿ.
ಉತ್ತರ:
(i)
(ii)
(iii)
3. ಮುಂದೆ ನೀಡಿರುವ ಜೋಡಿ ಕೋನಗಳಲ್ಲಿ ಪೂರಕ ಮತ್ತು ಪರಿಪೂರಕ ಕೋನಗಳು ಯಾವುವು? ಗುರ್ತಿಸಿ.
(i) 65°, 115°
ಉತ್ತರ:
(ii) 63°, 27°
ಉತ್ತರ:
(iii) 112°, 68°
ಉತ್ತರ:
ಆದ್ದರಿಂದ ಇದು ಪರಿಪೂರಕ ಕೋನ
(iv) 130°, 50°
ಉತ್ತರ:
ಆದ್ದರಿಂದ ಇದು ಪರಿಪೂರಕ ಕೋನ
(v) 45°, 45°
ಉತ್ತರ:
45°+ 45°
(vi) 80°, 10°
ಉತ್ತರ:
4. ಒಂದು ಕೋನವು ಅದರ ಪೂರಕ ಕೋನಕ್ಕೆ ಸಮವಾಗಿದೆ. ಆ ಕೋನವನ್ನು ಕಂಡುಹಿಡಿಯಿರಿ.
ಉತ್ತರ:
ಪೂರಕ ಕೋನ ಮತ್ತು ಕೋನಗಳೆರಡೂ ಸಮ ಆದ್ದರಿಂದ ಆ ಕೋನಗಳು x ಆಗುತ್ತವೆ.
ಅದರ ಪೂರಕಕ್ಕೆ ಸಮನಾಗಿರುವ ಕೋನ 45 ಡಿಗ್ರಿ
5. ಒಂದು ಕೋನವು ಅದರ ಪರಿಪೂರಕ ಕೋನಕ್ಕೆ ಸಮವಾಗಿದೆ. ಆ ಕೋನವನ್ನು ಕಂಡುಹಿಡಿಯಿರಿ.
ಉತ್ತರ:
ಆ ಪರಿಪೂರಕ ಕೋನ x ಆಗಿರಲಿ
ಆದ್ದರಿಂದ ಆ ಪರಿಪೂರಕ ಕೋನ 90 ಡಿಗ್ರಿ ಆಗಿದೆ.
6. ನೀಡಿರುವ ಚಿತ್ರದಲ್ಲಿ ∠1 ಮತ್ತು ∠2 ಪರಿಪೂರಕ ಕೋನಗಳು. ∠1 ನ್ನು ಕಡಿಮೆ ಮಾಡಿದಾಗ, ಎರಡೂ ಕೋನಗಳು ಪರಿಪೂರಕ ಕೋನಗಳಾಗಿಯೇ ಉಳಿಯಬೇಕಾದರೆ ∠2 ರಲ್ಲಿ ಯಾವ ಬದಲಾವಣೆಗಳು ಆಗಬೇಕು?
ಉತ್ತರ:
∠1 ನ್ನು ಕಡಿಮೆ ಮಾಡಿದರೆ ∠2 ನ್ನು ಹೆಚ್ಚಿಸಬಹುದು.
7. ಎರಡು ಕೋನಗಳು (i) ಲಘು ಕೋನಗಳಾದಾಗ
ಉತ್ತರ:
ಎರಡು ಕೋನಗಳು ಲಘುಕೋನವಾಗಿದ್ದರೆ ಅವು ಪರಿ ಪೂರಕವಾಗಿರಲು ಸಾಧ್ಯವಿಲ್ಲ. ಏಕೆಂದರೆ ಲಘು ಕೋನವು 90 ಡಿಗ್ರಿ ಗಿಂತ ಕಡಿಮೆಯಾಗಿರುವುದರಿಂದ ಅದು ಸಾಧ್ಯವಿಲ್ಲ.
(ii) ಅಧಿಕ ಕೋನಗಳಾದಾಗ
ಉತ್ತರ:
ಎರಡು ಕೋನಗಳು ವಿಶಾಲಕೋನವಾಗಿದ್ದರೆ ಅವು ಪೂರಕವಾಗಿರಲು ಸಾಧ್ಯವಿಲ್ಲ. ಏಕೆಂದರೆ ಅಧಿಕ ಕೋನವು 90 ಡಿಗ್ರಿ ಗಿಂತ ಜಾಸ್ತಿ ಇರುತ್ತದೆ.
(iii) ಲಂಬ ಕೋನಗಳಾದಾಗ, ಪರಿಪೂರಕ ಕೋನಗಳಾಗಬಹುದೇ ?
ಉತ್ತರ:
ಎರಡು ಕೋನಗಳು ಲಂಬ ಕೋನವಾಗಿದ್ದರೆ, ಅವು ಪೂರಕವಾಗಿವೆ.
8. ಒ೦ದು ಕೋನದ ಅಳತೆ 45° ಗಿ೦ತ ಹೆಚ್ಚಾಗಿದೆ. ಅದರ ಪೂರಕ ಕೋನವು 45° ಗಿಂತ ಹೆಚ್ಚಾಗಿರುತ್ತದೆಯೇ? ಅಥವಾ 45° ಗೆ ಸಮವಾಗಿರುತ್ತದೆಯೇ? ಅಥವಾ 45° ಗಿಂತ ಕಡಿಮೆಯಾಗಿರುತ್ತದೆಯೇ?
ಉತ್ತರ:
ಒ೦ದು ಕೋನದ ಅಳತೆ 45° ಗಿ೦ತ ಹೆಚ್ಚಾಗಿದ್ದಾಗ. ಅದರ ಪೂರಕ ಕೋನವು 45° ಗಿಂತ ಕಡಿಮೆಯಾಗಿಯೇ ಇರುತ್ತದೆ.
9. ಚಿತ್ರದಲ್ಲಿ
(i) ∠2 ಕ್ಕೆ ∠1 ಪಾರ್ಶ್ವಕೋನವೇ?
ಉತ್ತರ: ಹೌದು, ∠2 ಕ್ಕೆ ∠1 ಪಾರ್ಶ್ವಕೋನವಾಗಿದೆ.
(ii) ∠AOE ಗೆ ∠AOC ಪಾರ್ಶ್ವಕೋನವೇ?
ಉತ್ತರ: ಇಲ್ಲ ∠AOE ಗೆ ∠AOC ಪಾರ್ಶ್ವಕೋನವಲ್ಲ.
(iii) ∠COE ಮತ್ತು ∠EOD ಸರಳಯುಗ್ಯವಾಗುತ್ತದೆಯೇ?
ಉತ್ತರ: ಹೌದು ∠COE ಮತ್ತು ∠EOD ಸರಳಯುಗ್ಯವಾಗುತ್ತದೆ.
(iv) ∠BOD ಮತ್ತು ∠DOA ಪರಿಪೂರಕ ಕೋನಗಳಾಗುತ್ತವೆಯೇ?
ಉತ್ತರ: ಹೌದು, ∠BOD ಮತ್ತು ∠DOA ಪರಿಪೂರಕ ಕೋನಗಳು.
(v) ∠4 ಕ್ಕೆ ∠1 ಶೃಂಗಾಭಿಮುಖ ಕೋನವಾಗುತ್ತದೆಯೇ?
ಉತ್ತರ: ಹೌದು, ∠4 ಕ್ಕೆ ∠1 ಶೃಂಗಾಭಿಮುಖ ಕೋನವಾಗುತ್ತದೆ.
(vi) ∠5 ಕ್ಕೆ ಶೃಂಗಾಭಿಮುಖ ಕೋನ ಯಾವುದು?
ಉತ್ತರ: ∠5 ಕ್ಕೆ ∠2+∠3 ಒಟ್ಟಾರೆ ಸೇರಿ ಶೃಂಗಾಭಿಮುಖ ಕೋನವಾಗುತ್ತದೆ.
10. ಚಿತ್ರದಲ್ಲಿ ಯಾವ ಜೋಡಿ ಕೋನಗಳು
(i) ಶೃಂಗಾಭಿಮುಖ ಕೋನಗಳು
ಉತ್ತರ:
ಶೃಂಗಾಭಿಮುಖ ಕೋನಗಳು ∠1 ಮತ್ತು ∠4, ∠5 ಮತ್ತು ∠2+∠3.
(ii) ಸರಳಯುಗ್ಮಗಳು ಆಗುತ್ತವೆ ಎಂಬುದನ್ನು ಸೂಚಿಸಿ.
ಉತ್ತರ:
ಸರಳಯುಗ್ಮಗಳು ∠5 ಮತ್ತು ∠1, ∠4, ಮತ್ತು ∠5.
11. ಚಿತ್ರದಲ್ಲಿ ∠2 ಕ್ಕೆ ∠1 ಪಾರ್ಶ್ವ ಕೋನವೇ? ಕಾರಣ ಕೊಡಿ.
ಉತ್ತರ:
∠1 ಮತ್ತು ∠2 ಪಾರ್ಶ್ವ ಕೋನಗಳಲ್ಲ. ಏಕೆಂದರೆ ಅವುಗಳ ಶೃಂಗವು ಸಮಾನವಲ್ಲ.
12. ಮುಂದಿನ ಪ್ರತಿಯೊಂದರಲ್ಲೂ x, y ಮತ್ತು z ಕೋನಗಳ ಬೆಲೆ ಕಂಡುಹಿಡಿಯರಿ.
ಉತ್ತರ:
(i)
(ii)
y ಮತ್ತು z ಸಾಮಾನ್ಯ ಅಡ್ಡ ಮತ್ತು ಸಾಮಾನ್ಯ ಶೃಂಗದೊಂದಿಗೆ ರೇಖೀಯ ಕೋನಗಳು.
ಆದ್ದರಿಂದ,
13. ಬಿಟ್ಟ ಸ್ಥಳವನ್ನು ಸೂಕ್ತ ಉತ್ತರದಿಂದ ತುಂಬಿ.
(i) ಎರಡು ಕೋನಗಳು ಪೂರಕ ಕೋನಗಳಾಗಿದ್ದರೆ, ಆ ಕೋನಗಳ ಅಳತೆಯ ಮೊತ್ತ ____________
ಉತ್ತರ: 90 ಡಿಗ್ರಿ
(ii) ಎರಡು ಕೋನಗಳು ಪರಿಪೂರಕ ಕೋನಗಳಾಗಿದ್ದರೆ, ಆ ಕೋನಗಳ ಅಳತೆಯ ಮೊತ್ತ______________
ಉತ್ತರ: 180 ಡಿಗ್ರಿ
(iii) ಸರಳಯುಗ್ಮ ಉಂಟುಮಾಡುವ ಎರಡು ಕೋನಗಳು______________
ಉತ್ತರ: ಪರಿಪೂರಕ
(iv) ಎರಡು ಪಾರ್ಶ್ವ ಕೋನಗಳು ಪರಿಪೂರಕ ಕೋನಗಳಾಗಿದ್ದಾಗ ಅವು______________
ಉತ್ತರ: ಸರಳಯುಗ್ಮ
(v) ಎರಡು ರೇಖೆಗಳು ಒಂದು ಬಿಂದುವಿನಲ್ಲಿ ಛೇದಿಸಿದಾಗ ಉಂಟಾಗುವ ಶೃಂಗಾಭಿಮುಖ ಕೋನಗಳು ಯಾವಾಗಲೂ______________
ಉತ್ತರ: ಸಮ
(vi ಎರಡು ರೇಖೆಗಳು ಒಂದು ಬಿಂದುವಿನಲ್ಲಿ ಛೇದಿಸಿದಾಗ, ಒಂದು ಜೊತೆ ಶೃಂಗಾಭಿಮುಖ ಕೋನಗಳು ಲಘುಕೋನಗಳಾಗಿದ್ದಾಗ, ಮತ್ತೊಂದು ಜೊತೆ ಶೃಂಗಾಭಿಮುಖ ಕೋನಗಳು______________ ಆಗಿರುತ್ತವೆ.
ಉತ್ತರ: ಅಧಿಕ ಕೋನ
14. ಚಿತ್ರವನ್ನು ಗಮನಿಸಿ ಮುಂದೆ ನೀಡಿರುವ ಜೋಡಿ ಕೋನಗಳನ್ನು ಹೆಸರಿಸಿ.
(I) ಅಧಿಕ ಕೋನವಾಗಿರುವ ಶೃಂಗಾಭಿಮುಖ ಕೋನಗಳು.
ಉತ್ತರ: ∠AOD ಮತ್ತು ∠BOC.
(II) ಪಾರ್ಶ್ವ ಕೋನಗಳಾಗಿರುವ ಪೂರಕ ಕೋನಗಳು.
ಉತ್ತರ: ∠BOA ಮತ್ತು AOE.
(III) ಸಮವಿರುವ ಪರಿಪೂರಕ ಕೋನಗಳು.
ಉತ್ತರ: ∠BOE ಮತ್ತು ∠EOD
(IV) ಅಸಮವಿರುವ ಪರಿಪೂರಕ ಕೋನಗಳು.
ಉತ್ತರ: ∠AOE ಮತ್ತು ∠EOC
(V) ಸರಳಯುಗ್ಮಗಳಲ್ಲದ ಪಾರ್ಶ್ವ ಕೋನಗಳು.
ಉತ್ತರ: ∠AOB ಮತ್ತು ∠AOE, ∠AOE ಮತ್ತು ∠EOD ಮತ್ತು ∠EOD ಮತ್ತು ∠COD
ಅಭ್ಯಾಸ 5.2
Class 7 Maths Chapter 5 Exercise 5.2 Solutions
1. ಮುಂದಿನ ಪ್ರತಿಯೊಂದು ಹೇಳಿಕೆಯಲ್ಲಿ ಬಳಸಿರುವ ಗುಣವನ್ನು ಹೆಸರಿಸಿ.
(i) a ∥ b ಆದರೆ ∠1 = ∠5 ಆಗುತ್ತದೆ.
ಉತ್ತರ: ಎರಡು ಸಮಾಂತರ ರೇಖೆಗಳಾದ a ಮತ್ತು b ಯನ್ನು ಒಂದು ಛೇದಕವು ಛೇದಿಸಿದಾಗ ∠1 = ∠5 ( ಅನುರೂಪ ಕೋನಗಳು)
(ii) ∠4 = ∠6 ಆದರೆ a ∥ b ಆಗುತ್ತದೆ.
ಉತ್ತರ: a ಮತ್ತು b ಸಮಾಂತರ ರೇಖೆಗಳಾಗಿರುವುದರಿಂದ ∠4 = ∠6 ( ಪರ್ಯಾಯ ಒಳಕೋನಗಳು)
(iii) ∠4 + ∠5 = 180° ಆದರೆ a ∥ b ಆಗುತ್ತದೆ.
ಉತ್ತರ: ∠4 + ∠5 = 180° ಪರ್ಯಾಯ ಅಂತರ ಕೋನಗಳು
2. ಚಿತ್ರದಲ್ಲಿ ಮು೦ದಿನವುಗಳನ್ನು ಗುರ್ತಿಸಿ.
(i) ಅನುರೂಪ ಕೋನಗಳ ಜೋಡಿ
ಉತ್ತರ:
(a) ∠l ಮತ್ತು ∠5
(b) ∠4 ಮತ್ತು ∠8
(c) ∠2 ಮತ್ತು ∠6
(d) ∠3 ಮತ್ತು ∠7
(ii) ಪರ್ಯಾಯ ಅಂತರ್ ಕೋನಗಳ ಜೋಡಿ
ಉತ್ತರ:
(a) ∠2 ಮತ್ತು ∠8
(b) ∠3 ಮತ್ತು ∠5
(iii) ಛೇದಕದ ಒಂದೇ ಪಾರ್ಶ್ವದಲ್ಲಿರುವ ಅ೦ತರ್ ಕೋನಗಳ ಜೋಡಿ.
ಉತ್ತರ:
(a) ∠2 ಮತ್ತು ∠5
(b) ∠3 ಮತ್ತು ∠8
(iv) ಶೃಂಗಾಭಿಮುಖ ಕೋನಗಳು
ಉತ್ತರ:
(a) ∠l ಮತ್ತು ∠3
(b) ∠2 ಮತ್ತು ∠4
(c) ∠5 ಮತ್ತು ∠7
(d) ∠6 ಮತ್ತು ∠8
3. ಚಿತ್ರದಲ್ಲಿ p ∥ q ಗೊತ್ತಿಲ್ಲದ ಕೋನಗಳನ್ನು ಕಂಡುಹಿಡಿಯಿರಿ.
ಉತ್ತರ:
ಗೊತ್ತಿಲ್ಲದ ಕೋನಗಳು
4. ಮುಂದಿನ ಚಿತ್ರಗಳಲ್ಲಿ l ∥ m ಆಗಿದ್ದಾಗ x ಬೆಲೆ ಕಂಡುಹಿಡಿಯಿರಿ.
ಉತ್ತರ:
(i)
(ii)
5. ಚಿತ್ರದಲ್ಲಿ ಎರಡು ಕೋನಗಳ ಬಾಹುಗಳು ಸಮಾಂತರವಾಗಿವೆ. ∠ABC = 70°
ಉತ್ತರ:
6. ನೀಡಿರುವ ಚಿತ್ರಗಳಲ್ಲಿ l ರೇಖೆಯು m ರೇಖೆಗೆ ಸಮಾ೦ತರವಾಗಿದೆಯೇ ಎಂಬುದನ್ನು ತೀರ್ಮಾನಿಸಿ.
ಉತ್ತರ: l ರೇಖೆಯು m ರೇಖೆಗೆ ಸಮಾ೦ತರವಾಗಿಲ್ಲ.
ಉತ್ತರ: l ರೇಖೆಯು m ರೇಖೆಗೆ ಸಮಾ೦ತರವಾಗಿಲ್ಲ.
ಉತ್ತರ: l ರೇಖೆಯು m ರೇಖೆಗೆ ಸಮಾ೦ತರವಾಗಿದೆ.
ಉತ್ತರ: l ರೇಖೆಯು m ರೇಖೆಗೆ ಸಮಾ೦ತರವಾಗಿಲ್ಲ.
FAQ:
ಎರಡು ಕೋನಗಳ ಮೊತ್ತವು 90 ಡಿಗ್ರಿ ಆಗಿದ್ದರೆ, ಕೋನಗಳನ್ನು ಪರಸ್ಪರ ಪೂರಕ ಕೋನ ಎಂದು ಕರೆಯಲಾಗುತ್ತದೆ.
ಎರಡು ಕೋನಗಳ ಮೊತ್ತವು 180 ಡಿಗ್ರಿ ಆಗಿದ್ದರೆ, ಕೋನಗಳನ್ನು ಪರಿಪೂರಕ ಕೋನ ಎಂದು ಕರೆಯಲಾಗುತ್ತದೆ.
ಇತರೆ ವಿಷಯಗಳು:
7th Standard All Subject Notes
7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯ ವಿದ್ಯಾರ್ಥಿಗಳೇ…
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.