7ನೇ ತರಗತಿ ಸಮಮಿತಿ ಗಣಿತ ನೋಟ್ಸ್‌ | 7th Standard Maths Chapter 14 Notes

7ನೇ ತರಗತಿ ಸಮಮಿತಿ ಗಣಿತ ನೋಟ್ಸ್‌ 7th Standard Maths Chapter 14 Notes Question Answer Solutions Mcq Pdf Download In Kannada Medium Karnataka class 7 maths chapter 14 pdf In kannada 7th Standard Maths Chapter 14 Notes In Kannada Medium 7ne Taragati Samamiti Ganita Notes Kseeb Solutions For Class 7 Maths Chapter 14 Notes In Kannada Medium 7th Standard Maths Chapter 14 Solutions 7th Standard Maths Chapter 14 Worksheet With Answer In Kannada 2024

7th Standard Maths Chapter 14 Notes

7ನೇ ತರಗತಿ ಸಮಮಿತಿ ಗಣಿತ ನೋಟ್ಸ್‌ | 7th Standard Maths Chapter 14 Notes
7ನೇ ತರಗತಿ ಸಮಮಿತಿ ಗಣಿತ ನೋಟ್ಸ್‌

7ನೇ ತರಗತಿ ಸಮಮಿತಿ ಗಣಿತ ನೋಟ್ಸ್‌

ಅಭ್ಯಾಸ 14.1

Class 7 Maths Chapter 14 Exercise 14.1 Solutions

1. ಮುಂದೆ ನೀಡಿರುವ ರಂಧ್ರಗಳನ್ನು ಹೊಂದಿರುವ ಚಿತ್ರಗಳನ್ನು ನಕಲು ಮಾಡಿ, ಸಮಮಿತಿ ಅಕ್ಷಗಳನ್ನು ಕಂಡುಹಿಡಿಯಿರಿ.

ಉತ್ತರ:

(a) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(b) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(c) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(d) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(e) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(f) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(g) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(h) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು 

(i) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(j) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(k) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

(l) ಕೊಟ್ಟಿರುವ ಆಕೃತಿಯ ಸಮ್ಮಿತಿಯ ಅಕ್ಷಗಳು

2. ಸಮಮಿತಿ ರೇಖೆಯನ್ನು ಕೊಟ್ಟಿದೆ, ಇನ್ನೊಂದು ರಂಧ್ರವನ್ನು ಕಂಡುಹಿಡಿಯಿರಿ.

ಉತ್ತರ:

(a) ಕೊಟ್ಟಿರುವ ಸಮ್ಮಿತಿಯ ಇತರ ರಂಧ್ರ

(b) ಕೊಟ್ಟಿರುವ ಸಮ್ಮಿತಿಯ ಇತರ ರಂಧ್ರ

(c) ಕೊಟ್ಟಿರುವ ಸಮ್ಮಿತಿಯ ಇತರ ರಂಧ್ರ

(d) ಕೊಟ್ಟಿರುವ ಸಮ್ಮಿತಿಯ ಇತರ ರಂಧ್ರ

(e) ಕೊಟ್ಟಿರುವ ಸಮ್ಮಿತಿಯ ಇತರ ರಂಧ್ರ

3. ಮುಂದಿನ ಚಿತ್ರಗಳಲ್ಲಿ ದರ್ಪಣ ರೇಖೆ (ಅಂದರೆ ಸಮಮಿತಿ ರೇಖೆ) ಯನ್ನು ಬಿಂದುಗಳ ರೇಖೆಯಾಗಿ ನೀಡಿದೆ. ಬಿಂದುಗಳ ರೇಖೆಯ ಮೂಲಕ ಪ್ರತೀ ಚಿತ್ರದ ಪ್ರತಿಫಲನ ಚಿತ್ರವನ್ನು ಪೂರ್ಣಗೊಳಿಸಿ (ಬಹುಶಃ ಬಿ೦ದುಗಳ ರೇಖೆಯ ಮೇಲೆ ದರ್ಪಣವನ್ನು ಇರಿಸಿ ಆಕೃತಿಯ ಬಿ೦ಬವನ್ನು ದರ್ಪಣದಲ್ಲಿ ವೀಕ್ಷಿಸಬೇಕಾಗಬಹುದು) ನೀವು ಪೂರ್ಣಗೊಳಿಸಿದ ಆಕೃತಿಯ ಹೆಸರನ್ನು ಸ್ಮರಿಸಬಲ್ಲಿರಾ?

ಉತ್ತರ:

(a) ಪ್ರತಿಫಲಿತ ಚಿತ್ರ

ರೂಪುಗೊಂಡ ಆಕೃತಿ ಆಯತಾಕೃತಿ

(b) ಪ್ರತಿಫಲಿತ ಚಿತ್ರ

ರೂಪುಗೊಂಡ ಆಕೃತಿ ಸಮದ್ವಿಬಾಹು ತ್ರಿಭುಜ

(c) ಪ್ರತಿಫಲಿತ ಚಿತ್ರ

ರೂಪುಗೊಂಡ ಆಕೃತಿ ವಜ್ರಾಕೃತಿ

(d) ಪ್ರತಿಫಲಿತ ಚಿತ್ರ

ರೂಪುಗೊಂಡ ಆಕೃತಿ ವೃತ್ತ

(e) ಪ್ರತಿಫಲಿತ ಚಿತ್ರ

ರೂಪುಗೊಂಡ ಆಕೃತಿ ಪಂಚಭುಜಾಕೃತಿ

(f) ಪ್ರತಿಫಲಿತ ಚಿತ್ರ

ರೂಪುಗೊಂಡ ಆಕೃತಿ ಅಷ್ಟಭುಜಾಕೃತಿ

4. ಮುಂದಿನ ಚಿತ್ರಗಳಿಗೆ ಒಂದಕ್ಕಿಂತ ಹೆಚ್ಚು ಸಮಮಿತಿ ರೇಖೆಗಳಿವೆ. ಅಂತಹ ಚಿತ್ರಗಳಿಗೆ ಬಹುರೇಖಾ ಸಮಮಿತಿ ಚಿತ್ರಗಳು ಎನ್ನುತ್ತಾರೆ.

ಉತ್ತರ:

5. ಇಲ್ಲಿ ಕೊಟ್ಟಿರುವ ಚಿತ್ರವನ್ನು ನಕಲು ಮಾಡಿ. ಯಾವುದಾದರೂ ಒಂದು ಕರ್ಣವನ್ನು ಸಮಮಿತಿ ರೇಖೆಯಾಗಿ ಪರಿಗಣಿಸಿ. ಕರ್ಣದುದ್ದಕ್ಕೂ ಸಮಮಿತಿ ಹೊ೦ದಿರುವಂತೆ, ಇನ್ನಷ್ಟು ಚೌಕಗಳನ್ನು ಛಾಯೆಗೊಳಿಸಿ. ಇದನ್ನು ಮಾಡಲು ಒಂದಕ್ಕಿಂತ ಹೆಚ್ಚು ವಿಧಾನಗಳಿವೆಯೇ? ಎರಡೂ ಕರ್ಣಗಳ ಉದ್ದಕ್ಕೂ ಚಿತ್ರವು ಸಮಮಿತಿ ಹೊ೦ದಿರುತ್ತದೆಯೇ?

ಉತ್ತರ:

ಹೌದು, ಈ ಚಿತ್ರವನ್ನು ಸಮಮಿತಿ ಹೊಂದುವಂತೆ ಮಾಡಲು ಒಂದಕ್ಕಿಂತ ಹೆಚ್ಚು ವಿಧಾನಗಳಿವೆ.
i) BD ಕರ್ಣವನ್ನು ಪರಿಗಣನೆಗೆ ತೆಗೆದುಕೊಂಡು ಚಿತ್ರದಲ್ಲಿ ತೋರಿಸಿರುವಂತೆ ಛಾಯೆಗೊಳಿಸಿದಾಗ BD ಯಿಂದ ಚಿತ್ರ ಸಮಮಿತಿ ಹೊಂದಿತ್ತದೆ.
ii) ಕರ್ಣಗಳಿಂದ ಚಿತ್ರವು ಸಮಮಿತಿ ಹೊಂದುತ್ತದೆ.
iii) EF ಮತ್ತು GH ರೇಖೆಗಳಿಂದಲೂ ಚಿತ್ರವು ಸಮಮಿತಿ ಹೊಂದುತ್ತದೆ.

6. ದರ್ಪಣ ರೇಖೆ(ಗಳ) ಉದ್ದಕ್ಕೂ ಸಮಮಿತಿ ಇರುವಂತೆ ಪ್ರತಿ ಚಿತ್ರವನ್ನು ನಕಲು ಮಾಡಿ, ಪೂರ್ಣಗೊಳಿಸಿ.

ಉತ್ತರ:

(a)

(b)

(c)

7. ಮುಂದಿನ ಚಿತ್ರಗಳಲ್ಲಿನ ಸಮಮಿತಿ ರೇಖೆಗಳ ಸಂಖ್ಯೆಯನ್ನು ತಿಳಿಸಿ.

(a) ಸಮಬಾಹು ತ್ರಿಭುಜ

ಉತ್ತರ:

ಸಮಬಾಹು ತ್ರಿಭುಜದಲ್ಲಿ 3 ಸಮಮಿತಿ ರೇಖೆಗಳು ಇರುತ್ತದೆ.

(b) ಸಮದ್ವಿಬಾಹು ತ್ರಿಭುಜ

ಉತ್ತರ:

ಸಮದ್ವಿಬಾಹು ತ್ರಿಭುಜದಲ್ಲಿ ಒಂದು ಸಮಮಿತಿ ರೇಖೆಯಿರುತ್ತದೆ.

(c) ಅಸಮಬಾಹು ತ್ರಿಭುಜ

ಉತ್ತರ:

ಅಸಮಬಾಹು ತ್ರಿಭುಜದಲ್ಲಿ ಸೊನ್ನೆ ಅಥವಾ ಸಮಮಿತಿ ರೇಖೆಗಳಿಲ್ಲ

(d) ಚೌಕ

ಉತ್ತರ:

ಚೌಕದಲ್ಲಿ ನಾಲ್ಕು ಸಮಮಿತಿ ರೇಖೆಗಳು ಇರುತ್ತವೆ.

(e) ಆಯತ

ಉತ್ತರ:

ಆಯತ ಎರಡು ಸಮಮಿತಿ ರೇಖೆಗಳು

(f) ವಜ್ರಾಕೃತಿ

ಉತ್ತರ:

ವಜ್ರಾಕೃತಿಯಲ್ಲಿ ಎರಡು ಸಮಮಿತಿ ರೇಖೆಗಳಿವೆ

(g) ಸಮನಾಂತರ ಚತುರ್ಭುಜ

ಉತ್ತರ:

ಸಮನಾಂತರ ಚತುರ್ಭುಜದಲ್ಲಿ ಸೊನ್ನೆ ಅಥವಾ ಸಮಮಿತಿ ರೇಖೆಗಳಿಲ್ಲ.

(h) ಚುತುರ್ಭಜ

ಉತ್ತರ:

ಚುತುರ್ಭಜದಲ್ಲಿ ಸೊನ್ನೆ ಅಥವಾ ಸಮಮಿತಿ ರೇಖೆಗಳಿಲ್ಲ

(i) ನಿಯತ ಷಡ್ಬುಜಾಕೃತಿ

ಉತ್ತರ:

ನಿಯತ ಷಡ್ಬುಜಾಕೃತಿಯಲ್ಲಿ ಆರು ಸಮಮಿತಿ ರೇಖೆಗಳಿವೆ.

(j) ವೃತ್ತ

ಉತ್ತರ:

ವೃತ್ತದಲ್ಲಿ ಅಸಂಖ್ಯಾತ ಸಮಮಿತಿ ರೇಖೆಗಳಿವೆ.

8. ಇಂಗ್ಲೀಷ್‌ ವರ್ಣಮಾಲೆಯ ಯಾವ ಅಕ್ಬರಗಳಿಗೆ ಪ್ರತಿಫಲನ ಸಮಮಿತಿ ಇದೆ?
(ದರ್ಪಣ ಪ್ರತಿಫಲನಕ್ಕೆ ಸಂಬಂಧಿಸಿದ ಪ್ರತಿಫಲನ) (a) ಲಂಬ ದರ್ಪಣ (b) ಅಡ್ಡ ದರ್ಪಣ (c) ಅಡ್ಡ ಮತ್ತು ಲಂಬ ದರ್ಪಣ

ಉತ್ತರ:

(a) A,H,I,M,O,T,U,V,W,X,Y ಅಕ್ಷರಗಳು ಲಂಬ ಸಮಮಿತಿಯನ್ನು ಹೊಂದಿವೆ.

(b) B,C,D,E,H,I,K,O,X ಅಕ್ಷರಗಳು ಸಮತಲ ಸಮಮಿತಿಯನ್ನು ಹೊಂದಿವೆ.

(c) H,I,O,X  ಅಕ್ಷರಗಳು ಸಮತಲ ಮತ್ತು ಲಂಬ ಸಮಮಿತಿಯನ್ನು ಹೊಂದಿವೆ.

9. ಸಮಮಿತಿ ರೇಖೆಯನ್ನು ಹೊಂದಿಲ್ಲದ ಆಕೃತಿಗಳಿಗೆ ಮೂರು ಉದಾಹರಣೆ ನೀಡಿ.

ಉತ್ತರ:

F G J ಅಕ್ಷರಗಳು, ವಿಷಮಬಾಹು ತ್ರಿಭುಜ, ಸಮಾಂತರ ಚತುರ್ಭುಜ

10. ಮು೦ದಿನವುಗಳ ಸಮಮಿತಿ ರೇಖೆಯನ್ನು ಬೇರೆ ಯಾವ ರೀತಿಯಲ್ಲಿ ಹೆಸರಿಸಬಹುದು?

(a) ಸಮದ್ದಿಬಾಹು ತ್ರಿಭುಜ

ಉತ್ತರ:

ಸಮದ್ಬಿಬಾಹು ತ್ರಿಭುಜದ ಸಮಮಿತಿ ರೇಖೆಯನ್ನು ಆ ತ್ರಿಭುಜದ ಮಧ್ಯರೇಖೆ ಎಂದು ಹೆಸರಿಸಬಹುದು.

(b) ವೃತ್ತ

ಉತ್ತರ:

ವೃತ್ತದ ಸಮಮಿತಿ ರೇಖೆಯನ್ನು ವ್ಯಾಸ ಎಂದು ಹೆಸರಿಸಬಹುದು.

ಅಭ್ಯಾಸ 14.2

Class 7 Maths Chapter 14 Exercise 14.2 Solutions

1. ಮುಂದಿನ ಯಾವ ಚಿತ್ರಗಳಲ್ಲಿ ಪರಿಭ್ರಮಣಾ ಸಮಮಿತಿಯ ಕ್ರಮ 1 (ಒಂದು) ಕ್ಕಿಂತ ಹೆಚ್ಚಾಗಿದೆ ?

ಉತ್ತರ:

a, b, d, e, ಮತ್ತು f ಚಿತ್ರಗಳಲ್ಲಿ ಪರಿಭ್ರಮಣಾ ಸಮಮಿತಿಯ ಕ್ರಮ ಒಂದಕ್ಕಿಂತ ಹೆಚ್ಚಾಗಿದೆ.

2. ಪರಿಭ್ರಮಣಾ ಸಮಮಿತಿಯ ಕ್ರಮವನ್ನು ಬರೆಯಿರಿ.

ಉತ್ತರ:

(a) ಕೊಟ್ಟಿರುವ ಅಂಕಿ ಅಂಶವು ಕ್ರಮದ ತಿರುಗುವಿಕೆಯ ಸಮ್ಮಿತಿಯನ್ನು ಹೊಂದಿದೆ ಅದು 2.
(b) ಕೊಟ್ಟಿರುವ ಅಂಕಿ ಅಂಶವು ಕ್ರಮದ ತಿರುಗುವಿಕೆಯ ಸಮ್ಮಿತಿಯನ್ನು ಹೊಂದಿದೆ ಅದು 2.
(c) ಕೊಟ್ಟಿರುವ ಅಂಕಿ ಅಂಶವು ಕ್ರಮದ ತಿರುಗುವಿಕೆಯ ಸಮ್ಮಿತಿಯನ್ನು ಹೊಂದಿದೆ ಅದು 3.
(d) ಕೊಟ್ಟಿರುವ ಅಂಕಿ ಅಂಶವು ಕ್ರಮದ ತಿರುಗುವಿಕೆಯ ಸಮ್ಮಿತಿಯನ್ನು ಹೊಂದಿದೆ ಅದು 4.
(e) ಕೊಟ್ಟಿರುವ ಅಂಕಿ ಅಂಶವು ಕ್ರಮದ ತಿರುಗುವಿಕೆಯ ಸಮ್ಮಿತಿಯನ್ನು ಹೊಂದಿದೆ ಅದು 4.
(f) ಕೊಟ್ಟಿರುವ ಅಂಕಿ ಅಂಶವು ಕ್ರಮದ ತಿರುಗುವಿಕೆಯ ಸಮ್ಮಿತಿಯನ್ನು ಹೊಂದಿದೆ ಅದು 5.
(g) ಕೊಟ್ಟಿರುವ ಅಂಕಿ ಅಂಶವು ಕ್ರಮದ ತಿರುಗುವಿಕೆಯ ಸಮ್ಮಿತಿಯನ್ನು ಹೊಂದಿದೆ ಅದು 6.
(h) ಕೊಟ್ಟಿರುವ ಅಂಕಿ ಅಂಶವು ಕ್ರಮದ ತಿರುಗುವಿಕೆಯ ಸಮ್ಮಿತಿಯನ್ನು ಹೊಂದಿದೆ ಅದು 3.

ಅಭ್ಯಾಸ 14.3

Class 7 Maths Chapter 14 Exercise 14.3 Solutions

1. ರೇಖಾ ಸಮಮಿತಿ ಮತ್ತು ಪರಿಭ್ರಮಣಾ ಸಮಮಿತಿ ಹೂಂದಿರುವ ಯಾವುದಾದರೂ ಎರಡು ಚಿತ್ರಗಳನ್ನು ಹೆಸರಿಸಿ.

ಉತ್ತರ:

ವೃತ್ತ

ಸಮಬಾಹು ತ್ರಿಭುಜ

2. ಮುಂದಿನವುಗಳಲ್ಲಿ ಸಾಧ್ಯವಾದೆಡೆ ಕರಡು ಚಿತ್ರಗಳನ್ನು ರಚಿಸಿ.

(i) ಕ್ರಮ 1 ಕ್ಕಿಂತ ಹೆಚ್ಚಿರುವ ಹೆಚ್ಚಿರುವ ರೇಖಾ ಮತ್ತು ಪರಿಭ್ರಮಣಾ ಸಮಮಿತಿ ಹೊಂದಿರುವ ತ್ರಿಭುಜ.

ಉತ್ತರ:

ಸಮಬಾಹು ತ್ರಿಭುಜವು ಮೂರು ರೇಖಾ ಸಮಮಿತಿ ಮತ್ತು ಪರಿಭ್ರಮಣಾ ಸಮಮಿತಿಯ ಕ್ರಮ ಮೂರನ್ನು ಹೊಂದಿದೆ.

(ii) ಕೇವಲ ರೇಖಾ ಸಮಮಿತಿ ಹೊ೦ದಿರುವ ಮತ್ತು 1 ಕ್ಕಿಂತ ಹೆಚ್ಚು ಕ್ರಮದ ಪರಿಭ್ರಮಣಾ ಸಮಮಿತಿ ಯನ್ನು ಹೊಂದಿಲ್ಲದ ತ್ರಿಭುಜ.

ಉತ್ತರ:

ಸಮದ್ವಿಬಾಹು ತ್ರಿಭುಜವು ಕೇವಲ ಒಂದೇ ಒಂದು ರೇಖಾ ಸಮಮಿತಿಯನ್ನು ಹೊಂದಿದೆಯಾದರೂ ಒಂದಕ್ಕಿಂತ ಹೆಚ್ಚು ಕ್ರಮದ ಪರಿಭ್ರಮಣಾ ಸಮಮಿತಿಯನ್ನ ಹೊಂದಿಲ್ಲ.

(iii) ರೇಖಾ ಸಮಮಿತಿ ಇಲ್ಲದ ಪರಿಭ್ರಮಣಾ ಸಮಮಿತಿ ಕ್ರಮ 1 ಕ್ಕಿಂತ ಹೆಚ್ಚು ಇರುವ ಚತುರ್ಭುಜ.

ಉತ್ತರ:

ಸಮಾಂತರ ಚತುರ್ಭುಜವು ರೇಖಾ ಸಮಮಿತಿ ಇಲ್ಲದ ಪರಿಭ್ರಮಣಾ ಸಮಮಿತಿ ಕ್ರಮ ಒಂದಕ್ಕಿಂತ ಹೆಚ್ಚು ಇರುವ ಚತುರ್ಭುಜ.

(iv) ರೇಖಾ ಸಮಮಿತಿ ಹೊಂದಿರುವ ಆದರೆ ಪರಿಭ್ರಮಣಾ ಸಮಮಿತಿ ಕ್ರಮ 1 ಕ್ಕಿಂತ ಹೆಚ್ಚು ಇರುವ ಚತುರ್ಭುಜ.

ಉತ್ತರ:

ಒಂದು ರೇಖಾ ಸಮಮಿತಿ ಹೊಂದಿರುವ ಆದರೆ ಪರಿಭ್ರಮಣಾ ಸಮಮಿತಿ ಕ್ರಮ ಒಂದಕ್ಕಿಂತ ಹೆಚ್ಚು ಇಲ್ಲದ ಚತುರ್ಭುಜ.

3. ಚಿತ್ರವೊಂದಕ್ಕೆ ಒಂದಕ್ಕಿಂತ ಹೆಚ್ಚು ರೇಖಾ ಸಮಮಿತಿಗಳಿದ್ದರೆ, ಅದಕ್ಕೆ 1 ಕ್ಕಿಂತ ಹೆಚ್ಚಿನ ಕ್ರಮದ ಪರಿಭ್ರಮಣಾ ಸಮಮಿತಿ ಇರಲು ಸಾಧ್ಯವೇ?

ಉತ್ತರ:

ಹೌದು, ಸಾಧ್ಯವಿದೆ.

4. ಬಿಟ್ಟ ಸ್ಥಳ ತುಂಬಿರಿ:

ಉತ್ತರ:

ಆಕೃತಿಪರಿಭ್ರಮಣಾ ಕೇಂದ್ರಪರಿಭ್ರಮಣೆಯ ಕ್ರಮಪರಿಭ್ರಮಣಾ ಕೋನ
ಚೌಕಕರ್ಣಗಳು ಪರಸ್ಪರ ಛೇದಿಸುವ ಬಿಂದು490 ಡಿಗ್ರಿ
ಆಯತಕರ್ಣಗಳು ಛೇದಿಸುವ ಬಿಂದು2180 ಡಿಗ್ರಿ
ವಜ್ರಾಕೃತಿಕರ್ಣಗಳು ಪರಸ್ಪರ ಛೇದಿಸುವ ಬಿಂದು2180 ಡಿಗ್ರಿ
ಸಮಬಾಹು ತ್ರಿಭುಜಮಧ್ಯರೇಖೆಗಳು ಛೇದಿಸುವ ಬಿಂದು3120 ಡಿಗ್ರಿ
ನಿಯತ ಷಡ್ಬುಜಾಕೃತಿಕರ್ಣಗಳು ಛೇದಿಸುವ ಬಿಂದು660 ಡಿಗ್ರಿ
ವೃತ್ತಕೇಂದ್ರಅಸಂಖ್ಯಾತಯಾವುದೇ ಕೋನ
ಅರ್ಧವೃತ್ತಕೇಂದ್ರ1360 ಡಿಗ್ರಿ

5. ಒಂದಕ್ಕಿಂತ ಹೆಚ್ಚು ಕ್ರಮ (order) ದ ಪರಿಭ್ರಮಣಾ ಸಮಮಿತಿ ಮತ್ತು ರೇಖಾ ಸಮಮಿತಿಯನ್ನು ಹೊಂದಿರುವ ಚತುರ್ಭುಜಗಳನ್ನು ಹೆಸರಿಸಿ.

ಉತ್ತರ:

i) ಚೌಕ

ii) ಆಯತ

6. ಕೇಂದ್ರದ ಸುತ್ತ 60° ಕೋನದಲ್ಲಿ ತಿರುಗಿಸಿದಾಗ, ಚಿತ್ರವೂ೦ದು ಮೂಲ ಸ್ಥಾನದಲ್ಲಿದ್ದಂತೆಯೇ ಕಾಣುತ್ತದೆ, ಇನ್ನುಳಿದ ಯಾವ ಕೋನಗಳಲ್ಲಿ ಚಿತ್ರವು ಹೀಗೆಯೇ ಕಾಣುತ್ತದೆ?

ಉತ್ತರ:

ಈ ಚಿತ್ರವು ನಿಯತ ಷಡ್ಬುಜಾಕೃತಿ. ಇನ್ನುಳಿದ ಕೋನಗಳು 120°,180°,240°,300° ಮತ್ತು 360°

7. ಪರಿಭ್ರಮಣಾ ಕೋನವು (i)45° (ii) 17° ಇದ್ದಾಗ ಕ್ರಮ 1 ಕ್ಕಿಂತ ಹೆಚ್ಚು ಇರುವ ಪರಿಭಮಷ್ಟೆವಿ ಸಮಿತಿಯನ್ನು ನಾವು ಪಡೆಯಬಹುದೇ?

ಉತ್ತರ:

i) 45° ಹೌದು

ii) 17° ಇಲ್ಲ, ಇದು ಸಾಧ್ಯವಿಲ್ಲ.

FAQ:

1. ಸಮಮಿತಿಯ ಆಕಾರ ಎಂದರೇನು?

ಒಂದು ಸಾಲಿನ ಮೂಲಕ ಎರಡು ಸಮಾನ ಭಾಗಗಳಾಗಿ ವಿಂಗಡಿಸಬಹುದಾದ ಆಕೃತಿ ಅಥವಾ ಆಕಾರವನ್ನು ಸಮಮಿತಿಯ ಆಕಾರ ಎನ್ನುವರು.

2. ಪರಿಭ್ರಮಣಾ ಕೋನ ಎಂದರೇನು?

ವಸ್ತುವು ಪರಿಭ್ರಮಿಸುವ ಕೋನವನ್ನು ಪರಿಭ್ರಮಣಾ ಕೋನ ಎನ್ನುವರು.

ಇತರೆ ವಿಷಯಗಳು:

Download Notes App

7th Standard All Subject Notes

7th Standard All Textbook Pdf

7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯ ವಿದ್ಯಾರ್ಥಿಗಳೇ…

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh