7ನೇ ತರಗತಿ ಘನಾಕೃತಿಗಳು ಗಣಿತ ನೋಟ್ಸ್‌ | 7th Standard Maths Chapter 15 Notes

7ನೇ ತರಗತಿ ಘನಾಕೃತಿಗಳು ಗಣಿತ ನೋಟ್ಸ್‌ 7th Standard Maths Chapter 15 Notes Question Answer Mcq Solutions Pdf Download In Kannada Medium Karnataka Class 7 Maths Chapter 15 Pdf Class 7 Maths Chapter 15 Worksheet With Answer In Kannada 7th Standard Maths Chapter 15 Notes In Kannada Medium 7th Standard Maths Chapter 15 Solutions 7ne Targati Ghanakruthigalu Ganita Notes kseeb Solutions For Class 7 Maths Chapter 15 Notes In Kannada Medium

7th Standard Maths Chapter 15

7ನೇ ತರಗತಿ ಘನಾಕೃತಿಗಳು ಗಣಿತ ನೋಟ್ಸ್‌ | 7th Standard Maths Chapter 15 Notes
7ನೇ ತರಗತಿ ಘನಾಕೃತಿಗಳು ಗಣಿತ ನೋಟ್ಸ್‌

7ನೇ ತರಗತಿ ಘನಾಕೃತಿಗಳು ಗಣಿತ ನೋಟ್ಸ್‌

ಅಭ್ಯಾಸ 15.1

Class 7 Maths Chapter 15 Exercise 15.1 Solutions

1. ಯಾವ ಜಾಲಗಳು ಘನಗಳನ್ನು ಉಂಟುಮಾಡುತ್ತವೆ ಎಂಬುದನ್ನು ಗುರ್ತಿಸಿ. (ಜಾಲಗಳ ನಕಲುಗಳನ್ನು ಕತ್ತರಿಸಿ ಮತ್ತು ಪ್ರಯತ್ನಿಸಿ).

ಉತ್ತರ:

ಜಾಲಗಳಲ್ಲಿ (ii), (iii), (iv) ಮತ್ತು (vi) ನೆಯದು ಘನಗಳನ್ನು ಉಂಟು ಮಾಡುತ್ತವೆ.

2. ಪ್ರತೀ ಮುಖದ ಮೇಲೆ ಚುಕ್ಕೆಗಳನ್ನು ಹೊಂದಿರುವ ಘನಗಳೇ ದಾಳಗಳು. ದಾಳದ ಅಭಿಮುಖ ಮುಖಗಳ ಮೇಲಿನ ಒಟ್ಟು ಚುಕ್ಕೆಗಳ ಸಂಖ್ಯೆ 7 ಆಗಿರುತ್ತದೆ.

ಇಲ್ಲಿ ದಾಳಗಳನ್ನು (ಘನಗಳು) ರಚಿಸಲು ಎರಡು ಜಾಲಗಳಿವೆ; ಪ್ರತೀ ಚೌಕದಲ್ಲಿರುವ ಸಂಖ್ಯೆಯು ಆ ಡಬ್ಬದಲ್ಲಿನ ಚುಕ್ಕೆಗಳ ಸಂಖ್ಯೆಯನ್ನು ಸೂಚಿಸುತ್ತದೆ.

ಅಭಿಮುಖ ಮುಖಗಳ ಮೊತ್ತ? ಆಗುವಂತೆ ಸ್ಮರಿಸಿಕೊಂಡು ಬಿಟ್ಟ ಸ್ಥಳಗಳನ್ನು ಸೂಕ್ತ ಸಂಖ್ಯೆಗಳಿಂದ ತುಂಬಿ.

ಉತ್ತರ:

3. ಇದು ದಾಳಕ್ಕೆ ಜಾಲವಾಗಬಹುದೇ? ನಿಮ್ಮ ಉತ್ತರವನ್ನು ವಿವರಿಸಿ.

ಉತ್ತರ:

ಇನ್ನೊಂದು ಜೊತೆ ಅಭಿಮುಖ ಮುಖಗಳು 3 ಮತ್ತು 6 ಇವೆರಡು ಜೊತೆ ಅಭಿಮುಖ ಮುಖಗಳ ಮೊತ್ತ 7 ಆಗುವುದಿಲ್ಲ.

4. ಘನವನ್ನು ರಚಿಸಲು ಒಂದು ಅಪೂರ್ಣ ಜಾಲವು ಇಲ್ಲಿದೆ. ಇದನ್ನು ಕನಿಷ್ಟ ಎರಡು ವಿಧಾನಗಳಿಂದ ಪೂರ್ಣಗೊಳಿಸಿ. ಘನಕ್ಕೆ 6 ಮುಖಗಳಿವೆ ಎಂಬುದನ್ನು ನೆನಪಿಸಿಕೊಳ್ಳಿ. ಈ ಜಾಲದಲ್ಲಿ ಎಷ್ಟು ಮುಖಗಳು ಇವೆ? (ಎರಡು ಬೇರೆ ಬೇರೆ ಚಿತ್ರಗಳನ್ನು ನೀಡಿ. ನೀವು ಸುಲಭ ನಿರ್ವಹಣೆಗಾಗಿ ಚೌಕಾಕಾರದ ಹಾಳೆಯನ್ನು ಬಳಸಬಹುದು.).

ಉತ್ತರ:

ಕೊಟ್ಟಿರುವ ಜಾಲದಲ್ಲಿ ಮೂರು ಮುಖಗಳನ್ನು ತೊರಿಸಲಾಗಿದೆ.

5. ಸೂಕ್ತ ಘನಗಳೊಂದಿಗೆ ಜಾಲಗಳನ್ನು ಹೊಂದಿಸಿ.

ಉತ್ತರ:

ಅಭ್ಯಾಸ 15.2

Class 7 Maths Chapter 15 Exercise 15.2 Solutions

1. ಕೊಟ್ಟಿರುವ ಪ್ರತಿಯೊಂದು ಆಕೃತಿಗೆ ಸಮಮಿತಿ ಚುಕ್ಕೆ ಹಾಳೆಯನ್ನು ಬಳಸಿ ಸಮಮಿತಿ ರೇಖಾಚಿತ್ರ ರಚಿಸಿ.

ಉತ್ತರ:

(i)

(ii)

(iii)

(iv)

2. ಆಯತ ಘನದ ಆಯಾಮಗಳು 5cm, 3cm ಮತ್ತು 2cm ಆಗಿವೆ. ಈ ಆಯತಘನದ ಮೂರು ವಿಭಿನ್ನ ಸಮಮಿತಿ ರೇಖಾಚಿತ್ರಗಳನ್ನು ರಚಿಸಿ.

ಉತ್ತರ:

(i)

(ii)

(iii)

3. 2cm ಅಂಚಿರುವ ಮೂರು ಫನಗಳನ್ನು ರಚಿಸಲು ಅಕ್ಕಪಕ್ಕದಲ್ಲಿ ಒಂದರ ಪಕ್ಕದಲ್ಲಿ ಇನ್ನೊಂದನ್ನು ಇಟ್ಟು ಆಯತಘನ ರಚಿಸಲಾಗಿದೆ. ಈ ಆಯತಘನದ ಓರೆರೇಖಾ ಅಥವಾ ಸಮಮಿತಿ ರೇಖಾಚಿತ್ರವನ್ನು ರಚಿಸಿ.

ಉತ್ತರ:

4. ಕೊಟ್ಟಿರುವ ಸಮಮಿತಿ ರೇಖಾಕೃತಿಗಳ ಓರೆ ರೇಖಾಚಿತ್ರ ರಚಿಸಿ.

ಉತ್ತರ:

5. ಮುಂದಿನ ಪ್ರತಿಯೊಂದಕ್ಕೂ: (i) ಒ೦ದು ಓರೆ ರೇಖಾ ಚಿತ್ರ ಮತ್ತು (1) ಸಮಮಿತಿ ರೇಖಾಚಿತ್ರಗಳನ್ನು ರಚಿಸಿ.
(a) 5cm ಮತ್ತು 2cm ಆಯಾಮಗಳ ಆಯತಘನ (ನಿಮ್ಮ ಚಿತ್ರ ಅನನ್ಯವಾಗಿದೆಯೇ?)
(b) 4cm ಉದ್ದದ ಅಂಚಿರುವ ಘನ

ಪುಸ್ತಕದ ಕೊನೆಯ ಪುಟಗಳಲ್ಲಿ ಸಮಮಿತಿ ರೇಖಾ ಚಿತ್ರವನ್ನು ಕೊಡಲಾಗಿದೆ. ನಿಮ್ಮ ಸ್ನೇಹಿತರು ನೀಡುವ ವಿವಿಧ ಆಯಾಮಗಳ ಘನ ಅಥವಾ ಆಯತಘನಗಳನ್ನು ಅದರ ಮೇಲೆ ರಚಿಸಿ.

ಉತ್ತರ:

(a) 5cm ಮತ್ತು 2cm ಆಯಾಮಗಳ ಆಯತಘನ (ನಿಮ್ಮ ಚಿತ್ರ ಅನನ್ಯವಾಗಿದೆಯೇ?)

(b) 4cm ಉದ್ದದ ಅಂಚಿರುವ ಘನ

ಅಭ್ಯಾಸ 15.3

Class 7 Maths Chapter 15 Exercise 15.3 Solutions

1. ಮುಂದಿನ ಘನಗಳ
(i) ಲಂಬ/ನೀಳ (ii) ಅಡ್ಡ
ಕತ್ತರಿಸುವಿಕೆಯಿಂದ ನೀವು ಪಡೆಯುವ ಅಡ್ಡ-ಛೇದವು ಯಾವುದು?
(a) ಒಂದು ಇಟ್ಟಿಗೆ (b) ಒ೦ದು ದುಂಡಾಗಿರುವ ಸೇಬು
(c) ಒಂದು ದಾಳ (d) ಒಂದು ವೃತ್ತಾಕಾರದ ಕೊಳವೆ
(e) ಒ೦ದು ಶಂಕುವಿನಾಕೃತಿಯ ಐಸ್‌ಕ್ರೀಂ

ಉತ್ತರ:

ಕ್ರ.ಸಂಘನಗಳು ಲಂಬ/ನೀಳ ಕತ್ತರಿಸುವಿಕೆಅಡ್ಡ ಕತ್ತರಿಸುವಿಕೆ
(a)ಒಂದು ಇಟ್ಟಿಗೆಆಯತಆಯತ
(b)ಒ೦ದು ದುಂಡಾಗಿರುವ ಸೇಬುವೃತ್ತವೃತ್ತ
(c)ಒಂದು ದಾಳ ಚೌಕಚೌಕ
(d) ಒಂದು ವೃತ್ತಾಕಾರದ ಕೊಳವೆವೃತ್ತಆಯತ
(e)ಒ೦ದು ಶಂಕುವಿನಾಕೃತಿಯ ಐಸ್‌ಕ್ರೀಂತ್ರಿಭುಜವೃತ್ತ

ಅಭ್ಯಾಸ 15.4

Class 7 Maths Chapter 15 Exercise 15.4 Solutions

1. ಮುಂದಿನ ಘನಗಳ ಮೇಲೆ ಬಲ್ಟೊಂದನ್ನು ಉರಿಯುವಂತೆ ಇಡಲಾಗಿದೆ. ಪ್ರತೀ ಸಂದರ್ಭದಲ್ಲಿ ಉಂಟಾಗುವ ನೆರಳಿನ ಆಕಾರವನ್ನು ಹೆಸರಿಸಿ. ನೆರಳಿನ ಕರಡು ಚಿತ್ರವನ್ನು ರಚಿಸಲು ಪ್ರಯತ್ನಿಸಿ. (ಮೊದಲು ಪ್ರಯೋಗ ಮಾಡಿ ಆ ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ).

ಉತ್ತರ:

2. ಮೇಲ್ಮಟ್ಟದ ಪ್ರಕ್ಷೇಪಕದ (ಓವರ್‌ ಹೆಡ್‌ ಪ್ರೊಜೆಕ್ಟರ್‌) ದೀಪದ ಬೆಳಕಿನಲ್ಲಿ ನೋಡಿದಾಗ ಉಂಟಾದ 3D-ವಸ್ತುಗಳ ನೆರಳನ್ನು ಕೊಟ್ಟಿದೆ. ಪ್ರತೀ ನೆರಳಿಗೆ ಸರಿಹೊಂದುವ ಘನವನ್ನು (ಗಳನ್ನು) ಗುರ್ತಿಸಿ. (ಇವುಗಳಿಗೆ ಬಹು ಉತ್ತರಗಳು ಇರಬಹುದು!)

ಉತ್ತರ:

3. ಮು೦ದಿನವುಗಳು ಸರಿಯಾದ ಹೇಳಿಕೆಗಳೇ? ಪರೀಕ್ಷಿಸಿ.

(1) ಘನವು ಆಯತಾಕಾರದಲ್ಲಿ ನೆರಳನ್ನು ಉಂಟುಮಾಡಬಲ್ಲದು.

ಉತ್ತರ: ಸರಿ

(2) ಘನವು ಷಡ್ಬುಜಾಕೃತಿಯ ಆಕಾರದಲ್ಲಿ ನೆರಳನ್ನು ಉಂಟುಮಾಡಬಲ್ಲದು.

ಉತ್ತರ: ತಪ್ಪು

FAQ:

1. ಶೃಂಗಗಳೆಂದರೇನು?

ಘನಾಕೃತಿಗಳ ಮೂಲೆಗಳನ್ನು ಶೃಂಗಗಳೆಂದು ಕರೆಯುತ್ತಾರೆ.

2. ಸಮತಲಾಕೃತಿಗಳಿಗೆ ಉದಾಹರಣೆ ಕೊಡಿ.

ವೃತ್ತ, ಚೌಕ, ಆಯತ, ಚತುರ್ಭುಜ ಮತ್ತು ತ್ರಿಭುಜ

ಇತರೆ ವಿಷಯಗಳು:

Download Notes App

7th Standard All Subject Notes

7th Standard All Textbook Pdf

7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯ ವಿದ್ಯಾರ್ಥಿಗಳೇ…

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh