7ನೇ ತರಗತಿ ಕನ್ನಡ ಪೂರಕ ಪಾಠ ರಮ್ಯ ಸೃಷ್ಟಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 7th Standard Ramya Srushti Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Puraka Pata Ramya Srushti Poem Notes
Ramya Srushti Poem 7th Standard Notes
ಕೃತಿಕಾರರ ಪರಿಚಯ : –
ಮಧುರಚೆನ್ನ ಎಂಬ ಕಾವ್ಯನಾಮದಿಂದ ಪ್ರಸಿಧ್ಧರಾದ ಚನ್ನಮಲ್ಲಪ್ಪ ಹಲಸಂಗಿ ಅವರು ( ಸಾ.ಶ ೧೯೦೩ ) ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಲಸಂಗಿ ಗ್ರಾಮದವರು. ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಇವರು ಸ್ವಂತ ಪರಿಶ್ರಮದಿಂದ ಬಂಗಾಳಿ , ಇಂಗ್ಲಿಷ್ ,ಮರಾಠಿ ,ಪರ್ಷಿಯನ್ ಭಾಷೆಗಳನ್ನು ಕಲಿತಿದ್ದರು . ವಚನ ವಾಜ್ಯವನ್ನು ವಿಸ್ತಾರವಾಗಿ ಅಧ್ಯಯನ ಮಾಡಿದ್ದರು . ಇವರ ಪ್ರಮುಖ ಕೃತಿಗಳು ಪೂರ್ವರಂಗ , ಪೂರ್ವಯೋಗದ ಪಥದಲ್ಲಿ ಕಾಳರಾತ್ರಿ ಬೆಳಗು , ನನ್ನ ನಲ್ಲ ಇವರ ಕವನ ಸಂಕಲನ .ಜನಪದಗೀತೆಗಳ ಸಂಕಲನಗಳನ್ನು ಸಂಪಾದಿಸಿದ್ದಾರೆ . ಸಿಂಪಿಲಿಂಗಣ್ಣನವರೊಂದಿಗೆ ಕನ್ನಡದ ಕುಲಗುರು ವಿದ್ಯಾರಣ್ಯ ಕೃತಿಯನ್ನು ರಚಿಸಿದ್ದಾರೆ .
Ramya Srushti Question Answer Summary Pdf
ಮುಖ್ಯಾಂಶಗಳು :
ಮಧುರ ಚೆನ್ನರು ರಮ್ಯಸೃಷ್ಟಿಯ ಸೊಬಗನ್ನು ವರ್ಣಿಸಿದ್ದಾರೆ . ಭೂಮಿಯ ಮೇಲೆ ವಾಸಿಸುವ ಜೀವಿಗಳಿಗೆ ತಲೆಯ ಮೇಲೆ ಮಹಾ ಆಕಾಶವಿದೆ . ಈ ಸುಂದರ ಭೂಮಿ ಎಷ್ಟೋ ಮನೋಹರವಾಗಿದೆ . ದೂರಕ್ಕೆ ಆಕಾಶಗಳು ಸೇರಿದಂತೆ ಅನಿಸುವುದ ದರೆ ಭೂಮಿ ‘ ಆ ನೋಟ ಸುಂದರವಾಗಿದೆ . ಸೂರ್ಯನು ಆಕಾಶದಲ್ಲಿ ವಿರಾಜಿಸುತ್ತಿದ್ದಾನೆ . ಅಲ್ಲಿ ಇಲ್ಲಿ ನೀಲಿಯಾದ ಗಗನದಲಿ ತೇಲುತ್ತಿವೆ . ರವಿಕಿರಣಗಳು ( ಬಿಸಿಲು ) ಹಾಲಿನಂತೆ ಮೋದಲ್ಲಿ ಗಿಡ ಮರಗಳ ಹೊಳೆಯುತ್ತಿದೆ .ಅದು ಭೂಮಿಯ ಮೇಲಿರುವ ಮೇಲೆ ಬೀಳುತ್ತಿದೆ . ಎಲ್ಲವೂ ಹುಲ್ಲೂ ಸೇರಿದಂತೆ ಹಚ್ಚ ಹಸಿರಾಗಿ ಕಾಣುತ್ತಿದೆ . ಹಸಿರಾದ ಮರದ ಸಾಲಿನ ಕೆಳಗೆ ಹುಲ್ಲನ್ನು ಮೇಯುತ್ತಿರುವ ಮೇಕೆ , ಗಿಡಮರಗಳಲ್ಲಿವಾಸಿಸಿರುವ ಹಕ್ಕಿ , ಎತ್ತು , ಎಮ್ಮೆ , ಆಡು ಮೊದಲಾದ ಪ್ರಾಣಿಗಳು ( ಮಗ್ನವಾಗಿ ಮನಸ್ಸು ಕೊಟ್ಟು ) ಮೇಯುತ್ತಿರುವ ರೀತಿ ವರ್ಣಿತವಾಗಿದೆ
ಅಭ್ಯಾಸ ಪ್ರಶ್ನೆಗಳು
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ,
1. ‘ ರಮ್ಯಸೃಷ್ಟಿ ‘ ಕವಿತೆಯಲ್ಲಿ ಯಾವ ಸಂದರ್ಭವನ್ನು ವರ್ಣಿಸಲಾಗಿದೆ ?
ಉತ್ತರ : ಈ ಕವಿತೆಯಲ್ಲಿ ಮುಂಜಾವಿನಲ್ಲಿ ಪುಕೃತಿಯ ಮತ್ತು ಸೂರ್ಯೋದಯ ( ಸೂರ್ಯನ ) ಪ್ರಭಾವವನ್ನ ವರ್ಣಿಸಲಾಗಿದೆ
2. ಸೂರ್ಯ ಎಲ್ಲಿ ವಿರಾಜಿಸುತ್ತಿದ್ದಾನೆ ?
ಉತ್ತರ : ಸೂರ್ಯನು ಸಭಾಂಗಣದಿ ಆಕಾಶವೆಂಬ ಅಂಗಳದಲ್ಲಿ ಭಾವವನ್ನು ವರ್ಣಿಸತ್ತಾ ವಿರಾಜಿಸುತ್ತಿದ್ದಾನೆ .
3. ಸೂರ್ಯೋದಯದ ಪ್ರಕೃತಿ ಸೌಂದರ್ಯ ಹೇಗಿದೆ ?
ಉತ್ತರ : ಸೂರ್ಯೋದಯದ ಪ್ರಕೃತಿಯು ರಮ್ಯವಾಗಿದೆ . ಮುಂಜಾನೆಯ ಸೂರ್ಯನ ಹೊಂಗಿರಣಗಳು ( ಚಿನ್ನದ ಬಣ್ಣ ) ರತ್ನದಂತಹ ನೆಲದ ಮೇಲೆ ಪಸರಿಸಿ ( ಹರಡಿ ) ಹಸಿರು ಹುಲ್ಲು , ಮರ , ಗಿಡಗಳು ಸುಂದರವಾಗಿ ಕಾಣುವಂತೆ ಮಾಡಿದೆ .ಇಂತಹ ಸುಂದರ ವಾತಾವರಣದಲ್ಲಿ ಪ್ರಾಣಿ ಪಕ್ಷಿಗಳು ಠೀವಿಯಿಂದಮೇವನ್ನು ಮೇಯುತ್ತಿದೆ. ಎಲ್ಲವೂ ಸೊಗಸಾಗಿ ಕಾಣುತ್ತಿದೆ .
4. ಜೀವರಾಶಿಯ ವರ್ಣನೆ ‘ ರಮ್ಯಸೃಷ್ಟಿ ‘ ಕವನದಲ್ಲಿ ಹೇಗೆ ಮೂಡಿಬಂದಿದೆ ?
ಉತ್ತರ : ಸೂರ್ಯೋದಯದ ಸುಂದರವಾದ ಪರಿಸರದಲ್ಲಿ ಎಂದರೆ ಗಿಡ ಮರಗಳು ಜೀವರಾಶಿಗಳು ಎಲ್ಲಾ ಪ್ರಾಣಿಗಳು ತಮ್ಮ ಪತಿಯುತ್ತಿರುತ್ತವೆ ಹಚ್ಚಹಸುರಾದ ಹುಲ್ಲೂ ಸಹ ಮೋಹಕವಾಗಿ ಕಾಣುತ್ತದೆ . ಚ ಮೇಯುತ್ತಿರುತ್ತವೆ .ಜೀವರಾಶಿಗಳು ಟಾಕು – ಠೀಕಾಗಿ ಸುಖ ಸಮೃದ್ಧಿಯಿಂದಿರುತ್ತದೆ .
5. ‘ ರಮ್ಯಸೃಷ್ಟಿ ‘ ಪದ್ಯದಲ್ಲಿ ಯಾವ ಯಾವ ಪ್ರಾಣಿಗಳು ಮೇಯುವ ಠೀವಿಯಿಂದ ವರ್ಣಿಸಲಾಗಿದೆ ?
ಉತ್ತರ : ಈ ಕವನದಲ್ಲಿ ಇವೆಲ್ಲವೂ ಮೇಯುತ್ತಿವೆ . ಚೆಲುವಾದ ಪಕ್ಷಿಗಳು , ಮೇಕೆ , ಎತ್ತು , ಎಮ್ಮೆ , ಆಡು ಚಿತ್ತಗೊಟ್ಟು ಎಂದರೆ ಮನಸ್ಸಿನಿಂದ ಠೀವಿಯಿಂದ ಮೇಯುತ್ತಿವೆ .
6. ಯಾವುದರ ಚೆಲುವಿಗೆ ಮಿಗಿಲಿಲ್ಲದಂತಾಗಿದೆ ?
ಉತ್ತರ : ಪ್ರಕೃತಿಯ ಪರಿಸರದಲ್ಲಿ ಗಿಡಮರ ಪಶುಪಕ್ಷಿಗಳ ಜೊತೆ ಮನುಜರು , ಗಂಡು , ಹೆಣ್ಣು ಮತ್ತು ಮಕ್ಕಳು ಎಲ್ಲರೂ ಚಂದವಾಗಿರುವರು . ಈ ರೀತಿ ಎಲ್ಲವನ್ನೂ ಹೊಂದಿರುವ ಸೊಗಸು , ಚೆಲುವು ಇದಕ್ಕಿಂತ ಬೇರೇನೂ ಬೇಕು ಎಂದು ಕವಿ ಕೇಳುತ್ತಿದ್ದಾರೆ . ಪುಕೃತಿಯ ಸೊಗಸಿಗೆ ಮಿಗಿಲಿಲ್ಲ .
FAQ :
ಉತ್ತರ : ಸೂರ್ಯನು ಸಭಾಂಗಣದಿ ಆಕಾಶವೆಂಬ ಅಂಗಳದಲ್ಲಿ ಭಾವವನ್ನು ವರ್ಣಿಸತ್ತಾ ವಿರಾಜಿಸುತ್ತಿದ್ದಾನೆ.
ಉತ್ತರ : ಪ್ರಕೃತಿಯ ಪರಿಸರದಲ್ಲಿ ಗಿಡಮರ ಪಶುಪಕ್ಷಿಗಳ ಜೊತೆ ಮನುಜರು , ಗಂಡು , ಹೆಣ್ಣು ಮತ್ತು ಮಕ್ಕಳು ಎಲ್ಲರೂ ಚಂದವಾಗಿರುವರು . ಈ ರೀತಿ ಎಲ್ಲವನ್ನೂ ಹೊಂದಿರುವ ಸೊಗಸು , ಚೆಲುವು ಇದಕ್ಕಿಂತ ಬೇರೇನೂ ಬೇಕು ಎಂದು ಕವಿ ಕೇಳುತ್ತಿದ್ದಾರೆ . ಪುಕೃತಿಯ ಸೊಗಸಿಗೆ ಮಿಗಿಲಿಲ್ಲ .
ಉತ್ತರ : ಸೂರ್ಯೋದಯದ ಪ್ರಕೃತಿಯು ರಮ್ಯವಾಗಿದೆ . ಮುಂಜಾನೆಯ ಸೂರ್ಯನ ಹೊಂಗಿರಣಗಳು ( ಚಿನ್ನದ ಬಣ್ಣ ) ರತ್ನದಂತಹ ನೆಲದ ಮೇಲೆ ಪಸರಿಸಿ ( ಹರಡಿ ) ಹಸಿರು ಹುಲ್ಲು , ಮರ , ಗಿಡಗಳು ಸುಂದರವಾಗಿ ಕಾಣುವಂತೆ ಮಾಡಿದೆ .ಇಂತಹ ಸುಂದರ ವಾತಾವರಣದಲ್ಲಿ ಪ್ರಾಣಿ ಪಕ್ಷಿಗಳು ಠೀವಿಯಿಂದಮೇವನ್ನು ಮೇಯುತ್ತಿದೆ. ಎಲ್ಲವೂ ಸೊಗಸಾಗಿ ಕಾಣುತ್ತಿದೆ .
ಇತರೆ ವಿಷಯಗಳು :
7th Standard All Subject Notes
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.