ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ ಇತಿಹಾಸ ನೋಟ್ಸ್‌ | 2nd Puc History Chapter 2 Notes in Kannada

ದ್ವಿತೀಯ ಪಿ.ಯು.ಸಿ ಶಿಲಾಯುಗ ಮತ್ತು ಲೋಹಗಳ ಯುಗ ನೋಟ್ಸ್‌, 2nd Puc History Chapter 2 Notes Shilayuga Mattu Lohagala Yuga Question Answer in Kannada Kseeb Solution For Class 12 history Chapter 2 Notes Stone Age And Metal Age in Kannada Notes

ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ

2nd Puc History Chapter 2 Notes in Kannada

2nd Puc History Chapter 2 Notes Question Answer in Kannada

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1. ಉತ್ತರ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಯಾವುದು ?

ತಾಮ್ರ.

2. ದಕ್ಷಿಣ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಯಾವುದು ?

ಕಬ್ಬಿಣ .

3. ಹಳೆಯ ಶಿಲಾಯುಗದ ಮಾನವ ಬಳಸಿದ ಕಲ್ಲಿನ ಪ್ರಕಾರದ ಹೆಸರೇನು ?

ಕ್ವಾರ್ಟಜೈಟ್‌ಮೆನ್ .

4. ಭಾರತದಲ್ಲಿ ಕಂಡುಬರುವ ಹಳೆಯ ಶಿಲಾಯುಗದ ಪ್ರಥಮ ತಾಣ ಯಾವುದು ?

ಈಗಿನ ಪಾಕಿಸ್ತಾನದ ಸೋಹನ್ ನದಿ ಕಣಿವೆ .

2nd Puc History Chapter 2 Notes in Kannada

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1. ಮಧ್ಯಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ತಿಳಿಸಿ .

ರಾಜಸ್ತಾನದ ಆಜ್ಮೀರ , ಗುಜರಾತಿನ ಸಬರಮತಿ ,

2. ನಿಯೋಲಿಥಿಕ್ ಪದದ ಅರ್ಥವೇನು ?

ನಿಯೋ ಎಂದರೆ ಹೊಸ , ಲಿಥಿಕ್ ಎಂದರೆ ಶಿಲೆ .

3. ಹೊಸ ಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ಹೆಸರಿಸಿ .

ಕರ್ನಾಟಕದ ಮಸ್ಕಿ , ತಮಿಳುನಾಡಿನ ತಿರುನಲ್ವೇಲಿ ,

4. ಪ್ಯಾಲಿಯೋಲಿಥಿಕ್ ಪದದ ಅರ್ಥವೇನು ?

ಇದು ಗ್ರೀಕ್ ಭಾಷೆಯಿಂದ ಬಂದಿದ್ದು , ಪ್ಯಾಲಿಯೋ ಎಂದರೆ ಹಳೆಯ ಮತ್ತು ಲಿಥಿಕ್ ಎಂದರೆ ಶಿಲೆ ಎಂಬುದಾಗಿದೆ.

5. ಹಳೆಯ ಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ತಿಳಿಸಿ .

ಆಂಧ್ರಪ್ರದೇಶದ ಕರ್ನೂಲ್ , ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು .

2nd Puc History 2nd Chapter Notes in Kannada Medium

ಹೆಚ್ಚುವರಿ ಪ್ರಶ್ನೆಗಳು:

1. ಮಾನವನ ನಾಗರೀಕತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಯಾವ ಯುಗದಲ್ಲಿ ಆಯಿತು ?

ತಾಮ್ರ ಯುಗದಲ್ಲಿ .

2. ಹರಪ್ಪ ನಾಗರೀಕತೆಗೆ ಹತ್ತಿರವಿರುವ ಯುಗ ಯಾವುದು ?

ತಾಮ್ರಯುಗ .

3. ಸುಮಾರು ಎಷ್ಟು ವರ್ಷಗಳ ಹಿಂದೆ ಮಾನವನು ಭೂಮಿಯ ಮೇಲೆ ನಡೆದಾಡಿದ ಎಂದು ನಂಬಲಾಗಿದೆ ?

ಸುಮಾರು 1,50,000 ವರ್ಷಗಳ ಹಿಂದೆ .

4. ಕ್ವಾರ್ಟ ಜೈಟ್ ಮನ್ ಕಾಲದ ಜನರಿಗೆ ಬೆಂಕಿಯ ಉಪಯೋಗ ತಿಳಿದಿತ್ತೇ ?

ಇಲ್ಲ .

5. ಸೋಹಾನ್ ನದಿ ಕಣಿವೆ ಎಲ್ಲಿ ಕಂಡುಬರುತ್ತದೆ ?

ಈಗಿನ ಪಾಕಿಸ್ತಾನದಲ್ಲಿ .

FAQ

1. ಹಳೆಯ ಶಿಲಾಯುಗದ ಮಾನವ ಬಳಸಿದ ಕಲ್ಲಿನ ಪ್ರಕಾರದ ಹೆಸರೇನು ?

ಕ್ವಾರ್ಟಜೈಟ್‌ಮೆನ್ .

2. ನಿಯೋಲಿಥಿಕ್ ಪದದ ಅರ್ಥವೇನು ?

ನಿಯೋ ಎಂದರೆ ಹೊಸ , ಲಿಥಿಕ್ ಎಂದರೆ ಶಿಲೆ .

3. ಭಾರತದಲ್ಲಿ ಕಂಡುಬರುವ ಹಳೆಯ ಶಿಲಾಯುಗದ ಪ್ರಥಮ ತಾಣ ಯಾವುದು ?

ಈಗಿನ ಪಾಕಿಸ್ತಾನದ ಸೋಹನ್ ನದಿ ಕಣಿವೆ .

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

1 thoughts on “ದ್ವಿತೀಯ ಪಿ.ಯು.ಸಿ ಅಧ್ಯಾಯ-2 ಶಿಲಾಯುಗ ಮತ್ತು ಲೋಹಗಳ ಯುಗ ಇತಿಹಾಸ ನೋಟ್ಸ್‌ | 2nd Puc History Chapter 2 Notes in Kannada

Leave a Reply

Your email address will not be published. Required fields are marked *

rtgh