ಸಾಲ್ಮನ್ ಮೀನು ಬಗ್ಗೆ ಮಾಹಿತಿ, Salmon Fish in Kannada, About Salmon Fish in Kannada Name, Salmon Meaning in Kannada, Indian Salmon in Kannada Price Salmon Fish in India
Salmon Fish in Karnataka
ಸಾಲ್ಮನ್ ಮೀನು
ಸಾಲ್ಮನ್ ಎಂಬುದು ಸಾಲ್ಮನಿಡೆ ವರ್ಗದ ಅನೇಕ ಜಾತಿಗಳ ಮೀನುಗಳಿಗಿರುವ ಸಾಮಾನ್ಯ ಹೆಸರು.
ಈ ವರ್ಗದ ಇತರ ಮೀನುಗಳನ್ನು ಟ್ರೌಟ್ ಎಂದು ಕರೆಯಲಾಗುತ್ತದೆ; ಇವುಗಳ ನಡುವಿನ ವ್ಯತ್ಯಾಸವೆಂದರೆ ಸಾಲ್ಮನ್ ವಲಸೆ ಹೋಗುತ್ತವೆ ಆದರೆ ಟ್ರೌಟ್ ವಲಸೆ ಹೋಗದೆ ಇದ್ದ ಸ್ಥಳದಲ್ಲೇ ಇರುತ್ತವೆ.
ಅವು ಸಿಹಿ ನೀರಿನಲ್ಲಿ ಹುಟ್ಟಿ, ಸಾಗರಕ್ಕೆ ವಲಸೆ ಹೋಗಿ ನಂತರ ಸಂತಾನೋತ್ಪತ್ತಿಗಾಗಿ ಮತ್ತೆ ಸಿಹಿ ನೀರಿಗೆ ಹಿಂದಿರುಗುತ್ತವೆ. ಸಿಹಿ ನೀರಿನಲ್ಲಿ ಜೀವಿಸುವ ಕೆಲವು ಜಾತಿಗಳೂ ಇವೆ.
ಈ ಮೀನುಗಳು ಮೊಟ್ಟೆಯಿಂದ ಹೊರಬಂದ ಸ್ಥಳಕ್ಕೇ ಹಿಂದಿರುಗುತ್ತವೆ ಎಂಬ ಜನಪದ ನಂಬಿಕೆ ಇದೆ; ಸಂಶೋಧನಾ ಅಧ್ಯಯನಗಳು ಇದು ನಿಜವೆಂದು ತೋರಿಸಿವೆ.
ಆದರೆ ಈ ನೆನೆಪಿಟ್ಟುಕೊಳ್ಳುವ ಕ್ರಿಯೆಯು ಹೇಗೆ ಕೆಲಸ ಮಾಡುತ್ತದೆ ಎಂಬುದು ಇನ್ನೂ ವಿವಾದಲ್ಲಿದೆ.

ಹಸಿ ಸಾಲ್ಮನ್
ಸಾಲ್ಮನ್ ಮಾಂಸವು ಸಾಮಾನ್ಯವಾಗಿ ಕಿತ್ತಳೆ ಮತ್ತು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಆದರೂ ಬಿಳಿ ಮಾಂಸದ ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳ ಕೆಲವು ಉದಾಹರಣೆಗಳೂ ಇವೆ.
ಸಾಲ್ಮನ್‌ಗಳ ನೈಸರ್ಗಿಕ ಬಣ್ಣವು ಮಾಂಸದಲ್ಲಿರುವ ಕ್ಯಾರೊಟಿನಾಯ್ಡ್ ಬಣ್ಣಗಳಿಂದ ಹೆಚ್ಚಾಗಿ ಆಸ್ತಕ್ಸ್ಯಾಂಥಿನ್‌ನಿಂದ ಮತ್ತು ಸ್ವಲ್ಪ ಪ್ರಮಾಣದಲ್ಲಿ ಕ್ಯಾಂಥಕ್ಸ್ಯಾಂಥಿನ್‌ನಿಂದ ಬರುತ್ತದೆ.
ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳು ಈ ಕ್ಯಾರೊಟಿನಾಯ್ಡ್‌ಗಳನ್ನು ಕ್ರಿಲ್(ಪುಟ್ಟ ಕಡಲಕಳೆ ಚಿಪ್ಪುಜೀವಿಗಳು) ಮತ್ತು ಇತರ ಸಣ್ಣ ಚಿಪ್ಪುಮೀನುಗಳನ್ನು ತಿನ್ನುವುದರಿಂದ ಪಡೆಯುತ್ತವೆ.
ಗ್ರಾಹಕರು ಬಿಳಿ-ಮಾಂಸದ ಸಾಲ್ಮನ್‌ಗಳನ್ನು ಖರೀದಿಸಲು ಇಷ್ಟಪಡದಿರುವುದು ಏಕೆಂದರೆ ಆಸ್ತಕ್ಸ್ಯಾಂಥಿನ್ ಮತ್ತು ಅತಿ ಕಡಿಮೆ ಪ್ರಮಾಣದಲ್ಲಿ
ಕ್ಯಾಂಥಕ್ಸ್ಯಾಂಥಿನ್ ಅನ್ನು ಬೆಳೆಸುವ-ಸಾಲ್ಮನ್‌ಗಳಿಗೆ ನೀಡುವ ಆಹಾರಕ್ಕೆ, ತಯಾರಿಸಿದ ಆಹಾರವು ನೈಸರ್ಗಿಕವಾಗಿ ಈ ಬಣ್ಣಗಳನ್ನು ಹೊಂದಿರದೆ ಇರುವುದರಿಂದ, ಕೃತಕ ಬಣ್ಣಗಳಾಗಿ ಸೇರಿಸಲಾಗುತ್ತದೆ.
ಇದೂ ಸಹ ಅದೇ ಬಣ್ಣವನ್ನು ನೀಡುತ್ತದೆ. ಸಂಶ್ಲೇಷಿತ ಮಿಶ್ರಣಗಳನ್ನಾದರೆ ಕನಿಷ್ಠ ಖರ್ಚಿನಲ್ಲಿ ಬಳಸಬಹುದು. ಆಸ್ತಕ್ಸ್ಯಾಂಥಿನ್ ಒಂದು ಪ್ರಬಲವಾದ ಆಕ್ಸಿಡೀಕಾರಕ-ವಿರೋಧಿಯಾಗಿದೆ.
ಇದು ಮೀನಿನ ಆರೋಗ್ಯಪೂರ್ಣ ಮರ ಮಂಡಲದ ಬೆಳವಣಿಗೆಯನ್ನು ಉದ್ದೀಪನಗೊಳಿಸುತ್ತದೆ ಮತ್ತು ಮೀನಿನ ಫಲೀಕರಣ ಮತ್ತು ಬೆಳವಣಿಗೆ ದರವನ್ನು ಹೆಚ್ಚಿಸುತ್ತದೆ.
ಅತಿಹೆಚ್ಚಿನ ಪ್ರಮಾಣದ ಬಳಕೆಯಿಂದ ಕ್ಯಾಂಥಕ್ಸ್ಯಾಂಥಿನ್ ಅಕ್ಷಿಪಟದ ಮೇಲೆ ಸಂಗ್ರಹವಾಗುವುದರೊಂದಿಗೆ ಮಾನವನ ಕಣ್ಣಿನ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಸಂಶೋಧನೆಗಳು ತೋರಿಸಿಕೊಟ್ಟಿ. .
ಈ ಅಳತೆ ಮಾಪನವು ಆಸ್ತಕ್ಸ್ಯಾಂಥಿನ್‌ನಿಂದಾಗುವ ಪಿಂಕ್ ಬಣ್ಣವನ್ನು ಅಳೆಯಲು ನಿಗದಿತವಾಗಿದೆ, ಆದರೆ ಇಲ್ಲಿ ಕ್ಯಾಂಥಕ್ಸ್ಯಾಂಥಿನ್‌ನಿಂದ ಪಡೆಯುವ ಕಿತ್ತಳೆ ಬಣ್ಣವನ್ನಲ್ಲ.
ಮಾಂಸದಲ್ಲಿನ ಕ್ಯಾಂಥಕ್ಸ್ಯಾಂಥಿನ್ ಪ್ರಮಾಣಕ್ಕೆ ಹಾನಿಕರವಾಗಿರುವ ಸಂಸ್ಕರಣೆ ಮತ್ತು ಸಂಗ್ರಹ ಕಾರ್ಯಗಳ ಅಭಿವೃದ್ಧಿಯು ಸಂಸ್ಕರಣ ಕ್ರಿಯೆಯ ಕೆಳಮಟ್ಟಕ್ಕೆ ತರುವ ಪರಿಣಾಮಗಳನ್ನು ಸರಿದೂಗಿಸಲು ಆಹಾರಕ್ಕೆ ಹೆಚ್ಚಿನ ಪ್ರಮಾಣದ ಬಣ್ಣವನ್ನು ಬಳಸುವಂತೆ ಮಾಡಿದೆ.
ನಿಸರ್ಗ ಸಹಜ ಸ್ಥಿತಿಯ ಮೀನಿನಲ್ಲಿ ಕ್ಯಾರೊಟಿನಾಯ್ಡ್ ಮಟ್ಟವು 25 ಮಿಗ್ರಾಂನಷ್ಟಿರುತ್ತದೆ, ಆದರೆ ಕ್ಯಾಂಥಕ್ಸ್ಯಾಂಥಿನ್ ಮಟ್ಟವು ತದ್ವಿರುದ್ಧವಾಗಿ ಕಡಿಮೆ ಪ್ರಮಾಣದಲ್ಲಿರುತ್ತದೆ.
U.S.ನಲ್ಲಿನ ಡಬ್ಬಿಯಲ್ಲಿ ತುಂಬಿಟ್ಟ ಸಾಲ್ಮನ್‌ಗಳು ಸಾಮಾನ್ಯವಾಗಿ ನಿಸರ್ಗ ಸಹಜ ಸ್ಥಿತಿಯ ಪೆಸಿಫಿಕ್ ಮೀನುಗಳಾಗಿವೆ.
ಆದರೂ ಕೆಲವು ಬೆಳೆಸಿದ ಸಾಲ್ಮನ್‌ಗಳೂ ಡಬ್ಬಿಯಲ್ಲಿ ತುಂಬಿಟ್ಟ ರೂಪದಲ್ಲಿ ಲಭ್ಯಯಿರುತ್ತವೆ. ಹೊಗೆಯಾಡಿಸಿದ ಸಾಲ್ಮನ್ ಮತ್ತೊಂದು ರೀತಿಯ ಜನಪ್ರಿಯ ತಯಾರಿಕಾ ವಿಧಾನವಾಗಿದೆ, ಇದು ಬಿಸಿ ಅಥವಾ ತಣ್ಣಗಿನ ಹೊಗೆಯಾಡಿಸಿದವುಗಳಾಗಿ ಲಭ್ಯ ಇರುತ್ತವೆ.
ಸಾಂಪ್ರದಾಯಿಕವಾಗಿ ಡಬ್ಬಿಯಲ್ಲಿ ತುಂಬಿಟ್ಟ ಸಾಲ್ಮನ್‌ಗಳು ಕೆಲವು ಚರ್ಮ (ಹಾನಿಕಾರಕವಲ್ಲ) ಮತ್ತು ಮೂಳೆಗಳನ್ನು (ಕ್ಯಾಲ್ಸಿಯಂಅನ್ನು ಹೆಚ್ಚಿಸುತ್ತದೆ) ಒಳಗೊಂಡಿರುತ್ತವೆ.
ಚರ್ಮವಿಲ್ಲದ ಮತ್ತು ಮೂಳೆಗಳಿಲ್ಲದ ಸಾಲ್ಮನ್‌ಗಳೂ ಸಹ ಲಭ್ಯಯಿರುತ್ತವೆ.
ಹಸಿ ಸಾಲ್ಮನ್ ಮಾಂಸವು ಆನಿಸ್ಯಾಕಿಸ್ ನೆಮಟೋಡ್‌ಗಳನ್ನು ಹೊಂದಿರುತ್ತದೆ. ಇವು ಆನಿಸ್ಯಾಕಿಯಾಸಿಸ್ಅನ್ನು ಉಂಟುಮಾಡುವ ಸಮುದ್ರದ ಪರೋಪಜೀವಿಗಳಾಗಿವೆ.
FAQ :
ರಾವಾಸ್
ಸಾಲ್ಮನ್ ಮಾಂಸವು ಸಾಮಾನ್ಯವಾಗಿ ಕಿತ್ತಳೆ ಮತ್ತು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಆದರೂ ಬಿಳಿ ಮಾಂಸದ ನಿಸರ್ಗ ಸಹಜ ಸ್ಥಿತಿಯ ಸಾಲ್ಮನ್‌ಗಳ ಕೆಲವು ಉದಾಹರಣೆಗಳೂ ಇವೆ.
ಇತರ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಸಾಲ್ಮನ್ ಮೀನು ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಸಾಲ್ಮನ್ ಮೀನು ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.