ಸಜಾತಿ ಮತ್ತು ವಿಜಾತಿ ಪದಗಳು | Sajathi And Vijathi Words in Kannada

ಸಜಾತಿ ಮತ್ತು ವಿಜಾತಿ ಪದಗಳು Sajathi And Vijathi Words In Kannada Examples Information Kannada Sajathi And Vijathi Definition in Kannada Pdf sajathi and vijathi letters in kannada

Sajathi And Vijathi Words In Kannada

Sajathi And Vijathi Words in Kannada

ಈ ಲೇಖನದಲ್ಲಿ ನಾವು ಸಜಾತಿ ಮತ್ತು ವಿಜಾತಿ ಒತ್ತಕ್ಷರ ಎಂದರೇನು ಸಜಾತಿ ಮತ್ತು ವಿಜಾತಿ ಪದಗಳು ಉದಾಹರಣೆಗಳನ್ನು ನೀಡಿರುತ್ತೇವೆ. ನೀವು ಈ ಲೇಖನವನ್ನು ಓದುವುದರ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ಸಜಾತಿ ಪದಗಳು :

ಸಜಾತಿ ಒತ್ತಕ್ಷರ ಎಂದರೆ, ಒಂದೇ ವ್ಯಂಜನಕ್ಕೆ ಅದೇ ಜಾತಿಯ ವ್ಯಂಜನ ಸೇರಿದರೆ ಸಜಾತೀಯ ಒತ್ತಕ್ಷರ ಎನ್ನುವರು. ಒಂದು ಅಕ್ಷರಕ್ಕೆ ಅದೇ ಜಾತಿಯ ಅಕ್ಷರ ಒತ್ತಕ್ಷರವಾಗಿ ಬಂದರೆ ಅದನ್ನು ಸಜಾತಿ ಒತ್ತಕ್ಷರ ಎನ್ನುವರು.

ಉದಾ: ಈ ಕೆಳಗಿನಂತಿವೆ

ಕಳ್ಳಿಗಿಡಒಪ್ಪಂದ
ತೊಟ್ಟಿಲುಬುತ್ತಿ
ಅಮ್ಮತಮ್ಮ
ಲಡ್ಡುಒಕ್ಕಣೆ
ಅಣ್ಣಬಣ್ಣ
ಅಕ್ಕರೆರೆಡ್ಡಿ
ಸಕ್ಕರೆರೆಕ್ಕೆ
ಹುದ್ದೆಹೆಮ್ಮೆ
ಕನ್ನಡಹೆಬ್ಬೆಟ್ಟು
ಹಣ್ಣುಕಣ್ಣು
ಚಿತ್ತಕಟ್ಟೆ
ಅಡ್ಡದುಪ್ಪಟ್ಟು
ಸಣ್ಣತಟ್ಟನೆ
ಮನಸ್ಸುಅಬ್ಬಾ
ಬೆನ್ನುನಿದ್ದೆ
ಕತ್ತಿತನ್ನ
ಕತ್ತರಿಪಟ್ಟಣ
ಮಕ್ಕಳುಪುಕ್ಕ
ಗದ್ದೆಗಡ್ಡ
ಗದ್ದಲಪುಗಸಟ್ಟೆ
ಮಜ್ಜಿಗೆಕಪ್ಪು
ಕಪ್ಪೆಬಿಲ್ಲು
ಹಟ್ಟಿಬಿತ್ತನೆ
ಕೆತ್ತನೆಉತ್ತರೆ
ತಕ್ಕೆಮಂಡಗದ್ದೆ
ತಕ್ಕಡಿಹಿಪ್ಪುನೇರಳೆ
ಹುತ್ತಅಕ್ಕಸಾಲಿಗ
ಹತ್ತಿಸಣ್ಣಕಥೆ
ಊದುಬತ್ತಿಅನ್ನಪೂರ್ಣ
ಪಲ್ಲವಿಮಣ್ಣು
ಹತ್ತುಹತ್ತಿಕ್ಕು
ತತ್ತಿಇಟ್ಟಿಗೆ
ಹಕ್ಕಿಮುತ್ತು
ಕತ್ತೆಜಿಡ್ಡು
ಹತ್ತಿರಸೊಪ್ಪು
ಮಜ್ಜನಸೊಕ್ಕು
ಬೆಣ್ಣೆಹಲ್ಲು
ತುಪ್ಪಮಬ್ಬು
ಕಬ್ಬಿಣಹದ್ದು
ಕಲ್ಲುಕಜ್ಜ
ಆಲೂಗಡ್ಡೆಪಾತರಗಿತ್ತಿ
ನಲ್ಲಿಒಕ್ಕಲಿಗ
ನೆಲ್ಲಿಕಾಯಿಹೊಸಗನ್ನಡ
ಮಲ್ಲಿಗೆಒಕ್ಕಲಗಿತ್ತಿ
ಮೆಚ್ಚುಬತ್ತಳಿಕೆ
ಮೊಟ್ಟೆಪಕ್ಕೆಲುಬು
ಸುಣ್ಣಶಿವಮೊಗ್ಗ

ವಿಜಾತಿ ಪದಗಳು:

ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ

ಉದಾ: ಈ ಕೆಳಗಿನಂತಿವೆ

ದಕ್ಷಿಣನಾಣ್ಯ
ಪರೀಕ್ಷೆಪುಸ್ತಕ
ವ್ಯಂಜನಗ್ರಂಥಾಲಯ
ಅಭ್ಯಾಸಆತ್ಮ
ಶ್ವಾನಮಹತ್ವ
ಸಾಹಿತ್ಯಕರ್ತೃ
ಪುಷ್ಠಿವಾಕ್ಯ
ಸ್ವರಸರ್ವಸ್ವ
ಚಿಹ್ನೆಅಕ್ಷಿ
ಸಮುದ್ರಶ್ವಾಸಕೋಶ
ತ್ವರಿತನೃತ್ಯ
ಸ್ವಲ್ಪಸಪ್ತಮಿ
ಮನುಷ್ಯದುಷ್ಟ
ಸತ್ಯದೈವತ್ವ
ನಿಶ್ಟಲನಿಷ್ಠೆ
ಋಗ್ವೇದಅಶ್ಚಮೇಧ
ಕೈಲಾಸಮಿಶ್ರವಾಕ್ಯ
ದಿಕ್ಸೂಚಿವೃತ್ತ
ದ್ರಾಕ್ಷಿಸಪ್ತಸಾಗರ
ಸ್ವರ್ಗಬ್ರಹ್ಮ
ಅನ್ಯಾಯತತ್ಸಮ
ಸರಸ್ವತಿಲಕ್ಷ್ಮಿ
ಮತ್ಸರಸಮೀಕ್ಷೆ
ಬಿಲ್ವಪತ್ರೆಆಜ್ಞೆ
ಸಂಸ್ಕೃತತೀಕ್ಷ್ಣ
ಸಂಖ್ಯೆಧನಸ್ಸು
ಕಪಿಮುಷ್ಠಿಸಾಕ್ಷಿ
ಪತ್ರಸದ್ಗತಿ
ಮೂಲವಸ್ತುತದ್ಭವ

FAQ

ಸಜಾತಿ ಒತ್ತಕ್ಷರ ಎಂದರೇನು?

ಒಂದೇ ವ್ಯಂಜನಕ್ಕೆ ಅದೇ ಜಾತಿಯ ವ್ಯಂಜನ ಸೇರಿದರೆ ಸಜಾತೀಯ ಒತ್ತಕ್ಷರ ಎನ್ನುವರು

ವಿಜಾತೀಯ ಸಂಯುಕ್ತಾಕ್ಷರಗಳು ಎಂದರೇನು?

ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ

ಇತರೆ ವಿಷಯಗಳು :

ಕನ್ನಡ ಗಾದೆ ಮಾತುಗಳು

ಪ್ರಬಂಧ ಬರೆಯುವುದು ಹೇಗೆ

100+ ಕನ್ನಡ ಪ್ರಬಂಧಗಳು

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app  ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಸಜಾತಿ ಮತ್ತು ವಿಜಾತಿ ಪದಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh