Ram Raksha Stotra in Kannada | ರಾಮ ರಕ್ಷಾ ಸ್ತೋತ್ರ

Ram Raksha Stotra in Kannada, ರಾಮ ರಕ್ಷಾ ಸ್ತೋತ್ರಗಳು, Easy Rama Raksha Stotra in Kannada, Rama Mantra in Kannada, Shri Ramana Stotragalu Rama Raksha Stotram Lyrics in Kannada Sri Rama Raksha Stotram in Kannada

Rama Raksha Stotram in Kannada

ರಾಮ ಸ್ತೋತ್ರವನ್ನು, ರಾಮ ಧ್ಯಾನವನ್ನು ಪ್ರತಿನಿತ್ಯ ಮಾಡುವುದರಿಂದ ರಾಮನ ಶ್ರೀರಕ್ಷೆಯು ಸದಾಕಾಲ ನಿಮ್ಮ ಮೇಲೆ, ನಿಮ್ಮ ಕುಟುಂಬದವರ   ಮೇಲೆ ಇರುತ್ತದೆ.

ತುಂಬಾ ಸರಳವಾದ ಸ್ತೋತ್ರ  ಮಂತ್ರ ಇದಾಗಿದ್ದು  ಶುದ್ಧ ಮನಸ್ಸಿನಿಂದ ಯಾರು ಬೇಕಾದರು  ಸ್ತೋತ್ರ ಪಠಿಸಬಹುದು. ಇದರಿಂದ ಪ್ರತಿಯೊಬ್ಬರಿಗೂ  ಒಳ್ಳೆಯ ಲಾಭ ದೊರೆಯುತ್ತದೆ ..

ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಕಷ್ಟಗಳೆಲ್ಲವೂ ಕೂಡ ದೂರವಾಗುತ್ತವೆ.

ಈ ಜಗತ್ತು ಎಷ್ಟೇ ಮುಂದುವರೆದರೂ ಕೂಡ ಇನ್ನೂ ನಾವು ಹೆಚ್ಚಿನ ಮನೆಯಲ್ಲಿ ಮುಂಜಾನೆ ಹಾಗು ಸಂಜೆಯ ವೇಳೆ ಮಂತ್ರಗಳನ್ನು ಸ್ತೋತ್ರಗಳನ್ನು ಹಾಗೂ ಭಜನೆಯನ್ನು ಕೇಳಬಹುದು..

ದೇವರನ್ನು ಒಲಿಸಿಕೊಳ್ಳಲು ಪೂಜೆಯಂತೆಯೇ ಸ್ತೋತ್ರಗಳು ಕೂಡ ಸಹಕಾರಿ………..

Shri Ram Raksha Stotra Kannada

ರಾಮ ರಕ್ಷಾ ಮಂತ್ರ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

ಸುಗ್ರೀವೇಶಃ ಕಟೀ ಪಾತು ಸಕ್ದಿನೀ ಹನುಮತ್ಪ್ರಭುಃ
ಊರು ರಘೂತ್ತಮಃ ಪಾತು ರಕ್ಷಃ ಕುಲ ವಿನಾಶಕೃತ್‌

ಜಾನುನೀ ಸೇತುಕೃತ್ಪಾತು ಜಂಘೇ ದಶಮುಖಾಂತಕಃ
ಪಾದೌ ವಿಭೀಷಣ ಶ್ರೀದಃ ಪಾತು ರಾಮೋಖಿಲಂ ವಪುಃ

ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್‌

ಸಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್‌

ಪಾತಾಳ ಭೂತಲ ವ್ಯೋಮಚಾರಿಣ ಶ್ಪದ್ಮ ಚಾರಿಣಃ
ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ

ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್‌

ನರೋ ನ ಲಿಪ್ಯತೇ ಪಾಪೈಃ ಭುಕ್ತಿಂ ಮುಕ್ತಿಂ ಚ ವಿಂದತಿ

ಜಗಜ್ಜೈತ್ರೈಕಮಂತ್ರೇಣ ರಾಮನಾಮ್ನಾಭಿ ರಕ್ಷಿತಂ
ಯಃ ಕಂಠೇ ಧಾರಯೇತಸ್ಯ ಕರಸ್ಥಾಃ ಸರ್ವಸಿದ್ಧಯಃ

ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯಃ ಶ್ರುತಿ
ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ ಜಿಹ್ವಾಂ

ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶ ಕಾರ್ಮುಕಃ ಕರೌ ಸೀತಾಪತಿಃ

ಪಾತು ಹೃದಯಂ ಜಾಮದಗ್ನ್ಯಜಿತ್‌
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ

ವಜ್ರ ಪಂಜರ ನಾಮೇದಂ ಯೋ ರಾಮಕವಚಂ ಸ್ಮರೇತ್‌

ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯಮಂಗಳಂ

ಆದಿಷ್ಟವಾನ್ಯಥಾ ಸ್ವಪ್ನೇ ರಾಮರಕ್ಷಾಂ ಮಿಮಾಂ ಹರಃ |
ತಥಾ ಲಿಖಿತವಾನ್ಪ್ರಾತಃ ಪ್ರಭುದ್ಧೋ ಬುಧಕೌಶಿಕಃ ||

ಆರಾಮಃ ಕಲ್ಪವೃಕ್ಷಾಣಾಂ ವಿರಾಮಃ ಸಕಲಾಪದಾಂ
ಅಭಿರಾಮಸ್ತ್ರಿಲೋಕಾನಾಂ ರಾಮಃ ಶ್ರೀಮಾನ್‌ ಸ ನಃ ಪ್ರಭುಃ

ತರುಣೌ ರೂಪಸಂಪನೌ ಸುಕುಮಾರೌ ಮಹಾಬಲೌ
ಪುಂಡರೀಕ ವಿಶಾಲಾಕ್ಷೌ ಚೀರ ಕೃಷ್ಣಾಜಿನಾಂಬರೌ

ಫಲಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ
ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮಲಕ್ಷ್ಮಣೌ

ಶರಣ್ಯೌ ಸರ್ವಸತ್ತ್ವಾನಾಂ ಶ್ರೇಷ್ಠೌ ಸರ್ವಧನುಷ್ಮತಾಂ
ರಕ್ಷಃ ಕುಲನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ

ಆತ್ತಸಜ್ಯಧನುಷಾವಿಷುಸ್ಪೃ ಶಾವಕ್ಷ ಯಾಶುಗನಿಷಂಗಸಂಗಿನೌ

ರಕ್ಷಣಾಯ ಮಮ ರಾಮಲಕ್ಷ್ಮಣಾವಗ್ರತಃ ಪಥಿ ಸದೈವ ಗಚ್ಪತಾಂ

ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ
ಗಚ್ಪನ್ಮನೋರಥೋಸ್ಮಾಕಂ ರಾಮಃ ಪಾತು ಸಲಕ್ಷ್ಮಣಃ

ರಾಮೋ ದಾಶರಥಿಃ ಶೂರೋ ಲಕ್ಷ್ಮಣಾನುಚರೋ ಬಲೀ

ಕಾಕುತ್ಥ್ಸಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ

ವೇದಾಂತವೇದ್ಯೋ ಯಜ್ಞೇಶಃ ಪುರಾಣ ಪುರುಷೋತ್ತಮಃ
ಜಾನಕೀ ವಲ್ಲಭಃ ಶ್ರೀಮಾನ್‌ ಅಪ್ರಮೇಯ ಪರಾಕ್ರಮಃ

Ram Raksha Stotra Lyrics in Kannada

ಇತ್ಯೇತಾನಿ ಜಪನ್ನಿತ್ಯಂ ಮದ್ಬಕ್ತಃ ಶ್ರದ್ಧಯಾನ್ವಿತಃ
ಅಶ್ವಮೇಧಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನ ಸಂಶಯಃ

ಶ್ರೀರಾಮಚಂದ್ರಚರಣೌ ಶಿರಸಾ ನಮಾಮಿ

ಶ್ರೀರಾಮಚಂದ್ರಚರಣೌ ಶರಣಂ ಪ್ರಪದ್ಯೇ

ರಾಮಂ ದುರ್ವಾದಲಶ್ಯಾಮಂ ಪದ್ಮಾಕ್ಷಂ ಪೀತವಾಸಸಂ
ಸ್ತುವಂತಿ ನಾಮಭಿರ್ದಿವ್ಯೈಃ ನ ತೇ ಸಂಸಾರಿಣೋ ನರಃ

ರಾಮಂ ಲಕ್ಷ್ಮಣಪೂರ್ವಜಂ ರಘುವರಂ ಸೀತಾಪತಿಂ ಸುಂದರಂ

ಕಾಕುತ್ಥ್ಸಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ
ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ರಘುಕುಲತಿಲಕಂ ರಾಘವಂ ರಾವಣಾರಿಂ

ಶ್ರೀರಾಮ ರಾಮ ಶರಣಂ ಭವ ರಾಮ ರಾಮ

ಶ್ರೀರಾಮಚಂದ್ರಚರಣೌ ಮನಸಾ ಸ್ಮರಾಮಿ
ಶ್ರೀರಾಮಚಂದ್ರಚರಣೌ ವಚಸಾ ಗೃಣಾಮಿ

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ
ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ

ನಾನ್ಯಂ ಜಾನೇ ನೈವ ಜಾನೇ ನ ಜಾನೇ

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ
ಪುರತೋ ಮಾರುತಿರ್ಯಸ್ಯ ತಂ ವಂದೇ ರಘುನಂದನಂ

ಲೋಕಾಭಿರಾಮಂ ರಣರಂಗಧೀರಂ ರಾಜೀವನೇತ್ರಂ ರಘುವಂಶನಾಥಂ

ಕಾರುಣ್ಯರೂಪಂ ಕರುಣಾಕರಂ ತಂ ಶ್ರೀರಾಮಚಂದ್ರಂ ಶರಣಂ ಪ್ರಪದ್ಯೇ

ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ

ಭರ್ಜನಂ ಭವಬೀಜಾನಾಮರ್ಜನಂ ಸುಖಸಂಪದಾಂ
ತರ್ಜನಂ ಯಮದೂತಾನಾಂ ರಾಮ ರಾಮೇತಿ ಗರ್ಜನಂ

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶ ಭಜೇ
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ

ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ

ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ

ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ

ರಾಮರಕ್ಷಾಂ ಪಠೇತ್ಪ್ರಾಜ್ಞಃ ಪಾಪಾಘ್ನೀಂ ಸರ್ವಕಾಮದಾಂ
ಶಿರೋ ಮೇ ರಾಘವಃ ಪಾತು ಫಾಲಂ ದಶರಥಾತ್ಮಜಃ

ಶ್ರೀ ರಾಮನ ಕೃಪೆ ಸದಾಕಾಲ ನಿಮ್ಮ ಮೇಲೆ ನಿಮ್ಮ ಕುಟುಂಬದವರ ಮೇಲೆ ನಿಮ್ಮ ಮಕ್ಕಳ ಮೇಲೆ ಇರಬೆಕೆಂದರೆ ಈ ಸ್ತೋತ್ರವನ್ನು ಪಠಿಸಬೇಕು ರಾಮನನ್ನು ದ್ಯಾನ ಮಾಡಿ

ನಂತರ ಈ ಸ್ತೋತ್ರವನ್ನುಪಠಿಸಿದರೆ ಉತ್ತಮ ಫಲ ನಿಮ್ಮದಾಗುತ್ತದೆ……..

Ram Raksha Stotra in Kannada With Video

ಹಾಗೆ ನೀವು  ಇಲ್ಲಿಂದ  ರಾಮ ರಕ್ಷಾ ಸ್ತೋತ್ರಗಳು ವಿಡಿಯೋ ಮುಖಾಂತರ ವೀಕ್ಷಿಸಬಹುದು

Ram raksha stotra in kannada, ರಾಮ ರಕ್ಷಾ ಸ್ತೋತ್ರಗಳು, Easy rama raksha stotra in kannada, rama mantra in kannada, Shri ramana stotragalu

1. Sri Rama Raksha Sthothra | ಶ್ರೀ ರಾಮರಕ್ಷಾಸ್ತೋತ್ರ with Lyrics

2. Sri Rama Raksha Stotram In Kannada || ಶ್ರೀ ರಾಮ ರಕ್ಷಾ ಸ್ತೋತ್ರಂ

3. ರಾಮ ರಕ್ಷಾ ಸ್ತೋತ್ರ || Ram Raksha Stotra In Kannada

FAQ :

ರಾಮ ರಕ್ಷಾ ಸ್ತೋತ್ರವನ್ನು ಯಾರು ಪಠಿಸಬಹುದು?

ತುಂಬಾ ಸರಳವಾದ ಸ್ತೋತ್ರ  ಮಂತ್ರ ಇದಾಗಿದ್ದು  ಶುದ್ಧ ಮನಸ್ಸಿನಿಂದ ಯಾರು ಬೇಕಾದರು  ಸ್ತೋತ್ರ ಪಠಿಸಬಹುದು. ಇದರಿಂದ ಪ್ರತಿಯೊಬ್ಬರಿಗೂ  ಒಳ್ಳೆಯ ಲಾಭ ದೊರೆಯುತ್ತದೆ ..

ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಲಾಭವೇನು?

ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಕಷ್ಟಗಳೆಲ್ಲವೂ ಕೂಡ ದೂರವಾಗುತ್ತವೆ.

ಇತರೆ ವಿಷಯಗಳು ಇಲ್ಲಿವೆ : 

Vishnu Sahasranamam

ಸರ್ವ ಮಂಗಳ ಮಾಂಗಲ್ಯೇ ಮಂತ್ರ

ಶನಿ ಅಷ್ಟೋತ್ತರ ಶತನಾಮಾವಳಿ ಕನ್ನಡ Pdf

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ ರಾಮ ರಕ್ಷಾ ಸ್ತೋತ್ರ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ರಾಮ ರಕ್ಷಾ ಸ್ತೋತ್ರ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh