Shani Ashtottara Shatanamavali in Kannada Pdf Download, ಶನಿ ಸ್ತೋತ್ರ ಶತನಾಮಾವಳಿ, shani stotra ashtottara shatanamavali pdf, shani chalisa pdf
Shani Stotra Shatanamavali in Kannada Pdf
ಶ್ರೀ ಶನಿ ಅಷ್ಟೋತ್ತರ ಶತನಾಮಾವಳಿ ಶನಿ ದೇವರಿಗೆ 108 ನಾಮ. ಶ್ರೀ ಶನಿ ಅಷ್ಟೋತ್ತರ ಶತನಾಮಾವಳಿಯನ್ನು ಕನ್ನಡ ಸಾಹಿತ್ಯದಲ್ಲಿ ನಾವು ಸಂಕ್ಷಿಪ್ತವಾಗಿ Shani Ashtottara Shatanamavali in Kannada Pdf ನಲ್ಲಿ ನೀಡಿದ್ದೇವೆ. ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಶನಿಯ 108 ಹೆಸರುಗಳನ್ನು ಭಕ್ತಿಯಿಂದ ಜಪಿಸಿ.
ಶನಿ ಅಷ್ಟೋತ್ತರ ಶತನಾಮ ಸ್ತೋತ್ರ ಪಠಿಸುವ ವಿಧಾನ
- ಮೊದಲು ಸ್ನಾನದ ನಂತರ ಸ್ವಚ್ಛವಾಗಿರಿ.
- ಕಪ್ಪು ಬಟ್ಟೆಯನ್ನು ಹಾಕಿ ಅದರ ಮೇಲೆ ಶನಿದೇವನನ್ನು ಸ್ಥಾಪಿಸಿ.
- ಶನಿ ದೇವನನ್ನು ಧ್ಯಾನಿಸಿ ಮತ್ತು ಆವಾಹನೆ ಮಾಡಿ.
- ಈಗ ಶ್ರೀ ಶನಿ ಅಷ್ಟೋತ್ತರ ಶತನಾಮ ಸ್ತೋತ್ರವನ್ನು ಪಠಿಸಿ.
- ಶನಿ ದೇವರಿಗೆ ಧೂಪ, ದೀಪ ಮತ್ತು ನೈವೇದ್ಯವನ್ನು ಅರ್ಪಿಸಿ.
- ಪಾರಾಯಣ ಮುಗಿದ ನಂತರ ಶನಿದೇವರ ಆರತಿಯನ್ನು ಮಾಡಿ
Shani Ashtottara Shatanamavali Pdf in Kannada
ಶನೈಶ್ಚರಾಯ ಶಾನ್ತಾಯ ಸರ್ವಾಭೀಷ್ಟಪ್ರದಾಯಿನೇ ।
ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋ ನಮಃ ॥ 1॥
ಸೌಮ್ಯಾಯ ಸುರವನ್ದ್ಯಾಯ ಸುರಲೋಕವಿಹಾರಿಣೇ ।
ಸುಖಾಸನೋಪವಿಷ್ಟಾಯ ಸುನ್ದರಾಯ ನಮೋ ನಮಃ ॥ ೨॥
ಘನಾಯ ಘನರೂಪಾಯ ಘನಾಭರಣಧಾರಿಣೇ ।
ಘನಸಾರವಿಲೇಪಾಯ ಖದ್ಯೋತಾಯ ನಮೋ ನಮಃ ॥ 3॥
ಮಂದಾಯ ಮಂದಚೇಷ್ಟಾಯ ಮಹನೀಯಗುಣಾತ್ಮನೇ ।
ಮರ್ತ್ಯಪಾವನಪಾದಾಯ ಮಹೇಶಾಯ ನಮೋ ನಮಃ ॥ 4॥
ಛಾಯಾಪುತ್ರಾಯ ಸರ್ವಾಯ ಶರತೂಣೀರ್ಧಾರಿಣೇ ।
ಚರಸ್ಥಿರಸ್ವಭಾವಾಯ ಚಂಚಲಾಯ ನಮೋ ನಮಃ ॥ 5॥
ನೀಲವರ್ಣಾಯ ನಿತ್ಯಾಯ ನೀಲಾಂಜನನಿಭಾಯ ಚ ।
ನೀಲಾಮ್ಬರವಿಭೂಷಣಾಯ ನಿಶ್ಚಲಾಯ ನಮೋ ನಮಃ ॥ 6॥
ವೇದ್ಯಾಯ ವಿಧಿರೂಪಾಯ ವಿರೋಧಾಧಾರಭೂಮಯೇ ।
ಭೇದಾಸ್ಪದಸ್ವಭಾವಾಯ ವಜ್ರದೇಹಾಯ ತೇ ನಮಃ ॥ 7॥
ವೈರಾಗ್ಯದಾಯ ವೀರಾಯ ವೀತರೋಗಭಯಾಯ ಚ ।
ವಿಪತ್ಪರಮ್ಪರೇಶಾಯ ವಿಶ್ವವನ್ದ್ಯಾಯ ತೇ ನಮಃ ॥ 8॥
ಗೃಧ್ನವಾಹಾಯ ಗೂಢಾಯ ಕೂರ್ಮಾಂಗಾಯ ಕುರೂಪಿಣೇ ।
ಕುತ್ಸಿತಾಯ ಗುಣಾಢ್ಯಾಯ ಗೋಚರಾಯ ನಮೋ ನಮಃ ॥ 9॥
ಅವಿದ್ಯಾಮೂಲನಾಶಯ ವಿದ್ಯಾತ್ರವಿದ್ಯಾಸ್ವರೂಪಿಣೇ ।
ಆಯುಷ್ಯಕಾರಣಾಯಾಯಪದುದ್ಧರ್ತ್ರೇ ಚ ನಮೋ ನಮಃ ॥ 10॥
ವಿಷ್ಣುಭಕ್ತಾಯ ವಶಿನೇ ವಿವಿಧಾಗಮವೇದಿನೇ ।
ವಿಧಿಸ್ತುತ್ಯಾಯ ವನ್ದ್ಯಾಯ ವಿರೂಪಾಕ್ಷಾಯ ತೇ ನಮಃ ॥ 11॥
ವರಿಷ್ಠಾಯ ಗರಿಷ್ಠಾಯ ವಜ್ರಾಂಕುಶಧರಾಯ ಚ ।
ವರದಾಭಯಹಸ್ತಾಯ ವಾಮನಾಯ ನಮೋ ನಮಃ ॥ 12॥
ಜ್ಯೇಷ್ಠಾಪತ್ನೀಸಮೇತಾಯ ಶ್ರೇಷ್ಠಾಯ ಮಿತಭಾಷಿಣೇ ।
ಕಷ್ಟೌಘನಾಶಕರ್ಯಾಯ ಪುಷ್ಟಿದಾಯ ನಮೋ ನಮಃ ॥ 13॥
ಸ್ತುತ್ಯಾಯ ಸ್ತೋತ್ರಗಮ್ಯಾಯ ಭಕ್ತಿವಶ್ಯಾಯ ಭಾನವೇ ।
ಭಾನುಪುತ್ರಾಯ ಭವ್ಯಾಯ ಪಾವನಾಯ ನಮೋ ನಮಃ ॥ 14॥
ಧನುರ್ಮಂಡಲಸಂಸ್ಥಾಯ ಧನದಾಯ ಧನುಷ್ಮತೇ ।
ತನುಪ್ರಕಾಶದೇಹಾಯ ತಾಮಸಾಯ ನಮೋ ನಮಃ ॥ 15॥
ಅಶೇಷಜನವನ್ದ್ಯಾಯ ವಿಶೇಷಫಲದಾಯಿನೇ ।
ವಶೀಕೃತಜನೇಶಾಯ ಪಶೂನಾಮ್ಪತಯೇ ನಮಃ ॥ 16॥
ಖೇಚರಾಯ ಖಗೇಶಾಯ ಘನನೀಲಾಮ್ಬರಾಯ ಚ ।
ಕಾಠಿನ್ಯಮಾನಸಾಯಾರ್ಯಗಣಸ್ತುತ್ಯಾಯ ತೇ ನಮಃ ॥ 17॥
ನೀಲಚ್ಛತ್ರಾಯ ನಿತ್ಯಾಯ ನಿರ್ಗುಣಾಯ ಗುಣಾತ್ಮನೇ ।
ನಿರಾಮಯಾಯ ನಿಂದ್ಯಾಯ ವಂದನೀಯಾಯ ತೇ ನಮಃ ॥ 18॥
ಧೀರಾಯ ದಿವ್ಯದೇಹಾಯ ದೀನಾರ್ಥಿಹರಣಾಯ ಚ ।
ದೈನ್ಯನಾಶಕರಾಯರ್ಯಜನಗಣ್ಯಾಯ ತೇ ನಮಃ ॥ 19॥
ಕ್ರೂರಾಯ ಕ್ರೂರಚೇಷ್ಟಾಯ ಕಾಮಕ್ರೋಧಕರಾಯ ಚ ।
ಕಲತ್ರಪುತ್ರಶತ್ರುತ್ವಕಾರಣಾಯ ನಮೋ ನಮಃ ॥ 20॥
ಪಾರ್ಷಿತ್ಭಕ್ತಾಯ ಪರ್ಭೀತಿಹರೇ ।
ಭಕ್ತಸಂಘಮನೋದ್ಯಭೀಷ್ಟಫಲದಾಯ ನಮೋ ನಮಃ ॥ 21॥
Shani Chalisa pdf ನ ಮಾಹಿತಿಗಳು
PDF Name | Shani Stotra Shatanamavali Pdf |
No. of Pages | 09 |
PDF Size | 123KB |
Language | Kannada |
Category | ಶನಿ ಸ್ತೋತ್ರ ಶತನಾಮಾವಳಿ |
Download Link | Available ✓ |
Topics | ಶನಿ ಅಷ್ಟೋತ್ತರ ಶತನಾಮಾವಳಿ ಕನ್ನಡ Pdf |
108 Names of Shani Dev Pdf
ನಾವು ಈ shani ashtottara shatanamavali pdf ಅನ್ನು ಸಂಕ್ಷಿಪ್ತವಾಗಿ ನೀಡಿದ್ದೇವೆ. ನಿಮಗೆ ಸುಲಭವಾಗಿ ಸಹಾಯವಾಗಲೆಂದೇ ಎರಡು ಲಿಂಕ್ ಅನ್ನು ನೀಡಿದ್ದೇವೆ. ಆಸಕ್ತಿ ಹೊಂದಿದವರು Read Online ಲಿಂಕ್ ಮುಖಾಂತರ ಓದಬಹುದು. ಹಾಗೂ Download Pdf ಲಿಂಕ್ ಅನ್ನು ಸಹ ನೀಡಿದ್ದೇವೆ. ಯಾವ ಲಿಂಕ್ ಮೇಲೆ ಕ್ಲಿಕ್ ಮಾಡಿದರೂ ಸಹ ನಮ್ಮ ವೆಬ್ಸೈಟ್ ನಲ್ಲಿ ಮಾಹಿತಿ ಸದಾ ಲಭ್ಯವಿರುತ್ತದೆ.
shani ashtottara shatanamavali pdf Kannada Read online
shani ashtottara chalisa in kannada lyrics Pdf Download Now
FAQ
ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಶನಿಯ ಅಷ್ಟೋತ್ತರ ಶತನಾಮಾವಳಿ ಮಾಡಬೇಕು.
ಶನಿ ದೇವರಿಗೆ 108 ಹೆಸರುಗಳಿವೆ.
ಇತರೆ ವಿಷಯಗಳಿಗಾಗಿ
ಭಾಗ್ಯದಾ ಲಕ್ಷ್ಮಿ ಬಾರಮ್ಮಕನ್ನಡ Pdf
ನೀವು ಈಶನಿಯ ಅಷ್ಟೋತ್ತರ ಶತನಾಮಾವಳಿ ವಾರಕೊಮ್ಮೆಯಾದರೂ ಪಠಿಸುವುದರಿಂದ ಶನಿದೇವರ ಕೃಪೆಗೆ ಪಾತ್ರರಾಗುತ್ತೀರಿ. ಹಾಗೂ ಈಗಾಗಲೇ ಈ ಅಷ್ಟೋತ್ತರ ನಾಮವನ್ನು ಪಠಿಸುವುದರಿಂದಾಗುವ ಫಲಾನುಫಲವನ್ನು ತಿಳಿಸಿದ್ದೇವೆ. ಹಾಗೆಯೇ ಇನ್ನಷ್ಟು ದೇವರ ನಾಮ ಸ್ತೋತ್ರಗಳು ಬೇಕಾದಲ್ಲಿ ನಮ್ಮ Kannada Deevige ವೆಬ್ಸೈಟ್ ಮುಖಾಂತರ ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ