Lingashtakam Lyrics in Kannada | ಲಿಂಗಾಷ್ಟಕಂ ಲಿರಿಕ್ಸ್‌ ಕನ್ನಡ

ಲಿಂಗಾಷ್ಟಕಂ ಲಿರಿಕ್ಸ್‌ ಕನ್ನಡ, ಬ್ರಹ್ಮ ಮುರಾರಿ ಸಾಂಗ್‌, Lingashtakam Lyrics in Kannada Lingashtakam Kannada Brahma Murari Lyrics in Kannada Brahma Murari Surarchita Lingam Lingashtakam in Kannada

Lingashtakam Lyrics in Kannada
Lingashtakam Lyrics in Kannada

Brahma Murari Surarchita Lingam Lyrics in Kannada

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್ |
ಜನ್ಮಜದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || ೧ ||

ದೇವಮುನಿಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಮ್ |
ರಾವಣದರ್ಪವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || ೨ ||

ಸರ್ವಸುಗಂಧಸುಲೇಪಿತ ಲಿಂಗಂ
ಬುದ್ಧಿವಿವರ್ಧನಕಾರಣ ಲಿಂಗಮ್ |
ಸಿದ್ಧಸುರಾಸುರವಂದಿತ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || ೩ ||

ಕನಕಮಹಾಮಣಿಭೂಷಿತ ಲಿಂಗಂ
ಫಣಿಪತಿವೇಷ್ಟಿತಶೋಭಿತ ಲಿಂಗಮ್ |
ದಕ್ಷಸುಯಜ್ಞವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || ೪ ||

ಕುಂಕುಮಚಂದನಲೇಪಿತ ಲಿಂಗಂ
ಪಂಕಜಹಾರಸುಶೋಭಿತ ಲಿಂಗಮ್ |
ಸಂಚಿತಪಾಪವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || ೫ ||

ದೇವಗಣಾರ್ಚಿತಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವ ಚ ಲಿಂಗಮ್ |
ದಿನಕರಕೋಟಿಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || ೬ ||

ಅಷ್ಟದಳೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವಕಾರಣ ಲಿಂಗಮ್ |
ಅಷ್ಟದರಿದ್ರವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || ೭ ||

ಸುರಗುರುಸುರವರಪೂಜಿತ ಲಿಂಗಂ
ಸುರವನಪುಷ್ಪಸದಾರ್ಚಿತ ಲಿಂಗಮ್ |
ಪರಮಪದಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್ || ೮ ||

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಇತಿ ಶ್ರೀ ಲಿಂಗಾಷ್ಟಕಂ ||

FAQ :

ಲಿಂಗಾಷ್ಟಕದ ಉದ್ದೇಶವೇನು?

ಮನಸ್ಸಿನ ಶಾಂತಿ ಮತ್ತು ನಕಾರಾತ್ಮಕ ಶಕ್ತಿ, ದುಷ್ಟ ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಲಿಂಗಾಷ್ಟಕಂ ಎಂದರೇನು?

ಲಿಂಗಾಶಕಂ ಎಂಬುದು ಅಷ್ಟ (ಎಂಟು ಪದ್ಯಗಳನ್ನು ಹೊಂದಿರುವ ಸ್ತೋತ್ರ) ಶಿವನನ್ನು ಆರಾಧಿಸುವಾಗ ಜಪಿಸಲಾಗುತ್ತದೆ. 

ಇತರೆ ವಿಷಯಗಳು :

Vishnu Ashtottara in Kannada

Shiva Ashtottara in Kannada

Subrahmanya Ashtottara in Kannada

Kalabhairava Ashtakam in Kannada

Raghavendra Ashtottara in Kannada

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಲಿಂಗಾಷ್ಟಕಂ ಲಿರಿಕ್ಸ್‌ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಲಿಂಗಾಷ್ಟಕಂ ಲಿರಿಕ್ಸ್‌ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *

rtgh