ಸುಬ್ರಹ್ಮಣ್ಯ ಸ್ವಾಮಿ ಮಂತ್ರ ಸುಬ್ರಹ್ಮಣ್ಯ ಅಷ್ಟೋತ್ತರ, Subrahmanya Ashtottara in Kannada Subramanya Ashtothram Subramanya Ashtothra Lyrics in Kannada
Subrahmanya Ashtottara Stotram in Kannada
ಓಂ ಸ್ಕಂದಾಯ ನಮಃ
ಓಂ ಗುಹಾಯ ನಮಃ
ಓಂ ಷಣ್ಮುಖಾಯ ನಮಃ
ಓಂ ಫಾಲನೇತ್ರಸುತಾಯ ನಮಃ
ಓಂ ಪ್ರಭವೇ ನಮಃ
ಓಂ ಪಿಂಗಳಾಯ ನಮಃ
ಓಂ ಕೃತ್ತಿಕಾಸೂನವೇ ನಮಃ
ಓಂ ಶಿಖಿವಾಹಾಯ ನಮಃ
ಓಂ ದ್ವಿಷಡ್ಭುಜಾಯ ನಮಃ
ಓಂ ದ್ವಿಷಣ್ಣೇತ್ರಾಯ ನಮಃ
ಓಂ ಶಕ್ತಿಧರಾಯ ನಮಃ
ಓಂ ಪಿಶಿತಾಶ ಪ್ರಭಂಜನಾಯ ನಮಃ
ಓಂ ತಾರಕಾಸುರ ಸಂಹಾರಿಣೇ ನಮಃ
ಓಂ ರಕ್ಷೋಬಲವಿಮರ್ದನಾಯ ನಮಃ
ಓಂ ಮತ್ತಾಯ ನಮಃ
ಓಂ ಪ್ರಮತ್ತಾಯ ನಮಃ
ಓಂ ಉನ್ಮತ್ತಾಯ ನಮಃ
ಓಂ ಸುರಸೈನ್ಯ ಸುರಕ್ಷಕಾಯ ನಮಃ
ಓಂ ದೇವಸೇನಾಪತಯೇ ನಮಃ
ಓಂ ಪ್ರಾಜ್ಞಾಯ ನಮಃ
ಓಂ ಕೃಪಾಳವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಉಮಾಸುತಾಯ ನಮಃ
ಓಂ ಶಕ್ತಿಧರಾಯ ನಮಃ
ಓಂ ಕುಮಾರಾಯ ನಮಃ
ಓಂ ಕ್ರೌಂಚದಾರಣಾಯ ನಮಃ
ಓಂ ಸೇನಾನ್ಯೇ ನಮಃ
ಓಂ ಅಗ್ನಿಜನ್ಮನೇ ನಮಃ
ಓಂ ವಿಶಾಖಾಯ ನಮಃ
ಓಂ ಶಂಕರಾತ್ಮಜಾಯ ನಮಃ
ಓಂ ಶಿವಸ್ವಾಮಿನೇ ನಮಃ
ಓಂ ಗಣ ಸ್ವಾಮಿನೇ ನಮಃ
ಓಂ ಸರ್ವಸ್ವಾಮಿನೇ ನಮಃ
ಓಂ ಸನಾತನಾಯ ನಮಃ
ಓಂ ಅನಂತಶಕ್ತಯೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಪಾರ್ವತೀಪ್ರಿಯನಂದನಾಯ ನಮಃ
ಓಂ ಗಂಗಾಸುತಾಯ ನಮಃ
ಓಂ ಶರೋದ್ಭೂತಾಯ ನಮಃ
ಓಂ ಆಹೂತಾಯ ನಮಃ
ಓಂ ಪಾವಕಾತ್ಮಜಾಯ ನಮಃ
ಓಂ ಜೃಂಭಾಯ ನಮಃ
ಓಂ ಪ್ರಜೃಂಭಾಯ ನಮಃ
ಓಂ ಉಜ್ಜೃಂಭಾಯ ನಮಃ
ಓಂ ಕಮಲಾಸನ ಸಂಸ್ತುತಾಯ ನಮಃ
ಓಂ ಏಕವರ್ಣಾಯ ನಮಃ
ಓಂ ದ್ವಿವರ್ಣಾಯ ನಮಃ
ಓಂ ತ್ರಿವರ್ಣಾಯ ನಮಃ
ಓಂ ಸುಮನೋಹರಾಯ ನಮಃ
ಓಂ ಚತುರ್ವರ್ಣಾಯ ನಮಃ
ಓಂ ಪಂಚವರ್ಣಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಅಹಸ್ಪತಯೇ ನಮಃ
ಓಂ ಅಗ್ನಿಗರ್ಭಾಯ ನಮಃ
ಓಂ ಶಮೀಗರ್ಭಾಯ ನಮಃ
ಓಂ ವಿಶ್ವರೇತಸೇ ನಮಃ
ಓಂ ಸುರಾರಿಘ್ನೇ ನಮಃ
ಓಂ ಹರಿದ್ವರ್ಣಾಯ ನಮಃ
ಓಂ ಶುಭಕರಾಯ ನಮಃ
ಓಂ ಪಟವೇ ನಮಃ
ಓಂ ವಟುವೇಷಭೃತೇ ನಮಃ
ಓಂ ಪೂಷ್ಣೇ ನಮಃ
ಓಂ ಗಭಸ್ತಯೇ ನಮಃ
ಓಂ ಗಹನಾಯ ನಮಃ
ಓಂ ಚಂದ್ರವರ್ಣಾಯ ನಮಃ
ಓಂ ಕಳಾಧರಾಯ ನಮಃ
ಓಂ ಮಾಯಾಧರಾಯ ನಮಃ
ಓಂ ಮಹಾಮಾಯಿನೇ ನಮಃ
ಓಂ ಕೈವಲ್ಯಾಯ ನಮಃ
ಓಂ ಶಂಕರಾತ್ಮಜಾಯ ನಮಃ
ಓಂ ವಿಶ್ವಯೋನಯೇ ನಮಃ
ಓಂ ಅಮೇಯಾತ್ಮನೇ ನಮಃ
ಓಂ ತೇಜೋನಿಧಯೇ ನಮಃ
ಓಂ ಅನಾಮಯಾಯ ನಮಃ
ಓಂ ಪರಮೇಷ್ಠಿನೇ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ವೇದಗರ್ಭಾಯ ನಮಃ
ಓಂ ವಿರಾಟ್ಸುತಾಯ ನಮಃ
ಓಂ ಪುಳಿಂದಕನ್ಯಾಭರ್ತ್ರೇ ನಮಃ
ಓಂ ಮಹಾಸಾರಸ್ವತಾವೃತಾಯ ನಮಃ
ಓಂ ಆಶ್ರಿತಾಖಿಲದಾತ್ರೇ ನಮಃ
ಓಂ ಚೋರಘ್ನಾಯ ನಮಃ
ಓಂ ರೋಗನಾಶನಾಯ ನಮಃ
ಓಂ ಅನಂತಮೂರ್ತಯೇ ನಮಃ
ಓಂ ಆನಂದಾಯ ನಮಃ
ಓಂ ಶಿಖಿಂಡಿಕೃತ ಕೇತನಾಯ ನಮಃ
ಓಂ ಡಂಭಾಯ ನಮಃ
ಓಂ ಪರಮಡಂಭಾಯ ನಮಃ
ಓಂ ಮಹಾಡಂಭಾಯ ನಮಃ
ಓಂ ವೃಷಾಕಪಯೇ ನಮಃ
ಓಂ ಕಾರಣೋಪಾತ್ತದೇಹಾಯ ನಮಃ
ಓಂ ಕಾರಣಾತೀತವಿಗ್ರಹಾಯ ನಮಃ
ಓಂ ಅನೀಶ್ವರಾಯ ನಮಃ
ಓಂ ಅಮೃತಾಯ ನಮಃ
ಓಂ ಪ್ರಾಣಾಯ ನಮಃ
ಓಂ ಪ್ರಾಣಾಯಾಮಪರಾಯಣಾಯ ನಮಃ
ಓಂ ವಿರುದ್ಧಹಂತ್ರೇ ನಮಃ
ಓಂ ವೀರಘ್ನಾಯ ನಮಃ
ಓಂ ರಕ್ತಶ್ಯಾಮಗಳಾಯ ನಮಃ
ಓಂ ಸುಬ್ರಹ್ಮಣ್ಯಾಯ ನಮಃ
ಓಂ ಗುಹಾಯ ನಮಃ
ಓಂ ಪ್ರೀತಾಯ ನಮಃ
ಓಂ ಬ್ರಾಹ್ಮಣ್ಯಾಯ ನಮಃ
ಓಂ ಬ್ರಾಹ್ಮಣಪ್ರಿಯಾಯ ನಮಃ
ಓಂ ವಂಶವೃದ್ಧಿಕರಾಯ ನಮಃ
ಓಂ ವೇದಾಯ ನಮಃ
ಓಂ ವೇದ್ಯಾಯ ನಮಃ
ಓಂ ಅಕ್ಷಯಫಲಪ್ರದಾಯ ನಮಃ
ಇತಿ ಶ್ರೀಸುಬ್ರಹ್ಮಣ್ಯಾಷ್ಟೋತ್ತರಶತನಾಮಾವಳಿಃ ಸಮಾಪ್ತಾ
ಇತರೆ ವಿಷಯಗಳು :
Bhagyada Lakshmi Baramma Lyrics in Kannada Pdf
ಶನಿ ಅಷ್ಟೋತ್ತರ ಶತನಾಮಾವಳಿ ಕನ್ನಡ Pdf
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಸುಬ್ರಹ್ಮಣ್ಯ ಸ್ವಾಮಿ ಮಂತ್ರ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಸುಬ್ರಹ್ಮಣ್ಯ ಸ್ವಾಮಿ ಮಂತ್ರ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.