Top 20 Best Kannada Motivational In Kannada

Top 20 Best Kannada Motivational In Kannada

ಮನುಷ್ಯ ಎಷ್ಟೇ ಕೆಂಪಾಗಿದ್ದರೆ ಒಂದು ಕಪ್ಪಾಗಿರುತ್ತದೆ ನಾನು ಶ್ರೇಷ್ಟ ಅನ್ನುವುದು ಆತ್ಮವಿಶ್ವಾಸ ನಾನೇ ಶ್ರೇಷ್ಠ ಎಂಬುದು ಅಹಂಕಾರ

ಇನ್ನೊಬ್ಬರು ಸರಿಯಿಲ್ಲ ಎಂದು ಹೇಳಬೇಕಾದರೆ ಮೊದಲು ಅದನ್ನು ಹೇಳುವವರು ಸರಿ ಇರಬೇಕು ಅವರು ಸರಿ ಇದ್ದರೆ ಮಾತ್ರ ಬೇರೆಯವರ ಆರೋಗ್ಯ ಬಗ್ಗೆ ಮಾತನಾಡಲು ಯೋಗ್ಯತೆ ಇರುತ್ತದೆ

ಯಾರು ಏನಾದರೂ ಹೇಳಿಕೊಳ್ಳಲಿ ನೀವು ಸಮಾಧಾನದಿಂದ ಇದೆ ಏಕೆಂದರೆ ಸೂರ್ಯನ ಬಿಸಿಲು ಎಷ್ಟು ಜೋರಾಗಿದ್ದರೂ ಸಮುದ್ರ ಒಣಗುವುದಿಲ್ಲ

ಆಸೆ ಪಡಲು ಎಲ್ಲರೂ ಅರ್ಹರು ಆದರೆ ದಕ್ಕಿಸಿಕೊಳ್ಳಲು ಕೆಲವರಷ್ಟೇ ಸಮರ್ಥರು

ಸಹಾಯ ಮಾಡುವ ಗುಣ ನಿನ್ನದಾದರೆ ನೀನು ಯಾವ ದೇವಾಲಯಕ್ಕೂ ಹೋಗಬೇಕಾದ ಅವಶ್ಯಕತೆ ಇಲ್ಲ ನೀನು ನಂಬಿದ ದೇವರು ನಿನ್ನ ಹುಡುಕುತ್ತ ನಿನ್ನ ಮನೆಗೆ ಬರುವನು

ನಾವು ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗಲು ಅವರಿಗೆ ಕೆಡುಕು ಮಾಡಬೇಕೆಂದಿಲ್ಲ ಅವರು ಮಾಡಿದರೆ ಸಾಕು ಕೆಟ್ಟವರಾಗುತ್ತೇವೆ

ಕೋಪ ಬಂದಾಗ ಒಂದು ಕ್ಷಣ ಸಹನೆ ತೋರಿದರೆ ನೂರಾರು ದಿನಗಳ ದುಃಖದಿಂದ ನೀವು ಪಾರಾಗಬಹುದು

ವೆಚ್ಚದಿಂದ ದ್ವೇಷವನ್ನು ಅಳಿಸಲು ಸಾಧ್ಯವಿಲ್ಲ ಪ್ರೀತಿಯಿಂದ ಮಾತ್ರ ದ್ವೇಷವನ್ನು ಹರಿಸಲು ಸಾಧ್ಯ ಪ್ರೀತಿಯಿಂದ ಯಾರನ್ನು ಬೇಕಾದರೂ ಗೆಲ್ಲಬಹುದು

ನೀನು ಯಾರಲ್ಲಿ ಅತಿ ಹೆಚ್ಚು ನಂಬಿಕೆ ಇಡುತ್ತಿವೆ ಅವರಿಂದಲೇ ಅತಿ ಬೇಗ ಮೋಸ ಹೋಗುತ್ತೀಯಾ

ಮನುಷ್ಯ ಎಷ್ಟೇ ಕೆಂಪಾಗಿದ್ದರೆ ಒಂದು ಕಪ್ಪಾಗಿರುತ್ತದೆ ನಾನು ಶ್ರೇಷ್ಟ ಅನ್ನುವುದು ಆತ್ಮವಿಶ್ವಾಸ ನಾನೇ ಶ್ರೇಷ್ಠ ಎಂಬುದು ಅಹಂಕಾರ

ಓದಿನಿಂದ ಕಲಿತ ಪಾಠಗಳು ಮರೆತರು ಮರೆಯಬಹುದು ಆದರೆ ಜೀವನದಲ್ಲಿ ಅನುಭವದಿಂದ ಕಲಿತ ಪಾಠಗಳು ಮರೆಯಲು ಸಾಧ್ಯವಿಲ್ಲ

 

ರೂಪಾಯಿ ಆಗಲಿ ರೂಪ ಆಗಲಿ ತುಂಬಾ ದಿನ ಇರುವುದಿಲ್ಲ ಮನುಷ್ಯನ ಒಂದು ಒಳ್ಳೆಯತನ ಅನ್ನೋದು ಮಾತ್ರ ಶಾಶ್ವತ

ನಿನ್ನ ಮನಸ್ಸಿಗೆ ನೋವು ಮಾಡುವ ವ್ಯಕ್ತಿಗಳಿಗೆ ನಿನ್ನ ಬೆಲೆ ತಿಳಿಯಬೇಕೆಂದರೆ ಮೊದಲು ನೀನು ಅವರನ್ನು ನಿರ್ಲಕ್ಷಿಸುವುದು ಕಲಿ

ಜೊತೆಗೆ ನಾನಿದ್ದೀನಿ ಅನ್ನೋ ನಂಬಿಕೆ ಚಿಕ್ಕ ಆಸರೆ ಸಿಕ್ಕರೆ ಸಾಕು ಜೀವನದಲ್ಲಿ ಏನಾದರೂ ಸಾಧಿಸಬಹುದು

ಒಬ್ಬ ಮನುಷ್ಯ ಬೆಳೆಯಬೇಕಾದರೆ ಮಿತ್ರ ಎಲ್ಲಿರಬೇಕು ಶತ್ರು ಇದರಲ್ಲಿ ಇರಬೇಕು

ಕತ್ತಲಾದಾಗ ನಿಮ್ಮದೇ ಹುಡುಗ ಬೇಕಂತೆ ಹಾಗಾದಾಗ ಬರವಸೆ ನೋಡಬೇಕಂತೆ

ಜನರನ್ನು ಪ್ರೀತಿಸುವುದಕ್ಕಿಂತ ನೆನಪುಗಳನ್ನು ಪ್ರೀತಿಸಬೇಕು ಏಕೆಂದರೆ ಜನರು ಯಾವಾಗ ಬೇಕಾದರೂ ಬದಲಾಗುತ್ತಾರೆ ಆದರೆ ನೆನಪುಗಳು ಯಾವತ್ತು ಬದಲಾಗುವುದಿಲ್ಲ

ಸಂಬಂಧ ಮುಗಿದಾಕ್ಷಣ ನಿಮ್ಮ ಜೀವನನೇ ಮುಗಿದುಹೋದಂತೆ ಕೊರಗಬೇಡಿ ಕಾಲಕ್ಕೆ ಎಲ್ಲವೂ ಮರೆಸುವ ಶಕ್ತಿ ಇದೆ ಅಲ್ಲಿಯವರೆಗೆ ಕಾಯುವ ತಾಳ್ಮೆ ಇರಬೇಕು ಅಷ್ಟೇ

ಸುಳ್ಳು ಆ ಕ್ಷಣದ ಸಮಸ್ಯೆಗಳಿಂದ ಜಾರಿಕೊಳ್ಳಲು ಸಹಕರಿಸಬಹುದು ಆದರೆ ಅದು ಬಿಡಿಸಲಾಗದ ಕಷ್ಟಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ

ನಂಬಿ ಅನುಭವಿಸುವುದಕ್ಕಿಂತ ಅನುಭವಿಸಿ ನಂಬುವುದು ಶಾಶ್ವತ ಮತ್ತು ಸತ್ಯ

kannada motivational words  motivation kannada
motivation words in kannada

Top 10 Kannada Motivational Words In kannada motivation line in kannada
kannada inspirational
inspirational words in kannada

Top 10 Best Kannada Motivational In Kannada

Kannada Grammer Book : Click Here

Leave a Reply

Your email address will not be published. Required fields are marked *

rtgh