7th Standard Annada Hangu Anyara Swathu Kannada Notes |7ನೇ ತರಗತಿ ಅನ್ನದ ಹಂಗು, ಅನ್ಯರ ಸ್ವತ್ತುಕನ್ನಡ ನೋಟ್ಸ್
7th Standard Annada Hangu Anyara Swathu Notes | 7ನೇ ತರಗತಿ ಅನ್ನದ ಹಂಗು, ಅನ್ಯರ ಸ್ವತ್ತು ಕನ್ನಡ ನೋಟ್ಸ್, question answer, text book, pdf text book pdf download
7ನೇ ತರಗತಿ ಅನ್ನದ ಹಂಗು ಅನ್ಯರ ಸ್ವತ್ತು ನೋಟ್ಸ್, 7th Standard Annada Hangu Anyara Swattu Kannada Notes question and answer summary text book
7th Standard Kannada 3rd Lesson Question Answers
7th standard Kannada 3rd Lesson Notes
Annada Hangu, Anyara swathu Notes
ಅಭ್ಯಾಸ ಪ್ರಶ್ನೆಗಳು
ಅನ್ನದ ಹಂಗು ಅನ್ಯರ ಸ್ವತ್ತು 7ನೇ ತರಗತಿ ಪಾಠ ಪ್ರಶ್ನೋತ್ತರ
ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :
ಪ್ರಶ್ನೆ 1 .
ಶಲ್ಯನ ತಂಗಿ ಯಾರು ?
ಶಲ್ಯನ ತಂಗಿ ಪಾಂಡುವಿನ ಪತ್ನಿಯಾದ ಮಾದ್ರಿ ,
ಪ್ರಶ್ನೆ 2 .
ಶಲ್ಯ ಸೇನೆಯ ಜೊತೆಯಲ್ಲಿ ಯಾರ ಪಟ್ಟಣ ಹೊರಟನು ?
ಉತ್ತರ : ಶಲ್ಯನು ತನ್ನ ಸೇನೆಯ ಜೊತೆ ಪಾಂಡವರಿಗೆ ಸಹಾಯ ”
ಮಾಡಲು ಉಪಸ್ಸವ ಪಟ್ಟಣದತ್ತ ಹೊರಟ
ಪ್ರಶ್ನೆ 3 .
ಶಲ್ಯನಿಗೆ ಆದರಾತಿಥ ಏರ್ಪಾಡು ಮಾಡಿದವರು ಯಾರು ?
ಉತ್ತರ : ಶಲ್ಯನಿಗೆ ಮಾಡಿದರಾತಿಥ್ಯದ ಏರ್ಪಾಡನ್ನು ದುರ್ಯೋಧನನು |
ಆ . ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮಾರು ವಾಕ್ಯಗಳಲ್ಲಿ ಉತ್ತರಿಸಿರಿ :
ಪ್ರಶ್ನೆ 1 .
ಶಲ್ಯನಿಗೆ ದಾರಿಯುದ್ದಕೂ ದುರ್ಯೋಧನ ಮಾಡಿದ ವ್ಯವಸ್ಥೆಗಳೇನು ?
ಉತ್ತರ : ಶಲ್ಯ ಮತ್ತು ಅವನ ಸೈನ್ಯದವರಿಗೆ ದಾರಿಯುದ್ದಕ್ಕೂ
ಊಟೋಪಚಾರ ,
ವಸತಿ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿರುತ್ತಾನೆ .
ದುರ್ಯೋಧನನು
ವಸತಿಗೃಹಗಳನ್ನು ನಿರ್ಮಿಸಿ ಎದಸ್ಯ ಶುಶೂಷೆಯನೂ ಸಹ
ಪ್ರಶ್ನೆ 2 . ಶಲ್ಯ ದುರ್ಯೋಧನನಿಗೆ ನೀಡಿದ ಭರವಸೆಗಳೇನು ?
ಉತ್ತರ :
ಶಲ್ಯನು ದರ್ಯೊಧನನಿಗೆ ಅವನ ಆತಿಥ್ಯವನ್ನು ಮೆಚ್ಚಿ ಈ ರೀತಿ
ನುಡಿಯುತ್ತಾನೆ . ನಿನ್ನ ಹೃದಯ ವೈಶಾಲ್ಯಕ್ಕೆ ಬೆರಗಾಗಿದೇನೆ .
ನಿನಗೆ ಬೇಕಾದ್ದು ಕೇಳು ಕೊಡುತ್ತೇನೆ ಎನ್ನುತ್ತಾನೆ . ತಾನು
ಪಾಂಡವರ ಸೋದರಮಾವ , ಶತ್ರುಗಳ ಕಡೆಯವನು ಎಂದು
ತಿಳಿದಿದ್ದರೂ ಅವನು ಸತ್ಕಾರವನ್ನು ಮಾಡಿದ್ದರಿಂದ ಅವನ ಕಡೆ
ಒಲಿಯಲೇ ಬೇಕಾದ ದಾಕ್ಷಿಣಕ್ಕೆ ಒಳಗಾಗುತ್ತಾನೆ .
ಇ . ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ :
ಪ್ರಶ್ನೆ 1 , ಶಲ್ಯ ತನ್ನ ಆದರಾತಿಥ್ಯ ಮಾಡಿದವರಿಗೆ ಹೇಳಿ ಕಳುಹಿಸುವ ಮಾತುಗಳೇನು ?
ಉತ್ತರ : ಶಲ್ಯನಿಗೆ ತನ್ನ ಆದರಾತಿಥ್ಯವನ್ನು ಮಾಡಿದವರು
ಯಾರೆಂದು ತಿಳಿಯದು . ಆದರೂ ಅವರ ಉಪಚಾರದಿಂದ
ಸಂತೋಷಗೊಂಡ ಶಲ್ಯನು ಸೇವಕರಲ್ಲೊಬ್ಬನನ್ನು ಕರೆದು
ನೀವೆಲ್ಲಾ ತುಂಬಾ ಚೆನ್ನಾಗಿ ಸೇವೆ ಮಾಡಿದ್ದೀರಿ , ನಿಮಗೆಲ್ಲಾ
ಬಹುಮಾನ ಕೊಡಬೇಕೆಂಬ ಇಚ್ಛೆಯಾಗಿದೆ . ಆದರೆ ಇನ್ನೊಬ್ಬರ
ಸೇವೆಯಲ್ಲಿರುವ ನೀವು ನಿಮ್ಮ ಉಡುಗೊರೆ . ನಿಮ್ಮ ದೊರೆಯ ಅಪ್ಪಣೆ
ಪಡೆದು , ಎಂದು ಹೇಳಿ ಕಳುಹಿಸುತ್ತಾನೆ .
ಪ್ರಶ್ನೆ 2 . ದುರ್ಯೋಧನ ಶಲ ಸೆಳೆದುಕೊಂಡದ್ದು ಹೇಗೆ ?
ಉತ್ತರ : ದುರ್ಯೋಧನನಿಗೆ ಶಲ್ಯನು ತನ್ನ ಅಪಾರ ಸೇನೆಯೊಂದಿಗೆ
– ಇದು ಅಪ್ಪಣೆಯಿಲ್ಲದೆ ಬರುತ್ತಿರುವುದು ತಿಳಿದು ಬರುತ್ತದೆ . ಅದಕ್ಕಾಗಿ ಅವನು ಒಂದು ಒಳ್ಳೆಯ ಯೋಚನೆ ಮಾಡಿ ಅದನ್ನು ಜಾರಿಗೆ ತರುತ್ತಾನೆ . ಶಲ್ಯನಿಗೆ ಯಾರಿಂದ ಉಪಚಾರ ನಡೆಯುತ್ತಿದೆ ಎಂಬುದನ್ನು ತಿಳಿಯದಂತೆ ರಹಸ್ಯವಾಗಿಟ್ಟು ತನ್ನ ಸೇವಕರಿಂದ ಅದ್ಭುತವಾದ ಆದರಾತಿಥ್ಯವನ್ನು ಮಾಡಿಸಿ , ಶಲ್ಯನನ್ನು ತನ್ನ ಕಡೆಗೆ ಮಾಡಿಕೊಳ್ಳುತ್ತಾನೆ .
ಆತಿಥ್ಯದ ಅಥವಾ ಅನ್ನದ ಋಣವಿದ್ದುದರಿಂದ ದುರ್ಯೋಧನನ
ಹಂಗಿಗೆ ಶಲ್ಯನು ಒಳಗಾಗಬೇಕಾಗುತ್ತದೆ . ಈ ರೀತಿ ದುರ್ಯೋಧನನು
ಶಲ್ಯ ಮತ್ತು ಅವನ ಅಪಾರ ಸೈನ್ಯವನ್ನು ಸೆಳೆದುಕೊಳ್ಳುತ್ತಾನೆ .
ಪ್ರಶ್ನೆ 3 , ಶಲ್ಯ ಮತ್ತು ಧರ್ಮರಾಯರ ನಡುವೆ ನಡೆದ ಮಾತುಗಳೇನು ?
ಉತ್ತರ : ಧರ್ಮರಾಯನು ಶಲ್ಯನನ್ನು ಒಂದು ಪ್ರಶ್ನೆ ಕೇಳುತ್ತಾನೆ . ಶಲ್ಯನೂ
ಸಹ ಕೃಪ್ಪನಪೇ ಒಳ್ಳೆಯ ಸಾರಥಿ , ಮುಂದೆ ನಡೆಯುವ
ಯುದ್ಧದಲ್ಲಿ ಕರ್ಣನಿಗೆ ಸಾರಥಿಯಾಗಿ ದರೆ , ಅರ್ಜುನನ್ನು ಕೊಲ್ಲುವುದಕ್ಕೆ
ಸಹಾಯ ಮಾಡುವ ಂದಾಗ ಏನು ಮಾಡುವೆ ಎಂದು ಕೇಳುವನು . ಆಗ
ಶಲ್ಯನು ತಾನು ಕರ್ಣನನ್ನು ಚುಚ್ಚು ಮಾತುಗಳಿಂದ ನೋಯಿಸುತ್ತೇನೆ . ಇದರಿಂದ
ಅವನು ಸರಿಯಾಗಿ ಯುದ್ಧ ಮಾಡಲಾರ . ಎಂದು ಯುದ್ಧದಲ್ಲಿ ಅರ್ಜುನನೇ ಗೆಲ್ಲುತ್ತಾನೆ
ಹೇಳುವನು .
ಈ ಕೆಳಗೆ ನೀಡಿರುವ ಸಾಲುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿ :
ಪ್ರಶ್ನೆ 1 . “ ಬಹಳ ಅದ್ಭುತವಾದ ಸೇವೆ ಮಾಡಿದ್ದೀರಿ ”
ಉತ್ತರ : ಈ ಮಾತನ್ನು ಶಲ್ಯನು ಸೇವಕರಲ್ಲಿ ಒಬ್ಬನಿಗೆ ಹೇಳುವನು .
ಪ್ರಶ್ನೆ 2 . ” ನೀವು ಮತ್ತು ನಿಮ್ಮ ಸೇನೆ ನಮ್ಮ ಪರವಾಗಿ ಹೋರಾಡಬೇಕು “
ಉತ್ತರ : ಈ ಮಾತನ್ನು ದುರ್ಯೋಧನನು ಶಲ್ಯನಿಗೆ ಹೇಳಿದನು .
ಪ್ರಶ್ನೆ 3 , ” ನೀನೂ ಕೃಪ್ಪನಪೇ ಒಳ್ಳೆಯ ಸಾರಥಿ “
ಉತ್ತರ : ಈ ಮಾತನ್ನು ಧರ್ಮರಾಯನು ಶಲ್ಯನಿಗೆ ಹೇಳಿದನು .
ಉ , ಕೆಳಗೆ ನೀಡಿರುವ ಪದಗಳನ್ನು ಬಳಸಿ ನಿಮ್ಮದೇ ಆದವಾಕ್ಯ ರಚಿಸಿ ,
- ಊಟೋಪಚಾರ : ನಾವು ಮನೆಗೆ ಬಂದ ಅತಿಥಿಗಳಿಗೆ ಪ್ರೀತಿಯಿಂದ ಊಟೋಪಚಾರದ ವ್ಯವಸ್ಥೆಯನ್ನು ಮಾಡಬೇಕು .
- ಸಕಾಲ : ಮಕ್ಕಳಿಗೆ ಸಕಾಲದಲ್ಲಿ ವಿದ್ಯಾಭ್ಯಾಸವನ್ನು ಕೊಡಬೇಕು .
- ಆತಿಥ್ಯ : ಒಳ್ಳೆಯ ಆತಿಥ್ಯವನ್ನು ಮಾಡುವುದು ಪ್ರತಿಯೊಬ್ಬರ * ತಿರಗಾಗು : ಇಲ್ಲಿ ಕರ್ತವ್ಯವಾಗಿದೆ .
- ಬೆರಗಾಗು : ದೊಂಬರಾಟ ನೋಡುವಾಗ ಅವರ ಪ್ರದರ್ಶನದಿಂದ ನಿಜಕ್ಕೂ ಬೆರಗಾದನು .
- ಚುಚ್ಚುಮಾತು : ಚುಚ್ಚುಮಾತು ಮನಸ್ಸನ್ನು ನೋಯಿಸುತ್ತದೆ .
ಭಾಷಾ ಚಟುವಟಿಕೆ
ಅ . ಗುಂಪಿಗೆ ಸೇರದ ಪದ ಆರಿಸಿ :
- ಭೀಮ : ಅರ್ಜುನ ನಕುಲ
ದುಶ್ಯಾಸನ ದುಶ್ಯಾಸನ – ಕೌರವನ ತಮ್ಮ
- 2. ಕುಂತಿ ದೌಪದಿ , ಗಾಂಧಾರಿ ಮಾದ್ರಿ .
ಗಾಂಧಾರಿ – ಧೃತರಾತ್ಮನ ಹೆಂಡತಿ ಎಂದರೆ ಕೌರವರ
- ಮದ್ರದೇಶ ಗಾಂಧಾರ ಹಸ್ತಿನಾವತಿ ಕೌಶಾಂಬಿ ‘
ಕೌಶಾಂಬಿ – ಪಾಂಡವರ – ಕೌರವರ ಊರಲ್ಲ
4 , ಸಾಂತ್ವನ ಸಮಾಧಾನ ದಾಕ್ಷಿಣ – ಕಣ್ಣೇರು
ದಾಕ್ಷಿಣ್ಯ -ಇದೊಂದು ಗುಣ ಕ್ರಿಯೆಯಲ್ಲ
ಆ . ಪುರಾಣದ ಪಾತ್ರಗಳನ್ನ ಕೆಳಗೆ ನೆಡಲಾಗಿದೆ ಈ ಹೆಸರುಗಳನ್ನ ಅಕಾರಾದಿಯಾಗಿ ಬರೆಯಿರಿ .
ಶಕುನಿ , ಅರ್ಜುಲ , ಧರ್ಮರಾಯ , ಯಯಾತಿ , ಚವನ , ಮೆ , ಸಹದೇವ ,
ನಕುಲ , ಕುಂತಿ ಉತ್ತರೆ , ವಾತಾಪಿ , ಬಕಾಸುರ , ಕೀಚಕ , ವಿರಾಟ , ದುರ್ಯೋಧನ ,
ಭೀಷ್ಮ , ಶಂತನು , ಮಾದ್ರಿ , ಶಲ್ಯ , ಕರ್ಣ , ಕೃಷ್ಮ , ದೌಪದಿ , ಭಾನುಮತಿ , ದೊಣ ,
ಪ್ರಶ್ನೆ . ಅಶ್ವತ್ಥಾಮ , ಬಲರಾಮ , ದುಶ್ಯಾಸನ , ಅಭಿಮನ್ಯು , ಸಂಜಯ
ಜರಾಸಂಧ
ಉತ್ತರ : ಅರ್ಜುನ , ಅಭಿಮನ್ಯು , ಅಶ್ವತ್ತಾಮ , ಉತ್ತರೆ , ಏಕಲವ್ಯ ಕರ್ಣ ,
ಕುಂತಿ , ಕೃಷ್ಯ , ಕೀಚಕ , ಗಾಂಧಾರಿ , ಚವನ , ಜರಾಸಂಧ ,
ಧರ್ಮರಾಯ , ದುರ್ಯೋಧನ , ದುಶ್ಯಾಸನ , ` ದೊಣ , ದೌಪದಿ ,
ನಕುಲ , ಬಕಾಸುರ , ಬಲರಾಮ , ಭಾನುಮತಿ , ಭೀಮ , ಭೀಷ್ಮ ,
ಮಾದ್ರಿ , ಯಯಾತಿ , ವಾತಾಪಿ , ವಿರಾಟ , ಶಕುನಿ , ಶಲ್ಯ , ಶಂತನು
ಸಂಜಯ , ಸಹದೇವ .
ಹೆಚ್ಚಿನ ಅಭ್ಯಾಸಕ್ಕಾಗಿ
ಅ . ಮುಂದೆ ನೀಡಿರುವ ವಾಕ್ಯಗಳಲ್ಲಿ ಖಾ ಸ್ಥಳದಲ್ಲಿ ಆವರಣದಲ್ಲಿ ನೀಡಿರುವ ದಗಳ ಬಹುವಚನ ರೂಪ ಬರೆಯಿರಿ .
- ನಮ್ಮ ಮನೆಯಲ್ಲಿ ಎಂಟು …………….( ದನ , ಇದೆ )
- ನಮ್ಮ ತರಗತಿಯಲ್ಲಿ ಅರವತ್ತು _____( ಹುಡುಗ , ಇದ್ಯಾನ )
3 , ಆರನೆಯ ತರಗತಿಯಲ್ಲಿ ಇಪ್ಪತ್ತು .. ( ಹುಡುಗಿ , ಇದ್ಯಾಳ . ) ತರಗಳು
1 ) ದನಗಳು ಇದೆ ,
2 ) ಹುಡುಗರು ಇದ್ದಾರೆ
3 ) ಹುಡುಗಿಯರು ಇದ್ದಾರೆ )
ಉದಾಹರಣೆ : 1
ಏಕವಚನ – ಬಹುವಚನ
ಪುಸ್ತಕ – ಪುಸ್ತಕಗಳು
ದನ – ದನಗಳು
ಮನೆ – ಮನೆಗಳು
ಬಸ್ಸು – ಬಸ್ಸುಗಳು
ರಾಜ್ಯ – ರಾಜ್ಯಗಳು
ಶಾಲೆ – ಶಾಲೆಗಳು
ತರಗತಿ – ತರಗತಿಗಳು
ಉದಾಹರಣೆ : 2
ಏಕವಚನ – ಬಹುವಚನ
ಯುವಕ – ಯುವಕರು
ಮುದುಕ – ಮುದುಕರು
ಆಟಗಾರ – ಆಟಗಾರರು
ಚಾಲಕಿ – ಚಾಲಕಿಯರು ,
ಬಾಲಕಿ – ಬಾಲಕಿಯರು ಶಾಸಕಿಯ
ಉದಾಹರಣೆ : 3
ಏಕವಚನ – ಬಹುವಚನ
ಅಕ್ಕ – ಅಕಂದಿರು
ತಾಯಿ – ತಾಯಂದಿರು
ಚಿಕ್ಕಪ್ಪ – ಚಿಕ್ಕಪಂದಿರು
ದೊಡ್ಕಪ್ಪ – ದೊಡ್ಡಪಂದಿರು
ತಂಗಿ – ತಂಗಿಯರು
ಲೇಖಕರ ಪರಿಚಯ :
ಈ ಗದ್ಯಪಾಠದ ಲೇಖಕರು ಗಿರೀಶರಾವ ಹತ್ಯಾರ್ , ಇವರ
ಕಾವ್ಯನಾಮ ಜೋಗಿ , ಇವರು ನವಂಬರ್ 1965 ರಲ್ಲಿ ದಕ್ಷಿಣ
ಕನ್ನಡ ಜಿಲ್ಲೆಯ ಹೊಸಬೆಟ್ಟಿನಲ್ಲಿ ಜನಿಸಿದರು . ಇವರು ಸಣ್ಣ
ಕತೆಗಾರರಾಗಿ , ಅಂಕಣಕಾರರಾಗಿ ಜನಪ್ರಿಯರಾಗಿದ್ಯಾರೆ .
ಪಾಠವನ್ನು ‘ ಕಥಾ ಸಮಯ ‘ ಎಂಬ ಕೃತಿಯಿಂದ ಆಯ್ಕೆ
ಮಾಡಲಾಗಿದೆ . ಈ ಗದ್ಯಪಾಠದ ಆಶಯವೆಂದರೆ ಬದುಕಿನಲ್ಲಿ
ನಮ್ಮ ನಿಮ್ಮೆ , ಒಂದೇ ಕಡೆಗಿರಬೇಕು . ಎರಡು ದಾರಿಯಲ್ಲಿ
ಒಮ್ಮೆಲಿಸ್ಸಾ ಬರುವ ಒಂದು ಪ್ರಸಂಗ ಪುಸ್ತುತ ಪಾಠವಾಗಿದೆ .
ಕುರುಕ್ಷೇತ್ರ ಸಿ ಯುದ್ಧದಲ್ಲಿ ಒಂದು ಪ್ರಸಂಗ ಸುವುದಕ್ಕಾಗಿ ಮಾವನಾದ
ಶಲ್ಯ ತನ್ನ ಪಾಂಡವರಿಗೆ ಸೇನೆಯನ್ನು ದುಯೊರೆ , ಅವರು ಬರುವ ದಾರಿಯಲ್ಲಿ
ದುರ್ಯೋಧನನು ಅವರಿಗೆ ಊಟೋಪ ಚಾರ ಹಾಗೂ ವಸತಿಯ
ವ್ಯವಸ್ಥೆಯನ್ನು ಮಾಡುತ್ತಾನೆ .
ಆದರೆ ಈ ಎಂದು ತಿಳಿಯದ ಶಲ್ಯನು ದುರ್ಯೋಧನ
ಸೇವಕರನ್ನು ಕರೆದು ತನ್ನ ಕೃತಜ್ಞತೆಯನ್ನು ನಿಮ್ಮ ರಾಜನಿಗೆ
ತಿಳಿಸಿ ಎನ್ನುತ್ತಾನೆ . ಇದೇ ಸರಿಯಾದ ಸಮಯವೆಂದು ತಿಳಿದ
ನ ಮುಂದೆ ಮಾತನಾಡುತ್ತಾನೆ . ಶಲ್ಯನಿಗೆ ದುರ್ಯೋಧನನ
ಮೇಲೆ ಅಪಾರ ಗೌರವ ಮೂಡುತ್ತದೆ . ನಿನಗೇನು ಬೇಕು ಎಂದು
ಕೇಳಿದಾಗ ತಮ್ಮ ಪರವಾಗಿ ಹೋರಾಡಬೇಕು ಎನ್ನುತ್ತಾನೆ . ಶಲ್ಯನಿಗೆ
ದಿಗ್ರಾಂತಿಯಾಗುತ್ತದೆ . ದುರ್ಯೋಧನನ ಆತಿಥ್ಯವನ್ನು ಸ್ವೀಕರಿಸಿದ್ದಕ್ಕಾಗಿ
ತನ್ನವರನೇ ಬಿಟ್ಟುಕೊಡಬೇಕಾಗುತ್ತದೆ . ಈ ರೀತಿ ಶಲ್ಯನ ಪರಿಸ್ಥಿತಿ ಇಕ್ಕಟ್ಟಿನಲ್ಲಿ
ಸಿಕಂತಾಗುತ್ತದೆ .
ಪಾಂಡವರ ಮಾವನಾದರೂ ಅವರ ಶತ್ರುಗಳ ಪಕ್ಷದಿಂದ ಹೋರಾಡಿ ,
ಅವರಿಗೆ ತೊಂದರೆ ಕೊಡಬೇಕಾಯಿತು . ಈ ರೀತಿ ಗೊತ್ತಿಲ್ಲದೆ ಅನ್ಯರ ಋಣಕ್ಕೆ .
ಬಿದ್ದರೆ ತ್ರಿಶಂಕು ಸ್ಥಿತಿ ಉಂಟಾಗುತ್ತದೆ .
ಶಬ್ಯಾರ್ಥ :
ಅನ್ನದ ಹಂಗು = ಅನ್ನದ ಋಣ .
ಅನ್ಯರ ಸ್ವತ್ತು = ಬೇರೆಯವರ ಆಸ್ತಿ
ದಾಕ್ಷಿಣ = ಸಂಕೋಚ , ಇನ್ನೊಬ್ಬರ ಮಾತಿಗೆ ಅಥವಾ ಹಂಗಿಗೆ
ಒಳಗಾಗುವುದು ಮರ್ಜಿ = ಧೋರಣೆ , ಇಷ್ಮೆ
ಅಗಾಧವಾದ = ಬಹಳವಾದ ,
ಆಧಿಪತ್ಯ = ಪ್ರಭುತ್ವ
7th Standard Annada Hangu Anyara Swathu Kannada kannada Notes question answer, pdf, summary, lesson , class 7text book Pdf download, 7ನೇ ತರಗತಿ ಅನ್ನದ ಹಂಗು ಅನ್ಯರ ಸ್ವತ್ತು ಕನ್ನಡ ನೋಟ್ಸ್
7th Standard lessons 7ನೇ ತರಗತಿ ಅನ್ನದ ಹಂಗು ಅನ್ಯರ ಸ್ವತ್ತು 7th Standard Annada Hangu Anyara Swathu Kannada m Kannada । 4ನೇ ಅನ್ನದ ಹಂಗು ಅನ್ಯರ ಸ್ವತ್ತುನೋಟ್ಸ್
7ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ಲಿಂಕನ್ನು ಎಲ್ಲಿ ಡೌನ್ಲೋಡ್ ಮಾಡಬಹುದು
7th Standard Kannada notes download pdf
ಇತರ ವಿಷಯಗಳು
- 4th Kannada all Notes Pdf Download
- ಒಗಟುಗಳು
- ವಿರುದ್ಧಾರ್ಥಕ ಪದಗಳು
- ತತ್ಸಮ ತದ್ಭವ
- ಪ್ರಬಂಧ
Books Pdf Download Notes App ಹಿಂದಕ್ಕೆ
Thank you