9ನೇ ತರಗತಿ ಸಂಭವನೀಯತೆ ಗಣಿತ ನೋಟ್ಸ್‌ | 9th Standard Maths Chapter 15 Notes

9ನೇ ತರಗತಿ ಸಂಭವನೀಯತೆ ಗಣಿತ ನೋಟ್ಸ್‌, 9th Standard Maths Chapter 15 Notes Question Answer Solutions Mcq Pdf Download In Kannada Medium Part 2 Karnataka Class 9 Maths Chapter 15 Notes Pdf Download In Kannada Class 9 Maths Chapter 15 Pdf Solutions Chapter 15 Class 9 Maths Pdf 9ne Taragati   Sambhavaniyate Ganita Notes Kseeb Solutions For Class 9 Maths Chapter 15 Notes In Kannada Medium 9th Class 15th Chapter Notes In Kannada 2023

 

9th Standard Maths Chapter 15 Notes

9ನೇ ತರಗತಿ ಸಂಭವನೀಯತೆ ಗಣಿತ ನೋಟ್ಸ್‌ | 9th Standard Maths Chapter 15 Notes
9ನೇ ತರಗತಿ ಸಂಭವನೀಯತೆ ಗಣಿತ ನೋಟ್ಸ್‌

9ನೇ ತರಗತಿ ಸಂಭವನೀಯತೆ ಗಣಿತ ನೋಟ್ಸ್‌

ಅಭ್ಯಾಸ 15.1

Class 9 Maths Chapter 15 Exercise 15.1 Solutions

1. ಒಂದು ಕ್ರಿಕೆಟ್‌ ಪಂದ್ಯದಲ್ಲಿ ಒಬ್ಬ ಬ್ಯಾಟ್ಸ್‌ವುಮನ್‌ (ಮಹಿಳಾ ದಾಂಡಿಗ) ಎದುರಿಸಿದ 30 ಎಸೆತಗಳಲ್ಲಿ 6 ಬೌಂಡರಿಗಳನ್ನು ಬಾರಿಸುತ್ತಾಳೆ. ಅವಳು ಬೌಂಡರಿ ಹೊಡೆಯದ ಸಂಭವನೀಯತೆಯನ್ನು ಕಂಡು ಹಿಡಿಯಿರಿ.

ಪರಿಹಾರ:

2. ಇಬ್ಬರು ಮಕ್ಕಳಿರುವ ಕುಟುಂಬಗಳನ್ನು ಯಾದೃಚ್ಛಿಕವಾಗಿ ಆರಿಸಲಾಗಿದೆ ಮತ್ತು ಕೆಳಗಿನ ದತ್ತಾಂಶಗಳನ್ನು ದಾಖಲಿಸಿದೆ.

ಪರಿಹಾರ:

3. ಅಧ್ಯಾಯ 14 ರ ವಿಭಾಗ 14.4 ರ ಉದಾಹರಣೆ 5ನ್ನು ನೋಡಿ. ತರಗತಿಯಲ್ಲಿ ಆಗಸ್ಟ್‌ನಲ್ಲಿ ಹುಟ್ಟಿದ ಒಬ್ಬ ವಿದ್ಯಾರ್ಥಿಯ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ:

4. ಮೂರು ನಾಣ್ಯಗಳನ್ನು ಏಕಕಾಲದಲ್ಲಿ 200 ಬಾರಿ ಚೆಮ್ಮಲಾಗಿದೆ ವಿವಿಧ ಫಲಿತಗಳ ಆವೃತ್ತಿಯನ್ನು ಈ ಕೆಳಗೆ ಕೊಡಲಾಗಿದೆ.

ಮೂರು ನಾಣ್ಯಗಳನ್ನು ಪುನಃ ಏಕಕಾಲದಲ್ಲಿ ಚಿಮ್ಮಿದಾಗ 2 ಶಿರಗಳು ಬರುವ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ;

5. ಒಂದು ಸಂಸ್ಥೆಯು ಕುಟುಂಬಗಳನ್ನು ಯಾದೃಚ್ಚಿಕವಾಗಿ ಆರಿಸಿ, ಆದಾಯದ ಮಟ್ಟ ಮತ್ತು ಕುಟುಂಬದಲ್ಲಿರುವ ವಾಹನಗಳ ಸಂಖ್ಯೆಯ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಸಮೀಕ್ಷೆಯನ್ನು ನಡೆಸಿತು. ಸಂಗ್ರಹಿಸಿದ ಮಾಹಿತಿಯನ್ನು ಕೆಳಗಿನ ಕೋಷ್ಟಕದಲ್ಲಿ ಪಟ್ಟಿ ಮಾಡಿದೆ.

ಪರಿಹಾರ:

6. ಅಧ್ಯಾಯ 14ರ ಕೋಷ್ಟಕ 14.7ನ್ನು ನೋಡಿ.

(i) ಒಬ್ಬ ವಿದ್ಯಾರ್ಥಿ ಗಣಿತ ವಿಷಯದ ಕಿರುಪರೀಕ್ಷೆಯಲ್ಲಿ 20% ಗಿ೦ತ ಕಡಿಮೆ ಅಂಕ ಪಡೆದ ಸಂಭವನೀಯತೆಯನ್ನು ಕಂಡುಹಿಡಿಯಿರಿ.

(ii) 60 ಅಥವಾ ಹೆಚ್ಚು ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿಯ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ:

7. ಸಂಖ್ಯಾಶಾಸ್ತ್ರ ವಿಷಯದ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯವನ್ನು ತಿಳಿಯಲು ವಿದ್ಯಾರ್ಥಿಗಳ ಒಂದು ಸಮೀಕ್ಷೆಯನ್ನು ನಡೆಸಲಾಯಿತು. ಕೆಳಗಿನ ಕೋಷ್ಟಕದಲ್ಲಿ ದತ್ತಾಂಶಗಳನ್ನು ದಾಖಲಿಸಿದೆ.

(i) ಸ೦ಖ್ಯಾಶಾಸ್ತವನ್ನು ಇಷ್ಟ ಪಡುವ

(ii) ಸಂಖ್ಯಾಶಾಸ್ತವನ್ನು ಇಷ್ಟ ಪಡದ ವಿದ್ಯಾರ್ಥಿಯ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ:

8. ಅಭ್ಯಾಸ 14.2ರ 2ನೆಯ ಪ್ರಶ್ನೆಯನ್ನು ನೋಡಿ. ಈ ಕೆಳಗಿನಂತೆ ವಾಸಿಸುವ ಒಬ್ಬ ಇಂಜಿನಿಯರ್‌ಳ ಪ್ರಾಯೋಗಿಕ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ:

9. ಚಟುವಟಿಕೆ : ಒಂದು ಕಾಲಾವಧಿಯಲ್ಲಿ ನಿಮ್ಮ ಶಾಲೆಯ ಗೇಟಿನ ಎದುರಿನಿಂದ ಹಾದುಹೋಗುವ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳ ಸಂಖ್ಯೆಯನ್ನು (ಆವೃತ್ತಿಯನ್ನು) ದಾಖಲಿಸಿ. ನೀವು ವೀಕ್ಷಿಸಿದ ಒಟ್ಟು ವಾಹನಗಳಲ್ಲಿ ಒ೦ದು ವಾಹನ ದ್ವಿಚಕ್ರವಾಹನವಾಗಿರುವ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ:

10. ಚಟುವಟಿಕೆ : ನಿಮ್ಮ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ 3 ಅಂಕಿಯ ಒಂದು ಸಂಖ್ಯೆಯನ್ನು ಬರೆಯಲು ತಿಳಿಸಿ. ಯಾದೃಚ್ಛೆಕವಾಗಿ ಒಬ್ಬ ವಿದ್ಯಾರ್ಥಿಯನ್ನು ಆರಿಸಿ. ಅವನು/ಅವಳು ಬರೆದ ಸಂಖ್ಯೆಯು 3ರಿಂದ ಭಾಗಿಸಲ್ಪಡುವ ಸಂಭವನೀಯತೆ ಎಷ್ಟು? 3ರಿ೦ದ ಭಾಗವಾಗುವ ಸಂಖ್ಯೆಯ ಅಂಕಿಗಳ ಮೊತ್ತವು 3ರಿಂದ ಭಾಗವಾಗುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.

11. 5kg ಎ೦ದು ನಮೂದಿಸಿದ ಗೋಧಿ ಹಿಟ್ಟಿನ 11 ಚೀಲಗಳು ನಿಜವಾಗಿ ಕಳಗಿನಂತೆ ತೂಕಗಳುಳ್ಳ ಹಿಟ್ಟನ್ನು ಹೊಂದಿವೆ. (kg ಗಳಲ್ಲಿ)

4.97 5.05 5.08 5.03 5.00 5.06 5.08 4.98 5.04 5.07 5.00

ಇವುಗಳಲ್ಲಿ ಒಂದು ಚೀಲವನ್ನು ಯಾದೃಚ್ಛಿಕವಾಗಿ ಆರಿಸಿದಾಗ 5kg ಗಿಂತ ಹೆಚ್ಚು ಹಿಟ್ಟನ್ನು ಹೊ೦ದಿರುವ ಚೀಲವನ್ನು ಪಡೆಯುವ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ:

12. ಅಭ್ಯಾಸ 14.2 ರ ಪ್ರಶ್ನೆ 5 ರಲ್ಲಿ 30 ದಿನಗಳಲ್ಲಿ ಒಂದು ನಿರ್ದಿಷ್ಟ ನಗರದಲ್ಲಿ ಗಾಳಿಯಲ್ಲಿರುವ ಸಲ್ಪರ್‌ ಡೈ ಆಕ್ಟೈಡ್‌ನ ಪ್ರಮಾಣವನ್ನು (ಮಿಲಿಯನ್‌ ಭಾಗಗಳಲ್ಲಿ) ಆವೃತ್ತಿ ವಿತರಣಾ ಪಟ್ಟಯಲ್ಲಿ ತಯಾರಿಸಲು ಕೇಳಲಾಗಿತ್ತು ಈ ಪಟ್ಟಿಯಿಂದ ಈ ಯಾವುದೇ ದಿನಗಳಲ್ಲಿ 0.12-0.16 ವರ್ಗಾ೦ತರದಲ್ಲಿರುವ ಸಲ್ಬರ್‌ ಡೈ ಆಕ್ರೈಡ್‌ನ ಪ್ರಮಾಣದ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ:

13. ಅಭ್ಯಾಸ 14.2ರ ಪ್ರಶ್ನೆ 1ರಲ್ಲಿ ತರಗತಿಯ 30 ವಿದ್ಯಾರ್ಥಿಗಳ ರಕ್ತದ ಗುಂಪುಗಳ ಬಗ್ಗೆ ಆವೃತ್ತಿ ಎತರಣಾ ಪಟ್ಟಿಯನ್ನು ತಯಾರಿಸಲು ಕೇಳಲಾಗಿತ್ತು. ಈ ಕೋಷ್ಠಕವನ್ನು ಬಳಸಿ ತರಗತಿಯ ಒಬ್ಬ ಎದ್ಯಾರ್ಥಿಯನ್ನು ಯಾದೃಚ್ಛಿಕವಾಗಿ ಆರಿಸಿದಾಗ ರಕ್ತದ ಗು೦ಪು AB ಯನ್ನು ಹೊಂದಿರುವ ಎದ್ಯಾರ್ಥಿಯ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಪರಿಹಾರ:

FAQ:

1. ಯತ್ನ ಎಂದರೇನು?

ಪ್ರತಿ ನಾಣ್ಯದ ಚಿಮ್ಮುವಿಕೆಯನ್ನು ಒಂದು ಯತ್ನ(trail) ಎಂದು ಕರೆಯುತ್ತೇವೆ.

2. ಸಂಭವನೀಯತೆ ಎಂದರೇನು?

ಸಂಭವನೀಯತೆಯು ಯಾವುದೇ ಒಂದು ಘಟನೆಯು ಸಂಭವಿಸುವುದರ ಸಾಧ್ಯತೆಯ ಕುರಿತಾಗಿದೆ.

ಇತರೆ ವಿಷಯಗಳು:

Download Notes App

9th Standard All Subject Notes

9th Standard All Textbook Pdf Karnataka 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯ ವಿದ್ಯಾರ್ಥಿಗಳೇ…

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh