8ನೇ ತರಗತಿ ನೇರ ಮತ್ತು ವಿಲೋಮ ಅನುಪಾತ ಗಣಿತ ನೋಟ್ಸ್‌ | 8th Standard Maths Chapter 11 Notes

8ನೇ ತರಗತಿ ನೇರ ಮತ್ತು ವಿಲೋಮ ಅನುಪಾತ ಗಣಿತ ನೋಟ್ಸ್‌ 8th Standard Maths Chapter 11 Part 2 Notes Question Answer Mcq Pdf Download In Kannada Medium Karnataka class 8 maths chapter 11 solution Pdf 8th Standard Maths Chapter 11 Pdf In Kannada Medium 2023 8ne Taragati Nera Mattu Viloma Anupaata Ganita Notes Kseeb Solution For Class 8 Maths Chapter 11 Notes In Kannada Medium 8th Class 11 Chapter Notes Pdf In Kannada 8th Standard Maths Chapter 11 Pdf With Answers

8th Standard Maths Chapter 11 Notes

8ನೇ ತರಗತಿ ನೇರ ಮತ್ತು ವಿಲೋಮ ಅನುಪಾತ ಗಣಿತ ನೋಟ್ಸ್‌ | 8th Standard Maths Chapter 11 Notes
8ನೇ ತರಗತಿ ನೇರ ಮತ್ತು ವಿಲೋಮ ಅನುಪಾತ ಗಣಿತ ನೋಟ್ಸ್

8ನೇ ತರಗತಿ ನೇರ ಮತ್ತು ವಿಲೋಮ ಅನುಪಾತ ಗಣಿತ ನೋಟ್ಸ್‌

ಅಭ್ಯಾಸ 4.1

Class 8 Maths Chapter 11 Exercise 4.1 Solutions

1. ರೈಲ್ವೆ ನಿಲ್ದಾಣದ ಬಳಿ ಕಾರಿನ ನಿಲುಗಡೆಯ ಶುಲ್ಕವು ಈ ಕೆಳಗಿನಂತಿದೆ.

ನಿಲುಗಡೆ ಶುಲ್ಕವು, ನಿಲುಗಡೆ ಅವಧಿಯೊಂದಿಗೆ ನೇರ ಅನುಪಾತದಲ್ಲಿದೆಯೇ? ಎಂದು ಪರೀಕ್ಷಿಸಿ.

ಉತ್ತರ:

2. ಬಣ್ಣದ ಮಿಶ್ರಣವೊಂದನ್ನು 1 ಭಾಗ ಕೆಂಪುವರ್ಣದ್ರವ್ಯ ಮತ್ತು 8 ಭಾಗ ಆಧಾರ ದ್ರಾವಕ (Base)ದೊಂದಿಗೆ ಸೇರಿಸಿ ತಯಾರಿಸಿದೆ. ಈ ಕೆಳಗಿನ ಕೋಷ್ಟಕದಲ್ಲಿ ಸೇರಿಸಬೇಕಾದ ಆಧಾರ ದ್ರಾವಕದ ಭಾಗವನ್ನು ಕಂಡುಹಿಡಿಯಿರಿ.

ಉತ್ತರ:

3. ಮೇಲಿನ ಪ್ರಶ್ನೆ 2 ರಲ್ಲಿ, 1 ಭಾಗ ಕೆಂಪು ವರ್ಣದ್ರವ್ಯಕ್ಕೆ 75 ಮಿ.ಲೀ ಆಧಾರ ದ್ರಾವಕ ಬೇಕಾದರೆ, 1800 ಮಿ.ಲೀ ಆಧಾರ ದ್ರಾವಕದೊಂದಿಗೆ ಮಿಶ್ರಣ ಮಾಡಬೇಕಾದ ಕೆಂಪು ವರ್ಣದ್ರವ್ಯವೆಷ್ಟು?

ಉತ್ತರ:

ಆಧಾರ ದ್ರಾವಕದ ಭಾಗ x ಆಗಿರಲಿ ಹಾಗೂ ವರ್ಣದ್ರವ್ಯದ ಭಾಗ y ಆಗಿರಲಿ ಮಿಶ್ರಣವು ನೇರ ಅನುಪಾತದಲ್ಲಿರಬೇಕು.

4. ತಂಪು ಪಾನೀಯ ಕಾರ್ಖಾನೆಯೊಂದರಲ್ಲಿ ಒಂದು ಯಂತ್ರವು 6 ಗಂಟೆಗಳಲ್ಲಿ 840 ಸೀಸೆಗಳನ್ನು ತುಂಬುತ್ತದೆ. ಹಾಗಾದರೆ ಐದು ಗಂಟೆಗಳಲ್ಲಿ ಅದು ಎಷ್ಟು ಸೀಸೆಗಳನ್ನು ತುಂಬುತ್ತದೆ?

ಉತ್ತರ:

ಸೀಸೆಗಳ ಸಂಖ್ಯೆ x ಆಗಿರಲಿ ಹಾಗೂ ಸಮಯ y ಆಗಿರಲಿ ಇದು ನೇರ ಅನುಪಾತದಲ್ಲಿದ್ದರೆ,

5. ಒಂದು ಬ್ಯಾಕ್ಟೀರಿಯಾದ ಛಾಯಾಚಿತ್ರವನ್ನು 50,000 ಪಟ್ಟು ವರ್ಧಿಸಿದಾಗ ಅದು ಚಿತ್ರದಲ್ಲಿ ತೋರಿಸಿರುವಂತೆ 5 ಸೆಂ.ಮೀನ ಉದ್ದವನ್ನು ಹೊಂದುವುದು. ಹಾಗಾದರೆ ಬ್ಯಾಕ್ಟೀರಿಯಾದ ನಿಜವಾದ ಉದ್ದವೆಷ್ಟು? ಛಾಯಾಚಿತ್ರವನ್ನು 20,000 ಪಟ್ಟು ವರ್ಧಿಸಿದಾಗ ಅದರ ವರ್ಧಿತ ಉದ್ದವೆಷ್ಟು?

ಉತ್ತರ:

ಬ್ಯಾಕ್ಟೀರಿಯಾದ ವರ್ಧನೆ ಉದ್ದ x ಆಗಿರಲಿ ಹಾಗೂ ಬ್ಯಾಕ್ಟೀರಿಯಾದ ನಿಜ ಉದ್ದ y ಆಗಿರಲಿ, ಇದು ನೇರ ಅನುಪಾತದಲ್ಲಿದ್ದರೆ,

6. ಒಂದು ಹಡಗಿನ ಮಾದರಿಯಲ್ಲಿ ಪಟಸ್ತಂಭದ ಎತ್ತರವು 9 ಸೆಂ.ಮೀ ಮತ್ತು ನಿಜವಾದ ಹಡಗಿನಲ್ಲಿ ಪಟಸ್ತಂಭದ ಎತ್ತರವು 12 ಮೀ. ಆಗಿದೆ ಹಡಗಿನ ನಿಜವಾದ ಉದ್ದವು 28ಮೀ ಆದರೆ, ಮಾದರಿ ಹಡಗಿನ ಉದ್ದವೆಷ್ಟು?

ಉತ್ತರ:

ಮಾದರಿ ಹಡಗಿನ ಉದ್ದ x ಆಗಿರಲಿ ಹಾಗೂ ನಿಜ ಹಡಗಿನ ಉದ್ದ y ಆಗಿರಲಿ, ಇದು ನೇರ ಅನುಪಾತದಲ್ಲಿದೆ,

ಉತ್ತರ:

8. ರಶ್ಮಿಯು 18 ಕಿ.ಮೀ ದೂರದ ರಸ್ತೆಯನ್ನು 1 ಸೆಂ.ಮೀ ದೂರ ಪ್ರಮಾಣ ಸೂಚಕದಿಂದ ಪ್ರತಿನಿಧಿಸಲಾಗಿರುವ ನಕಾಶೆಯನ್ನು ಹೊಂದಿರುವಳು. ಅವಳು ರಸ್ತೆಯ ಮೂಲಕ 72 ಕಿ.ಮೀ ಕ್ರಮಿಸಿದರೆ, ನಕಾಶೆಯಲ್ಲಿ ಆಕೆ ಕ್ರಮಿಸಿದ ದೂರವೆಷ್ಟು?

ಉತ್ತರ:

9. 5 ಮೀ 60 ಸೆಂ.ಮೀ ಎತ್ತರದ ಒಂದು ನೇರವಾದ ಕಂಬವು 3 ಮೀ 20 ಸೆಂ.ಮೀ ಉದ್ದದ ನೆರಳನ್ನು ಉಂಟುಮಾಡುವುದು. ಇದೇ ಸಮಯದಲ್ಲಿ,
(i) 10 ಮೀ 50 ಸೆಂ.ಮೀ ಎತ್ತರದ ಇನ್ನೊಂದು ಕಂಬವು ಉಂಟುಮಾಡುವ ನೆರಳಿನ ಉದ್ದ ಎಷ್ಟು?
(ii) 5 ಮೀ ಉದ್ದದ ನೆರಳನ್ನು ಉಂಡುಮಾಡುವ ಕಂಬದ ಎತ್ತರ ಎಷ್ಟು?

ಉತ್ತರ:

10. ಸರಕು ತುಂಬಿರುವ ಲಾರಿಯೊಂದು 14ಕಿ.ಮೀ ದೂರವನ್ನು 25 ನಿಮಿಷಗಳಲ್ಲಿ ಕ್ರಮಿಸುವುದು. ಇದೇ ಜವದೊಂದಿಗೆ ಲಾರಿಯು, 5ಗಂಟೆಗಳಲ್ಲಿ ಎಷ್ಟು ದೂರ ಕ್ರಮಿಸಬಲ್ಲರು?

ಉತ್ತರ:

ಅಭ್ಯಾಸ 4.2

Class 8 Maths Chapter 11 Exercise 4.2 Solutions

1. ಈ ಕೆಳಗಿನವುಗಳಲ್ಲಿ ಯೌವುವು ವಿಲೋಮಾನುಪಾತದಲ್ಲಿದೆ?
(i) ಒಂದು ಕೆಲಸಕ್ಕೆ ಬೇಕಾಗುವ ಕೆಲಸಗಾರರ ಸಂಖ್ಯೆ ಮತ್ತು ಕೆಲಸ ಮುಗಿಸಲು ಬೇಕಾಗುವ ಸಮಯ.
(ii) ಒಂದು ಪ್ರಯಾಣಕ್ಕೆ ತೆಗೆದುಕೊಳ್ಳುವ ಸಮಯ ಮತ್ತು ಏಕರೂಪ ಜವದೊಂದಿಗೆ ಚಲಿಸುವ ದೂರ.
(iii) ವ್ಯವಸಾಯ ಮಾಡಿರುವ ಭೂಮಿಯ ವಿಸ್ತೀರ್ಣ ಮತ್ತು ಬೆಳೆದ ಬೆಳೆ.
(iv) ಒಂದು ನಿರ್ದಿಷ್ಟ ಪ್ರಯಾಣಕ್ಕೆ ತೆಗೆದುಕೊಳ್ಳುವ ಸಮಯ ಮತ್ತು ವಾಹನದ ಜವ.
(v) ಒಂದು ರಾಷ್ಟ್ರದ ಜನಸಂಖ್ಯೆ ಮತ್ತು ಪ್ರತಿಯೊಬ್ಬನೂ ಹೊಂದಿರುವ ಭೂಮಿಯ ವಿಸ್ತೀರ್ಣ.

ಉತ್ತರ:

(i) ವಿಲೋಮ ಅನುಪಾತ

(ii) ನೇರ ಅನುಪಾತ

(iii) ನೇರ ಅನುಪಾತ

(iv) ವಿಲೋಮ ಅನುಪಾತ

(v) ವಿಲೋಮ ಅನುಪಾತ

2. ಒಂದು ದೂರದರ್ಶನದಲ್ಲಿನ ಕ್ರೀಡಾ ಕಾರ್ಯಕ್ರಮದಲ್ಲಿ, ಬಹುಮಾನದ ಮೊತ್ತವಾದ ರೂ 1,00,000 ಗಳನ್ನು ವಿಜಯಶಾಲಿಗಳಿಗೆ ಸಮವಾಗಿ ಹಂಚಬೇಕಾಗಿದೆ. ಕೆಳಗಿನ ಕೋಷ್ಟಕವನ್ನು ಪೂರ್ಣಗೊಳಿಸಿ ಮತ್ತು ಪ್ರತಿಯೊಬ್ಬ ವಿಜಯಶಾಲಿಗೆ ನೀಡಲಾಗುವ ಬಹುಮಾನದ ಮೊತ್ತವು, ವಿಜಯಶಾಲಿಗಳ ಸಂಖ್ಯೆಯೊಂದಿಗೆ ನೇರ ಅಥವಾ ವಿಲೋಮ ಅನುಪಾತದಲ್ಲಿದೆಯೇ? ಎಂಬುದನ್ನು ಕಂಡುಹಿಡಿಯಿರಿ.

ಉತ್ತರ:

3. ರೆಹಮಾನನು ಕಡ್ಡಿ (Spokes)ಗಳಿಂದ ಚಕ್ರವನ್ನು ಮಾಡುವನು. ಅವನು ಯಾವುದೇ ಅನುಕ್ರಮ ಜೋಡಿ ಕಡ್ಡಿಗಳ ನಡುವಿನ ಕೋನವು ಸಮವಾಗಿರುವಂತೆ ಅವುಗಳನ್ನು ಜೋಡಿಸಲು ಆಶಿಸುತ್ತಾನೆ. ಕೋಷ್ಟಕವನ್ನು ಪೂರ್ಣಗೊಳಿಸುವುದರ ಮೂಲಕ ಅವನಿಗೆ ಸಹಕರಿಸಿ.

(i) ಅನುಕ್ರಮ ಜೋಡಿ ಕಡ್ಡಿಗಳ ಮತ್ತು ಕಡ್ಡಿಗಳ ಸಂಖ್ಯೆ ಉಂಟುಮಾಡುವ ಕೋನಗಳು ವಿಲೋಮ ಅನುಪಾತದಲ್ಲಿದೆಯೇ?
(ii) 15 ಕಡ್ಡಿಗಳಿರುವ ಚಕ್ರದ ಮೇಲಿರುವ ಅನುಕ್ರಮ ಕಡ್ಡಿಗಳ ನಡುವಿನ ಕೋನವನ್ನು ಲೆಕ್ಕಿಸಿ.
(iii) ಅನುಕ್ರಮ ಜೋಡಿ ಕಡ್ಡಿಗಳ ನಡುವಿನ ಕೋನವು 40° ಆಗಿದ್ದರೆ ಎಷ್ಟು ಕಡ್ಡಿಗಳು ಬೇಕಾಗುವುವು?

ಉತ್ತರ:

4. ಒಂದು ಪೂಟ್ಟಣದಲ್ಲಿರುವ ಮಿಠಾಯಿಯನ್ನು 24 ಮಕ್ಕಳಿಗೆ ಹಂಚಿದಾಗ ಪ್ರತಿಯೊಬ್ಬರಿಗೂ 5 ಮಿಠಾಯಿ ಸಿಗುವುದು. ಮಕ್ಕಳ ಸಂಖ್ಯೆಯನ್ನು 4 ಕಡಿಮೆ ಮಾಡಿದಾಗ ಪ್ರತಿಯೊಬ್ಬರಿಗೆ ಸಿಗುವ ಮಿಠಾಯಿಗಳು ಎಷ್ಟು?

ಉತ್ತರ:

5. ಒಬ್ಬ ರೈತನು 20 ಪ್ರಾಣಿಗಳಿಗೆ 6 ದಿನಕ್ಕೆ ಸಾಕಾಗುವಷ್ಟು ಆಹಾರವನ್ನು ಹೊಂದಿರುವನು. ಅವನ ಬಳಿ ಇನ್ನೂ 10 ಹೆಚ್ಚು ಪ್ರಾಣಿಗಳಿದ್ದಿದ್ದರೆ ಆಹಾರವು ಎಷ್ಟು ದಿನಗಳಲ್ಲಿ ಮುಗಿಯುತ್ತದೆ?

ಉತ್ತರ:

6. ಜಸ್ಮಿಂದರ್‌ ಮನೆಯಲ್ಲಿರುವ ವಿದ್ಯುತ್‌ ತಂತಿಗಳನ್ನು 3 ಜನರು 4 ದಿನಗಳಲ್ಲಿ ಬದಲಾಯಿಸುವರೆಂದು ಗುತ್ತಿಗೆದಾರನು ಅಂದಾಜಿಸುತ್ತಾನೆ. ಮೂರು ಜನರ ಬದಲು ಅವನು 4 ಜನರನ್ನು ಬಳಸಿಕೊಂಡರೆ ಈ ಕೆಲಸವನ್ನು ಎಷ್ಟು ಸಮಯದಲ್ಲಿ ಮುಗಿಸುವರು?

ಉತ್ತರ:

7. ಪ್ರತಿಯೊಂದು ಪೆಟ್ಟಿಗೆಯಲ್ಲಿ 12 ಸೀಸೆಗಳಿರುವಂತೆ 25 ಪೆಟ್ಟಿಗೆಗಳಲ್ಲಿ ಸೀಸೆಗಳನ್ನು ತುಂಬಿದ್ದಾರೆ. ಹಾಗಾದರೆ ಪ್ರತಿಯೊಂದು ಪೆಟ್ಟಿಗೆಯಲ್ಲಿ 20 ಸೀಸೆಗಳನ್ನು ತುಂಬಿದರೆ ಎಷ್ಟು ಪೆಟ್ಟಿಗೆಗಳು ತುಂಬುತ್ತವೆ?

ಉತ್ತರ:

ಸೀಸೆಗಳ ಸಂಖ್ಯೆ x ಹಾಗೂ ಪೆಟ್ಟಿಗೆಗಳ ಸಂಖ್ಯೆ y ಆಗಿರಲಿ, ಇದು ವಿಲೋಮ ಅನುಪಾತದಲ್ಲಿರುತ್ತದೆ.

8. ಒಂದು ದತ್ತ ಸಂಖ್ಯೆಯ ವಸ್ತುಗಳನ್ನು ಉತ್ಪಾದಿಸಲು 42 ಯಂತ್ರಗಳಿಗೆ 63 ದಿನಗಳು ಬೇಕಾಗುವುದು. ಅಷ್ಟೇ ಸಂಖ್ಯೆಯ ವಸ್ತುಗಳನ್ನು 54 ದಿನಗಳಲ್ಲಿ ಉತ್ಪಾದಿಸಲು ಎಷ್ಟು ಯಂತ್ರಗಳು ಬೇಕಾಗುವುದು?

ಉತ್ತರ:

ಯಂತ್ರಗಳ ಸಂಖ್ಯೆ = x ಆಗಿರಲಿ ದಿನಗಳ ಸಂಖ್ಯೆ y ಆಗಿರಲಿ. ಇದು ವಿಲೋಮಾನುಪಾತದಲ್ಲಿದೆ.

ಆದ್ದರಿಂದ xy = k

9. ಒಂದು ಕಾರು ನಿರ್ದಿಷ್ಟ ದೂರವನ್ನು ಗಂಟೆಗೆ 60 ಕಿ.ಮೀ ಜವದೊಂದಿಗೆ ಪ್ರಯಾಣಿಸಿ ನಿರ್ದಿಷ್ಟ ಸ್ಥಳವನ್ನು ತಲುಪಲ 2 ಗಂಟೆಗಳನ್ನು ತೆಗೆದುಕೊಳ್ಳುವುದು. ಗಂಟೆಗೆ 80 ಕಿ.ಮೀ ಜವದೊಂದಿಗೆ ಪ್ರಯಾಣೀಸಿದಾಗ ಅದು ತಲುಪಲು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ?

ಉತ್ತರ:

ಜಾರಿನ ಜವ = x ಆಗಿರಲಿ, ತೆಗೆದುಕೊಂಡ ಸಮಯ y ಎಂದಿರಲಿ.
ಇದು ವಿಲೋಮಾನುಪಾತದಲ್ಲಿದೆ.
ಆದ್ದರಿಂದ , xy = k

10. ಎರಡು ಜನರು ಒಂದು ಮನೆಯ ಕಿಟಕಿಗಳನ್ನು 3 ದಿನಗಳಲ್ಲಿ ಜೋಡಿಸುವರು.
(i) ಇವರಲ್ಲಿ ಒಬ್ಬನು ಕೆಲಸ ಪ್ರಾರಂಭವಾಗುವ ಮೊದಲೇ ಅನಾರೋಗ್ಯಪೀಡಿತನಾದನು. ಈಗ ಆ ಕೆಲಸ ಪೂರ್ಣಗೊಳಿಸಲು ಎಷ್ಟು ಸಮಯ ಬೇಕಾಗುತ್ತದೆ?
(ii) ಕಿಟಕಿಗಳನ್ನು ಒಂದು ದಿನಗಳಲ್ಲಿ ಜೋಡಿಸಲು ಬೇಕಾಗುವ ಜನರ ಸಂಖ್ಯೆ ಎಷ್ಟು?

ಉತ್ತರ:

ಜನರ ಸಂಖ್ಯೆ x ಹಾಗೂ ದಿನಗಳ ಸಂಖ್ಯೆ y ಆಗಿರಲಿ

ಇದು ವಿಲೋಮಾನುಪಾತದಲ್ಲಿದೆ.

11. ಒಂದು ಶಾಲೆಯ ಪ್ರತಿದಿನ 45 ನಿಮಿಷಗಳ 8 ಬೋಧನಾವಧಿಗಳನ್ನು ಹೊಂದಿದೆ. ಪ್ರತಿದಿನದ ಶಾಲಾವಧಿ ಸಮವೆಂದು ಊಹಿಸಿ, ಒಂದು ದಿನದಲ್ಲಿ 9 ಬೋಧನಾವಧಿಗಳಿದ್ದರೆ ಪ್ರತಿ ಬೋಧನಾವಧಿಯ ಸಮಯವೆಷ್ಟು?

ಉತ್ತರ:

ಬೋಧನಾವಧಿ ಸಮಯ x ಆಗಿರಲಿ. ಅವಧಿಗಳ ಸಂಖ್ಯೆ y ಎಂದಿರಲಿ.
ಇದು ವಿಲೋಮಾನುಪಾತಲ್ಲಿದೆ.

FAQ:

1. ಸಮಾನುಪಾತ ಎಂದರೇನು?

ಒಂದಕ್ಕೊಂದು ಸಮಬಂಧವಿರುವ ಎರಡು ಪರಿಮಾಣಗಳಲ್ಲಿ ಒಂದರ ಬೆಲೆಯು ಹೆಚ್ಚಿದಂತೆ ಇನ್ನೊಂದು ಪರಿಮಾಣದ ಬೆಲೆಯು ಹೆಚ್ಚಾದರೆ ಅಥವಾ ಒಂದರ ಬೆಲೆಯು ಕಡಿಮೆಯಾದಂತೆ ಇನ್ನೊಂದರ ಬೆಲೆಯು ಅದೇ ಪ್ರಮಾಣದಲ್ಲಿ ಕಡಿಮೆಯಾದರೆ ಅದನ್ನುಸಮಾನುಪಾತ ಎನ್ನುವರು.

2. ವಿಲೋಮ ಅನುಪಾತ ಎಂದರೇನು?

ಒಂದಕ್ಕೊಂದು ಸಮಬಂಧವಿರುವ ಎರಡು ಪರಿಮಾಣಗಳಲ್ಲಿ ಒಂದರ ಬೆಲೆಯು ಹೆಚ್ಚಿದಂತೆ ಇನ್ನೊಂದು ಪರಿಮಾಣದ ಬೆಲೆಯುಕಡಿಮೆಯಾದರೆ ಅಥವಾ ಒಂದರ ಬೆಲೆಯು ಕಡಿಮೆಯಾದಂತೆ ಇನ್ನೊಂದರ ಬೆಲೆಯು ಅದೇ ಪ್ರಮಾಣದಲ್ಲಿ ಹೆಚ್ಚಾದರೆ ಅದನ್ನು ವಿಲೋಮ ಅನುಪಾತ ಎನ್ನುವರು.

ಇತರೆ ವಿಷಯಗಳು :

Download Notes App

8th Standard All Subject Notes

8TH STANDARD ALL TEXTBOOK

8th Standard Kannada Text Book Pdf

9th Standard Kannada Textbook Karnataka Pdf 

10th Standard Kannada Text Book Karnataka

ಆತ್ಮೀಯ ವಿದ್ಯಾರ್ಥಿಗಳೇ…

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh