8ನೇ ತರಗತಿ ದತ್ತಾಂಶಗಳ ನಿರ್ವಹಣೆ ಗಣಿತ ನೋಟ್ಸ್ | 8th Standard Maths Chapter 10 Notes

8ನೇ ತರಗತಿ ದತ್ತಾಂಶಗಳ ನಿರ್ವಹಣೆ ಗಣಿತ ನೋಟ್ಸ್ 8th Standard Maths Chapter 10 Part 2 Notes Question Answer Mcq Pdf Download In Kannada Medium 2023 Class 8 Maths Chapter 10 Solutions 8ne Taragati Dattamshagala Nirvahane Ganita Notes Maths Class 8 Chapter 10 Pdf Notes Kseeb Solutions For Class 8 Chapter 10 Notes In Kannada Medium Class 8 Chapter 10 Maths Notes In Kannada Medium

8th Standard Maths Chapter 10 Notes

8ನೇ ತರಗತಿ ದತ್ತಾಂಶಗಳ ನಿರ್ವಹಣೆ ಗಣಿತ ನೋಟ್ಸ್ | 8th Standard Maths Chapter 10 Notes
8ನೇ ತರಗತಿ ದತ್ತಾಂಶಗಳ ನಿರ್ವಹಣೆ ಗಣಿತ ನೋಟ್ಸ್

8ನೇ ತರಗತಿ ದತ್ತಾಂಶಗಳ ನಿರ್ವಹಣೆ ಗಣಿತ ನೋಟ್ಸ್

ಅಭ್ಯಾಸ 3.1

Class 8 Maths Chapter 10 Exercise 3.1 Solutions

1. ಕೆಳಗಿನ ಯಾವ ಸಂದರ್ಭಗಳಲ್ಲಿ ಮಾಹಿತಿಯನ್ನು ತೊರಿಸಲು ಊತಕ ನಕ್ಷೆಯನ್ನು ಬಳಸುವಿರಿ?
(a) ಒಬ್ಬ ಪೋಸ್ಟ್ಮನ್ನಿನ ಚೀಲದಲ್ಲಿ ವಿವಿಧ ಸ್ಥಳಗಳಿಗೆ ಹೋಗುವ ಪತ್ರಗಳ ಸಂಖ್ಯೆ.
(b) ಸ್ಪರ್ಧೆಯೊಂದರಲ್ಲಿ ಭಾಗವಹಿಸುತ್ತಿರುವ ಸ್ಫರ್ಧಾಳುಗಳ ಎತ್ತರ.
(c) ಐದು ಸಂಸ್ಥೆಗಳು ತಯಾರಿಸಿದ ಕೆಸೆಟ್ ಗಳ ಸಂಖ್ಯೆ.
(d) ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಒಂದು ನಿಲ್ದಾಣದಲ್ಲಿ ರೈಲು ಹತ್ತವ ಪ್ರಯಾಣಿಕರ ಸಂಖ್ಯೆ .
ಪ್ರತಿಯೊಂದಕ್ಕೂ ಕಾರಣಗಳನ್ನು ನೀಡಿ.

ಉತ್ತರ:

ಊತಕ ನಕ್ಷೆಯಲ್ಲಿ ದತ್ತಾಂಶಗಳನ್ನು ವರ್ಗಾಂತರಗಳಲ್ಲಿ ಪ್ರತಿನಿಧಿಸಬೇಕು. ಇಲ್ಲಿ
(b) ಸ್ಪರ್ಧೆಯೊಂದರಲ್ಲಿ ಭಾಗವಹಿಸುತ್ತಿರುವ ಸ್ಫರ್ಧಾಳುಗಳ ಎತ್ತರವನ್ನು ವರ್ಗಾಂತರಗಳಲ್ಲಿ ಪ್ರತಿನಿಧಿಸಬಹುದು. ಮತ್ತು (d) ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಒಂದು ನಿಲ್ದಾಣದಲ್ಲಿ ರೈಲು ಹತ್ತವ ಪ್ರಯಾಣಿಕರ ಸಂಖ್ಯೆಗಳನ್ನು ನಿರ್ಧಿಷ್ಟ ಅವಧಿಗಳಾಗಿ ವರ್ಗಾತರಗಳಲ್ಲಿ ಹಂಚಬಹುದು.
ಆದರೆ (a) ಮತ್ತು (c)ಗಳಿಗೆ ವರ್ಗಾಂತರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವುಗಳಿಗೆ ಊತಕ ನಕ್ಷೆ ಸಾಧ್ಯವಿಲ್ಲ.

2. ಒಂದು ದಿನಸಿ ಅಂಗಡಿಗೆ ಬಂದ ಗಿರಾಕಿಗಳನ್ನು ಹೀಗೆ ಗುರುತಿಸಲಾಗಿದೆ. ಪುರುಷ (ಪು) ಮಹಿಳೆ (ಮ) ಬಾಲಕ (ಕ) ಅಥವಾ ಬಾಲಕಿ (ಕಿ) ಒಂದು ದಿನ ಬೆಳಿಗ್ಗೆ ಒಂದ ಪಟ್ಟಿ ಹೀಗಿದೆ.
ಮ ಮ ಮ ಕಿ ಕ ಮ ಮ ಪು ಕಿ ಕಿ ಪು ಪು ಮ ಮ ಮ ಮ ಕಿ ಕ ಪು ಮ ಕ ಕಿ ಕಿ ಪು ಮ ಮ ಪು ಪು ಮ ಮ ಮ ಪು ಮ ಕ ಮ ಕಿ ಪು ಮ ಮ ಮ ಕಿ ಮ ಪು ಪು ಮ ಮ ಪು ಮ ಕಿ ಮ ಪು ಕಿ ಮ ಪು ಪು ಕ ಕಿ ಕಿ ಮ.
ತಾಳೆ ಗುರುತುಗಳನ್ನು ಉಪಯೋಗಿಸಿ ಇದಕ್ಕೆ ಒಂದು ಆವರ್ತನ ವಿತರಣಾ ಪಟ್ಟಿಯನ್ನು ತಯಾರಿಸಿ. ಒಂದು ಸ್ತಂಭ ನಕ್ಷೆಯ ಮೂಲಕ ಇದನ್ನು ಚಿತ್ರರೂಪದಲ್ಲಿ ತೋರಿಸಿ.

ಉತ್ತರ:

3. ಒಂದು ಕಾರ್ಖಾನೆಯ ಮೂವತ್ತು ಕಾರ್ಮಿಕರ ವಾರದ ಭತ್ಯೆ ಹೀಗಿದೆ ( ರೂಪಾಯಿಗಳಲ್ಲಿ):
830, 835, 890, 810, 835, 836, 869, 845,
898, 890, 820, 860, 832, 833, 855, 845,
804, 808, 812, 840, 885, 835, 835, 836,
878, 840, 868, 890, 806, 840
ತಾಳೆ ಗುರುತುಗಳನ್ನು ಉಪಯೋಗಿಸಿ ಇದಕ್ಕೆ ಒಂದು ಆವರ್ತನ ವಿತರಣಾ ಪಟ್ಟಿಯನ್ನು ತಯಾರಿಸಿ. 800 ರಿಂದ 810, 810 ರಿಂದ 820 ಮುಂತಾದ ವರ್ಗಗಳನ್ನು ಇಟ್ಟುಕೊಳ್ಳಿ.

ಉತ್ತರ:

4. ಮೂರನೆಯ ಪ್ರಶ್ನೆಯ ಆವರ್ತನ ವಿತರಣಾ ಪಟ್ಟಿಗೆ ಒಂದು ಊತಕ ನಕ್ಷೆಯನ್ನು ಬರೆಯಿರಿ, ಮತ್ತು ಈ ಪ್ರಶ್ನೆಗಳನ್ನು ಉತ್ತರಿಸಿ:
(a) ಯಾವ ಗುಂಪಿನಲ್ಲಿ ಅತಿ ಹೆಚ್ಚು ಕಾರ್ಮಿಕರಿದ್ದಾರೆ?
(b) 850 ರೂಪಾಯಿ ಅಥವಾ ಹೆಚ್ಚು ದುಡಿಯುವ ಕಾರ್ಮಿಕರೆಷ್ಟು?
(c) 850ಕ್ಕಿಂತ ಕಡಿಮೆ ದುಡಿಯುವ ಕಾರ್ಮಿಕರೆಷ್ಟು?

ಉತ್ತರ:

5. ಕೊಟ್ಟಿರುವ ನಕ್ಷೆಯ ಒಂದು ತರಗತಿಯ ವಿದ್ಯಾರ್ಥಿಗಳು ರಜಾಕಾಲದಲ್ಲಿ ಎಷ್ಟು ಟಿವಿ ನೋಡಿದರೆಂದು ತೋರಿಸುತ್ತದೆ. ಈ ಪ್ರಶ್ನೆಗಳನ್ನು ಉತ್ತರಿಸಿ.

(i) ಅತಿ ಹೆಚ್ಚು ವಿದ್ಯಾರ್ಥಿಗಳು ಎಷ್ಟು ಗಂಟೆ ಕಾಲ ಟಿವಿ ನೋಡಿದರು?
(ii) 4 ಗಂಟೆಗಳಿಗಿಂತ ಕಡಿಮೆ ಕಾಲ ಟಿವಿ ಎಷ್ಟು ವಿದ್ಯಾರ್ಥಿಗಳು ನೋಡಿದರು?
(iii) ಎಷ್ಟು ವಿದ್ಯಾರ್ಥಿಗಳು ಐದಕ್ಕೂ ಗಂಟೆ ಕಾಲ ಟಿವಿ ನೋಡುವುದರಲ್ಲಿ ಕಳೆಯುತ್ತಾರೆ?

ಉತ್ತರ:

ಅಭ್ಯಾಸ 3.2

Class 8 Maths Chapter 10 Exercise 3.2 Solutions

1. ಒಂದು ಗುಂಪಿನ ಯುವಜನರಿಗೆ ಯಾವ ರೀತಿಯ ಸಂಗೀತ ಇಷ್ಟವೆಂಬುದರ ಬಗ್ಗೆ ಒಂದು ಸಮೀಕ್ಷೆ ಮಾಡಲಾಯಿತು. ಪಕ್ಕದ ಪೈ ಚಾರ್ಟ್‌ ಈ ಸಮೀಕ್ಷೆಯ ಫಲಿತಾಂಶವನ್ನು ತೋರಿಸುತ್ತದೆ. ಈ ಪೈ ಚಾರ್ಟ್ ನ ಆಧಾರದ ಮೇಲೆ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ.

(i) 20 ಜನರು ಶಾಸ್ತ್ರೀಯ ಸಂಗೀತವನ್ನು ಇಷ್ಟಪಟ್ಟರೆ, ಒಟ್ಟು ಎಷ್ಟು ಜನರನ್ನು ಸಮೀಕ್ಷೆ ಮಾಡಲಾಯಿತು?
(ii) ಗರಿಷ್ಟ ಜನ ಇಷ್ಟಪಡುವ ಸಂಗೀತ ಪ್ರಕಾರ ಯಾವುದು?
(iii) ಒಂದು ಕೆಸೆಟ್‌ ಸಂಖ್ಯೆ 1000 ಸಿಡಿಗಳನ್ನು ಉತ್ಪಾದಿಸಿದರೆ. ಪ್ರತಿ ಪ್ರಕಾರದ ಎಷ್ಟು ಸಿಡಿಗಳನ್ನು ಅವರು ಉತ್ಪಾದಿಸಬೇಕು?

ಉತ್ತರ:

(i) 20 ಜನರು ಶಾಸ್ತ್ರೀಯ ಸಂಗೀತವನ್ನು ಇಷ್ಟಪಟ್ಟರೆ, ಸಮೀಕ್ಷೆ ಮಾಡಲಾದ ಜನ 10% – 20 ಜನರನ್ನು ಪ್ರತಿನಿಧಿಸುತ್ತದೆ.

(ii) ಗರಿಷ್ಟ ಜನ ಇಷ್ಟಪಡುವ ಸಂಗೀತ ಪ್ರಕಾರ ಸುಗಮ ಸಂಗೀತ

(iii) ಒಂದು ಕೆಸೆಟ್‌ ಸಂಖ್ಯೆ 1000 ಸಿಡಿಗಳನ್ನು ಉತ್ಪಾದಿಸಿದರೆ,

2. 360 ಜನರ ಒಂದು ಗುಂಪಿಗೆ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಈ ಮೂರಲ್ಲಿ ಅವರ ಇಷ್ಟದ ಋತುವಿನ ಬಗ್ಗೆ ಕೇಳಲಾಯಿತು.

ಉತ್ತರ:

3. ಈ ಕೆಳಗಿನ ಮಾಹಿತಿಗೆ ಒಂದು ಪೈ ಚಾರ್ಟ್‌ ನ್ನು ಬರೆಯಿರಿ. ವಿವಿಧ ಜನರು ಇಷ್ಟ ಪಡುವ ಬಣ್ಣಗಳನ್ನು ಕೆಳಗೆ ಕಾಣಿಸಿದೆ. ವೃತ್ತದಲ್ಲಿ ಪ್ರತಿ ಖಂಡದ ಭಾಗ ಎಷ್ಟಿರಬೇಕೆಂದು ಕಂಡುಹಿಡಿಯಿರಿ.

ಉತ್ತರ:

4. ಒಬ್ಬ ವಿದ್ಯಾರ್ಥಿ ಐದು ವಿಷಯಗಳಲ್ಲಿ ಗಳಿಸಿದ ಅಂಖಗಳನ್ನು ಪಕ್ಕದ ಪೈ ಚಾರ್ಟ್‌ ತೋರಿಸುತ್ತದೆ. ವಿದ್ಯಾರ್ಥಿಗಳಿಸಿದ ಒಟ್ಟು ಅಂಕಗಳು 540 ಆದರೆ, ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ.

(iii) ಗಣಿತ ಮತ್ತು ಸಮಾಜಶಾಸ್ತ್ರದಲ್ಲಿ ಒಂದ ಒಟ್ಟು ಅಂಕಗಳು ವಿಜ್ಞಾನ ಮತ್ತು ಹಿಂದಿಯಲ್ಲಿ ಒಂದ ಒಟ್ಟು ಅಂಕಗಳಿಗಿಂತ ಹೆಚ್ಚೇ ಎಂದು ನಿರ್ಧರಿಸಿ. ( ಸೂಚನೆ: ಕೇವಲ ಕೋನಗಳನ್ನ ಗಮನಿಸಿ)

ಉತ್ತರ:

5. ಒಂದು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಮಾತನಾಡುವ ವಿವಿಧ ಭಾಷೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದಕ್ಕೆ ಒಂದು ಪೈ ನಕ್ಷೆ ತಯಾರಿಸಿ.

ಉತ್ತರ:

ಅಭ್ಯಾಸ 3.3

Class 8 Maths Chapter 10 Exercise 3.3 Solutions

1. ಕೆಳಗಿನ ಪ್ರಯೋಗಗಳಲ್ಲಿ ಬರಬಹುದಾದ ಫಲಿತಾಂಶಗಳನ್ನು ಪಟ್ಟಿ ಮಾಡಿ.
(a) ಚಕ್ರವನ್ನು ತಿರುಗಿಸುವುದು
(b) ಎರಡು ನಾಣ್ಯಗಳನ್ನು ಒಟ್ಟಿಗೆ ಟಾಸ್‌ ಮಾಡುವುದು

ಉತ್ತರ:

(a) ಚಕ್ರವನ್ನು ತಿರುಗಿಸುವುದು
ಫಲಿತಾಂಶಗಳು – {A, B, C, D}
ಒಟ್ಟು ಫಲಿತಾಂಶಗಳು = 04
(b) ಎರಡು ನಾಣ್ಯಗಳನ್ನು ಒಟ್ಟಿಗೆ ಟಾಸ್‌ ಮಾಡುವುದು
ಫಲಿತಾಂಶಗಳು – – {HH, HT, TH, TT}
ಇಲ್ಲಿ H = ಶಿರ; T = ಪುಚ್ಛ
ಒಟ್ಟು ಫಲಿತಾಂಶಗಳು = 04

2. 1 ರಿಂದ 6 ಸಂಖ್ಯೆಗಳಿರುವ ದಾಳವನ್ನು ಉರುಳಿಸಿದಾಗ, ಕೆಳಗಿನ ಘಟನೆಗಳ ಫಲಿತಾಂಶಗಳು ಯಾವುವು ಎಂದು ಪಟ್ಟಿ ಮಾಡಿ:
(a) ಅವಿಭಾಜ್ಯ ಸಂಖ್ಯೆ
(b) ಅವಿಭಾಜ್ಯವಲ್ಲದ ಸಂಖ್ಯೆ
(c) 5ಕ್ಕಿಂತ ಹೆಚ್ಚಿನ ಸಂಖ್ಯೆ
(d) 5ಕ್ಕಿಂತ ಹೆಚ್ಚಲ್ಲದ ಸಂಖ್ಯೆ

ಉತ್ತರ:

(a) ಅವಿಭಾಜ್ಯ ಸಂಖ್ಯೆ – {2, 3, 5}
(b) ಅವಿಭಾಜ್ಯವಲ್ಲದ ಸಂಖ್ಯೆ – {1, 4, 6
(c) 5ಕ್ಕಿಂತ ಹೆಚ್ಚಿನ ಸಂಖ್ಯೆ – {6}
(d) 5ಕ್ಕಿಂತ ಹೆಚ್ಚಲ್ಲದ ಸಂಖ್ಯೆ – {1, 2, 3, 4, 5}

3. ಇವುಗಳ ಸಂಭವನೀಯತೆಯನ್ನು ಕಂಡುಹಿಡಿಯಿರಿ.
(a) ಪ್ರಶ್ನೆ 1-(a)ನಲ್ಲಿ ಮುಳ್ಳು D ಮೇಲೆ ನಿಲ್ಲುವುದು.
(b) ಚೆನ್ನಾಗಿ ಕಲೆಸಿದ 52 ಇಸ್ಪೀಟು ಎಲೆಗಳ ಗುಂಪಿನಿಂದ ಒಂದನ್ನು ತೆಗೆದರೆ ಒಂದು ಎಸ್‌ ಸಿಗುವುದು.
(c) ಕೆಳಗಿನ ಚಿತ್ರದಿಂದ ಕೆಂಪು ಸೇಬನ್ನು ಪಡೆಯುವುದು.

ಉತ್ತರ:

4. 1 ರಿಂದ 10 ಸಂಖ್ಯೆಗಳನ್ನು ಬೇರೆ ಬೇರೆ ಚೀಟಿಗಳ ಮೇಲೆ ಬರೆದು ಒಂದು ( ಒಂದು ಚೀಟಿಯ ಮೇಲೆ ಒಂದು ಸಂಖ್ಯೆ) ಡಬ್ಬಿಯಲ್ಲಿ ಚೆನ್ನಾಗಿ ಮಿಶ್ರ ಮಾಡಿ ಇಡಲಾಗಿದೆ. ಕಣ್ಣು ಮುಚ್ಚಿ ಒಂದು ಚೀಟಿಯನ್ನು ಹೊರತೆಗೆಯಲಾಗುತ್ತದೆ. ಕೆಳಗಿನವುಗಳ ಸಂಭವನೀಯತೆ ಎಷ್ಟು?
(a) ಸಂಖ್ಯೆ 6ನ್ನು ಪಡೆಯುವುದು.
(b) 6ಕ್ಕಿಂತ ಚಿಕ್ಕ ಸಂಖ್ಯೆಯನ್ನು ಪಡೆಯುವುದು.
(c) 6ಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಪಡೆಯುವುದು.

(d) ಬಂದಂಕಿಯ ಸಂಖ್ಯೆಯನ್ನು ಪಡೆಯುವುದು.

ಉತ್ತರ:

5. ಒಂದು ಚಕ್ರದಲ್ಲಿ ಮೂರು ಹಸಿರು ಖಂಡಗಳು, ಒಂದು ನೀಲಿ ಖಂಡ ಮತ್ತು ಒಂದೊ ಕೆಂಪು ಖಂಡವಿದೆ. ಇದನ್ನು ತಿರುಗಿಸಿದಾಗ ಹಸಿರು ಖಂಡದ ಮೇಲೆ ಮುಳ್ಳು ನಿಲ್ಲುವ ಸಂಭವನೀಯತೆ ಎಷ್ಟು? ನೀಲಿ ಅಲ್ಲದ ಖಂಡದ ಮೇಲೆ ನಿಲ್ಲುವ ಸಂಭವನೀಯತೆ ಎಷ್ಟು?

ಉತ್ತರ:

6. ಎರಡನೆ ಪ್ರಶ್ನೆಯ ಘಟನೆಗಳ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಉತ್ತರ:

FAQ:

1. ಆವರ್ತನ ವಿತರಣಾ ಪಟ್ಟಿ ಎಂದರೇನು?

ಒಂದು ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೋಷ್ಟಕದಲ್ಲಿ ತಾಳೆ ಗುರುತು ಹಾಕಿ ಗುರುತಿಸುವುದನ್ನು ಆವರ್ತನ ವಿತರಣಾ ಪಟ್ಟಿ ಎನ್ನುವರು.

2. ಆವರ್ತನ ಎಂದರೇನು?

ಒಂದು ವಿಷಯ ಎಷ್ಟು ಬಾರಿ ಪುನರಾವರ್ತನಗೊಂಡಿದೆ ಎಂಬುವುದನ್ನು ಆವರ್ತನ ಎನ್ನುವರು.

ಇತರೆ ವಿಷಯಗಳು :

Download Notes App

8th Standard All Subject Notes

8TH STANDARD ALL TEXTBOOK

8th Standard Kannada Text Book Pdf

9th Standard Kannada Textbook Karnataka Pdf 

10th Standard Kannada Text Book Karnataka

ಆತ್ಮೀಯ ವಿದ್ಯಾರ್ಥಿಗಳೇ…

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh