7ನೇ ತರಗತಿ ಕರ್ನಾಟಕದ ಸಮಾಜಮುಖಿ ಚಳುವಳಿಗಳು ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 7th Standard Social Science Chapter 17 Notes in Kannada Medium 2023 Kseeb Solutions For Class 7 Social Science Chapter 17 Notes 7th Karnatakada Samajamukhi Chaluvaligalu Notes Question Answer in Kannada
7th Standard Social Science Chapter 17 Notes
ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ.
1. ‘ತುಂಗಾಮೂಲವನ್ನು ಉಳಿಸಿ ಆಂದೋಲನ ಏಕೆ ಆರಂಭವಾಯಿತು?
ಉ: ಸಹ್ಯಾದ್ರಿ ಶ್ರೇಣಿಯ ಪ್ರಮುಖ ನದಿಯಾದ ತುಂಗಾ ಕಲುಷಿತವಾಗುತ್ತಿರುವುದನ್ನು ವಿರೋಧಿಸಲು
2 ‘ಅಪ್ಪಿಕೋ’ ಚಳವಳಿ ಎಂದರೇನು?
ಉ: ಗಿಡಮರಗಳು ಉಳಿಸಿ ಬೆಳೆಸುವ ಉದ್ದೇಶದಿಂದ ಅದರ ಭಾರವನ್ನು ತಡೆಯಲು ಭಾರತದ ವಿವಿಧ ಪ್ರದೇಶಗಳಲ್ಲಿ ‘ಚಿಪ್ಕೋ’ ಅಥವಾ ‘ಅಪ್ಪಿಕೊ’ ಚಳವಳಿಗಳು ಆರಂಭಗೊಂಡವು.
3. ‘ಸಾಮಾಜಿಕ ಅರಣ್ಯ’ ಎಂದರೇನು?
ಈ ಆರಣ್ಯ ಇಲಾಖೆಯು ನೀಲಗಿರಿ, ಆಕೇಷಿಯಾಗಳಂತಹ ಆಮದು ಸಸ್ಯಗಳನ್ನು ನೆಡಲಾರಂಭಿಸಿತು. ಈ ಯೋಜನೆಯನ್ನು ‘ಸಾಮಾಜಿಕ ಅರಣ್ಯ’ವೆನ್ನುವರು
4. ಕರ್ನಾಟಕದ ಮೊದಲ ಮಹಿಳಾ ಬಿ.ಎ. ಆನರ್ಸ್ ಪದವೀಧರರು ಯಾರು?
ಉ: ಶ್ರೀರಂಗಮ್ಮ ಮತ್ತು ರುಕ್ಕಿಣಮ್ಮ
ಎರಡು | ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
1. ನಾವೇಕೆ ಪ್ರಾಚೀನ ಕೆರೆಗಳನ್ನು ಉಳಿಸಬೇಕು?
ನೀರು ಅತ್ಯಮೂಲ್ಯವಾದ ವಸ್ತು ಸಕಲ ಪ್ರಾಣಿ ಪಕ್ಷಿಗಳು, ಗಿಡ ಮರಗಳಿಗೆ ನೀರು ಅತ್ಯವಶ್ಯಕ. ನೀರಿನ ಪ್ರಮುಖ ಮೂಲವಾದ ಕೆರೆಗಳನ್ನು ಉಳಿಸುವುದರಿಂದ ಅಂತರ್ಜಲ ಹೆಚ್ಚುತ್ತದೆ. ಈ ಎಲ್ಲಾ ಜೀವರಾಶಿಗಳಿಗೆ ಬದುಕು ನೀಡಿದಂತಾಗುತ್ತದೆ.
2 ಪ್ರಮುಖ ಪರಿಸರ ಚಳುವಳಿಗಳನ್ನು ಹೆಸರಿಸಿರಿ,
- ಸಹ್ಯಾದ್ರಿ ಗಣಿ ವಿರೋಧಿ ವೇದಿಕೆ : ಕುದುರೆಮುಖ ಪ್ರದೇಶದಲ್ಲಿ ಗಣಿಘಾರಿಕೆ ವಿರೋಧ
- 284 ಸಾಲು ಮರಗಳ ತಾಯಿ ತಿಮ್ಮಕ್ಕ ಪರಿಸರ ಉಳಿವಿಗಾಗಿ ಹೋರಾಟ
- ತುಂಗಾ ಮೂಲ ಉಳಿಸಿ ಆಂದೋಲನ : ತುಂಗ ನದಿ ಮಾಲಿನ್ಯದ ವಿರುದ್ಧ ಹೋರಾಟ
- ಚಿಕ್ಕೋ / ಅಪ್ಪಿಕೋ ಚಳುವಳಿ : ಸುಂದರಲಾಲ್ ಬಹುಗುಣ ಗಿಡಮರ ಕಡಿಯಲು ವಿರೋಧ
3. ದಲಿತ ಚಳುವಳಿ ಏಕೆ ಪ್ರಾರಂಭವಾಯಿತು?
ಉ : 20 ನೇಶತಮಾನದಲ್ಲಿ ಹುಟ್ಟಿ ಬೆಳೆದ ಬ್ರಾಹ್ಮಣೇತರ ಚಳುವಳಿಗಳು ದಲಿತರನ್ನು ಹೆಚ್ಚು ಒಳಗೊಳ್ಳಲಿಲ್ಲ. ಇದನ್ನು ಪ್ರಶ್ನಿಸುತ್ತಾ1970 ರ ದಶಕದಲ್ಲಿ ದಲಿತ ಚಳುವಳಿ ಪ್ರಾರಂಭವಾಯಿತು
4. ದಲಿತ ಚಳುವಳಿಯ ಬೀಜಮಂತ್ರಗಳು ಯಾವವು?
ಅಂಬೇಡ್ಕರರ ಶಿಕ್ಷಣ, ಸಂಘಟನೆ, ಹೋರಾಟ,
5. ಪಂಚಾಯತ್ ರಾಜ್ ವ್ಯವಸ್ಥೆ ಎಕೆ ಮಹತ್ವದ್ದಾಗಿದೆ?
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಆಡಳಿತದ ವಿಕೇಂದ್ರೀಕರಣ ವ್ಯವಸ್ಥೆ ಎನ್ನುವರು.
- ಆಶಯ : ಆಡಳಿತದಲ್ಲಿ ಸ್ಥಳೀಯರ ಭಾಗವಹಿಸುವಿಕೆ.
- 1955 : ಬಲವಂತರಾಯ್ ಮೆಹತಾ ಸಮಿತಿ : 3 ಹಂತದ ಸ್ಥಳೀಯ ಆಡಳಿತ ವ್ಯವಸ್ಥೆ ಶಿಫಾರಸ್ಸು ಮಾಡಿತು.
- 1959 : ಮೈಸೂರು ಗ್ರಾಮ ಪಂಚಾಯಿತಿಗಳ ಅಧಿನಿಯಮ : 3 ಹಂತದ ಸ್ಥಳಿಯ ಸಂಸ್ಥೆಗಳು
- ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳ ರಚನೆ:
- 1983 : ಜನತಾ ಸರ್ಕಾರದ ಸಚಿವರಾಗಿದ್ದ ನಜೀರ್ ಸಾಬ್ ರವರ ಅವಧಿಯಲ್ಲಿ ಆಡಳಿತದಲ್ಲಿ ದಲಿತ, ಹಿಂದುಳಿದ & ಮಹಿಳೆಯರಿಗೆ ಸ್ಥಾನ ಮೀಸಲಾಗಿರಿಸಿತು.
FAQ
ಉ: ಗಿಡಮರಗಳು ಉಳಿಸಿ ಬೆಳೆಸುವ ಉದ್ದೇಶದಿಂದ ಅದರ ಭಾರವನ್ನು ತಡೆಯಲು ಭಾರತದ ವಿವಿಧ ಪ್ರದೇಶಗಳಲ್ಲಿ ‘ಚಿಪ್ಕೋ’ ಅಥವಾ ‘ಅಪ್ಪಿಕೊ’ ಚಳವಳಿಗಳು ಆರಂಭಗೊಂಡವು.
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಆಡಳಿತದ ವಿಕೇಂದ್ರೀಕರಣ ವ್ಯವಸ್ಥೆ ಎನ್ನುವರು.
ನೀರು ಅತ್ಯಮೂಲ್ಯವಾದ ವಸ್ತು ಸಕಲ ಪ್ರಾಣಿ ಪಕ್ಷಿಗಳು, ಗಿಡ ಮರಗಳಿಗೆ ನೀರು ಅತ್ಯವಶ್ಯಕ. ನೀರಿನ ಪ್ರಮುಖ ಮೂಲವಾದ ಕೆರೆಗಳನ್ನು ಉಳಿಸುವುದರಿಂದ ಅಂತರ್ಜಲ ಹೆಚ್ಚುತ್ತದೆ. ಈ ಎಲ್ಲಾ ಜೀವರಾಶಿಗಳಿಗೆ ಬದುಕು ನೀಡಿದಂತಾಗುತ್ತದೆ.
ಇತರೆ ವಿಷಯಗಳಿಗಾಗಿ:
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf