7ನೇ ತರಗತಿ ಕರ್ನಾಟಕ‌ದ – ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆ ಸಮಾಜ ವಿಜ್ಞಾನ ನೋಟ್ಸ್ | 7th Standard Social Science Chapter 18 Notes

7ನೇ ತರಗತಿ ಕರ್ನಾಟಕ‌ದ – ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆ ಸಮಾಜ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 7th Standard Social Science Chapter 18 Notes Pdf 2023 Kseeb Solutions For Class 7 Social Science Chapter 18 Notes Question answer in Kannada Medium 7th Standard Social Science Chapter 18 Question Answer Pdf

7th Karnatakada Arthika Mattu Samajika Parivarthane Notes

7th Standard Social Science Chapter 18

ಬಿಟ್ಟ ಜಾಗದಲ್ಲಿ ಸೂಕ್ತವಾದ ಪದವನ್ನು ತುಂಬಿರಿ,

7th Standard Social Science Chapter 18

1. ಬಿ.ಡಿ.ಜತ್ತಿಯವರು ಭಾರತದ ಉಪರಾಷ್ಟ್ರಪತಿ ಆಗಿದ್ದರು.

2, 1974ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಡಿ. ದೇವರಾಜ ಅರಸ್

3, 1975ರಲ್ಲಿ ನೇಮಕವಾದ ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಸಿ. ಮಿಲ್ಲರ್

ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

7th Standard Social Science Chapter 18

1.‌ ಭೂಸುಧಾರಣೆ ಎಂದರೇನು?

ಉ: ಭೂಮಿಯ ಹಿಡುವಳಿಗಲ್ಲಿ ಇರುವ ಸಮಸ್ಯೆಗಳನ್ನು ಹೋಗಲಡಿಸಲು ಜಾರಿಗೊಳಿಸಲಾಗಿರುವ ಕ್ರಮಗಳನ್ನು ಭೂಸುಧಾರಣೆ ಎನ್ನುವರು

2, ಮುಖ್ಯವಾದ ಭೂಸುಧಾರಣೆಗಳು ಯಾವುವು?

ಉ: ಜಮಿನ್ದಾರಿ ಪದ್ಧತಿಯ ನಿರ್ಮೂಲನೆ, ಗೇಣಿ ಪದ್ಧತಿಯಲ್ಲಿ ಸುಧಾರಣೆ, 1974ರ ಭೂ ಸುಧಾರಣಾ ಕಾಯ್ದೆ, ಗರಿಷ್ಟ ಹಿಡುವಳಿಯ ಮಿತಿ, ಆರ್ಥಿಕ ಹಿಡುವಳಿ ರಚನೆ, ಸಹಕಾರಿ ಬೇಸಾಯ

3, ಆರ್ಥಿಕ ಹಿಡುವಳಿ ಎಂದರೇನು?

ಉ: ಬೇಸಾಯಗಾರನು ಬೇಸಾಯ ವೆಚ್ಚಗಳನ್ನು ಕಳೆದು ತನಗೂ ತನ್ನ ಕುಟುಂಬಕ್ಕೂ ನೆಮ್ಮದಿಯಾಗಿರಲು ಬೇಕಾದ ಆದಾಯ ಗಳಿಸಬಲ್ಲನೋ ಅಂತಹ ಜೀವನಾಧಾರ ಗಳಿಸಬಲ್ಲನೋ ಅಂತಹ ಹಿಡುವಳಿಯನ್ನು ಆರ್ಥಿಕ ಹಿಡುವಳಿ ಎನ್ನುವರು,

4. ಸಹಕಾರಿ ಬೇಸಾಯ ಪದ್ಧತಿ ಎಂದರೇನು?

ಉ: ರೈತರು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಎಲ್ಲಾ ಹಿಡುವಳಿಯನ್ನು ಒಟ್ಟಾಗಿ ಸೇರಿ ಸಾಗುವಳಿ ಮಾಡುತ್ತಾರೆ. ಉತ್ಪಾದನೆಯು ಕೈಗೆ ಬಂದಾಗ ಜಮೀನಿನ ಶಾಶ್ವತ ಅಭಿವೃದ್ಧಿಗೆ ಅಗತ್ಯ ಬಂಡವಾಳವನ್ನು ತೆಗೆದಿಟ್ಟು ಉಳಿದ ಭಾಗವನ್ನು ಹಂಚಿಕೊಳ್ಳುತ್ತಾರೆ. ಇದನ್ನು ‘ಸಹಕಾರಿ ಬೇಸಾಯ ಪದ್ಧತಿ’ ಎನ್ನುತ್ತೇವೆ.

5. ಎಲ್.ಜಿ. ಹಾವನೂರು ಆಯೋಗವು ಹಿಂದುಳಿಯುವಿಕೆಯನ್ನು ಹಗ ಗತಿಸಿವೆ?

ಉ: 1975ನೇ ಇಸವಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿವಿಧ ಜಾತಿಯ ವಿದ್ಯಾರ್ಥಿಗಳ ಶೇಕಡಾವಾರನ್ನು ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಲು ಮಾನದಂಡವನ್ನಾಗಿ ತೆಗೆದುಕೊಳ್ಳಲಾಯಿತು,

FAQ

1.‌ ಭೂಸುಧಾರಣೆ ಎಂದರೇನು?

ಉ: ಭೂಮಿಯ ಹಿಡುವಳಿಗಲ್ಲಿ ಇರುವ ಸಮಸ್ಯೆಗಳನ್ನು ಹೋಗಲಡಿಸಲು ಜಾರಿಗೊಳಿಸಲಾಗಿರುವ ಕ್ರಮಗಳನ್ನು ಭೂಸುಧಾರಣೆ ಎನ್ನುವರು

2, ಮುಖ್ಯವಾದ ಭೂಸುಧಾರಣೆಗಳು ಯಾವುವು?

ಉ: ಜಮಿನ್ದಾರಿ ಪದ್ಧತಿಯ ನಿರ್ಮೂಲನೆ, ಗೇಣಿ ಪದ್ಧತಿಯಲ್ಲಿ ಸುಧಾರಣೆ, 1974ರ ಭೂ ಸುಧಾರಣಾ ಕಾಯ್ದೆ, ಗರಿಷ್ಟ ಹಿಡುವಳಿಯ ಮಿತಿ, ಆರ್ಥಿಕ ಹಿಡುವಳಿ ರಚನೆ, ಸಹಕಾರಿ ಬೇಸಾಯ

3, ಆರ್ಥಿಕ ಹಿಡುವಳಿ ಎಂದರೇನು?

ಉ: ಬೇಸಾಯಗಾರನು ಬೇಸಾಯ ವೆಚ್ಚಗಳನ್ನು ಕಳೆದು ತನಗೂ ತನ್ನ ಕುಟುಂಬಕ್ಕೂ ನೆಮ್ಮದಿಯಾಗಿರಲು ಬೇಕಾದ ಆದಾಯ ಗಳಿಸಬಲ್ಲನೋ ಅಂತಹ ಜೀವನಾಧಾರ ಗಳಿಸಬಲ್ಲನೋ ಅಂತಹ ಹಿಡುವಳಿಯನ್ನು ಆರ್ಥಿಕ ಹಿಡುವಳಿ ಎನ್ನುವರು,

ಇತರೆ ವಿಷಯಗಳಿಗಾಗಿ :

7ನೇ ತರಗತಿ ಕನ್ನಡ ನೋಟ್ಸ್

7ನೇ ತರಗತಿ ಇಂಗ್ಲಿಷ್‌ ನೋಟ್ಸ್

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

Leave a Reply

Your email address will not be published. Required fields are marked *

rtgh