7ನೇ ತರಗತಿ ಕರ್ನಾಟಕದ ಏಕೀಕರಣ ಹಾಗೂ ಗಡಿ ವಿವಾದಗಳು ಸಮಾಜ ವಿಜ್ಞಾನ ನೋಟ್ಸ್‌ | 7th Standard Social Science Chapter 16 Notes

7ನೇ ತರಗತಿ ಕರ್ನಾಟಕದ ಏಕೀಕರಣ ಹಾಗೂ ಗಡಿ ವಿವಾದಗಳು ಸಮಾಜ ವಿಜ್ಞಾನ ನೋಟ್ಸ್‌ ಪ್ರಶ್ನೋತ್ತರಗಳು, 7th Standard Social Science Chapter 16 Notes Question Answer Extract Mcq Pdf Download in Kannada Medium Kseeb Solutions For Class 7 Social Science Chapter 16 Notes Karnatakada Ekikarana Hagu Gadi Vivadagalu Notes

7th Standard Social Science Chapter 16 Notes

ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಕರ್ನಾಟಕ ವಿದ್ಯಾವರ್ಧಕ ಸಂಘ ಯಾವ ವರ್ಷ ಸ್ಥಾಪಿತವಾಯಿತು?

1890

2. ‘ಕರ್ನಾಟಕ ಕುಲಪುರೋಹಿತ’ ಎಂದು ಯಾರನ್ನು ಕರೆಯುತ್ತಾರೆ?

ಆಲೂರು ವೆಂಕಟರಾಯರು

3. ಕರ್ನಾಟಕ ಏಕೀಕರಣಕ್ಕೆ ಕೊಡುಗೆ ನೀಡಿದ ಎರಡು ಸಂಘಟನೆಗಳನ್ನು ಹೆಸರಿಸಿರಿ?

ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು.

4. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಗೀತೆಯನ್ನು ಬರೆದವರು ಯಾರು?

ಹುಯಿಲಗೋಳ ನಾರಾಯಣರಾವ್

5.‌ ವಿಶಾಲ ಮೈಸೂರು ರಾಜ್ಯ ಯಾವಾಗ ಆಸ್ತಿತ್ವಕ್ಕೆ ಬಂದಿತು?

ಉ: 1956 ನವೆಂಬರ್ 1

ಈ ಕೆಳಗಿನ ಪ್ರಶ್ನೆಗಳನ್ನು ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ

1. ಕರ್ನಾಟಕ ಏಕೀಕರಣಕ್ಕೆ ಪ್ರೇರಣೆ ನೀಡಿದ ಕವಿಗಳು ಯಾರು ಮತ್ತು ಅವರ ಕವಿತೆಗಳು

ಉ: ಹುಯಿಲಗೋಳ ನಾರಾಯಣರಾವ್- ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’

ಕುವೆಂಪು – ‘ಜಯಹೇ ಕರ್ನಾಟಕ ಮಾತೆ’

2, ರಾಜ್ಯ ಪುನರ್ ವಿಂಗಡಣಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಯಾರು?

ಉ ಅಧ್ಯಕ್ಷರು: ಎಸ್‌, ಫಜಲ್ ಅಲಿ, ಸದಸ್ಯರು: ಕುಂಜ್ರು, ಫಣಿಕ್ಕರ್, 1955 ರಲ್ಲಿ

3. ರಕ್ಷಣಾಪಡೆಯ ವಿಭಾಗಗಳಾವುವು?

ಉ: ಭೂಸೇನೆ, ವಾಯುಸೇನೆ,

4. ಭೂಸೇನೆಯ ಮುಖ್ಯಸ್ಥರನ್ನು ಏನೆಂದು ಕರೆಯುವರು?

ಜನರಲ್ (ದಂಡನಾಯಕ)

5. ಭೂಸೇನೆಯ ಆಡಳಿತ ಕಚೇರಿ ಎಲ್ಲಿದೆ?

ನವದೆಹಲಿ.

6. ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ?

2700 ಅಡ್ಡಿರಲ್

7, ಎನ್‌ಸಿಸಿಯ ಧ್ಯೇಯ ವಾಕ್ಯ ಯುವುದು?

ಶಿಸ್ತು ಮತ್ತು ಒಗ್ಗಟ್ಟು

8. ಭೂಸೇನೆಯ ಪ್ರಮುಖ ಕಾರ್ಯಗಳಾವುವು?

ಉ: ದೇಶದ ಗಡಿಗಳ ರಕ್ಷಣೆಯ ಜೊತೆಗೆ ನೈಸರ್ಗಿಕ ವಿಕೋಪಗಳಾದ ಭೂಕಂಪ, ಪ್ರವಾಹ, ಬರಗಾಲ, ಭೂಕುಸಿತ, ಬಿರುಗಾಳಿ ಮುಂತಾದ ಸಂದರ್ಭಗಳಲ್ಲಿ ಮಾನವೀಯ ಕಾವ್ಯಗಳನ್ನು ಭೂಸೇನೆ ನಿರ್ವಹಿಸುತ್ತದೆ.

9. ಗಡಿರಸ್ತೆಗಳ ಸಂಘಟನೆಯ ಕಾರ್ಯಗಳಾವುವು?

ಉ: ಗಡಿರಸ್ತೆಗಳ ಸಂಘಟನೆಯು ಮುಚ್ಚಿರುವ ರಸ್ತೆಗಳನ್ನು ತೆರವು ಮಾಡಿ ಸೈನಿಕ ಕಾರ್ಯಾಚರಣೆಗಳಿಗೆ ತಕ್ಷಣದ ಸಹಾಯವನ್ನು ಮಾಡುತ್ತದೆ. ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ,

10, ರೆಡ್‌ಕ್ರಾಸ್‌ ಸಂಸ್ಥೆಯ ಧ್ಯೇಯ ಯಾವುದು?

ಮಾನವೀಯತೆ & ಸ್ವಯಂಸೇವೆ,

11,ಪೂರಕ ರಕ್ಷಣಾಪಡೆಗಳು ಯಾವುವು?

ಉ: ಗಡಿಭದ್ರತಾ ದಳ, ಗಡಿ ರಸ್ತೆಗಳ ಸಂಘಟನೆ, ಕರಾವಳಿ ಪಹರೆಯವರು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ

12, ಸಹಾಯಕ ರಕ್ಷಣಾ ಪಡೆಗಳು ಯಾವುವು?

ರಾಷ್ಟ್ರೀಯ ಸೈನ್ಯ ದಳ, ಗೃಹ ರಕ್ಷಕದಳ, ನಾಗರಿಕ ಪೊಲೀಸ್ ಪಡೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ.

FAQ

1. ‘ಕರ್ನಾಟಕ ಕುಲಪುರೋಹಿತ’ ಎದು ಯಾರನ್ನು ಕರೆಯುತ್ತಾರೆ?

ಆಲೂರು ವೆಂಕಟರಾಯರು

2. ಭೂಸೇನೆಯ ಆಡಳಿತ ಕಚೇರಿ ಎಲ್ಲಿದೆ?

ನವದೆಹಲಿ.

3. ಕರ್ನಾಟಕ ವಿದ್ಯಾವರ್ಧಕ ಸಂಘ ಯಾವ ವರ್ಷ ಸ್ಥಾಪಿತವಾಯಿತು?

1890

ಇತರೆ ವಿಷಯಗಳಿಗಾಗಿ:

7ನೇ ತರಗತಿ ಕನ್ನಡ ನೋಟ್ಸ್

7ನೇ ತರಗತಿ ಇಂಗ್ಲಿಷ್‌ ನೋಟ್ಸ್

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

Leave a Reply

Your email address will not be published. Required fields are marked *

rtgh