7th Standard Kannada 1st Lesson Question Answers | 7ನೇ ತರಗತಿ ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠದ ಪ್ರಶ್ನೆ ಉತ್ತರ ಸಾರಾಂಶ

7ನೇ ತರಗತಿ ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 7th Standard Kannada Puttajji Puttajji Kathe Helu Notes Question Answer Summary Mcq Pdf Download in Kannada Medium 2024, Kseeb Solutions For Class 7 Kannada Chapter 1 Notes class 7 kannada chapter 1 question answer 7th Class kannada 1st Lesson Notes 7th standard kannada 1st lesson Question Answers

7th Standard Kannada 1st Lesson Notes

Contents hide
Puttajji Puttajji Kathe Helu Notes

Puttajji Puttajji Kathe Helu Notes Pdf

ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ : 

1. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದು ಕೇಳಿದ ? 

ಪುಟ್ಟಜ್ಜಿಯ ಬಳಿ ಹುಡುಗ ಹಾಡ್ಕತೆ ಹೇಳಬೇಕೆಂದು ಕೇಳಿದ . 

2. ಯುವಕ ಮನೆಯ ಮುಂದೆ ಏನು ಮಾಡಿದ ?

 ಯುವಕ ಮನೆಯ ಮುಂದೆ ತೋಟ ಮಾಡಿದ . 

3 , ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು ? 

ಜಿಂಕೆಯ ಕುತ್ತಿಗೆಯಲ್ಲಿ ಒಂದು ಗೆಜ್ಜೆ ಇತ್ತು

4 , ಹುಲಿ ಸೋತು ಏನು ಮಾಡಿತು ? 

ಹುಲಿ ಸೋತು ಪಲಾಯನ ಮಾಡಿತು 

5 , ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗಚುಕ್ಕಿ ಏನು ಮಾಡಿತು ? 

ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿಯು ಯುವಕನ ಮನೆಯೊಳಗೆ ಅವಿತುಕೊಂಡಿತು . 

6. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು ? 

ಹಳ್ಳದ ದಂಡೆಯ ಮೇಲಿನ ಊರು ಬೆಳೆಯಿತು . 

Puttajji Puttajji Kathe Helu Notes Question Answer

ಆ . ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಎರಡು / ಮಾರು ವಾಕ್ಯಗಳಲ್ಲಿ ಉತ್ತರಿಸಿರಿ :

1. ಹಳ್ಳ ಹರಿದು ಊರ ಜನರನ್ನು ಏನು ಮಾಡಿದೆ ? 

ಹಳವು ಹರಿಯುತ್ತಿರುವುದರಿಂದ ಊರ ಜನರನ್ನು ರಕ್ಷಿಸುತ್ತಿದೆ .  ಜನರಿಗೆ ಬೇಕಾದ ನೀರಿನ ಸೌಕರ್ಯ ಹಳ್ಳದಿಂದಸಿಕ್ಕಿದೆ. ಹಾಗೆ ಹಳ್ಳವು ಊರಿಗೆ ಸೊಬಗನ್ನು ನೀಡಿದೆ . 

2. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದ ? 

ಯುವಕ ಹಳ್ಳದ ಬಳಿಗೆ ಬಂದು ಅಲ್ಲಿಯ ಸೊಬಗಿನ ದೃಶ್ಯವನ್ನು  ಕಂಡು ಆಕರ್ಷಿತನಾದನು . ಜಾಗ ತುಂಬಾಚೆನ್ನಾಗಿದೆ  ಮಾಡಿ, ಎಂದುಕೊಂಡು ಅಲ್ಲಿಯೇ ಉಳಿಯುವ , ತ್ಯವನ್ನು ಮನೆಯನ್ನು ಕಟ್ಟಿದ .  ಮನೆಯ ಮುಂದೆ ತೋಟವನ್ನು ಮಾಡಿದ .

3. ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನು ?

 ಹುಲಿ ಯುವಕನಿಗೆ ಈ ಜಿಂಕೆ ನನ್ನ ಆಹಾರ , ಅದನ್ನು ನೀನು ರಕ್ಷಿಸುವಂತಿಲ್ಲ ,  ಹಾಗೆ ಮಾಡಿದರೆ ಅರಣ್ಯ ನಿಯಮಕ್ಕೆ ವಿರೋಧ ವಾಗುತ್ತದೆ . ಆದುದರಿಂದ  ಜಿಂಕೆಯನ್ನು ಬಿಟ್ಟುಕೊಡು ಎಂದಾಗ ಯುವಕನು ಆ ಯಾರೋ ಅರಣ್ಯದ ಜಿಂಕೆಯಲ್ಲ , ಅದನ್ನು ಯಾರೂ ಸಾಕಿದ್ದಾರೆ . ಅದರ ಗುರ್ತಿಗಾಗಿ ಜಿಂಕೆಯ ಕುತ್ತಿಗೆಯಲ್ಲಿ ಗೆಜ್ಜೆಯನ್ನು ಕಟ್ಟಿದ್ದಾರೆ . ಇದನ್ನು ತಿನ್ನಲು ನಿನಗೆ ಅಧಿಕಾರವಿಲ್ಲ . ನಾನು ಬಿಟ್ಟುಕೊಡುವುದಿಲ್ಲ ಎಂದನು . 

4. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು ? 

ಜಿಂಕೆಯನ್ನು ನೋಡಿದ ಯುವತಿ ಓಡಿ ಬಂದು ಜಿಂಕೆಯನ್ನು  ತಬ್ಬಿಕೊಳ್ಳುತ್ತಾಳೆ , ಜಿಂಕೆ ಅವಳ ಕೈಯನ್ನು ನೆಕ್ಕುತ್ತದೆ. ಮೈಗೆ ಮೈ ತಾಗಿಸಿ ತಿಕ್ಕುತ್ತದೆ . ಯುವತಿ ಮುಖಕ್ಕೆ ಮುಖ  ತಾಗಿಸಿ ಅಳುತ್ತಿದ್ದಾಳೆ . ಹೀಗೆ ಜಿಂಕೆ ಮತ್ತು ಯುವತಿ ತಮ್ಮ ಸಂತೋಷವನ್ನು  ಹಂಚಿಕೊಳ್ಳುತ್ತಿದ್ದರು . 

5. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದ ?

 ಯುವಕ ತಾನು ಚುಕ್ಕಿಯನ್ನು ಹುಲಿಯ ಕೈಯಿಂದ ಪಾರು  ಮಾಡಿದ ಕತೆಯನ್ನು ಹೇಳಿದ . ಹುಲಿಗೂ ತನಗೂ ಆದ  ಹೋರಾಟದ ಗಾಯದ ಗುರುತುಗಳನ್ನು ತೋರಿಸಿದ . ಮದ್ದು ಮಾಡಿದ ರೀತಿಯನ್ನು ತಿಳಿಸಿದ.

ಇ , ಕೆಳಗೆ ನೀಡಿರುವ ವಾಕ್ಯಗಳನ್ನು ಯಾರು ? ಯಾರಿಗೆ  ಹೇಳಿದರು ಎಂಬುದನ್ನು ಬರೆಯಿರಿ 

1.” ಯಾವುದಾದರೊಂದು ಹಾಡತೆ ಹೇಳು ” 

ಈ ವಾಕ್ಯವನ್ನು ಹುಡುಗನು ಪುಟ್ಟಜ್ಜಿಗೆ ಹೇಳಿದನು

2.” ಏಯ್ ಯುವಕ ಈ ಜಿಂಕೆ ನನ್ನ ಆಹಾರ ” .

 ಈ ಮಾತನ್ನು ಹುಲಿಯು ಯುವಕನಿಗೆ ಹೇಳಿತು .

 3 , ” ಇದು ಸಾಕಿಕೊಂಡ  ಜಿಂಕೆ ” . 

ಈ ಮಾತನ್ನು ಯುವತಿಯು ಯುವಕನಿಗೆ ಹೇಳಿದಳು .

4 , ” ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ ” ” 

ಈ ಮಾತನ್ನು ಯುವತಿಯು ಯುವಕನಿಗೆ ಹೇಳಿದಳು . 

ಈ ಕೆಳಗೆ ನೀಡಿದ ಸಾಚನೆಯಂತೆ ಉತ್ತರ ಬರೆಯಿರಿ :

1. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ .

 ಹುಲಿ , ಚಿರತೆ , ಕಾಡುಕೋಣ , ಆನೆ , ಜಿಂಕೆ . 

2. ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ. 

ಪುಟ್ಟಜಿ  ಹುಡುಗ , ಯುವಕ , ಯುವತಿ , ಹುಡುಗ , ಹುಡುಗಿ , 

ಉ . ಕೆಳಗೆ ನೀಡಿರುವ ಸೂಚನೆಯಂತೆ ಉತ್ತರ ಬರೆಯಿರಿ

1. ಅಜ್ಜಿ ಮತ್ತು ಕತೆ ಕೇಳುವ ಹುಡುಗನ ಸಂಭಾಷಣೆ ಬರೆಯಿರಿ. 

ಹುಡುಗ : ಪುಟ್ಟ ಪುಟ್ಟಜ್ಜಿ ಕತೆ ಹೇಳುತ್ತೀಯಾ ? 

ಅಜ್ಜಿ : ಬಾ , ಮಗ ಹೇಳೀನಿ , ಒಳೇದೊಂದುಕತೆಯ .  

ಹುಡುಗ : ( ಕಂಬಕ್ಕೆ ಒರಗಿ ಕತೆ ಕೇಳಲು ಕುಳಿತುಕೊಳ್ಳುವನು ) 

ಅಜ್ಜಿ : ಯಾವ ಕತೆ ಹೇಳಲಿ ? ಹುಡುಗ : ಯಾವುದಾದರೂ ಒಂದು ಹಾಡ್ಕತೆ ಹೇಳು .

 ಅಜ್ಜಿ : ಕತೆ ಹೇಳಲು ಪ್ರಾಂಭಿಸುವಳು  – ಪುಟ್ಟದೊಂದು ಊರ ಹೊರಗ. 

2. ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆಯನ್ನು ಬರೆಯಿರಿ .

ಯುವತಿ ಎದುರು ಬದುರಾದಾಗ

ಯುವತಿ : ಇದು ನಾವು ಸಾಕಿಕೊಂಡ ಜಿಂಕೆ ಚುಕ್ಕೆಯ ಗುರುತಿಗೆ ಇದಕ್ಕೆ ನಾವು ಚುಕ್ಕಿ ಎಂದು ಕರೆಯುತ್ತೇವೆ . ಹುಲಿ ಅಟ್ಟಿಸಿಕೊಂಡು ಹೋದಾಗ ಇದರ ಕತೆ ಮುಗಿಯಿತು ಎಂದುಕೊಂಡಿದ್ದೆವು . ಆದರೆ ನನಗೆ ನಂಬಿಕೆ ಇತ್ತು ಇಂದು ಇದು ನನಗೆ ಸಿಕ್ಕಿದೆ .

ಯುವಕ :  ಒಂದು ದಿನ ಈ ಜಿಂಕೆ ಹುಲಿಯಿಂದ ತಪ್ಪಿಸಿಕೊಂಡ ಓಡಿ  ಬಂತು …. ತುಂಬಾ ಗಾಬರಿಯಾಗಿತ್ತು . ನಂತರ ಹಿಂದೆಯೇ ಹುಲಿ  ಬಂದಿತು . ಹುಲಿ ಹೋರಾಟದಲ್ಲಿ ಅಂದಿನಿಂದ ಇದನ್ನು ನಾನೇ ಸಾಕುತ್ತಿದ್ದೇನೆ 

 ಯುವತಿ : ಇದು ನಮ್ಮ ಮನೆಯಲ್ಲಿಯೇ ಬೆಳೆದು ಬಿಟ್ಟು  ನಾನಿರಲಾರೆ . ಮನೆಗೆ ಕರೆದುಕೊಂಡು ಹೋಗುತ್ತೇನೆ . 

ಯುವಕ : ನಾನೂ ಸಹ ಅದನ್ನು ಬಿ ಇರಲಾರೆ , ಹುಲಿಯ ಬಾಯಿಂದ ಕಾಪಾಡಿದ್ದೇನೆ .  ಈಗ ಕೊಡಲಾರೆ . 

ಯುವತಿ : ಹಾಗಾದರೆ ನಾನೂ ಇಲ್ಲಿಯೇ ಇರುತ್ತೇನೆ ಎಂದು ಮನೆಯೊಳಗೆ ಹೋಗಿ ಚುಕ್ಕಿಯನ್ನು ಅಪ್ಪಿಕೊಂಡಳು . 

ಊ.ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ : 

ಪೊರೆ , ಪ್ರಾಣಿಗಿಂಡಿ , ಭಯ , ತೊಗಟೆ , ಮದ್ದು , ಯಾವತ್ತಾರೆ 

ಪೊರೆ = ರಕ್ಷಿಸು , ಸಲಹು ಕಾಪಾಡು . 

ಔರಿಣಿಗೆಂದೆ = ಕಾಡಿನಲ್ಲಿರುವ ನೀರು ತುಂಬಿದ ಹಳ್ಳ

ಭಯ = ಹೆದರಿಕೆ , ಅಂಜಿಕೆ 

ತೊಗಟೆ = ಮರದ ಸಿಪ್ಪೆ ” . 

ಮದು = ಔಷಧಿ 

ಯವತ್ತಾರ = ಯಾವತ್ತಾದರೂ ಇನ್ನೊಂದು ದಿನ . 

ಋ , ಕೆಳಗೆ ‘ ಅ ‘ ಪಟ್ಟಿಯಲ್ಲಿ ಹೆಸರುಗಳನ್ನು ‘ ಆ ‘ ‘ ಪಟ್ಟಿಯಲ್ಲಿರುವ ಹೆಸರಿಗೆ ಸಂಬಂಧಿಸಿದ ಮತ್ತೊಂದು ಪದವನ್ನು ಹಾಕಲಾಗಿದೆ ಎಂದು ಪ್ರಾಯ ಪದಗಳನ್ನು ಹೊಂದಿಸಿ ಬರೆಯಿರಿ : 

ಅ . ಆಪುಟ್ಟಜ್ಜಿ -1 . ಹುಲಿಗೂ – ಯುವಕನಿಗಳ

  . ಕಾಡು – 2. ಜಿಂಕೆ 

ಇ . ಚುಕ್ಕಿ – 3. ಸೊಪ್ಪುಸದೆ , ಬೇರು ,

  . ಮದ್ದು – 4 , ಕತೆ 

ಉ . ಹಳ್ಳದ ದಂಡೆ – 5 , ಹುಲಿ , ಚಿರತೆ , ಕಾಡುಕೋಣ 

ಊ . ಜಗಳ – 6 , ಊರು ಬೆಳೆಯಿತು . 

ಉತ್ತರಗಳು : ಅ – 4 , 

ಆ . – 5 , 

ಇ , – 2 , 

ಈ – 3 , 

ಉ . – 6 ,

 ಊ  – 1 .

‘ ಅ ‘ ಮತ್ತು ‘ ಆ ‘ ಪಟ್ಟಿಯ ಪದಗಳನ್ನು ಹೊಂದಿಸಿ ನಂತರ ಅವುಗಳನ್ನು ಸೇರಿಸಿ ವಾಕ್ಯಗಳನ್ನು ರಚಿಸಿರಿ . 

ಪುಟ್ಟಜ್ಜಿ ಕತೆ ಕಾಡು ಹುಲಿ , ಚಿರತೆ , ಕಾಡುಕೋಣ 

ಚುಕ್ಕಿ ಜಿಂಕೆ ಮದ್ದು ಸೊಪ್ಪು ಸದೆ , ಬೇರು , ತೊಗಟೆ

 ಹಳ್ಳದ ದಂಡೆ ಊರು ಬೆಳೆಯಿತು ಜಗಳ ಹುಲಿಗೂ – ಯುವಕನಿಗೂ

1 , ಪುಟ್ಟಜ್ಜಿ – ಕತೆಯನ್ನು ಹೇಳಿದಳು . 

2. ಕಾಡು- ಹುಲಿ , ಚಿರತೆ , ಕಾಡುಕೋಣ

3. ಚುಕ್ಕಿ – ಜಿಂಕೆಯ ಹೆಸರು 

4. ಮದ್ದು – ಸೊಪ್ಪು , ಸದೆ , ಬೇರು , ತೊಗಟೆಗಳನ್ನು ಉಪಯೋಗಿಸಿದರು . _ 

5 , ಹಳ್ಳದ ದಂಡೆ – ಊರು ಬೆಳೆಯಿತು

6. ಜಗಳ – ಹುಲಿಗೂ – ಯುವಕನಿಗೂ ಮಧ್ಯೆ ನಡೆಯಿತು .

ಭಾಷಾಭ್ಯಾಸ 

ಅ . ಕೆಳಗೆ ಕೆಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ ಇವುಗಳನ್ನು ಸಾಕುಪ್ರಾಣಿಗಳು ಮತ್ತು ಕಾಡುಪ್ರಾಣಿಗಳು ಎಂದು ವಿಂಗಡಿಸಿ ಪ್ರತೇಕ ಮಾಡಿರಿ. 

ಹುಲಿ , ಕತ್ತೆ , ಎಮ್ಮೆ , ಆಡು , ಮೇಕೆ , ಹಂದಿ , ಕರಡಿ , ಜಿಂಕೆ , ನಾಯಿ , ಕಾಡುಕೋಣ , ಬೆಕ್ಕು , ಜಿರಾಫೆ , ಮಂಗ , ಸಿಂಹ ಝೇಂಡಾಮೃಗ , ಚಿರತೆ , ಎತ್ತು , ಸಾರಂಗ , ಕೋಳಿ , ಆನೆ . 

ಸಾಕು ಪ್ರಾಣಿಗಳು              ಕಾಡು ಪ್ರಾಣಿಗಳು 
ಕತ್ತೆ                                      ಹುಲಿ
ಎಮ್ಮೆ                                  ಹಂದಿ 
ಆಡು                                    ಕರಡಿ
ಮೇಕೆ                                  ಜಿಂಕೆ 
ನಾಯಿ                                 ಕಾಡುಕೋಣ 
ಬೆಕ್ಕು                                    ಜಿರಾಫೆ . 
ಎತ್ತು                                    ಮಂಗ
ಕೋಳಿ                                 ಸಿಂಹ 
                                            ಫೇಂಡಾಮೃಗ
                                            ಚಿರತೆ 
                                             ಆನೆ 
                                             ಸಾರಂಗ 

ಆ , ಮೇಲಿನ ಎಲ್ಲ ಪ್ರಾಣಿಗಳ ಹೆಸರನ್ನು ಅಕಾರಾದಿಯಾಗಿ ಬರೆಯಿರಿ : 

ಆಡು , ಆನೆ , ಎತ್ತು ಕತ್ತೆ , ಕರಡಿ , ಕಾಡುಕೋಣ , ಕೋಳಿ ,
 ಪೇಂಡಾಮ್ಮಗೆ ರತ , ಜಿರಾಫೆ , ಜಿಂಕೆ , ನಾಯಿ , ಬೆಕ್ಕು , ಮಂಗ ,
 ಮೇಕೆ , ಸಾರಂಗ ,ಹುಲಿ ,ಹಂದಿ 

Puttajji Puttajji Kathe Helu Notes

2. ಕೆಳಗೆ ಪ್ರತೇಕ ಗುಂಪುಗಳಲ್ಲಿ ಕೆಲವು ಶಬ್ದಗಳಿವೆ. ಪ್ರತಿ ಗುಂಪಿಗೂ ಆ ಗುಂಪಿಗೆ ಸೇರದ ಒಂದೊಂದು ಶಬ್ದಗಳಿವೆ. ಈ ಶಬ್ದಗಳನ್ನು ಗುರುತಿಸಿ ಮತ್ತು ಆ ಶಬ್ದ ಆ ಗುಂಪಿಗೆ ಏಕೆ ಸೇರುವುದಿಲ್ಲ ಎಂದರೆ ಕಾರಣ ನೀಡಿ 

ಗುಂಪು – 1 : 
ಹಸು – ಎಮ್ಮೆ 
ಕರಡಿ – ಹಂದಿ 

ಗುಂಪು – 2 
ನಾನು – ನೀನು 
ಅವನು – ರಮ್ಯ 

 ಗುಂಪು – 3 
ಯುವಕ – ಯುವತಿ 
ಮುದುಕ ಅಣ್ಣ  , 

ಗುಂಪು – 4 
ಕತೆ , – ಕವನ
 ಪೆನ್ಸಿಲು – ಕಾದಂಬರಿ ,

 1 , ಕರಡಿ – ಗುಂಪಿಗೆ ಸೇರುವುದಿಲ್ಲ , ಏಕೆಂದರೆ ಇದು ಸಾಕು ಪ್ರಾಣಿಯಲ್ಲ 

2. ರಮ್ಯ + ಸರ್ವನಾಮಗಳ ಗುಂಪಿಗೆ ಸೇರುವುದಿಲ್ಲ ಇದು ಅಂಕಿತನಾಮ . 

3. ಯುವತಿ – ಇದು ವುಲಿಂಗವಲ್ಲ , ಸ್ತ್ರೀಲಿಂಗ . 

, ಪೆನ್ಸಿಲು – ಸಾಹಿತ್ಯ ಪ್ರಕಾರಕ್ಕೆ ಸೇರುವುದಿಲ್ಲ . ಇದು ‘ ಬರೆಯುವ ವಸ್ತು .

3 , ಕೆಳಗೆ ನೀಡಿರುವ ಕತೆಯಲ್ಲಿ ಕೆಲವು ಪದಗಳ ಜಾಗವನ್ನು ಖಾಲಿ 
ಬಿಡಲಾಗಿದೆ . ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ನೀಡಲಾಗಿದೆ .ಸೂಕ್ತ  ಪದವನ್ನು ಆರಿಸಿ ಬಿಟ್ಟ ಸ್ಥಳದಲ್ಲಿ ತುಂಬರಿ :

ಒಂದು ಕಾಗೆ ಹಾರಿ ಬಂದು ಒಂದು ಮರದ ಮೇಲೆ 
ಕುಳಿತುಕೊಂಡು ಬಾಯಲ್ಲಿ ಇದ್ದ ರೊಟ್ಟಿ ಯನ್ನು 
ತಿನ್ನತೊಡಗಿತು . ಮೋಸಗಾರ ನರಿ ರೊಟ್ಟಿಯನ್ನು ಕಂಡು 
ತಿನ್ನಬೇಕೆಂದು ಮರದ ಕೊಂಬೆಯ ಕೆಳಗೆ ನಿಂತು ಕಾಗೆಯನ್ನು 
ಹೊಗಳಿತು . ‘ ಎಲೈ ಕಾಗೆ ನೀನು ಚಂದ ತುಂಬಾ ಚಂದ , ನಿನ್ನ 
ಹಾಡನ್ನು ಕೇಳುವ ಆಸೆ ನನಗೆ ಆಗಿದೆ ‘ ಎಂದು ಹೊಗಳಿತು . 
ಕಾಗೆ ಅದರ ಹೊ ಕೆಗೆ ಮಾರು ಹೋಗಿ ಕಾಕಾಕಾ ಎಂದು ಹಾಡತೊಡಗಿತು .
ಆಗ ಅದರ ಬಾಯಿಂದ ರೊಟ್ಟಿ ಕೆಳಗೆ ಬಿದ್ದಿತು . ಬಿದ್ದ ರೊಟ್ಟಿ ಯನ್ನು
 ನರಿ ಕಚ್ಚಿ ಹಾಡುತ್ತೀಯೆ ನಿನ್ನ ಹಾಡು ಓಡಿ ಹೋಯಿತು .

 ( ಹಾರಿ , ಮರದ ಬಾಯಲ್ಲಿ , ರೊಟ್ಟಿ , ಚಂದ , ಹಾಡು , ಕೇಳುವ ,
 ಕಾಕಾಕಾ , ಬಾಯಿಂದ , ಬಿದ್ದಿತು , ಓಡಿ , ಕಾಗೆ , ಕೊಂಬೆ )

ಭಾಪಾ ಚಟುವಟಿಕೆ 

ವ್ಯಾಕರಣ

 ಅ . ಹಳ್ಳ , ಕಾಡುಕೋಣ , ಆನೆ , ಅಂಗಳ , ಕುತ್ತಿಗೆ , ಗೆಜ್ಜೆ ಇತ್ಯಾದಿ. ಈ ಕಥೆಯಲ್ಲಿರುವ ಉಳಿದ ನಾಮಪದಗಳನ್ನು ಪಟ್ಟಿ ಮಾಡಿ :

ಕತೆ , ಮನೆ , ಕಂಬ , ಹಾಡು , ಗಾಳಿ , ಹಳ್ಳ , ಊರು , ತೋಟ , ಜನ , ಅರಣ್ಯ ಕಾಡು , ಹುಲಿ , ಜಿಂಕೆ , 
ಮುಖ ಇತ್ಯಾದಿ – ಇವೆಲ್ಲಾ ನಾಮಪದಗಳು . ನದಿ 

ಅಭ್ಯಾಸ

 ಅ .1 , ಕಥೆಯಲ್ಲಿ ಇರುವ ಯುವಕ , ಯುವತಿ , ಕಥೆಗಾರ , ಹಳ್ಲಿ . ಯುವಕ – ಸಿದ್ಧಾರ್ಥ ಇವುಗಳಿಗೆ ಅಂಕಿತ ನಾಮವನ್ನು ಇಡಿ

ಯುವತಿ – ಹರಿಣಿ 
ಕಥೆಗಾರ – ಶಿವಪ್ಪ 
ಹಳ್ಳಿ – ಬೆಕಳ್ಳಿ 
ನದಿ – ತುಂಗಾ

2 , ಅಂಕಣದಲ್ಲಿರುವ ಪದಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳನ್ನು ಗುರುತಿಸಿ ಪ್ರತ್ಯೇಕ ಪಟ್ಟಿಮಾಡಿ . 

ಅತ್ತಅಮರಅತ್ತೆಅಕ್ಕಿಅರುಣ್
ಅಜ್ಜಿಆಟಆಡುಆರತಿಆಕಾರ
ಊಟಊರ್ವಶಿಉಪ್ಪುಓತಿಕಮಲಾ
ಕಪಿಲ್ಕೋತಿಗಂಟೆಗಣೇಶಸಮೀರ್
ಸ್ವರೊಪಿಸಾಂಟಾಫಾತಿಮಾಇಕ್ಬಾಲ್ಬೆಂಚ್
ಶಾಂತಿವಿಜಯಪುಸ್ತಕಕಾವ್ಯಕವಿ

ರೂಢನಾಮ                    ಅಂಕಿತನಾಮ 

ಅಟ್ಟ                                 ಅಮರ್ 
ಅತೆ                                   ಅರುಣ್
ಅಕ್ಕಿ                                  ಆರತಿ 
ಆಟ                                  ಊರ್ವಶಿ
ಆಡು                              ಕಮಲ                  
ಆಕಾರ                          ಕಪಿಲ್ 
ಊಟ                          ಗಣೇಶ 
ಉಪ್ಪು                          ಸಮೀರ್
ಓತಿ                                ಸ್ವ ರೂಪ್
 ಕೋತಿ                      ಫಾತಿಮಾ 
ಕಮಲ                      ಇಕ್ವಾಲ್
ಗಂಟೆ                          ಶಾಂತಿ
 ಸಂತೆ                        ವಿಜಯ
ಬೆಂಚು 
ಪುಸ್ತಕ 
ಕಾವ್ಯ 
ಕವಿ 
    

ಕೆಳಗಿನ ಪದಗಳಲ್ಲಿ ಅಂಕಿತನಾಮ ಮತ್ತು ಸರ್ವನಾಮಗಳನ್ನು ಗುರುತಿಸಿ ಪಟ್ಟಿಮಾಡಿ  

ನಾನು ಅಮರ್ ತಾವು ಅವಳು ಅರುಣ್ . ಅಜ್ಯ ನಾವು ಆಡು ಆರಿಫ್ ಅದು . ಅವನು ಡೇವಿಡ್ ನೀನು ಮಮಾಜ್ ಕಾರ್ತಿಕ್ , ಕಪಿಲ್ ಅವರು ಬೆಳಗು , ಗಣೇಶ ಸಮೀರ್ 

ರೂಢನಾಮ           ಅಂಕಿತನಾಮ            ಸರ್ವನಾಮ 
ಅಜ್ಜ                           ಅರುಣ್                  ನಾನು
 ಆಡು                        ಆರಿಫ್                     ತಾವು
  ಬೆಳಗು                    ನಾವು                      ಅದು
                               ಡೇವಿಡ್                    ಅವನು
                               ಮಮ್ತಾಜ್                ನೀನು
                              ಕಾರ್ತಿಕ್                  ಅವರು
                              ಕಪಿಲ್                    ಅವಳು
                              ಗಣೇಶ್                    ನೀವು
                              ಸಮೀರ್                 ಅವು
                               ಸ್ವರೊಪ್
                                ಫಾತಿಮಾ
                                ಇಕ್ಬಾಲ್
                                ಶಾಂತಿ
                                ರಾಜೇಶ್
                                 ಕಾವ್ಯ

4 , ಕೆಳಗಿನ ವಾಕ್ಯಗ ಕಾಣುವ ಸರ್ವನಾಮಗಳ ಬದಲಿಗೆ ನಿಮಗಿಷ್ಮವಾದ ಹೆಸರಿಟ್ಟು ವಾಕ್ಯವನ್ನು ರಚಿಸಿ :

ನಾನು ಏಳನೆಯ ತರಗತಿಯ ವಿದ್ಯಾರ್ಥಿ .

ಸಂತೋಷ್ ಏಳನೆಯ ತರಗತಿಯ ವಿದ್ಯಾರ್ಥಿ .

ನೀನು ಎಂಟನೆಯ ತರಗತಿಯಲ್ಲಿ ಓದುತ್ತಿ

ಗೀತಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಳೆ  

ನಾವು ಸಂಜೆಯ ವೇಳೆ ಆಡುತ್ತೇವೆ . ರಾಜೇಶ್ , ಸಂತೋಷ್
ಸಂಜೆಯ ವೇಳೆ ಆಡುತ್ತಾರೆ .

ಅವನು ನನ್ನ ಸ್ನೇಹಿತ .

ಗಣೇಶ್ ರಾಜೇಶನ ಸೇಹಿತ .

ಅವಳು ನನ್ನ ತಂಗಿ .

ಗೀತಾ ರಾಜೇಶನ ತಂಗಿ .
ಅವರು ನನ್ನ ತಂದೆ .

ಪರಮೇಶ್ವರಪ್ಪ ಗಣೇಶನ ತಂದೆ .

ಅದು ಹಣ್ಣನ್ನು ತಿನ್ನುತ್ತದೆ .

ಗಿಣಿ ಹಣ್ಣನ್ನು ತಿನ್ನುತ್ತದೆ ,

ಅವು ಕಾಳನ್ನು ತಿನ್ನುತ್ತವೆ

ಪಕ್ಷಿಗಳು ಕಾಳನ್ನು ತಿನ್ನುತ್ತವೆ .

 ಶಬ್ಧಾರ್ಥ :

ಸ್ವಾರಸ್ಯಕರ= ರಸಪೂರ್ಣ , 
ಆಕರ್ಷಕ =ತಮಾಷೆ 
ಕತೆ = ಹಾಸ್ಯಭರಿತ ,
 ವಿನೋದದ= ಕತೆ 
ಸೊಪಾಲಿಟಿ = ವಿಶೇಷತೆ 
ಸಾಂತ್ಯನ ‘ = ಸಮಾಧಾನ 

ಮನೆಯೊಡೆಯ = ಕುಟುಂಬದ 

ಯಜಮಾನ ಪಲಾಯನ = ಓಡಿಹೋಗು

ಯಾವತ್ತಾರ = ಎಂದಾದರೊಂದು ದಿನ , ಯಾವತ್ತಾದರೂ ಒಂದು ದಿನ 

ಅವಿತು=  ಬಚ್ಚಿಟ್ಟುಕೊಳ್ಳುವ 

ನಿಯಮ , = ಕಾನೂನು 

ಅಬ್ಬರಿಸು , = ಕೋಪದಿಂದ ಕೂಗು 

ಸೊಬಗು = ಅಂದ , ಚೆಂದ 

ಪ್ರಾಣಿಗಿಂಡಿ = ಕಾಡಿನಲ್ಲಿರುವ ನೀರು ತುಂಬಿದ ಹಳ್ಳ

FAQ :

1. ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು ? 

ಜಿಂಕೆಯ ಕುತ್ತಿಗೆಯಲ್ಲಿ ಒಂದು ಗೆಜ್ಜೆ ಇತ್ತು

2. ಹುಲಿ ಸೋತು ಏನು ಮಾಡಿತು ? 

ಹುಲಿ ಸೋತು ಪಲಾಯನ ಮಾಡಿತು 

3. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದು ಕೇಳಿದ ? 

ಪುಟ್ಟಜ್ಜಿಯ ಬಳಿ ಹುಡುಗ ಹಾಡ್ಕತೆ ಹೇಳಬೇಕೆಂದು ಕೇಳಿದ . 

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh