7ನೇ ತರಗತಿ ಎಳೆಯಿಂದ ಬಟ್ಟೆ ವಿಜ್ಞಾನ ನೋಟ್ಸ್‌ | 7th Standard Science Chapter 3 Notes

7ನೇ ತರಗತಿ ಎಳೆಯಿಂದ ಬಟ್ಟೆ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 7th Standard Science Chapter 3 Notes Question Answer Mcq Pdf Download in Kannada Medium Kseeb Solutions For Class 7 Science Chapter 3 Notes 7th Science Eleyinda Batte Question Answer

7th Standard Science 3rd Lesson Question Answers

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಆಂಗ್ಲ ಭಾಷೆಯಲ್ಲಿನ ಈ ಕಳಗಿನ ಶಿಶುಗೀತೆಗಳು ನಿಮಗೆ ಚೆನ್ನಾಗಿ ಪರಿಚಯವಿರಬಹುದು :

baa baa Black Sheep, Have you any wool

Mary had a little Lamb, whose Fleece was white as snow

ಈ ಕೆಳಗಿನವುಗಳಿಗೆ ಉತ್ತರಿಸಿ :

1. ಕರಿಕುರಿಯ ದೇಹದ ಯಾವ ಭಾಗಗಳು ಉಣ್ಣೆಯನ್ನು ಹೊಂದಿವೆ?

ಕರಿಕುರಿಯ ದೇಹದ ಚರ್ಮದ ಮೇಲಿನ ಭಾಗಗಳು ಉಣ್ಣೆಯನ್ನು ಹೊಂದಿವೆ.

2. ಕುರಿಮರಿಯ ಬಿಳಿ ತುಪ್ಪಳ ಯಾವುದರಿಂದ ಉಂಟಾಗಿದೆ?

ಕುರಿಮರಿಯ ಬಿಳಿ ಉಣ್ಣೆ ಬಿಳಿ ಬಣ್ಣದ ಕೂದಲುಳ್ಳ ಚರ್ಮದಿಂದ ಉಂಟಾಗಿದೆ.

3. ರೇಷ್ಮೆಹುಳುವು ಒಂದು (ಎ) ಕಂಬಳಿಹುಳು (ಬಿ) ಲಾರ್ವ. ಈ ಪರ್ಯಾಯಗಳಿಂದ ಸರಿಯಾದುದನ್ನು ಆರಿಸಿ.

ಎ (ii) ಬಿ (i) ಎ ಮತ್ತು ಬಿ (iv) ಎ ಅಥವಾ ಬಿ ಎರಡೂ ಅಲ್ಲ

3. ಈ ಕೆಳಗಿನವುಗಳಲ್ಲಿ ಯಾವುದು ಉಣ್ಣೆಯನ್ನು ನೀಡುವುದಿಲ್ಲ?

ಯಾಕ್ (ii) ಒಂಟಿ (ii) ಮೇಕೆ (iv) ಜೂಲು ನಾಯಿ

4. ಈ ಕೆಳಗಿನ ಪದಗಳ ಅರ್ಥವೇನು? (i) ಸಾಕಣೆ (1) ಕತ್ತರಿಸುವಿಕೆ (iii) ರೇಷ್ಮೆಕೃಷಿ

(i) ಸಾಕಣೆ: ಇದು ಮನುಷ್ಯನಿಗೆ ಉಪಯುಕ್ತವಾಗುವ ಪ್ರಾಣಿಗಳ ಸಂತಾನೋತ್ಪತ್ತಿ, ಆಹಾರ ಪೂರೈಕ ಮತ್ತು ವೈದ್ಯಕೀಯ ಆರೈಕೆ ನೀಡುವ ಪ್ರಕ್ರಿಯೆಯಾಗಿದೆ. ಈ ಪ್ರಾಣಿಗಳನ್ನು ಮನುಷ್ಯರಿಗೆ ಒಂದು ಅಥವಾ ಹೆಚ್ಚಿನ ಉಪಯುಕ್ತ ಉತ್ಪನ್ನಗಳನ್ನು ಉತ್ಪಾದಿಸುವುದರಿಂದ ಅವುಗಳನ್ನು ಸಾಕಲಾಗುತ್ತದೆ.

(i) ಕತ್ತರಿಸುವುದು: ಇದು ಚರ್ಮದ ತೆಳುವಾದ ಪದರದೊಂದಿಗೆ ಕುರಿಗಳಿಂದ ಉಣ್ಣೆಯನ್ನು ತೆಗೆದುಹಾಕುವ ಪ್ರಕ್ರಿಯೆ.

(i) ರೇಷ್ಮೆಕೃಷಿ: ರೇಷ್ಮೆ ಪಡೆಯಲು ರೇಷ್ಮೆ ಹುಳುಗಳನ್ನು ಸಾಕುವುದನ್ನು ರೇಷ್ಮೆಕೃಷಿ ಎಂದು ಕರೆಯಲಾಗುತ್ತದೆ.

5. ಉಣ್ಣೆ ಸಂಸ್ಕರಣೆಯ ಹ೦ತಗಳ ಶ್ರೇಣಿಯನ್ನು ಈ ಕೆಳಗೆ ನೀಡಿದೆ, ಬಿಟ್ಟು ಹೋಗಿರುವ ಹಂತಗಳು ಯಾವುವು? ಅವುಗಳನ್ನು ಸೇರಿಸಿ.

ಕತ್ತರಿಸುವುದು, ಉಜ್ಜಿ ಶುಭ್ರಗೊಳಿಸುವುದು ವಿಂಗಡಿಸುವುದು, ಪುರುಳೆಗಳನ್ನು ಹೆಕ್ಕಿ ತೆಗೆಯುವುದು, ಬಣ್ಣವನ್ನು ಹಾಕುವುದು, ನೂಲಾಗಿ ಸುತ್ತುವುದು

6. ರೇಷ್ಮೆ ಪತಂಗದ ಜೀವನ ಚರಿತ್ರೆಯಲ್ಲಿ, ರೇಷ್ಮೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿದ ಎರಡು ಹಂತಗಳ ಚಿತ್ರಗಳನ್ನು ಬರೆಯಿರಿ.

7. ಈ ಕೆಳಗಿನವುಗಳಲ್ಲಿ ರೇಷ್ಮೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿರುವ ಎರಡು ಪದಗಳು ಯಾವುವು?

ರೇಷ್ಮೆಕೃಷಿ, ಪುಷ್ಪಕೃಷಿ, ಹಿಪ್ಪುನೇರಳಕೃಷಿ, ಜೇನುಕೃಷಿ, ವೃಕೃಕೃಷಿ,

ಸುಳಿವುಗಳು :

(ಎ) ರೇಷ್ಮೆಕೃಷಿಯು ಹಿಪ್ಪುನೇರಳೆ ಎಲೆಗಳ ವ್ಯವಸಾಯ ಮತ್ತು ರೇಷ್ಮೆಹುಳಗಳ ಸಾಕಣೆಯನ್ನು ಒಳಗೊಂಡಿದೆ.

(ಬಿ) ಹಿಪ್ಪುನೇರಳೆಯ ವೈಜ್ಞಾನಿಕ ಹೆಸರು ಮೋರಸ್ ಅಲ್ಲ,

  • ರೇಷ್ಮೆಕೃಷಿ, ಹಿಪ್ಪುನೇರಳೆ ಕೃಷಿ

FAQ

1. ಕರಿಕುರಿಯ ದೇಹದ ಯಾವ ಭಾಗಗಳು ಉಣ್ಣೆಯನ್ನು ಹೊಂದಿವೆ?

ಕರಿಕುರಿಯ ದೇಹದ ಚರ್ಮದ ಮೇಲಿನ ಭಾಗಗಳು ಉಣ್ಣೆಯನ್ನು ಹೊಂದಿವೆ.

2. ಕುರಿಮರಿಯ ಬಿಳಿ ತುಪ್ಪಳ ಯಾವುದರಿಂದ ಉಂಟಾಗಿದೆ?

ಕುರಿಮರಿಯ ಬಿಳಿ ಉಣ್ಣೆ ಬಿಳಿ ಬಣ್ಣದ ಕೂದಲುಳ್ಳ ಚರ್ಮದಿಂದ ಉಂಟಾಗಿದೆ.

ಇತರೆ ವಿಷಯಗಳು :

7ನೇ ತರಗತಿ ಕನ್ನಡ ನೋಟ್ಸ್

7ನೇ ತರಗತಿ ಇಂಗ್ಲಿಷ್‌ ನೋಟ್ಸ್

7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

Leave a Reply

Your email address will not be published. Required fields are marked *

rtgh