6ನೇ ತರಗತಿ ಕಾಂತಗಳೊಂದಿಗೆ ಆಟ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 6th Standard Science Chapter 13 Notes Question Answer Pdf Download in Kannada Medium Kseeb Solutions For Class 6 Science Chapter 13 Notes Class 6 Science Kantagalondige Ata Notes 6th Class 13 Lesson Vignana Notes 2024
6th Standard Science Chapter 13 Notes in Kannada
1) ಕೃತಕ ಉಂಶಗಳು ದಂಡಕಾಂತ, ಕುದುರೆಲಾಳಾಕಾರ ಮತ್ತು ಸ್ತಂಭಾಕೃತಿ ಗಳಂತಹ ವಿವಿಧ ಆಕಾರಗಳಲ್ಲಿ ತಯಾರಿಸಲ್ಪಡುತ್ತವೆ.
ii) ಕಾಂತದ ಕಡೆಗೆ ಆಕರ್ಷಿಸಲ್ಪಡುವ ಪದಾರ್ಥಗಳನ್ನು ಕಾಂತೀಯ ಪದಾರ್ಥಗಳು ಎಂದು ಕರೆಯುತ್ತಾರೆ,
iii) ಕಾಗದವು ಒಂದು ಕಾಂತೀಯ ಪದಾರ್ಥ’ ಅಲ್ಲ,
iv) ಪರಾತನ ದಿನಗಳಲ್ಲಿ ನಾವಿಕರು ದಿಕ್ಕುಗಳನ್ನು ಕಂಡುಹಿಡಿಯಲು ಕಾಂತವನ್ನು ತೂಗು ಹಾಕುತ್ತಿದ್ದರು.
v) ಕಾಂತವು ಯಾವಾಗಲೂ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಹೊಂದಿರುತ್ತದೆ.
2. ಕೆಳಗಿನ ಹೇಳಿಕೆಗಳು ಸರಿಯೋ ಅಥವಾ ತಪ್ಪೋ ತಿಳಿಸಿ,
i) ಸಿಲಿಂಡರ್ ಆಕಾರದ ಕಂಶಕ್ಕೆ ಒಂದೇ ಒಂದು ಧ್ರುವವಿದೆ. ತಪ್ಪು
ii) ಕೃತಕ ‘ಕಾಂತಗಳು: ಗ್ರೀಸ್‌ನಲ್ಲಿ ಕಂಡುಹಿಡಿಯಲ್ಪಟ್ಟವು. ಸರಿ
iii) ಕಾಂತದ ಸಜಾತೀಯ ಧ್ರುವಗಳು ಒಂದನ್ನೊಂದು ವಿಕರ್ಷಿಸುತ್ತವೆ. ಸರಿ
iv) ಗರಿಷ್ಠ ಪ್ರಮಾಣದ ಕಬ್ಬಿಣದ ರಜಗಳು ದಂಡಕಾಂಶದ ಮಧ್ಯಭಾಗಕ್ಕೆ ಅಂಟಿಕೊಳ್ಳುತ್ತವೆ. ತಪ್ಪು
v) ದಂಡಕಂಕವು ಯಾವಾಗಲೂ ಉತ್ತರ – ದಕ್ಷಿಣ ದಿಕ್ಕನ್ನು ಸೂಚಿಸುತ್ತದೆ. ಸರಿ
vi) ಯಾವುದೇ ಸ್ಥಳದಲ್ಲಿ ಪೂರ್ವ – ಪಶ್ಚಿಮ ದಿಕ್ಕನ್ನು ಕಂಡುಹಿಡಿಯಲು ದಿಕ್ಕೂಚಿಯನ್ನು ಬಳಸಬಹುದು. ತಪ್ಪು
vii) ರಬ್ಬರ್ ಒಂದು ಕಾಂತೀಯ ಪದಾರ್ಥ ಸರಿ
3. ಪೆನ್ಸಿಲ್ ಶಾರ್ಪನರ್‌ನ್ನು ಪ್ಲಾಸ್ಟಿಕ್‌ನಿಂದ ಮಾಡಲಾಗಿದ್ದರೂ ಕಂಸದ ಎರಡು ಧ್ರುವಗಳಿಂದ ಅದು ಆಕರ್ಷಿತಗೊಳ್ಳುವುದನ್ನು ಗಮನಿಸಲಾಗಿದೆ. ಅದರ ಕೆಲವು ಭಾಗಗಳನ್ನು ತಯಾರಿಸಲು ಬಳಸಿರಬಹುದಾದ ಪದಾರ್ಥವೊಂದನ್ನು ಹೆಸರಿಸಿ.
ಉತ್ತರ : ಪೆನ್ಸಿಲ್ ಶಾರ್ಪನ ಆಯಸ್ಕಾಂತದ ಕಡೆಗೆ ಆಕರ್ಷಿತವಾಗುತ್ತದೆ ಏಕೆಂದರೆ ಅದು ಕಬ್ಬಿಣದಿಂದ ಮಾಡಿದ ಬ್ಲೇಡ್ ಅನ್ನು ಹೊಂದಿರುತ್ತದೆ ಅದು ಕಾಂತೀಯ ವಸ್ತುವಾಗಿದೆ.
4. ಕಾಂತಗಳ, ಯಾವುದಾದರೂ ಎರಡು ಗುಣಗಳನ್ನು ಬರೆಯಿರಿ,
ಉತ್ತರ : ಆಯಸ್ಕಾಂತದ ಎರಡು ಗುಣಲಕ್ಷಣಗಳು:
1) ಪ್ರತಿ ಅಯಸ್ಕಾಂತವು ಎರಡು ಕಾಂತೀಯ ಧ್ರುವಗಳನ್ನು ಹೊಂದಿರುತ್ತದೆ – ಉತ್ತರ ಮತ್ತು ದಕ್ಷಿಣ,
2) ಸ್ವತಂತ್ರವಾಗಿ ತೂಗುಬಿಟ್ಟ ಆಯಸ್ಕಾಂತವು ಯಾವಾಗಲೂ ಉತ್ತರ ದಕ್ಷಿಣವಾಗಿ ನಿಲ್ಲುತ್ತದೆ.
5. ದಂಡಕಾಂಶದ ಧ್ರುವಗಳು ಎಲ್ಲಿರುತ್ತದೆ ?
ಉತ್ತರ : ದಂಡಕಾಂತದ ಎರಡು ಧ್ರುವಗಳು ಅದರ ತುದಿಗಳಲ್ಲಿ ಇರುತ್ತದೆ.
6. ಒಂದು ದಂಡ ಉಂಡವು ಅದರ ಧ್ರುವಗಳನ್ನು ಸೂಚಿಸುವ ಗುರುತುಗಳನ್ನು ಹೊಂದಿಲ್ಲ. ಅದರ ಯಾವ ತುದಿಯಲ್ಲಿ ಉತ್ತರ ಧ್ರುವ ಇದೆ ಎಂಬುದನ್ನು ನೀವು ಹೇಗೆ ಕಂಡುಹಿಡಿಯುವಿರಿ ?
ಉತ್ತರ: ಸ್ವತಂತ್ರವಾಗಿ ತೂಗುಬಿಟ್ಟ ಅಯಸ್ಕಾಂತವು ಯಾವಾಗಲೂ ಉತ್ತರ ದಕ್ಷಿಣವಾಗಿ ನಿಲ್ಲುತ್ತದೆ. ಇದರಿಂದ ಉತ್ತರ ಧ್ರುವವನ್ನು ಗುರುತಿಸಬಹುದು.
7.ಕಬ್ಬಿಣದ ಪಟ್ಟಿಯೊಂದನ್ನು ನಿಮಗೆ ಕೊಡಲಾಗಿದೆ. ಅದನ್ನು ಹೇಗೆ ಕಾಂತವನ್ನಾಗಿ ಮಾಡುವಿರಿ ?
ಉತ್ತರ : ಕಬ್ಬಿಣದ ಪಟ್ಟಿಯನ್ನು ತೆಗೆದುಕೊಂಡು ದಂಡಕಾಂತದ ಒಂದು ತುದಿಯನ್ನು ಕಬ್ಬಿಣದ ಪಟ್ಟಿಯ ಒಂದು ತುದಿಯಲ್ಲಿ ಇರಿಸಿ, ದಂಡಕಾಂತವನ್ನು ಎತ್ತಿ ಹಿಡಿಯದೆ, ನೀವು ಪಟ್ಟಿಯ ಇನ್ನೊಂದು ತುದಿಯನ್ನು ತಲುಪುವವರೆಗೆ ಅದನ್ನು ಕಬ್ಬಿಣದ ಪಟ್ಟಿಯ ಉದ್ದಕ್ಕೂ ಸರಿಸಿ, ಈಗ ದಂಡಕಾಂಡವನ್ನು ಮೇಲಕ್ಕೆತ್ತಿ ಮತ್ತು ಧ್ರುವವನ್ನು ಕಬ್ಬಿಣದ ಪಟ್ಟಿಯ ಮೊದಲಿನ ಸ್ಥಾನಕ್ಕೆ ತನ್ನಿ. ಮೊದಲು ಮಾಡಿದಂತೆ ಪುನಃ ಕಾಂತವನ್ನು ಅದೇ ದಿಕ್ಕಿನಲ್ಲಿ ಕಬ್ಬಿಣದ ಪಟ್ಟಿಯ ಉದ್ದಕ್ಕೂ ಚಲಿಸುವಂತೆ ಮಾಡಿ, ಸುಮಾರು 30 40 ಬಾರಿ ಈ ಕ್ರಿಯೆಯನ್ನು ಪುನರಾವರ್ತಿಸಿ, ಪಿನ್ ಅಥವಾ ಕೆಲವು ಕಬ್ಬಿಣದ ರಜಗಳನ್ನು ಕಬ್ಬಿಣದ ತುಂದಿನ ಹತ್ತಿರ ತಂದು ಅದು ಕಾಂಕವಾಗಿದೆಯೇ ಎಂದು ಪರೀಕ್ಷಿಸಿ, ಇಲ್ಲವಾದರೆ ಇನ್ನು ಕೆಲವು ಸಮಯದವರೆಗೆ ಈ ಕ್ರಿಯೆಯನ್ನು ಮುಂದುವರೆಸಿ, ಕಾಂತ ಧ್ರುವ ಮತ್ತು ಅದರ ಚಲನೆಯ ದಿಕ್ಕು ಬದಲಾಗಕೂಡದು ಎಂಬುದನ್ನು ನೆನಪಿನಲ್ಲಿಡಿ, ಕಬ್ಬಿಣದ ಮೊಳೆ, ಸೂಚಿ ಅಥವಾ ಬ್ಲೇಡ್ಗಳನ್ನು ಸಹಾ ನೀವು ಬಳಸಬಹದು ಮತ್ತು ಅವುಗಳನ್ನು ಕಾಂತವಾಗಿ ಪರಿವರ್ತಿಸಬಹುದು
8, ದಿಕ್ಕುಗಳನ್ನು ತಿಳಿಯಲು ದಿಕ್ಸೂಚಿಯು ಹೇಗೆ ಬಳಸಲ್ಪಡುತ್ತದೆ ?
ಉತ್ತರ : ಕಾಂತಗಳ ಗುಣವನ್ನು ಆಧರಿಸಿ ಸಾಧನವೊಂದನ್ನು ಅಭಿವೃದ್ಧಿಪಡಿಸಲಾಯಿತು ಅದನ್ನು ದಿಕ್ಸೂಚಿ (Compass) | ಎನ್ನುವರು, ಸಾಮಾನ್ಯವಾಗಿ ದಿಕ್ಸೂಚಿಯು ಮೇಲ್ಬಾಗದಲ್ಲಿ ಗಾಜಿನ ಹೊದಿಕೆ ಇರುವ ಒಂದು ಸಣ್ಣ ಪೆಟ್ಟಿಗೆಯಾಗಿ ಇರುತ್ತದೆ. ಸ್ವತಂತ್ರವಾಗಿ ತಿರುಗಬಲ್ಲ. ತಿರುಗಣೆಯ ಮೇಲೆ ನಿಂತಿರುವ ಕಂಠೀಕರಿಸಿದ ಸೂಜಿಯು ಪೆಟ್ಟಿಗೆಯೊಳಗಿರುತ್ತದೆ. ದಿಕ್ಕುಗಳನ್ನು ಗುರುತು ಮಾಡಿರುವ ಒಂದು ಫಲಕವನ್ನು ಕೂಡಾ ದಿಕ್ಸೂಚಿ ಹೊಂದಿದೆ, ನಾವು ದಿಕ್ಕುಗಳನ್ನು ತಿಳಿಯಲು ಬಯಸುವ ಸ್ಥಳದಲ್ಲಿ ದಿಕ್ಸೂಚಿಯನ್ನು ಇಡಬೇಕು. ವಿಶ್ರಾಂತ ಸ್ಥಿತಿಗೆ ಬಂದಾಗ, ಅದರ ಮುಳ್ಳು ಉತ್ತರ – ದಕ್ಷಿಣ ದಿಕ್ಕನ್ನು ಸೂಚಿಸುತ್ತದೆ.
ಫಲಕದಲ್ಲಿ, ಉತ್ತರ – ದಕ್ಷಿಣ ಗುರುತುಗಳು ಕಾಂತ ಸೂಜಿಯ ಎರಡು ತುದಿಗಳ ನೇರದಲ್ಲಿ ಬರುವ ತನಕ ದಿಕ್ಸೂಚಿಯನ್ನು – ತಿರುಗಿಸಬೇಕು. ಕಾಂತ ಸೂಜಿಯ ಉತ್ತರ ಧ್ರುವವನ್ನು ಗುರುತಿಸಲು ಸಾಮಾನ್ಯವಾಗಿ ಅದಕ್ಕೆ ಬೇರೆ ಬಣ್ಣ ಬಳಿದಿರುತ್ತಾರೆ.
FAQ :
1) ಪ್ರತಿ ಅಯಸ್ಕಾಂತವು ಎರಡು ಕಾಂತೀಯ ಧ್ರುವಗಳನ್ನು ಹೊಂದಿರುತ್ತದೆ – ಉತ್ತರ ಮತ್ತು ದಕ್ಷಿಣ,
2) ಸ್ವತಂತ್ರವಾಗಿ ತೂಗುಬಿಟ್ಟ ಆಯಸ್ಕಾಂತವು ಯಾವಾಗಲೂ ಉತ್ತರ ದಕ್ಷಿಣವಾಗಿ ನಿಲ್ಲುತ್ತದೆ.
ಕಾಂತದ ಕಡೆಗೆ ಆಕರ್ಷಿಸಲ್ಪಡುವ ಪದಾರ್ಥಗಳನ್ನು ಕಾಂತೀಯ ಪದಾರ್ಥಗಳು ಎಂದು ಕರೆಯುತ್ತಾರೆ,
ಉತ್ತರ : ದಂಡಕಾಂತದ ಎರಡು ಧ್ರುವಗಳು ಅದರ ತುದಿಗಳಲ್ಲಿ ಇರುತ್ತದೆ.
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.