6ನೇ ತರಗತಿ ಸಮಮಿತಿ ಗಣಿತ ನೋಟ್ಸ್‌ | 6th Standard Maths Chapter 13 Notes

6ನೇ ತರಗತಿ ಸಮಮಿತಿ ಗಣಿತ ನೋಟ್ಸ್‌ 6th Standard Maths Chapter 13 Notes Question Answer Solutions Mcq Pdf Download In Kannada Medium Karnataka Class 6 Maths Chapter 13 Pdf Class 6 Maths Chapter 13 Solutions 6ne Taragati Samamiti Ganita Notes Kseeb Solutions For Class 6 Maths Chapter 13 Notes In Kannada Medium Class 6 Maths Chapter 13 Notes 2024

6th Standard Maths Chapter 13 Notes

6ನೇ ತರಗತಿ ಸಮಮಿತಿ ಗಣಿತ ನೋಟ್ಸ್‌ | 6th Standard Maths Chapter 13 Notes
6ನೇ ತರಗತಿ ಸಮಮಿತಿ ಗಣಿತ ನೋಟ್ಸ್‌

6ನೇ ತರಗತಿ ಸಮಮಿತಿ ಗಣಿತ ನೋಟ್ಸ್‌

ಅಭ್ಯಾಸ 13.1

Class 6 Maths Chapter 13 Exercise 13.1 Solutions

1. ನಿಮ್ಮ ಮನೆ ಅಥವಾ ಶಾಲೆಯಲ್ಲಿರುವ ಯಾವುದಾದರೂ 4 ಸಮಮಿತಿಯಲ್ಲಿರುವ ಆಕೃತಿಗಳನ್ನು ಪಟ್ಟಿ ಮಾಡಿ.

ಉತ್ತರ:

ಕಪ್ಪುಹಲಗೆ, ಮೇಜಿನ ಮೇಲೆ ಕತ್ತರಿ, ಪುಸ್ತಕ, ಕಂಪ್ಯೂಟರ್ನ ಡೆಸ್ಕ್ ಇವು ನಾಲ್ಕು ಸಮಮಿತಿಯಲ್ಲಿರುವ ಆಕೃತಿಗಳು.

ಉತ್ತರ:

3. ಕೆಳಗೆ ಕೊಟ್ಟಿರುವ ಆಕೃತಿಗಳ ಆಕಾರವನ್ನು ಗುರುತಿಸಿ; ಇವು ಸಮಮಿತಿ ಆಕೃತಿಗಳೇ? ಸಮಮಿತಿ ಆಕೃತಿಗಳಾಗಿದ್ದಲ್ಲಿ ಸಮಮಿತಿ ಅಕ್ಷಗಳನ್ನು ಎಳೆಯಿರಿ.

ಉತ್ತರ:

a, b, d, e, f ಸಮಮಿತಿ ಯಲ್ಲಿರುವ ಆಕೃತಿಗಳು.

4. ಈ ಕೆಳಗಿನವುಗಳನ್ನು ಒಂದು ಚೌಕಳಿ ಹಾಳೆಯ ಮೇಲೆ ನಕಲು ಮಾಡಿ. ನೀವು ಹಿಂದಿನ ತರಗತಿಗಳಲ್ಲಿ ಇಂತಹ ಚೌಕಳಿ ಹಾಳೆಗಳನ್ನು ಅಂಕ ಗಣಿತದ ನೋಟ್‌ ಪುಸ್ತಕಗಳಲ್ಲಿ ಬಳಸಿದ್ದೀರಿ. ಈ ಕೆಳಗಿನ ಆಕೃತಿಗಳ ಚುಕ್ಕೆ ರೇಖೆಗಳು ಸಮಮಿತಿ ಅಕ್ಷಗಳಾಗುವಂತೆ ಆಕೃತಿಯನ್ನು ಪೂರ್ಣ ಮಾಡಿ.

ಉತ್ತರ:

ಸಮಮಿತಿ ಆಕೃತಿಗಳು.

ವಿದ್ಯಾರ್ಥಿಗಳು ಪುಸ್ತಕದಲ್ಲಿ ಚಿತ್ರಿಸಬೇಕು.

5. ಪಾರ್ಶ್ವದಲ್ಲಿ ನೀಡಿರುವ ಆಕೃತಿಯಲ್ಲಿ l ರೇಖೆಯು ಸಮಮಿತಿ ಅಕ್ಷವಾಗಿದೆ. ಆಕೃತಿಯು ಸಮಮಿತಿಯಾಗುವಂತೆ ಪೂರ್ಣಗೊಳಿಸಿ.

ಉತ್ತರ:

6. ಕೆಳಗಿನ ಆಕೃತಿಯಲ್ಲಿ ಸಮಮಿತಿ ರೇಖೆಯು l ಆಗಿದೆ. ತ್ರಿಭುಜದ ಪ್ರತಿಬಿ೦ಬವನ್ನು ರಚಿಸಿ, ಆಕೃತಿಯು ಸಮಮಿತಿ ಆಗುವಂತೆ ಪೂರ್ಣ ಮಾಡಿ.

ಉತ್ತರ:

ಅಭ್ಯಾಸ 13.2

Class 6 Maths Chapter 13 Exercise 13.2 Solutions

1. ಈ ಕೆಳಗಿನ ಪ್ರತಿಯೊಂದು ಚಿತ್ರದಲ್ಲಿರುವ ಸಮಮಿತಿ ರೇಖೆಗಳ ಸಂಖ್ಯೆಯನ್ನು ಕಂಡುಹಿಡಿಯಿರಿ:

ಉತ್ತರ:

(a) 4
(b) 4
(c) 4
(d) 1
(e) 6
(f) 6
(g) 0
(h) 0
(i) 5

2. ಈ ಕೆಳಗಿನ ಪ್ರತಿಯೊಂದು ತ್ರಿಭುಜಗಳನ್ನು ಚೌಕಳಿ ಕಾಗದದ ಹಾಳೆಯ ಮೇಲೆ ಬರೆದುಕೊಳ್ಳಿ. ಪ್ರತಿಯೊಂದಕ್ಕೂ ಸಮಮಿತಿ ರೇಖೆಯನ್ನು ಎಳೆಯಿರಿ ಮತ್ತು ತ್ರಿಭುಜಗಳ ವಿಧವನ್ನು ಗುರ್ತಿಸಿ (ಇವುಗಳನ್ನು ಕಾಗದದ ಮೇಲೆ ಬರೆದುಕೊಂಡು ಮಡಿಕೆ ಮಾಡಿ ಸಮಮಿತಿಯನ್ನು ಕಂಡುಹಿಡಿಯುವುದು ನಿಮ್ಮಲ್ಲಿ ಕೆಲವರಿಗೆ ಇಷ್ಟವಾಗಬಹುದು.

ಉತ್ತರ:

a, b, c, ಮತ್ತು d ಇವುಗಳಲ್ಲಿ ಸಮಮಿತಿ ರೇಖೆ ಮಧ್ಯದಲ್ಲಿ ಬರುತ್ತದೆ. ತ್ರಿಭುಜಗಳ ವಿಧಗಳು
(a) ಅಸಮಬಾಹು ತ್ರಿಭುಜ
(b) ಸಮಬಾಹು ತ್ರಿಭುಜ
(c) ಲಂಬಕೋನ ತ್ರಿಭುಜ
(d) ಸಮಬಾಹು ತ್ರಿಭುಜ

3. ಈ ಕೆಳಗಿನ ಕೋಷ್ಟಕವನ್ನು ಪೂರ್ಣ ಮಾಡಿ:

ಉತ್ತರ:

ಚೌಕ – 4
ಆಯತ – 2
ಸಮ ದ್ವಿಬಾಹು ತ್ರಿಕೋನ – 1
ವಜ್ರಾಕೃತಿ – 2
ವೃತ್ತ – ಅನಂತ

4. ಈ ಕೆಳಗಿನಂತೆ ತ್ರಿಭುಜವನ್ನು ರಚಿಸಲು ಸಾಧ್ಯವೆ? ಪ್ರತಿಯೊಂದಕ್ಕೂ ಒಂದು ಕಚ್ಚಾ ಚಿತ್ರವನ್ನು ರಚಿಸಿ.

(a) ಒ೦ದೇ ಒಂದು ಸಮಮಿತಿ ರೇಖೆ ಇರುವ ತ್ರಿಭುಜ.
(b) ಎರಡು ಸಮಮಿತಿ ರೇಖೆಗಳು ಮಾತ್ರ ಇರುವ ತ್ರಿಭುಜ.
(c) ಮೂರು ಸಮಮಿತಿ ರೇಖಿಗಳಿರುವ ತ್ರಿಭುಜ.
(d) ಸಮಮಿತಿ ರೇಖೆ ಇಲ್ಲದ ತ್ರಿಭುಜ.

ಉತ್ತರ:

(a) ಹೌದು, ನಾವು ಒಂದು ಸಾಲಿನ ಸಮ್ಮಿತಿಯೊಂದಿಗೆ ತ್ರಿಕೋನವನ್ನು ಎಳೆಯಬಹುದು.

(b) ಇಲ್ಲ, ನಾವು ಎರಡು ರೇಖೆಗಳ ಸಮ್ಮಿತಿಯೊಂದಿಗೆ ತ್ರಿಕೋನವನ್ನು ಎಳೆಯಲು ಸಾಧ್ಯವಿಲ್ಲ.

(c) ಹೌದು, ನಾವು ಮೂರು ಸಾಲುಗಳ ಸಮ್ಮಿತಿಯೊಂದಿಗೆ ತ್ರಿಕೋನವನ್ನು ಎಳೆಯಬಹುದು.

(d) ಹೌದು, ನಾವು ಯಾವುದೇ ಸಮ್ಮಿತಿಯ ರೇಖೆಯಿಲ್ಲದೆ ತ್ರಿಕೋನವನ್ನು ಎಳೆಯಬಹುದು.

5. ಚೌಕಳಿ ಕಾಗದದ ಮೇಲೆ ಈ ಕೆಳಗಿನ ಆಕೃತಿಗಳನ್ನು ರಚಿಸಿ:

(a) ಕೇವಲ ಅಡ್ಡ ಸಮಮಿತಿ ರೇಖೆ ಮಾತ್ರವಿದ್ದು ನೇರ (ಲಂಬ) ಸಮಮಿತಿ ರೇಖೆ ಇರದ ತ್ರಿಭುಜ.
(b) ಅಡ್ಡ ಮತ್ತು ಲಂಬ ಸಮಮಿತಿ ರೇಖೆಗಳಿರುವ ಒಂದು ಚತುರ್ಭುಜ.
(c) ಅಡ್ಡ ಸಮಮಿತಿ ರೇಖೆ ಮಾತ್ರವಿದ್ದು ಲಂಬ (ನೇರ) ಸಮಮಿತಿ ರೇಖೆ ಇಲ್ಲದ ಚತುರ್ಭುಜ.
(d) ಎರಡೇ ಎರಡು ಸಮಮಿತಿ ರೇಖೆಗಳಿರುವ ಒಂದು ಷಡ್ಬುಜಾಕೃತಿ.
(e) ಸಮಮಿತಿ ರೇಖೆಗಳಿರುವ ಒಂದು ಷಡ್ಬುಜಾಕೃತಿ
(ಸುಳಿವು: ಮೊದಲು ಸಮಮಿತಿ ರೇಖೆಗಳನ್ನು ಎಳೆದುಕೊಂಡು ನ೦ತರ ಆಕೃತಿಗಳನ್ನು ಪೂರ್ಣಗೊಳಿಸುವುದು ಸುಲಭ).

ಉತ್ತರ:

(a)

(b)

6. ಈ ಕೆಳಗಿನ ಆಕೃತಿಗಳನ್ನು ಚೌಕಳಿ ಕಾಗದದ ಮೇಲೆ ಬರೆದುಕೊಂಡು ಅವುಗಳಿಗೆ ಸಮಮಿತಿ ರೇಖೆಗಳನ್ನು ಎಳೆಯಿರಿ (ಇದ್ದರೆ). 

ಉತ್ತರ:

(a) ಕೊಟ್ಟಿರುವ ಅಂಕಿ ಸಮದ್ವಿಬಾಹು ತ್ರಿಭುಜವಾಗಿದೆ. ಆದ್ದರಿಂದ, 1 ಸಾಲಿನ ಸಮ್ಮಿತಿ ಇರುತ್ತದೆ.

(b) ಕೊಟ್ಟಿರುವ ಅಂಕಿ ಅಂಶವು ಎರಡು ರೇಖೆಗಳ ಸಮ್ಮಿತಿಯನ್ನು ಹೊಂದಿದೆ.

(c) ಕೊಟ್ಟಿರುವ ಅಂಕಿ ಅಂಶವು 4 ರೇಖೆಗಳ ಸಮ್ಮಿತಿಯನ್ನು ಹೊಂದಿದೆ.

(d) ಕೊಟ್ಟಿರುವ ಆಕೃತಿಯು ಅಷ್ಟಭುಜಾಕೃತಿಯಾಗಿದ್ದು ಅದು 2 ಸಾಲುಗಳ ಸಮ್ಮಿತಿಯನ್ನು ಹೊಂದಿರುತ್ತದೆ.

(e) ಕೊಟ್ಟಿರುವ ಅಂಕಿ ಅಂಶವು ಕೇವಲ 1 ಸಾಲಿನ ಸಮ್ಮಿತಿಯನ್ನು ಹೊಂದಿದೆ.

(f) ಕೊಟ್ಟಿರುವ ಅಂಕಿ ಅಂಶವು 4 ರೇಖೆಗಳ ಸಮ್ಮಿತಿಯನ್ನು ಹೊಂದಿದೆ.

7. ಇಂಗ್ಲಿಷ್ ಭಾಷೆಯ A ಯಿಂದ Z ವರೆಗಿನ ಅಕ್ಷರಗಳನ್ನು ಗಮನಿಸಿ ಇವುಗಳಲ್ಲಿ ಕೆಳಗೆ ಸೂಚಿಸಿರುವಂತೆ ಇರುವ ಅಕ್ಷರಗಳನ್ನು ಪಟ್ಟಿ ಮಾಡಿ
a ) ಲಂಬ ಸಮಮಿತಿ ಇರುವ ಅಕ್ಷರಗಳು ( A ನಲ್ಲಿ ಇರುವಂತೆ )
b ) ಅಡ್ಡ ಸಮಮಿತಿ ರೇಖೆಗಳಿರುವ ಅಕ್ಷರಗಳು (B ಯಲ್ಲಿರುವಂತೆ )
c ) ಸಮಮಿತಿ ರೇಖೆ ಇರದ ಅಕ್ಷರಗಳು ( Q ನಲ್ಲಿರುವಂತೆ )

ಉತ್ತರ:

a ) A , H , I , M , O , T , U , V , W , X , Y
b ) B , C , D , E , H , I , K , O , X
c ) F , G , J , L , N , P , Q , R , S , Z

8. ಈ ಕೆಳಗಿನ ಚಿತ್ರಗಳಲ್ಲಿ ಮಡಿಕೆ ಮಾಡಿದ ಕಾಗದದ ಹಾಳೆಯ ಮೇಲೆ ಒಂದು ವಿನ್ಯಾಸವನ್ನು ಬರೆಯಲಾಗಿದೆ. ಈ ವಿನ್ಯಾಸವನ್ನು ಕತ್ತರಿಸಿ ತೆರೆದಾಗ ಉಂಟಾಗುವ ಪೂರ್ಣ ಚಿತ್ರಗಳನ್ನು ಬರೆಯಿರಿ.

ಉತ್ತರ:

ಆದ್ದರಿಂದ ಎರಡು ಮಡಿಕೆ ಮಾಡಿದ ಕಾಗದದ ಒರಟು ಅಂಕಿ ಪೂರ್ಣಗೊಳಿಸಲಾಗುತ್ತದೆ.

ಅಭ್ಯಾಸ 13.3

Class 6 Maths Chapter 13 Exercise 13.3 Solutions

1 ಈ ಕೆಳಗಿನ ಆಕೃತಿಗಳಲ್ಲಿನ ಸಮಮಿತಿ ರೇಖೆಗಳ ಸಂಖ್ಯೆಗಳನ್ನು ಕಂಡುಹಿಡಿಯಿರಿ. ನಿಮ್ಮ ಉತ್ತರ ಸರಿ ಎಂದು ಹೇಗೆ ಪರೀಕ್ಷಿಸುವಿರಿ?

ಉತ್ತರ:

a) 4
b) 1
c) 2
d) 2
e) 1
f) 2

2. ಈ ಕೆಳಗೆ ಕೊಟ್ಟಿರುವ ಚಿತ್ರಗಳನ್ನು ಜೌಕಳಿ ಕಾಗದದ ಮೇಲೆ ಬರೆದುಕೊಳ್ಳಿ. ಕೊಟ್ಟಿರುವ ಎರಡು ಚುಕ್ಕೆ ರೇಖೆಗಳು ಸಮಮಿತಿ ರೇಖೆಗಳಾಗಿರುವಂತೆ ಚಿತ್ರವನ್ನು ಪೂರ್ಣಗೊಳಿಸಿ.

ಉತ್ತರ:

ಪೂರ್ಣಗೊಂಡ ಅಂಕಿ ಅಂಶಗಳು ಈ ಕೆಳಗಿನಂತಿವೆ.

3. ಈ ಪಾರ್ಶ್ವದಲ್ಲಿರುವ ಚಿತ್ರದಲ್ಲಿ ಲಂಬರೇಖೆಯಲ್ಲಿ ಒಂದು ಅಕ್ಷರವನ್ನು ಕೊಡಲಾಗಿದೆ. ಇವುಗಳ ದರ್ಪಣ ಪ್ರತಿಬಿಂಬವನ್ನು ದತ್ತರೇಖೆಯಲ್ಲಿ ಪಡೆಯಿರಿ. ಯಾವ ಚಿತ್ರವು ಪ್ರತಿಫಲನದ ನಂತರ ಸದೃಶ್ಯವಾಗಿದೆ ( ಅಕ್ಷರ ಮತ್ತು ಪ್ರತಿಬಿಂಬವು ಸಮನಾಗಿದೆ ) ಮತ್ತು ಯಾವುದು ಸದೃಶ್ಯವಾಗಿಲ್ಲ? ಇದು ಏಕೆ ಹೀಗೆಂದು ಊಹಿಸುವಿರಾ ?

ಉತ್ತರ:

A ಸದೃಶ್ಯವಾಗುತ್ತದೆ ಮತ್ತು B ಸದೃಶ್ಯವಾಗುವುದಿಲ್ಲ.
ಏಕೆಂದರೆ A ಸಮಮಿತಿ ರೇಖೆ ದತ್ತ ರೇಖೆಗೆ ಸಮಾಂತರವಾಗಿದೆ.

FAQ:

1. ರೇಖಾ ಸಮಮಿತಿ ಎಂದರೇನು?

ಒಂದು ರೇಖೆಯು ಒಂದು ಚಿತ್ರವನ್ನು ಸಮನಾದ ಭಾಗಗಳಾಗಿ ವಿಭಾಗಿಸಿದರೆ ಅದನ್ನು ರೇಖಾ ಸಮಮಿತಿ ಎನ್ನುತ್ತೇವೆ.

2. ಒಂದೇ ಒಂದು ಸಮಮಿತಿ ರೇಖೆ ಇರುವುದಕ್ಕೆ ಉದಾಹರಣೆ ಕೊಡಿ.

ಸಮದ್ವಿಬಾಹು ತ್ರಿಭುಜ

ಇತರೆ ವಿಷಯಗಳು:

Download Notes App

6th Standard All Subject Notes

6ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯ ವಿದ್ಯಾರ್ಥಿಗಳೇ…

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ನೀವು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್, ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh