6th Standard Besige Kannada Notes | 6ನೇ ತರಗತಿ ಬೇಸಿಗೆ ಕನ್ನಡ ನೋಟ್ಸ್ 

6ನೇ ತರಗತಿ ಕನ್ನಡ ಬೇಸಿಗೆ ಪದ್ಯ ನೋಟ್ಸ್‌ ಪ್ರಶ್ನೋತ್ತರಗಳು, 6th Standard Besige Kannada Poem Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Poem 1 Notes 6th Class Kannada 1st Poem Notes Pdf Besige Poem in Kannada Pdf Besige Poem in Kannada Saramsha

6th Standard Kannada Poem Besige Question Answer

ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ : 

1. ಸೂರ್ಯ ಏಕೆ ದುಡಿಯುತ್ತಿದ್ದಾನೆ ?

 ಉತ್ತರ : ಇಳೆಗೆ ಮಳೆ ತರಲು ಸೂರ್ಯ ದುಡಿಯುತ್ತಿದ್ದಾನೆ . 

2. ಭೂಮಿಯ ಪೋಷಕ ಯಾರು ? 

ಉತ್ತರ : ಭೂಮಿಯ ಪೋಷಕ ಸೂರ್ಯ . 

3. ಸೂರ್ಯ ಮರೆಯದೆ ಯಾವ ಕರ್ತವ್ಯ ಮಾಡುವನು ? 

ಉತ್ತರ : ಸೂರ್ಯ ಮರೆಯದೆ ಇಳೆಗೆ ಬಿಸಿಲು – ಬೆಳಕು ನೀಡುವ ಕರ್ತವ್ಯ ಮಾಡುವನು . 

4. ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ ? 

ಉತ್ತರ : ಬಿರು ಬಿಸಿಲಿಗೆ ಮರ – ಗಿಡ , ಪೊದೆ – ಬಳ್ಳಿಗಳು ಕಂಗಾಲಾಗಿಲ್ಲ . 

5. ಸೂರ್ಯನಿಂದ ಮಕ್ಕಳು ಕಲಿಯಬೇಕಾದ್ದೇನು ? 

ಉತ್ತರ : ಸೂರ್ಯನಿಂದ ಮಕ್ಕಳು ಕಲಿಯಬೇಕಾದುದೆಂದರೆ “ ಕಷ್ಟಕ್ಕೆ ಹೆದರದೆ ,  ನಮ್ಮ ಕರ್ತವ್ಯವನ್ನು ನಾವು ಮಾಡುತ್ತಾ ನಗುತ್ತಾ ನಲಿಯುತ , ಇತರರನ್ನು ನಗಿಸುತ್ತಾ ನಲಿಸುತ್ತಾ ಧನ್ಯತೆಯನ್ನು ಪಡೆಯಬೇಕು . 

Besige Poem in Kannada 6th Standard Notes Summary Saramasha

ಆ . ಕೆಳಗಿನ ಪದಗಳಿಗೆ ತಲಾ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ . 

  1. ಸೂರ್ಯ : ಭಾನು , ರವಿ
  2. ಇಳೆ : ಭೂಮಿ , ಧರೆ 
  3. ಪ್ರಕೃತಿ : ನಿಸರ್ಗ , ನೈಸರ್ಗಿಕ ( ಸ್ವಾಭಾವಿಕ ) 
  4. ಸಂಭ್ರಮ : ಸಡಗರ , ಉತ್ಸಾಹ 

ಇ . ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ . 

1 ) ಪೋಷಕರು : ನಮ್ಮ ಪೋಷಕರು ನಮ್ಮನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ .

 2 ) ಕರ್ತವ್ಯ : ನಾವು ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು . 

3 ) ಸಂಭ್ರಮ : ದೀಪಾವಳಿ ಹಬ್ಬ ಬಂತೆಂದರೆ ನಮಗೆಲ್ಲ ಸಂಭ್ರಮವೋ ಸಂಭ್ರಮ . 

4 ) ಧನ್ಯತೆ : ನಾವು ಮಾಡುವ ಕೆಲಸದಲ್ಲಿಯೇ ಧನ್ಯತೆಯನ್ನು ಕಾಣಬೇಕು .

FAQ :

ಭೂಮಿಯ ಪೋಷಕ ಯಾರು ? 

ಉತ್ತರ : ಭೂಮಿಯ ಪೋಷಕ ಸೂರ್ಯ . 

ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ ? 

ಉತ್ತರ : ಬಿರು ಬಿಸಿಲಿಗೆ ಮರ – ಗಿಡ , ಪೊದೆ – ಬಳ್ಳಿಗಳು ಕಂಗಾಲಾಗಿಲ್ಲ . 

ಸೂರ್ಯನಿಂದ ಮಕ್ಕಳು ಕಲಿಯಬೇಕಾದ್ದೇನು ? 

ಉತ್ತರ : ಸೂರ್ಯನಿಂದ ಮಕ್ಕಳು ಕಲಿಯಬೇಕಾದುದೆಂದರೆ “ ಕಷ್ಟಕ್ಕೆ ಹೆದರದೆ ,  ನಮ್ಮ ಕರ್ತವ್ಯವನ್ನು ನಾವು ಮಾಡುತ್ತಾ ನಗುತ್ತಾ ನಲಿಯುತ , ಇತರರನ್ನು ನಗಿಸುತ್ತಾ ನಲಿಸುತ್ತಾ ಧನ್ಯತೆಯನ್ನು ಪಡೆಯಬೇಕು . 

ಇತರೆ ವಿಷಯಗಳು :

6th Standard All Subject Notes

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh