6th Standard Kittura Kesari Notes | 6ನೇ ತರಗತಿಯ ಕಿತ್ತೂರ ಕೇಸರಿ ಕನ್ನಡ ನೋಟ್ಸ್

6ನೇ ತರಗತಿ ಕಿತ್ತೂರ ಕೇಸರ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 6th Standard Kittura Kesari Kannada Notes Question Answer Summary Mcq Pdf Download in Kannada Medium Karnataka State Syllabus 2023, Kseeb Solutions For Class 6 Kannada Poem 8 Notes 6th Class Kannada 8th Poem Notes Pdf Guide Textbook Solutions Kittur Kesari Question Answer

ಪದಗಳ ಅರ್ಥ : 

ದಿಟ್ಟ ಹೆಜ್ಜೆ – ಧೈರ್ಯದ ಹೆಜ್ಜೆ , ಸಾಹಸದ ನಡೆ , ಚರಿತ್ರೆ

( ಇತಿಹಾಸ , ಕುನ್ನಿ – ನಾಯಿಮರಿ , ಜನಜನಿತಪಸಿದ್ಧವಾದ , ಪರಕೀಯ – ವಿದೇಶಿಯ ,

ಅನ್ಯ ಕನವರಿಕೆ -ನಿದ್ದೆಯಲ್ಲಿ ಮಾತಾಡಿಕೊಳ್ಳುವಿಕೆ , ಒಂದೇ ವಿಷಯವನ್ನು ಮತ್ತೆ ಮತ್ತೆ

ಗಾರಿಕೆ , ಯೋಚಿಸುವಿಕೆ , ಕೆಚ್ಚೆದೆ -ಗಟ್ಟಿಯಾದ ಎದೆ , ಧೈರ್ಯದಿಂದ ಎದುರಿಸುವಿಕೆ ,

ರಣಚಂಡಿ ಯುದ್ಧದೇವತೆ , ದುರ್ಗೆ , ದುರ್ಮತಿ- ಕೆಟ್ಟಬುದ್ಧಿ , ದುಪ್ಪ ವ್ಯಕ್ತಿ , ಮಮ್ಮಲ ವಿಶೇಷವಾಗಿ

ದುಃಖಪಡು , ಅರಿ – ತಿಳಿ ( ಶತ್ರು ) , ಸರೆಮನೆಕಾರಾಗೃಹ , ಬಂದೀಖಾ ಕಲಿ – ವೀರ , ಶೂರ ,

ಮರುಜನ ಪುನರ್ಜನ್ಮ , ಕ್ಯಾಸಗಳು 

ಅ. ಬಿಟ್ಟ ಸ್ಥಳ ತುಂಬಿರಿ .

ಅನ್ನಕ್ಕೆ ಬಂದಿರುವ ಕುನ್ನಿಗಳ ಮನ್ನಿಸದೆ 

ಹೋದರಿ ಸಿರಿನಾಡು ಪರಕೀಯರಾ ವಶಕೆ !

ಕರಿನೆಲದ ಗರಿಮೆಯನ್ನು ತೋರಿಸಲು ಬಿಳಿಯರಿಗೆ 

ಮಮ್ಮಲನೆ ಮರುಗಿದಳು ಮನನೊಂದು ಕೊರಗಿದಳು . 

ಆ . ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ. 

  1. ನಮ್ಮ ದೇಶದ ಚರಿತ್ರೆಯನ್ನು ಓದಿದಾಗ ರೋಮಾಂಚನವಾಗುತ್ತದೆ .
  2. ಸ್ವಾತಂತ್ರ ಬಂದಾಗ , ಭಾರತ ಮಾತೆ – ಜಯಮಾಲೆಯನ್ನು ಧರಿಸಿದಳು . 
  3. ದೇಶಭಕ್ತರಾಗಿ ಸೇವೆ ಸಲ್ಲಿಸಿದಾಗ ನಾವು ಸ್ವಲ್ಪವಾದರೂ ಋಣ ಮುಕ್ತರಾಗಬಹುದು . 

ಇ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 

1. ಚೆನ್ನಮ್ಮ ಏನೆಂದು ಕನವರಿಸಿ ಹಲ್ಲು ಕಡಿದಳು 

ತಮ್ಮ ಸಿರಿನಾಡು ಪರಕೀಯರವಶವಾದಂತೆ  ಇದರಿಂದ ಮಲ್ಲಸರ್ಜನ ಮನಸ್ಸಿಗೆ ನೋವಾಗುತ್ತದೆ ಎಂದು ಕನವರಿಸುತ್ತಾ ಹಲ್ಲು ಕಡಿದಳು  .

2. ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಯಾರು ? 

ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಬ್ರಿಟಿಷರು

3. ಚೆನ್ನಮ್ಮ ಸೈನಿಕರನ್ನು ಕುರಿತು ಏನೆಂದು ಹೇಳಿದಳು ? 

ಚೆನ್ನಮ್ಮ ಛಲತೊಟ್ಟು ಹುಲಿಯಂತೆ ನುಗೋಣ , ಎಂದು ಹೇಳಿದಳು . 

4. ಯಾರ ಕೃಪೆಯಿಂದ ಸೈನ್ಯವನ್ನು ಕಟ್ಟಲಾಯಿತು ?

 ರಾಜಗುರುವಿನ ಕೃಪೆಯಿಂದ ಸೈನ್ಯವನ್ನು ಕಟ್ಟಿದರು . 

5. ಮರುಜನ್ಮ ನೀಡೆಂದು ಚೆನ್ನಮ್ಮ ಯಾರಲ್ಲಿ , ಯಾಕೆ ಕೇಳಿದಳು ?

ಕರುನಾಡ ಒಡತಿಯ  ಹತ್ತಿರ ಮರುಜನ್ಮ ನೀಡು ಹೆಣ್ಣಾಗಿ ಇದೆ ನೆಲದಲ್ಲಿ ಹುಟ್ಟಿ ನಿನ್ನ ಋಣವನ್ನು ತೀರಿಸುತ್ತೇನೆ ಎಂದು ಕೇಳಿಕೊಂಡಳು .

6. ಕಿತ್ತೂರ ಕೇಸರಿ ಕಣ್ಮುಚ್ಚಿ ಏನೆಂದು ಬೇಡಿಕೊಂಡಳು ?

 ಈ ಮಣ್ಣಿನಲ್ಲಿ ಹುಟ್ಟುವಂತೆ  ನೀಡನೆಗೆ ‘ ಎಂದು ಕಿತ್ತೂರ ಕೇಸರಿ ಕಣ್ಮುಚ್ಚಿಕೊಂಡು ಭುವನೇಶ್ವರಿಯನ್ನು ಕಂಡುಕೊಂಡಳು 

ಈ ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ – ಉತ್ತರಿಸಿರಿ : 

1. ರಾಣಿಚೆನ್ನಮ್ಮ ಹಲ್ಲು ಕಡಿದದ್ದು ಯಾಕೆ ?

ತಮ್ಮ ಸಿರಿನಾಡು ಪರಕೀಯರ ವಶವಾದಂತೆ ಕನಸಿನಲ್ಲಿ ಕನವರಿಸಿದಳು . ಇದರಿಂದ ಮಲ್ಲಸರ್ಜನ  ಮನ ಎಷ್ಟೊಂದು ನೊಂದಿರಬಹುದ ಬಗ್ಗೆಕಟಕಟನೆ ಹಲ್ಲು ಕಡಿದಳು . 

2. ಕೆಚ್ಚೆದೆಯ ಕಲಿಗಳಿಗೆ ಹೇಳಿದಳು ?

ಪರಕೀಯರ ಏನೆಂದು ಕೆಚ್ಚೆದೆಯ ಕಲಿಗಳಿಗೆ ಚೆನ್ನಮ್ಮ ‘ ಏಳಿರೆ ಕೆಚ್ಚೆದೆಯ ಕಲಿಗಳೇ ನೀವು ! ಕರಿ ನೆಲದ ಗರಿಮೆಯನ್ನು ತೋರಿಸಲು ಬಿಳಿಯರಿಗೆ ಛಲತೊಟ್ಟು  ಹುಲಿಯಂತೆ ನುಗ್ಗೋಣ ‘ ಎಂಬುದಾಗಿ ಹೇಳಿದಳು . 

3. ಚೆನ್ನಮ್ಮನಿಗೆ ನೋವಾಗಲು ಕಾರಣವೇನು ?

 ಚೆನ್ನಮ್ಮ ಛಲದಿಂಧ ಗಳಿಸಿದ ಜಯಮಾಲೆ ಕೆಲವೇ ದಿನಗಳಲ್ಲಿ ದುರ್ಮತಿಯದಿಂದ ಸೋಲಾಗಿ ತಾಯಿ ನೆಲದ ರಕ್ಷಣೆ ಕೈ ಮೀರಿತೆಂದು ಅವಳಿಗೆ ನೋವಾಯಿತು .

4. ಕಿತ್ತೂರ ಕೇಸರಿ ಕಣ್ಮುಚ್ಚಿ ಏನೆಂದು ಬೇಡಿಕೊಂಡಳು ?

ಈ ಮಣ್ಣಿನಲ್ಲಿ ಹೆಣ್ಣಾಗಿ ಹುಟ್ಟುವಂತೆ ಮರುಜನ್ಮ ನೀಡನೆಗೆ ‘ ಎಂದು ಕಿತ್ತೂರ ಕೇಸರಿ ಕಣ್ಮುಚ್ಚಿಕೊಂಡು ಕರುನಾಡ ಒಡತಿ ಭುವನೇಶ್ವರಿಯನ್ನು ಕಂಡುಕೊಂಡಳು 

ಈ. ಪದ್ಯವನ್ನು ಪೂರ್ಣಗೊಳಿಸಿರಿ : 

1. ಮಲ್ಲಸರ್ಜನ ಮನಕೆ ನೋವಾಗಬರಬಹುದೆ 

ಹೋದರೀ ಸಿರಿನಾಡು ಪರಕೀಯರಾ ವಶಕೆ  ! 

ಮಂಚಕ್ಕೆ ಒರಗಿರುವ ಕಿರಯರಸಿ ಕನವರಸಿ ಕಟಕಟನೆ ಹಲ್ ಕಡಿದಾಳಕೆ 

2. ನಿನ್ನ ಋಣ ತೀರಿಸಲು ನನಗಾಗಲಿಲ್ಲಮ್ಮ 

ಈ ಒಂದೆ ಜನ್ಮದಲಿ ಕರುನಾಡ ಒಡತಿ !

ಮರುಜನ್ಮ ನೀಡನೆಗೆ ಹೆಚ್ಚಾಗಿ ಈ ನೆಲದಿ ‘

ಕಣ್ಮುಚ್ಚಿ ಬೇಡಿದಳು ಕಿತ್ತೂರ ಕೇಸರಿ 

ಊ . ಕೆಳಗಿನ ಪದಗಳನ್ನು ಅಚ್ಚಕನ್ನಡ , ಸಂಸ್ಕೃತ , ಇಂಗ್ಲೀಷ್ , ಪೋರ್ಚುಗೀಸ್ ಭಾಷೆಯ ಪದಗಳಾಗಿ ವಿಂಗಡಿಸಿ ಬರೆಯಿರಿ .

ಕ್ರ . ಸಂಅಚ್ಚಕನ್ನಡಸಂಸ್ಕೃತಇಂಗ್ಲೀಷ್ಪೋರ್ಚುಗೀಸ್
1         –         –ರೋಡು             –
2          –          –ಛೇರ್‌ಮನ್ಅಲಮಾರು
3          –ಭೂಮಿ        –            –
4ಮನೆ          –        –ಕೋರ್ಟು
5ನದಿ           –        –            –
6           –           –ಸ್ಕೂಲ್            –
7           –           –          –ಸಾಬೂನ್
8            –ಸಂಧ್ಯಾ           –             –
9            –          –ಬ್ಯಾಂಕ್           –
10           –ಆರ್ಯ        –         –
11           –ರಾತ್ರಿ         –       –
12ಗದ್ದೆ ಹಿತ್ತಲು ಹೊಲ, ಬಾಯಿ       –          –       –

ಋ. ಈ ಪದ್ಯದಲ್ಲಿರುವ ಪ್ರಾಸ ಪದಗಳನ್ನು ಆರಿಸಿ ಬರೆಯಿರಿ .

 ಪ್ರತಿ ಪದ್ಯದ 2 ನೇ ಮತ್ತು 4 ನೇ ಸಾಲಿನ ಅಂತಿಮ ಅಕ್ಷರದಲ್ಲಿ ಪ್ರಾಸವಿದ್ದು ಆ ಪದಗಳು ಪ್ರಾಸ ಪದಗಳಾಗಿವೆ .

ಉದಾಹರಣೆಗೆ – 

ಕೇಳಿಗಿಂದು – ಜನಜನಿತವಿಂದು

ವಶಕೆ – ಕಡಿದಳಾಕೆ

ಸೇವೆಗೆಂದು – ಧರಿಸೋಣವೆಂದು

ನೀವು – ನಾವು

ಸಿಡಿದೆದ್ದರೊಡನೆ – ಸೇನೆ

ರಣಚಂಡಿಯಾಗಿ– ಸಾಗಿ

ಸತ್ಯ – ನಿತ್ಯ 

ಭಾಷಾ ಆಟಗಳು 

ಅ . ಅಲ್ಲಿ ದೇಶೀಯ ಮತ್ತು ಅನ್ಯದೇಶೀಯ ನೀಡಿವೆ . ಪದಗಳನ್ನು ಒಂದು ಚೌಕದಲ್ಲಿ  ಮಿಶ್ರಣ ಗೊಳಿಸಿ ನೀಡಿದೆ  ಜಾಣರಾದ ನೀವು ಅವುಗಳನ್ನು ಪ್ರತ್ಯೇಕಿಸಿ ಇಲ್ಲಿ ಕೊಟ್ಟಿರುವ ಬೇರೆ ಬೇರೆ ಡಬ್ಬಿಗಳಲ್ಲಿ ಬರೆಯಿರಿ:  

ದಿವಾನ , ಸೈಕಲ್ , ಅನಾನಸು ,ಜರೂರು , ಬೆಲ್ಲ , 

ಸರದಾರ , ಸಿನಿಮಾ , ನೀರು , ಚೂಡ ,

ಶಿಫಾರಸ್ಸು , ಮೇಜು , ಪಗಾರ , ಸಾಬೂನು , ಎಕರೆ ,

ದೇಶೀಯ ಪದಗಳುಅನ್ಯದೇಶೀಯ ಪದಗಳು
ವಜಾದಿವಾನ್
ಬೆಲ್ಲ ಅನಾನಸು
ಖಾನಾವಳಿ ಅನಾನಸು
ನೀರು ಜರೂರು 
ಚೂಡ ಸರದಾರ 
ಶಿಫಾರಸ್ಸು ಸಿನಿಮಾ 
ಹುಲ್ಲು ಮೇಜು 
ಎಕರೆ ಪಾಗಾರ 
ಸರಕಾರ ಸಾಬೂನು 
ಹೊಲ ಕಛೇರಿ 
ಜಾನುವಾರು ಬಟಾಟೆ 
ಆಟ ಅಮಲ್ದಾರ್ 
ಲಾವಣಿ

ಆ . ಈ ಪದ್ಯವನ್ನು ಓದಿ ಪಕ್ಕದಲ್ಲಿರುವ ಪ್ರಶ್ನೆಗಳಿಗೆ ಉತ್ತರ

ಬಂತಪ್ಪ ಬಂತು ಮಳೆಗಾಲ  

ಬೀಜವ ಬಿತ್ತುವ ಈ ಕಾಲ

ಬೆಳೆಯನು ಬೆಳೆಯುವಈ ಕಾಲ

ಕೊಡೆಯನು ಹಿಡಿಯುವ ಈ ಕಾಲ 

ಬಂತು ಚಳಿಗಾಲ ಎಲೆಗಳು 

ಉದುರುವ ಈ ಕಾಲ

ಗಡ ಗಡ ನಡುಗುವ ಈ ಕಾಲ

ಕಂಬಳಿ ಹೊದೆಯುವ ಈ ಕಾಲ 

ಬಂತಪ್ಪ ಬಂತು ಬೇಸಿಗೆ ಕಾಲ

ನೀರನು ಕುಡಿಯುವ ಈ ಕಾಲ 

ಮಾವು ಸಿಗುವ ಈ ಕಾಲ 

ಬಿಸಿಲಿಗೆ ಒಣಗುವ ಈ ಕಾಲ

1. ಕಾಲಗಳು ಯಾವುವು ? 

ಕಾಲಗಳು ಮೂರು , ಮಳೆಗಾಲ , ಚಳಿಗಾಲ ಹಾಗೂ ಬೇಸಿಗೆ ಕಾಲ . 

2. ಭೂಮಿಯ ಮೇಲೆ ಕಾಲಗಳು ಉಂಟಾಗುತ್ತವೆ ?

 ಹೇಗೆ ಭೂಮಿಯ ತನ್ನ ಸುತ್ತ ಸುತ್ತುತ್ತಾ , ಸೂರ್ಯನನ್ನು ಸುತ್ತುವುದರಿಂದ ಕಾಲಗಳು ಉಂಟಾಗುತ್ತವೆ . 

3. ಮಳೆ ಬಾರದಿದ್ದರೆ  ಏನಾಗಬಹುದು ? 

ಮಳೆ ಬಾರದಿದ್ದರೆ ಬರಗಾಲ ಉಂಟಾಗುತ್ತದೆ .

4 ಚಳಿಗಾಲ ಅಗತ್ಯವಿದೆಯೇ ? 

ಬಿಸಿಲ ಬೇಗೆಯಿಂದ , ಮಳೆಯಿಂದ ತೊಯ್ದ ನಮಗೆ ಚಳಿಗಾಲ ಅಗತ್ಯವಿದೆ . ಇದರಿಂದ ನಾವು ಉಣ್ಣೆಯ  ಬಟ್ಟೆಗಳನ್ನು ಧರಿಸುವುದರಿಂದ ಒಣಗಿದ ನಮ್ಮ ಚರ್ಮದಲ್ಲಿ ಸ್ವಲ್ಪ ಮಟ್ಟಿನ ತೇವಾಂಶ ಬೇಕಾಗುತ್ತದೆ . ಆದ್ದರಿಂದ ಚಳಿಗಾಲ ಅಗತ್ಯವಿದೆ . 

5. ಈಗ ಬಿಸಿಲಿನ ಪ್ರಮಾಣ ಹೆಚ್ಚಾಗಿರಲು ಕಾರಣವೇನು ?

ಮರಗಿಡಗಳಲ್ಲ ಉದುರಿ ಗಾಳಿ ಬೀಸುವುದು ಕಡಿಮೆ , ಮಳೆಯಂತೂ ಇರುವುದೇ ಇಲ್ಲ ಇದರಿಂದ ಸೂರ್ಯನ  ತಾಪ ಹೆಚ್ಚಾಗಿ ಸುಡು ಬಿಸುಲು ಉಂಟಾಗುತ್ತದೆ ಮೋಡಗಳು ಕವಿದಾಗ ಮಾತ್ರ ಬಿಸಿಲ ತಾಪ  ಕಡಿಮೆಯಾಗುವುದು . ಆದ್ದರಿಂದ ಈಗ ಬಿಸಿಲ ಪ್ರಮಾಣ ಹೆಚ್ಚಿದೆ 

6. ಕಾಲಗಳೇ ಇಲ್ಲದಿದ್ದರೆ ಏನಾಗುತ್ತಿತ್ತು?

ಕಾಲಗಳೇ ಇಲ್ಲದಿದ್ದಲ್ಲಿ ಜನ ಜೀವನ ಅಸ್ತವ್ಯಸ್ತವಾಗುತ್ತಿತ್ತು . ಮಳೆ ಇಲ್ಲದೆ ಬೆಳೆಯಿಲ್ಲ , ಬೆಳೆ ಇಲ್ಲದಿದ್ದಲ್ಲಿ ಆಹಾರವೂ ಇಲ್ಲ.

ಯಾರ ಕೃಪೆಯಿಂದ ಸೈನ್ಯವನ್ನು ಕಟ್ಟಲಾಯಿತು ?

ರಾಜಗುರುವಿನ ಕೃಪೆಯಿಂದ ಸೈನ್ಯವನ್ನು ಕಟ್ಟಿದರು . 

ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಯಾರು ? 

ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಬ್ರಿಟಿಷರು

ಇತರೆ ವಿಷಯಗಳು :

6th Standard All Subject Notes

ಆರನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 6ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *