3ನೇ ತರಗತಿ ತುತ್ತೂರಿ ಪದ್ಯದ ಪ್ರಶ್ನೋತ್ತರಗಳು ನೋಟ್ಸ್‌ | 3rd Class Tutturi Poem Question Answer Notes Pdf 2022

3ನೇ ತರಗತಿ ತುತ್ತೂರಿ ಪದ್ಯದ ಪ್ರಶ್ನೋತ್ತರಗಳು ನೋಟ್ಸ್‌, 3rd Standard Tutturi Kannada Poem Notes Question Answer Summery in Kannada Pdf Download 2022 Kseeb Solution For Class 3 Tutturi Poem Notes

Contents

Tutturi Poem in Kannada Pdf

3rd Standard Tutturi Poem Notes
Tutturi Poem Question Answer

3rd Standard Tutturi Poem Question Answer Notes Pdf

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

1. ಕಸ್ತೂರಿಯು ತುತ್ತೂರಿಯನ್ನು ಯಾವಾಗ ಊದಿದನು ?

ಉತ್ತರ : ಕಸ್ತೂರಿಯು ತುತ್ತೂರಿಯನ್ನು ಸಂಜೆಯ ವೇಳೆಯಲ್ಲಿ ಊದಿದನು

2. ಜಂಭದ ಕೋಳಿ ಯಾರು ?

ಉತ್ತರ : ಕಸ್ತೂರಿಯು ಜಂಭದ ಕೋಳಿಯಾಗಿದ್ದಾನೆ .

3. ಕಸ್ತೂರಿಯು ಏನನ್ನು ಕೊಂಡನು ?

ಉತ್ತರ : ಕಸ್ತೂರಿಯು ತುತ್ತೂರಿಯನ್ನು ಕೊಂಡನು .

4. ಕಸ್ತೂರಿ ಎಲ್ಲಿ ತುತ್ತೂರಿ ಊದಿದನು ?

ಉತ್ತರ : ಕಸ್ತೂರಿ ತುತ್ತೂರಿಯನ್ನು ಕೊಳದ ಳ ಬಳಿ ಊದಿದನು

5. ಜಂಭದ ಕೋಳಿಗೆ ಏಕೆ ಗೋಳಾಯಿತು ?

ಉತ್ತರ : ಬಣ್ಣದ ತುತ್ತೂರಿ ಹಾಳಾಗಿದ್ದರಿಂದ ಜಂಭದ ಕೋಳಿಗೆ ಗೋಳಾಯಿತು .

6. ತುತ್ತೂರಿ ಏನಾಯಿತು ?

ಉತ್ತರ : ತುತ್ತೂರಿ ನೀರಿಗೆ ಜಾರಿತು .

ಆ ) ಈ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳವನ್ನು ಪದದಿಂದ ತುಂಬಿರಿ .

1. ಬಣ್ಣದ ತಗಡಿನ …….. ಉತ್ತರ : ತುತ್ತೂರಿ

2. ಕಸ್ತೂರಿ ನಡೆದನು ಉತ್ತರ : ಬೀದಿಯಲಿ

3. ಜಾರಿತು ಉತ್ತರ : ತುತ್ತೂರಿ

4. ಬಣ್ಣದ ತುತ್ತೂರಿ …. ಉತ್ತರ : ಹಾಳಾಯ್ತು . . ………………… …

ಇ ) ನೀಡಿರುವ ಪ್ರಾಸ ಪದಗಳಿಂದ ಸರಿಯಾದುದನ್ನು ಆರಿಸಿ ಬಿಟ್ಟ ಸ್ಥಳವನ್ನು ತುಂಬಿಸಿ ಬರೆ .

( ನೀರು , ಹೆಕ್ಕಿ , ಬಾಯಿ , ಹಣ್ಣು )

1. ನೋಡಲು ಬೇಕು ಕಣ್ಣು ತಿನ್ನಲು ಬೇಕು: ಹಣ್ಣು

2. ಹಾರುತ ಬಂತು ಹಕ್ಕಿ , ತಿಂದಿತು ಕಾಳನು : ಹಕ್ಕಿ

3. ಅನ್ನಕೆ ಬೇಕು ಸಾರು , ಕುಡಿಯಲು ಬೇಕು : ನೀರು

4. ಬೌ ಬೌ ಬೊಗಳಿತು ನಾಯಿ, ತರೆಯಿತು ತನ್ನಯ: ಬಾಯಿ

3rd Class Tutturi Poem Notes Pdf

ಅ ) ಈ ಕಥೆಯನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು .

ಬೀರೂರಿನಲ್ಲಿ ರಾಮಣ್ಣ ಎಂಬ ಕಟ್ಟಿಗೆ ವ್ಯಾಪಾರಿಯು ವಾಸಿಸುತ್ತಿದ್ದನು . ಅವನು ತುಂಬಾ ಬಡವನಾಗಿದ್ದನು . ಅವನು ಪ್ರತಿ ದಿನ ಬೆಳಿಗ್ಗೆ ಕಾಡಿಗೆ ಹೋಗಿ ಒಣ ಮರವನ್ನು ಕಡಿದು ತರುತ್ತಿದ್ದನು . ಪೇಟೆಯಲ್ಲಿ ಜೀವನ ನಡೆಸುತ್ತಿದ್ದನು . ಅವನು ಎಂದೂ ಹಸಿಮರವನ್ನು ಕಡಿದವನಲ್ಲ . ಇದಕ್ಕಾಗಿ ಇವನಿಗೆ ವನದೇವತೆಯು ಅಕ್ಷಯ ಪಾತ್ರೆಯನ್ನು ನೀಡಿದಳು . ಇದರಿಂದ ರಾಮಣ್ಣ ಶ್ರೀಮಂತನಾದನು .

1. ರಾಮಣ್ಣ ಯಾರು ?

ಉತ್ತರ : ರಾಮಣ್ಣನು ಒಬ್ಬ ಕಟ್ಟಿಗೆ ವ್ಯಾಪಾರಸ್ಥನು,

2. ರಾಮಣ್ಣ ಎಲ್ಲಿ ವಾಸಿಸುತ್ತಿದ್ದನು ?

ಉತ್ತರ : ರಾಮಣ್ಣನು ಬೀರೂರಿನಲ್ಲಿ ವಾಸಿಸುತ್ತಿದ್ದನು .

3. ರಾಮಣ್ಣ ಯಾವಾಗ ಕಾಡಿಗೆ ಹೋಗುತ್ತಿದ್ದನು ?

ಉತ್ತರ : ರಾಮಣ್ಣನು ಪ್ರತಿದಿನ ಬೆಳಿಗ್ಗೆ ಕಾಡಿಗೆ ಹೋಗುತ್ತಿದ್ದನು .

4. ವನದೇವತೆಯು ರಾಮಣ್ಣನಿಗೆ ಅಕ್ಷಯ ಪಾತ್ರೆಯನ್ನು ಏಕೆ ನೀಡಿದಳು ?

ಉತ್ತರ : ರಾಮಣ್ಣನು ಎಂದೂ ಹಸಿಮರವನ್ನು ಕಡಿದಿರಲಿಲ್ಲ . ಅದಕ್ಕಾಗಿ ಇವನಿಗೆ ವನದೇವತೆಯು ” ಅಕ್ಷಯ ಪಾತ್ರೆಯನ್ನು ನೀಡಿದಳು .

ಭಾಷಾಭ್ಯಾಸ

” ಕನ್ನಡ ವರ್ಣಮಾಲೆ ” :

1. ಸ್ವರಾಕ್ಷರಗಳು : ಅ , ಆ , ಇ , ಈ , ಉ , ಊ , ಋ , ಎ , ಏ , ಐ , ಒ , ಓ , ಔ

2. ಯೋಗವಾಹಕಗಳು : ಅಂ ಅಃ

3. ವ್ಯಂಜನಗಳು :

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

1. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?

ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ

2. ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ ?

ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಐದು ( 5 ) ಗುಂಪುಗಳಾಗಿ ವಿಂಗಡಿಸಿದ್ದಾರೆ .

3. ವಂಜನಗಳನ್ನು ಬರೆ .

4. ಈ ಕೆಳಗೆ ಗುಂಪಿನಲ್ಲಿರುವ ಸ್ವರಗಳನ್ನು ಆರಿಸಿ ಬರೆ .

“ ಕ ಗ ಎ ಬ ಅ ಚ : ಠ ಋ ಇ ಈ ಉ ರ ಒ . ವ ಶ ಅಕ್ಷರಗಳಲ್ಲಿ – ಟ ಊ ಏ ಲ ಸ ಔ ಣ “

ಉತ್ತರ : ಅ , ಆ , ಇ , ಈ , ಉ , ಊ ಋ , ಎ , ಏ , ಐ , ಒ , ಓ , ಔ – ಇವು ಸ್ವರಗಳು .

ಭಾಷಾಭ್ಯಾಸ

ಅ ) ‘ ಅ ‘ ಪಟ್ಟಿಯಲ್ಲಿನ ಶಬ್ದಗಳಲ್ಲಿ ಬಿಡಿಸಿದ ರೂಪವನ್ನು ‘ ಬ ‘ ಪಟ್ಟಿಯಲ್ಲಿನ ಶಬ್ದಗಳಿಗೆ ಸರಿ ಹೊಂದಿಸಿ ಬರೆ .

೧. ಪಾಲು + ಆಯ್ತು ಗೋಳಾಯ್ತು : ಪಾಲಾಯ್ತು

೨. ಬೋಳು + ಆಯ್ತು ಹಾಳಾಯ್ತು : ಬೋಳಾಯ್ತು

೩. ಹಾಳು + ಆಯ್ತು ಪಾಲಾಯ್ತು : ಹಾಳಾಯ್ತು

೪. ಗೋಳು + ಆಯ್ತು ಬೋಳಾಯ್ತು : ಗೋಳಾಯ್ತು

ಆ ) ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಹುಡುಕಿ ಬರೆ .

ಮಾದರಿ : ಹಾಳಾಯ್ತು : ಗೋಳಾಯ್ತು

1. ಪಾಲಾಯ್ತು – ಬೋಳಾಯ್ತು

2. ತುತ್ತೂರಿ – ಕಸ್ತೂರಿ

3. ಬೀದಿಯಲಿ – ಸಂಜೆಯಲಿ

4. ನೋಡಿದನು – ಮಾಡಿದನು .

3rd Standard Tutturi Poem Summery in Kannada 2022

ಸಾರಾಂಶ :

ಕವಿ ಜಿ . ಪಿ . ರಾಜರತರ ಅವರು ತಮ್ಮ ಈ ಒಬ್ಬ ಹುಡುಗನ ಭಾವನೆಗಳನ್ನು ಸೆರೆ ಹಿಡಿದಿದ್ದಾರೆ ಇಲ್ಲಿ ಕಸ್ತೂರಿ ಎಂಬ ಹುಡುಗನ ಕುರಿತು ಕವಿತೆ ರಚಿಸಿದ್ದಾರೆ . ಕಸ್ತೂರಿ ಎಂಬ ಹುಡುಗನು ತುತ್ತೂರಿಯನ್ನು ಕೊಂಡುಕೊಳ್ಳುವನು . ಬಣ್ಣದ ತಗಡಿನ ಕಸ್ತೂರಿಯು ತನ್ನ ಬೇರಾರ ಬಳಿ ಇಂತಹ ತುತ್ತೂರಿ ರಸ್ತೆಯಲ್ಲಿ ಜಂಭದಿಂದ ಇಲ್ಲ ಎಂದು ತಿಳಿದು ಮರಳಿಂದ ತುತ್ತೂರಿ ಇದೆ , ಎಂದು ಓಡಾಡುವನು . ಕಸ್ತೂರಿ ತಾನು ಕೊಂಡುಕೊಂಡ ತುತ್ತೂರಿಯನ್ನು ಊದುತ್ತ ಒಂದು ಸಂಜೆ ಕೊಳದ ಬಳಿ ಬರುವನು .

ಆಗ ಅವನ ಕೈಯಲ್ಲಿದ್ದ ಬಣ್ಣದ ತುತ್ತೂರಿ ಕೈಜಾರಿ ನೀರಿಗೆ ಬೀಳುತ್ತದೆ . ಆಗ ಅವನಿಗೆ ನೀರೂರಿ ಗಂಟಲು ಕಟ್ಟಿತು . ಆಗ ಕಸ್ತೂರಿ ಸರಿಗಮ ಊದಲು ನೋಡಿದನು , ಗಗಗಗ ಸದ್ದನ್ನು ಮಾಡಿದನು . ಬಣ್ಣವು ನೀರಿನ ಪಾಲಾಯಿತು . ಬಣ್ಣದ ತುತ್ತೂರಿ ಬೋಳಾಯಿತು . ಇವನು ಕೊಂಡುಕೊಂಡ ತುತ್ತೂರಿ ಹಾಳಾಯಿತು . ತನ್ನ ಬಳಿಯೇ ಮಾತ್ರ ಇಂತಹ ತುತ್ತೂರಿ ಇದೆ ಎಂದು ಮೆರೆಯುತ್ತಿದ್ದ ಜಂಭದ ಕೋಳಿಯೆನಿಸಿದ ಕಸ್ತೂರಿಗೆ ಗೋಳಾಯಿತು .

FAQ

1. ಜಂಭದ ಕೋಳಿ ಯಾರು ?

ಉತ್ತರ : ಕಸ್ತೂರಿಯು ಜಂಭದ ಕೋಳಿಯಾಗಿದ್ದಾನೆ .

2. ಕಸ್ತೂರಿ ಎಲ್ಲಿ ತುತ್ತೂರಿ ಊದಿದನು ?

ಉತ್ತರ : ಕಸ್ತೂರಿ ತುತ್ತೂರಿಯನ್ನು ಕೊಳದ ಳ ಬಳಿ ಊದಿದನು

3. ತುತ್ತೂರಿ ಏನಾಯಿತು ?

ಉತ್ತರ : ತುತ್ತೂರಿ ನೀರಿಗೆ ಜಾರಿತು .

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *