ದ್ವಿತೀಯ ಪಿ.ಯು.ಸಿ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ರಾಜ್ಯಶಾಸ್ತ್ರ ನೋಟ್ಸ್‌ | 2nd Puc Political Science Chapter 8 Notes in Kannada Notes

ದ್ವಿತೀಯ ಪಿ.ಯು.ಸಿ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ರಾಜ್ಯಶಾಸ್ತ್ರ ನೋಟ್ಸ್‌, 2nd Puc Political Science Chapter 8 Notes Question Answer Pdf 2023 Kseeb Solutions For Class 12 Political Science Chapter 8 Notes in Kannada Medium Antharashtriya Sambandhagalu Mattu Vyavaste Notes International Relations and Politics in Kannada

2nd Puc Political Science 8th Lesson Question Answer

II. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.

1. ಅಂತರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಮೊದಲು ಬಳಸಿದವರು ಯಾರು ?

ಜೆರ್ಮಿ ಬೆಂಥ್ಯಾಮ್

2. ವಿಶ್ವಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು ?

1945

3. ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು ?

193 ಸದಸ್ಯ ರಾಷ್ಟ್ರಗಳು

4. ವಿಶ್ವಸಂಸ್ಥೆಯ ಅತ್ಯಂತ ಶಕ್ತಿಶಾಲಿ ಅಂಗ ಯಾವುದು ?

ಭದ್ರತಾ ಮಂಡಳಿ

5. ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ ?

ನ್ಯೂಯಾರ್ಕ್

6. ವಿಶ್ವಸಂಸ್ಥೆಯ ಇಂದಿನ ಪ್ರಧಾನ ಕಾರ್ಯದರ್ಶಿಯನ್ನು ಹೆಸರಿಸಿ?

ಅಂಟೋನಿಯೋ ಗುಟೆರಸ್

7. ಆಸಿಯಾನ್ ಸಂಘಟನೆಯು ಯಾವಾಗ ಅಸ್ತಿತ್ವಕ್ಕೆ ಬಂದಿತು ?

1967

8. ಸಾರ್ಕ್‌ನ ಸದಸ್ಯ ರಾಷ್ಟ್ರಗಳು ಎಷ್ಟು ?

08 ಸದಸ್ಯ ರಾಷ್ಟ್ರಗಳು

9. SAARC ಅನ್ನು ವಿಸ್ತರಿಸಿ.

South Asian Association for Regional Co-operation ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ.

10. BRICS ಅನ್ನು ವಿಸ್ತರಿಸಿ,

Brazil, Rashia, India, China, South AfricA

ರಷ್ಯಾ, ಭಾರತ, ಚೀನಾ ಸೌತ್‌ ಆಫ್ರಿಕಾ.

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.

2nd Puc Political Science Chapter 8

1. ಅಂತರಾಷ್ಟ್ರೀಯ ಸಂಬಂಧಗಳು ಎಂದರೇನು ?

ರಾಷ್ಟ್ರಗಳು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಇತರ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಲು ಪ್ರಯತ್ನಿಸುತ್ತವೆ. ಇದನ್ನೇ ಅಂತರ್‌ರಾಷ್ಟ್ರೀಯ ಸಂಬಂಧ ಎಂದು ಕರೆಯುತ್ತಾರೆ.

2. ಅಂತರಾಷ್ಟ್ರೀಯ ಸಂಬಂಧಗಳ ಒಂದು ವ್ಯಾಖ್ಯೆ ನೀಡಿ.

ಪ್ರೊ ಹೆನ್ಸ್ ಮಾರ್ಗಂಥ ರವರ ಪ್ರಕಾರ ‘ಅಂತರಾಷ್ಟ್ರೀಯ ಸಂಬಂಧ ಎಂದರೆ ರಾಷ್ಟ್ರಗಳ ನಡುವಿನ ಶಕ್ತಿ ಪ್ರದರ್ಶನದಲ್ಲಿ ನಡೆಯುವ ಒಂದು ವ್ಯವಸ್ಥಿತ ವಿದ್ಯಮಾನವಾಗಿದೆ.

3. ವಿಶ್ವಸಂಸ್ಥೆಯ ಎರಡು ಅಂಗಗಳನ್ನು ಹೆಸರಿಸಿ.

 1. ಸಾಮಾನ್ಯ ಸಭೆ
 2. ಭದ್ರತಾ ಮಂಡಳಿ
 3. ಸಾಮಾಜಿಕ ಮತ್ತು ಆರ್ಥಿಕ ಮಂಡಳಿ
 4. ಧರ್ಮದರ್ಶಿ ಮಂಡಳಿ
 5. ಕಾರ್ಯಾಲಯ
 6. ಅಂತರಾಷ್ಟ್ರೀಯ ನ್ಯಾಯಾಲಯ

4. ವಿಶ್ವಸಂಸ್ಥೆಯ ಎರಡು ಉದ್ದೇಶಗಳನ್ನು ಬರೆಯಿರಿ.

1. ರಾಷ್ಟ್ರ-ರಾಷ್ಟ್ರಗಳ ನಡುವೆ ಮೈತ್ರಿಯುತ ಸಂಬಂಧವನ್ನು ಮೂಡಿಸುವುದು.

2. ಅಂತರ್‌ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು.

3. ಭದ್ರತಾ ಮಂಡಳಿಯ ಯಾವುದಾದರೂ ಎರಡು ಖಾಯಂ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ

1. ಬ್ರಿಟನ್,

2. ಅಮೇರಿಕಾ,

3. ರಷ್ಯಾ,

4, ಫ್ರಾನ್ಸ್ ಮತ್ತು

5. ಚೀನಾ

4. ಶಕ್ತಿ ಬಣಗಳು ಎಂದರೇನು ? ಉದಾಹರಣೆ ಕೊಡಿ.

ಮಿಲಿಟರಿ ಉದ್ದೇಶದ ಮೂಲಕ ಸಂಘಟಿತವಾದ ರಾಷ್ಟ್ರಗಳ ಗುಂಪನ್ನು ಶಕ್ತಿ ಬಣಗಳು ಎಂದು ಕರೆಯಲಾಗುತ್ತದೆ. ಉದಾ: ನ್ಯಾಟೋ, ವಾರ್ಸಾ.

5. ಬಹುಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು ?

ಹಲವು ಪ್ರಬಲ ರಾಷ್ಟ್ರಗಳ ನಡುವೆ ಅಧಿಕಾರ ಹಂಚಿಕೆಯಾಗಿದ್ದರೆ ಅದನ್ನು ಬಹುಪಕ್ಷೀಯ ರಾಷ್ಟ್ರಾಧಿಪತ್ಯ ಎಂದು ಕರೆಯಲಾಗುತ್ತದೆ.

6. ಸಾರ್ಕ್ ಯಾವಾಗ ಸ್ಥಾಪನೆಯಾಯಿತು ? ಅದರ ಸಚಿವಾಲಯ ಎಲ್ಲಿದೆ ?

1985, ಕಠ್ಮಂಡು

7. ಸಾರ್ಕ್‌ ಎರಡು ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ.

ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಪಾಕಿಸ್ತಾನ, ಅಫ್ಘಾನಿಸ್ಥಾನ, ಮಾಲ್ಡೀವ್ಸ್

8. ಬ್ರಿಕ್ಸ್‌ನ ಎರಡು ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ

III, ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ.

1. ಅಂತರಾಷ್ಟ್ರೀಯ ಸಂಬಂಧಗಳ ಪ್ರಾಮುಖ್ಯತೆಯನ್ನು ತಿಳಿಸಿ.

ಅಂತರಾಷ್ಟ್ರೀಯ ಸಂಬಂಧಗಳ ಪ್ರಾಮುಖ್ಯತೆ :

 • ತತ್ವಗಳು, ಉದ್ದೇಶಗಳು, ಸಾಧನೆ ಮತ್ತು ವೈಫಲ್ಯಗಳು
 • ಅಂತರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ
 • ಸಂಕುಚಿತ ರಾಷ್ಟ್ರೀಯ ಭಾವನೆಯನ್ನು ಹೋಗಲಾಡಿಸುವುದು.
 • ಯುದ್ಧಗಳನ್ನು ತಡೆಗಟ್ಟುವುದು.
 • ಮೈತ್ರಿಕೂಟಗಳ ರಚನೆ
 • ಪ್ರಗತಿ ಮತ್ತು ಶಾಂತಿ ಒಪ್ಪಂದಗಳು.

2. ಅಂತರಾಷ್ಟ್ರೀಯ ಸಂಬಂಧಗಳ ಪರಿಕಲ್ಪನೆಗಳನ್ನು ವಿವರಿಸಿ.

 • ರಾಜ್ಯದ ಪರಮಾಧಿಕಾರ
 • ರಾಷ್ಟ್ರೀಯ ಶಕ್ತಿ
 • ರಾಷ್ಟ್ರೀಯ ಹಿತಾಸಕ್ತಿ
 • ಶಕ್ತಿ ಬಣಗಳು
 • ರಾಷ್ಟ್ರಾಧಿಪತ್ಯ
 • ಶಕ್ತಿ ಸಮತೋಲನ

3. ವಿಶ್ವಸಂಸ್ಥೆಯ ತತ್ವಗಳನ್ನು ಕುರಿತು ಬರೆಯಿರಿ.

 • ಸಾರ್ವಭೌಮತೆ ಮತ್ತು ಸಮಾನತೆ
 • ಉತ್ತಮ ನಂಬಿಕೆ ಮತ್ತು ಬದ್ಧತೆ
 • ಸಮಸ್ಯೆಗಳ ಶಾಂತಿಯುತ ಪರಿಹಾರ
 • ಪ್ರಣಾಳಿಕೆಗೆ ಬದ್ಧವಾಗಿರುವುದು.
 • ಪರಸ್ಪರ ಸಹಾಯ ಮತ್ತು ಸಹಕಾರ
 • ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರುವುದು

4. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕುರಿತು ಬರೆಯಿರಿ.

 • ವಿಶ್ವ ಕಾರ್ಯಾಂಗ
 • ವಿಶ್ವಸಂಸ್ಥೆಯ ಎರಡನೇ ಪ್ರಮುಖ ಅಂಗ
 • ಖಾಯಂ ಮತ್ತು ಖಾಯಂ ಅಲ್ಲದ ಸದಸ್ಯರು
 • ವಿಟೋ ಅಧಿಕಾರ
 • ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವುದು.
 • ಸದಸ್ಯ ರಾಷ್ಟ್ರಗಳ ಬಿಕ್ಕಟ್ಟು ಪರಿಹಾರ

5. ಸಾರ್ಕ್ ಸ್ಥಾಪನೆಯಲ್ಲಿ ಭಾರತದ ಪಾತ್ರ ಕುರಿತು ಬರೆಯಿರಿ.

 • ದಕ್ಷಿಣ ಏಷ್ಯಾದ ರಾಷ್ಟ್ರಗಳನ್ನು ಮುಂದುವರಿದ ರಾಷ್ಟ್ರಗಳಿಗೆ ಸರಿಸಮಾನವಾಗಿ ನಿಲ್ಲಿಸುವದು.
 • ದಕ್ಷಿಣ ಏಷ್ಯಾದ ಸಮಸ್ಯೆಗಳನ್ನು ತಮ್ಮ ತಮ್ಮಲ್ಲಿಯೇ ಪರಿಹರಿಸಿಕೊಳ್ಳುವದು.
 • ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಒಗ್ಗಟ್ಟು, ಸಮನ್ವಯತೆಯನ್ನು ಮೂಡಿಸುವುದು.
 • ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಸಿದ್ಧವಸ್ತುಗಳಿಗೆ ವಿಶ್ವ
 • ಮಾರುಕಟ್ಟೆಯಲ್ಲಿ ಸ್ಥಾನ ಕಲ್ಪಿಸುವುದು.

6. ಭಾರತ ಮತ್ತು ಆಸಿಯಾನ್ ಸಂಬಂಧ ಕುರಿತು ಬರೆಯಿರಿ.

 • ಆರ್ಥಿಕ ಸಹಕಾರ
 • ಶಾಂತಿ ಮತ್ತು ಭದ್ರತೆಗೆ ಸಹಕಾರ
 • ಕಾರ್ಯನಿರತ ಸಹಕಾರ
 • ಪ್ರವಾಸೋದ್ಯಮ
 • ಸಮ್ಮೇಳನಗಳು

7. ಬ್ರಿಕ್ಸ್ ಸಂಘಟನೆಯ ಬಗ್ಗೆ ಒಂದು ಟಿಪ್ಪಣಿಯನ್ನು ಬರೆಯಿರಿ.

 • ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ರಾಷ್ಟ್ರಗಳ ಸಂಘಟನೆ.
 • ಕೈಗಾರಿಕಾ ಅಭಿವೃದ್ಧಿ ಮತ್ತು ತ್ವರಿತ ಆರ್ಥಿಕ ಪ್ರಗತಿಯ ಗುರಿ.
 • ಇದರ ಪ್ರಥಮ ಸಭೆ 17ನೇ ಜುಲೈ 2006 ರಂದು ನಡೆಯಿತು.
 • ಅಕ್ಟೋಬರ್ 2007 ರಲ್ಲಿ ಹಾರ್‌ಬಿನ್‌ನಲ್ಲಿ ಸಭೆ ಸೇರಿ ಸಂಘಟನೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.
 • ಪ್ರಾದೇಶಿಕ ಸಮಸ್ಯೆಗಳ ನಿವಾರಣೆಗಾಗಿ ತೀರ್ಮಾನ.

IV. ಈ ಕೆಳಗಿನ ಪ್ರಶ್ನೆಗೆ 30/40 ವಾಕ್ಯಗಳಲ್ಲಿ ಉತ್ತರಿಸಿ.

1. ಅಂತರಾಷ್ಟ್ರೀಯ ಸಂಬಂಧಗಳ ಪರಿಕಲ್ಪನೆಯನ್ನು ಕುರಿತು ಬರೆಯಿರಿ.

 1. ರಾಷ್ಟ್ರೀಯ ಪರಮಾಧಿಕಾರ
 2. ರಾಷ್ಟ್ರೀಯ ಹಿತಾಸಕ್ತಿ
 3. ರಾಷ್ಟ್ರೀಯ ಶಕ್ತಿ
 4. ಶಕ್ತಿ ಬಣಗಳು
 5. ರಾಷ್ಟ್ರಾಧಿಪತ್ಯ ಅಥವಾ ದೃವೀಕರಣ
 6. ಶಕ್ತಿ ಸಮತೋಲನ

2. ವಿಶ್ವಸಂಸ್ಥೆಯ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ.

 • 1945 ಅಕ್ಟೋಬರ್ 24 ರಂದು ಸ್ಥಾಪನೆ.
 • ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ.
 • ರಾಷ್ಟ್ರ ರಾಷ್ಟ್ರಗಳ ನಡುವೆ ಸಹಕಾರ.
 • ಸಾರ್ವಭೌಮತ್ವಕ್ಕೆ ಋಣಾತ್ಮಕ ಕೊಡುಗೆ.
 • ಸಹಾಯಕ ಅಂಗ ಸಂಸ್ಥೆಗಳಾದ ILO, WHO, FAO
 • ಮತ್ತು UNICEF ಮೂಲಕ ಕಾರ್ಯ ನಿರ್ವಹಿಸುತ್ತದೆ.
 • ತನ್ನ ಆರು (6) ಅಂಗಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ.
 • ಸದಸ್ಯ ರಾಷ್ಟ್ರಗಳ ಸಮಸ್ಯೆಗಳಿಗೆ ಸಹಕಾರ ನೀಡುತ್ತದೆ.
 • ಎಲ್ಲ ರಾಷ್ಟ್ರಗಳ ಸೂಕ್ತ ಸಮಾನ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತದೆ.

3. ವಿಶ್ವಸಂಸ್ಥೆಯ ಸ್ಥಾಪನೆ ಮತ್ತು ಪ್ರಗತಿಯಲ್ಲಿ ಭಾರತದ ಪಾತ್ರವನ್ನು ವಿವರಿಸಿ.

 • ಭಾರತ ಮತ್ತು ವಿಶ್ವಸಂಸ್ಥೆ
 • ಮೂಲ ಸದಸ್ಯ ರಾಷ್ಟ್ರ
 • ಸಾಮಾನ್ಯ ಸಭೆಯಲ್ಲಿ ಭಾರತದ ಪಾತ್ರ
 • ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳ ಕಾರ್ಯ ಯೋಜನೆಗೆ ಸಹಕಾರ.
 • ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಸಹಾಯ.
 • ಪರಿಸರ ರಕ್ಷಣೆಯಲ್ಲಿ ಪಾತ್ರ

4. ಭಾರತ-ಆಸಿಯಾನ್ ಸಂಘಟನೆಯ ಸಹಕಾರ ಕ್ಷೇತ್ರಗಳನ್ನು ವಿವರಿಸಿ.

 • ಸ್ಥಾಪನೆ
 • ಮೂಲ ಸದಸ್ಯ ರಾಷ್ಟ್ರಗಳೊಂದಿಗೆ ಭಾರತದ ಸಹಕಾರ
 • ಅಭಿವೃದ್ಧಿ ಯೋಜನೆಯಲ್ಲಿ ಭಾರತದೊಂದಿಗಿನ ಸಹಕಾರ ಕ್ಷೇತ್ರಗಳು
 • ಕಾರ್ಯನಿರತ ಸಹಕಾರ
 • ಆರ್ಥಿಕ ಸಹಕಾರ
 • ಶಾಂತಿ ಮತ್ತು ಭದ್ರತೆಯ ಸಹಕಾರ
 • ಪ್ರವಾಸೋದ್ಯಮದಲ್ಲಿ ಸಹಕಾರ
 • ಸಮ್ಮೇಳನ ಮಟ್ಟದಲ್ಲಿ ಸಹಕಾರ. (ವಿವರಣೆ)

5. ಸಾರ್ಕ್ (SAARC) ನ ಸ್ಥಾಪನೆ ಮತ್ತು ಸಹಕಾರ ಕ್ಷೇತ್ರಗಳನ್ನು ಕುರಿತು ವಿವರಿಸಿ.

 • ಸ್ಥಾಪನೆ
 • ಸಂಸ್ಥಾಪಕರು
 • ಭಾರತ ಮತ್ತು ಸಾರ್ಕ್ ನಡುವಿನ ಸಹಕಾರ ಕ್ಷೇತ್ರಗಳು
 • ಸಾರ್ಕ್‌ನ ಪ್ರಾದೇಶಿಕ ಕೇಂದ್ರಗಳು
 • ಆರ್ಥಿಕ ಸಹಕಾರ
 • ಜನ ಸಂಪರ್ಕ
 • ಶೈಕ್ಷಣಿಕ ಸಹಕಾರ
 • ಭಯೋತ್ಪಾದನೆ ನಿರ್ಮೂಲನೆ

FAQ

1. ಅಂತರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಮೊದಲು ಬಳಸಿದವರು ಯಾರು ?

ಜೆರ್ಮಿ ಬೆಂಥ್ಯಾಮ್

2. ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ ?

ನ್ಯೂಯಾರ್ಕ್

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

All Notes App

1 thoughts on “ದ್ವಿತೀಯ ಪಿ.ಯು.ಸಿ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ರಾಜ್ಯಶಾಸ್ತ್ರ ನೋಟ್ಸ್‌ | 2nd Puc Political Science Chapter 8 Notes in Kannada Notes

Leave a Reply

Your email address will not be published. Required fields are marked *